"ಬಿಗ್‌ ಶಾಪಿಂಗ್ ಡೇಸ್" ಪ್ರಕಟಿಸಿದ ಫ್ಲಿಪ್‌ಕಾರ್ಟ್!! ಎಷ್ಟು ದಿನ?

Written By:

ಪ್ರತಿವರ್ಷವೂ ಹಲವು ಬಿಗ್‌ ಸೇಲ್ ದಿನಗಳನ್ನು ಆಯೋಜಿಸುವ ಭಾರತದ ಅತಿ ದೊಡ್ಡ ಆನ್‌ಲೈನ್ ಶಾಪಿಂಗ್ ಜಾಲತಾಣ ಫ್ಲಿಪ್‌ಕಾರ್ಟ್, ಬಿಗ್ ದೀಪಾವಳಿ ಸೇಲ್‌ ನಂತರ ಇದೀಗ ವರ್ಷದ ಕೊನೆ ಆಫರ್ "ಬಿಗ್‌ ಶಾಪಿಂಗ್ ಡೇಸ್" ದಿನಾಂಕವನ್ನು ಪ್ರಕಟಿಸಿದೆ!!

2016 ನೇ ವರ್ಷ ಇನ್ನೇನು ಮುಗಿಯಿತು ಎನ್ನುವ ಸಮಯದಲ್ಲಿ ಇದೇ ತಿಂಗಳಿನ 18 ನೇ ತಾರೀಖಿನಿಂದ 21 ತಾರೀಖಿನವರೆಗೂ ಫ್ಲಿಪ್‌ಕಾರ್ಟ್ "ಬಿಗ್‌ ಶಾಪಿಂಗ್ ಡೇಸ್" ದಿನವನ್ನು ಆಯೋಜಿಸಿದೆ! ಇನ್ನು ಈ "ಬಿಗ್‌ ಶಾಪಿಂಗ್ ಡೇ" ಮಾರಾಟದಲ್ಲಿ ಸ್ಮಾರ್ಟ್‌ಫೊನ್ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಬಾರಿ ರಿಯಾಯಿತಿ ನೀಡಲಾಗುವುದು ಎಂದು ಫ್ಲಿಪ್‌ಕಾರ್ಟ್ ಹೇಳಿದೆ.

ಶಿಯೋಮಿಯ ಅತ್ಯಾಧುನಿಕ ವಿ ಆರ್ ಹೆಡ್‌ಸೆಟ್‌ ಬೆಲೆ ಕೇವಲ 999 ರೂ.!! ವಿಶೇಷತೆಗಳೇನು?

"ಬಿಗ್‌ ಶಾಪಿಂಗ್ ಡೇಸ್" ದಿನಗಳಲ್ಲಿ ಎಸ್‌ಬಿಐ ಗ್ರಾಹಕರು ಎಲ್ಲಾ ಖರೀದಿಯ ಮೇಲೆ ಶೆ 10 ಪರ್ಸೆಂಟ್‌ನಷ್ಟು ಡಿಸ್ಕೌಂಟ್ ಪಡೆಯುತ್ತರೆ ಎಂದು ಫ್ಲಿಪ್‌ಕಾರ್ಟ್ ತಿಳಿಸಿದ್ದು, ಇದರ ಜೊತೆಯಲ್ಲಿಯೇ ಫ್ಲಿಪ್‌ಕಾರ್ಟ್ ಹೊಸದೊಂದು ಆಫರ್‌ ನೀಡಿದೆ. ಹೌದು ಫ್ಲಿಪ್‌ಕಾರ್ಟ್ ತನ್ನ ಟಾಪ್ 10 ಖರೀದಿದಾರರಿಗೆ ಯುರೋಪ್, ಶ್ರೀಲಂಕಾ, ಅಂಡಮಾನ್, ಮಾರಿಶಿಯಸ್ ಮತ್ತು ಹಿಮಾಚಲ ಪ್ರದೇಶಗಳ ಟ್ರಿಪ್ ಆಯೋಜನೆ ಮಾಡಿದೆ!

ಇನ್ನು ಹೊಸದಾಗಿ ಲಾಂಚಿಂಗ್ ಆಗಿರುವ ಮೊಟೊ ಇ3, ಸ್ಯಾಮ್‌ಸಂಗ್ ಗಿಯರ್ ಫಿಟ್2 ಟಿವಿ ಸೆಟ್‌ಗಳ ಮೇಲೆ ಭಾರಿ ಆಫರ್‌ ನೀಡಲಾಗಿದ್ದು, ಗೃಹೋಪಯೋಗಿ ಸಾಮಾಗ್ರಿಗಳು, ಮಿಕ್ಸರ್, ಗ್ರೈಂಡರ್, ಏರ್ ಕಂಡಿಷನರ್, ಒವನ್, ಅಡುಗೆ ಪರಿಕರ, ಶೂ, ಕ್ರೀಡಾ ಉತ್ಪನ್ನ, ಮಹಿಳೆಯರಿಗೆ ಹ್ಯಾಂಡ್ ಬ್ಯಾಗ್, ಸೀರೆ, ಟಾಪ್ಸ್, ಫುಟ್ ವೇರ್ ಹೀಗೆ 70ಕ್ಕೂ ಅಧಿಕ ಉತ್ಪನ್ನಗಳು ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಸಿದ್ಧವಿದೆ.

ಇಷ್ಟಲ್ಲದೇ ಪ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇನಲ್ಲಿ ನಿಮಗೆ ಎಕ್ಸ್ ಚೆಂಜ್ ಆಫರ್ ಲಭ್ಯವಿದ್ದು, ನೀವು ಫ್ಲಿಪ್‌ಕಾಟ್‌ಗೆ ಹೊಸ ಗ್ರಾಹಕರಾಗಿದ್ದರೆ ಫ್ಲಿಪ್‌ಕಾರ್ಟ್‌ ಅಫಿಶಿಯಲ್ ವೆಬ್‌ಸೈಟ್‌ ತೆರೆದು ನಿಮ್ಮ ಇ-ಮೇಲ್ ಮತ್ತು ಮೊಬೈಲ್‌ನಂಬರ್‌ ನೀಡಿ ರಿಜಿಸ್ಟರ್ ಆಗಿ. ಮತ್ತು ಫ್ಲಿಪ್‌ಕಾರ್ಟ್‌ ಬಿಗ್ ಆಫರ್‌ ಸೇಲ್‌ಗಳ ಬಗ್ಗೆ ನೊಟಿಫಿಕೇಷನ್ ಪಡೆಯಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Flipkart provide 10 percent off on all products purchased using SBI credit cards. To Know More Visit To Kannada.Gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot