ನವರಾತ್ರಿ ಆಫರ್: ಏರ್‌ಟೆಲ್‌ ಗ್ರಾಹಕರು 60 GB 4G ಡಾಟಾ ಉಚಿತವಾಗಿ ಪಡೆಯುವುದು ಹೇಗೆ?

Written By:

'ಭಾರತಿ ಏರ್‌ಟೆಲ್‌' ಭಾರತದಲ್ಲಿ ಪ್ರಮುಖ ಟೆಲಿಕಾಂ ಆಗಿದೆ. ಏರ್‌ಟೆಲ್‌ಗೆ ಈಗ ಅತಿದೊಡ್ಡ ಸ್ಪರ್ಧಿಯಾಗಿರುವುದು ರಿಲಾಯನ್ಸ್ ಜಿಯೋ. ರಿಲಾಯನ್ಸ್ ಜಿಯೋ ಕೆಲವು ಆಯ್ಕೆಗೊಂಡ ಹ್ಯಾಂಡ್‌ಸೆಟ್‌ಗಳಿಗೆ ಮಾತ್ರ ತನ್ನ 4G ಉಚಿತ ಡಾಟಾವನ್ನು ನಿರ್ದಿಷ್ಟ ಅವಧಿವರೆಗೆ ನೀಡುತ್ತಿದೆ.

ಅಂದಹಾಗೆ ಕೆಲವು ಡಿವೈಸ್‌ಗಳು ಸಂಪೂರ್ಣ 4G ಡಾಟಾ ಸಪೋರ್ಟ್‌ ಮಾಡುವ ಡಿವೈಸ್‌ಗಳಿದ್ದು, ಅವುಗಳಲ್ಲಿ ಐಫೋನ್ 6ಎಸ್(iPhone 6s) ಸಹ ಒಂದು. ಐಫೋನ್ 6ಎಸ್(iPhone 6s) ಬಳಕೆದಾರರು 60GB ಉಚಿತ 4G ಡಾಟಾವನ್ನು 12 ತಿಂಗಳವರೆಗೆ ಪಡೆಯಬಹುದಾಗಿದೆ. ಈ ಆಫರ್‌ ಪಡೆಯಲು ನೀವು ಏರ್‌ಟೆಲ್‌ ಪೋಸ್ಟ್‌ಪೇಡ್ ಗ್ರಾಹಕರಾಗಿರಬೇಕು ಮತ್ತು ಇತ್ತೀಚೆಗೆ ಇನ್ಫಿನಿಟಿ ಪ್ಲಾನ್‌ಗಳಿಗೆ ಸಬ್‌ಸ್ಕ್ರೈಬ್‌ ಆಗಿರಬೇಕು.

ಏರ್‌ಟೆಲ್‌ ಗ್ರಾಹಕರು ಮಿಸ್‌ ಕಾಲ್‌ ನೀಡಿ 1GB 4G ಡಾಟಾ ಪಡೆಯಿರಿ!

ಐಫೋನ್ 6ಎಸ್(iPhone 6s) ಬಳಕೆದಾರರು 60GB ಉಚಿತ 4G ಡಾಟಾವನ್ನು 12 ತಿಂಗಳವರೆಗೆ ಪಡೆಯಲು ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1ː ನಿಮ್ಮ ಡಿವೈಸ್ ಐಫೋನ್ 6ಎಸ್(iPhone 6s) ಆಗಿರಬೇಕು

ಹಂತ 1ː ನಿಮ್ಮ ಡಿವೈಸ್ ಐಫೋನ್ 6ಎಸ್(iPhone 6s) ಆಗಿರಬೇಕು

ಉಚಿತ 60GB 4G ಡಾಟಾ ಪಡೆಯುವ ಪ್ರಕ್ರಿಯೆ ಆರಂಭಿಸುವ ಮೊದಲು, ನಿಮ್ಮ ಸ್ಮಾರ್ಟ್‌ಫೋನ್‌ ಆಪಲ್‌ ಐಫೋನ್ 6ಎಸ್(iPhone 6s) ಆಗಿರುವುದನ್ನು ಖಚಿತಪಡಿಸಿಕೊಳ್ಳಿ. ಐಫೋನ್ 6ಎಸ್(iPhone 6s) ಆಗಿದ್ದಲ್ಲಿ ಮುಂದಿನ ಹಂತಗಳನ್ನು ಫಾಲೋ ಮಾಡಿ.

ಹಂತ 2ː ನೀವು ಏರ್‌ಟೆಲ್‌ ಪೋಸ್ಟ್‌ಪೇಡ್ ಗ್ರಾಹಕರಾಗಿರಬೇಕು

ಹಂತ 2ː ನೀವು ಏರ್‌ಟೆಲ್‌ ಪೋಸ್ಟ್‌ಪೇಡ್ ಗ್ರಾಹಕರಾಗಿರಬೇಕು

ಮೇಲೆ ತಿಳಿಸಿದ ಆಫರ್ ಪಡೆಯಲು ನೀವು ಕಡ್ಡಾಯವಾಗಿ ಏರ್‌ಟೆಲ್‌ ಪೋಸ್ಟ್‌ಪೇಡ್‌ ಗ್ರಾಹಕರಾಗಿರಬೇಕು. ನೀವು ಪ್ರೀಪೇಡ್‌ ಗ್ರಾಹಕರಾಗಿದ್ದಲ್ಲಿ ಮೇಲಿನ ಆಫರ್‌ ಪಡೆಯಲು ಆಗುವುದಿಲ್ಲ. ವಿಶೇಷವಾಗಿ ಏರ್‌ಟೆಲ್‌ನ ಹೊಸ 'Infinity Plan' ಅನ್ನು ಸಬ್‌ಸ್ಕ್ರೈಬ್ ಮಾಡಿಕೊಂಡಿದ್ದೀರ ಖಚಿತಪಡಿಸಿಕೊಳ್ಳಿ. ಇದು ರೂ.999 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯದ್ದು ಆಗಿರಬಹುದು.

ಹಂತ 3ː ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಿ

ಹಂತ 3ː ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಿ

ಮೇಲಿನ ಎರಡು ಅಗತ್ಯಾಂಶಗಳು ಪೂರ್ಣಗೊಂಡಿದ್ದಲ್ಲಿ, ನಂತರ ನೀವು ಈ ಆಫರ್‌ಗೆ ಯೋಗ್ಯ. ಈಗ ನೀವು ನಿಮ್ಮ 'ಐಫೋನ್ 6ಎಸ್'ನಲ್ಲಿ www.airtellive.com/offers ಲಿಂಕ್‌ ಮೇಲೆ ಕ್ಲಿಕ್ ಮಾಡಿ. ಈ ಲಿಂಕ್‌ ಅನ್ನು ಕ್ಲಿಕ್ ಮಾಡುವಾಗ ಇಂಟರ್ನೆಟ್ ಆನ್‌ ಆಗಿರಲಿ.

ಹಂತ 4ː ನಿಮ್ಮ ಮೊಬೈಲ್‌ ನಂಬರ್ ಅನ್ನು ಎಂಟರ್‌ ಮಾಡಿ

ಹಂತ 4ː ನಿಮ್ಮ ಮೊಬೈಲ್‌ ನಂಬರ್ ಅನ್ನು ಎಂಟರ್‌ ಮಾಡಿ

ವೆಬ್‌ಪೇಜ್‌ ಓಪನ್‌ ಆದ ನಂತರ, ನಿಮ್ಮ ಪೋಸ್ಟ್‌ಪೇಡ್‌ ಏರ್‌ಟೆಲ್‌ ನಂಬರ್‌ ಅನ್ನು ಬಾಕ್ಸ್‌ನಲ್ಲಿ ಎಂಟರ್‌ ಮಾಡಿ ಸಬ್‌ಮಿಟ್‌ ಮಾಡಿ. ನೀವು ಆಫರ್‌ಗೆ ಎಲಿಜಿಬಲ್‌ ಆಗಿದ್ದಲ್ಲಿ, ಉಚಿತ 60GB 4G ಡಾಟಾ 48 ಗಂಟೆಗಳಲ್ಲಿ ಕ್ರೆಡಿಟ್‌ ಆಗುತ್ತದೆ.

ಹಂತ 5ː ಪ್ರತಿತಿಂಗಳಿಗೆ 5GB ಡಾಟಾ

ಹಂತ 5ː ಪ್ರತಿತಿಂಗಳಿಗೆ 5GB ಡಾಟಾ

ಅಂದಹಾಗೆ ನೀವು ಒಮ್ಮೆಯೇ 60GB 4G ಡಾಟಾ ಸ್ವೀಕರಿಸುವುದಿಲ್ಲ. ಕಂಪನಿ ಮ್ಯಾನುವಲಿ ಪ್ರತಿ ತಿಂಗಳಿಗೆ 5GB 4G ಡಾಟಾವನ್ನು 12 ತಿಂಗಳು ಕ್ರೆಡಿಟ್‌ ಮಾಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Free Data Alert: How to Get 60 GB 4G data for free on Airtel with Apple iPhone 6s. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot