ಡೇಟಾ ಖಾಲಿ ಆಯ್ತಾ, ವೈ-ಫೈ ಕೂಡ ಇಲ್ವಾ..? ಆದ್ರೂ ಇಂಟರ್ನೆಟ್ ಬೇಕಾ..?

Written By:

ಇಂಟರ್ನೆಟ್ ಲೋಕದ ದೈತ್ಯ ಗೂಗಲ್ ಎಲ್ಲಾರಿಗೂ ಇಂಟರ್ನೆಟ್ ಸೌಲಭ್ಯವನ್ನು ಕಲ್ಪಿಸಬೇಕು ಎನ್ನವು ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು, ಭೂಮಿಗೆ ಸ್ಯಾಟಿಲೆಟ್ ಹೊದಿಕೆ ಹೊದ್ದಿಸುವ ಪ್ರಯತ್ನವೊಂದಾದರೆ, ಸದ್ಯ ಇನ್ನೊಂದು ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ.

ಡೇಟಾ ಖಾಲಿ ಆಯ್ತಾ, ವೈ-ಫೈ ಕೂಡ ಇಲ್ವಾ..? ಆದ್ರೂ ಇಂಟರ್ನೆಟ್ ಬೇಕಾ..?

ಓದಿರಿ..: ಭೂಮಿಗೆ ಸ್ಯಾಟಿಲೆಟ್ ಹೊದಿಕೆ ಹೊದ್ದಿಸಿ, ಇಂಟರ್‌ನೆಟ್ ಸೇವೆ ನೀಡಲು ಮುಂದಾದ ಗೂಗಲ್ ..!

ಆಂಡ್ರಾಯ್ಡ್ ಪೋನಿನಲ್ಲಿ ಡೇಟಾ ಖಾಲಿಯಾದ ಸಂರ್ಭದಲ್ಲಿ ಮತ್ತು ವೈ-ಫೈ ದೊರೆಯದ ಸಂದರ್ಭದಲ್ಲಿ ಇಂಟರ್ನೆಟ್ ಸೇವೆಯನ್ನು ಪಡೆಯುವ ಸಲುವಾಗಿ ಹೊಸದೊಂದು ಆಯ್ಕೆಯನ್ನು ನೀಡಲು ಮುಂದಾಗಿದ್ದು, ಇದರಿಂದ ವೈ-ಫೈ ಹಾಟ್‌ಸ್ಪಾಟ್ ಕ್ರಿಯೇಟ್ ಮಾಡದೆಯೇ ಇಂಟರ್‌ನೆಟ್‌ ಸೌಲಭ್ಯವನ್ನು ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ಲೇ ಸ್ಟೋರನ್ನು ಆಪ್‌ಡೇಟ್ ಮಾಡಿ

ಪ್ಲೇ ಸ್ಟೋರನ್ನು ಆಪ್‌ಡೇಟ್ ಮಾಡಿ

ಡೇಟಾ ಇರುವ ಸ್ಮಾರ್ಟ್‌ಪೋನ್ ಮತ್ತು ಡೇಟಾ ಪಡೆಯಲು ಬಯಸುವ ಟಾಬ್ಲೆಟ್ ನಡುವೆ ಯಾವುದೇ ಸಂಪರ್ಕವಿಲ್ಲದೇ ಇನ್ಸ್‌ಟೆಂಟ್ ಆಗಿ ಡೇಟಾವನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಮೊದಲು ನಿಮ್ಮ ಪ್ಲೇ ಸ್ಟೋರನ್ನು ಆಪ್‌ಡೇಟ್ ಮಾಡಬೇಕಾಗಿದೆ.

ಎರಡು ಪೋನಿನಲ್ಲೂ ಒಂದೇ ಆಕೌಂಟ್ ಓಪನ್ ಮಾಡಿ:

ಎರಡು ಪೋನಿನಲ್ಲೂ ಒಂದೇ ಆಕೌಂಟ್ ಓಪನ್ ಮಾಡಿ:

ಎರಡು ಡಿವೈಸ್‌ಗಳಲ್ಲೂ ಒಂದೇ ಗೂಗಲ್ ಆಕೌಂಟ್ ಇದಲ್ಲಿ ಇನ್ಸ್‌ಟೆಂಟ್ ತೆದರಿಂಗ್ ಮೂಲಕ ಸಂಪರ್ಕವನ್ನು ಸಾಧಿಸುವ ಹೊಸ ಆಯ್ಕೆಯನ್ನು ನೀಡಿದೆ. ಇದಕ್ಕಾಗಿ ಮೊದಲಿಗೆ ನೀವು ನಿಮ್ಮ ಪ್ಲೇಸ್ಟೋರಿನಲ್ಲಿ ಇನ್ಸ್ ಟೆಂಟ್ ತೆದರಿಂಗ್ ಆಯ್ಕೆಯನ್ನು ಓಪನ್ ಮಾಡಿ, ಸಂಪರ್ಕ ಬಯಸುವ ಫೋನಿನ ನಡುವೆ ಕನೆಕ್ಟ್ ಮಾಡಿಕೊಂಡರೆ ಸಾಕು.

ಚಿಂತೆ ಇಲ್ಲದೇ ಡೇಟಾ ಪಡೆಯಿರಿ:

ಚಿಂತೆ ಇಲ್ಲದೇ ಡೇಟಾ ಪಡೆಯಿರಿ:

ಈ ಹಿಂದೆ ವೈ-ಫೈ ಹಾಟ್‌ಸ್ಪಾಟ್ ಆನ್ ಮಾಡಿಕೊಂಡಿದ್ದರೆ ಡೇಟಾ ನೀಡುವ ಫೋನಿನನ ಬ್ಯಾಟರಿ ಸಹ ಖಾಲಿಯಾಗುತ್ತಿತ್ತು. ಅಲ್ಲದೇ ಡೇಡಾ ಪಡೆಯುವ ಪೋನಿನಲ್ಲಿ ಇದೇ ಆಗುತ್ತಿತ್ತು. ಈ ಹಿನ್ನಲೆಯಲ್ಲಿ ಈ ಆಯ್ಕೆಯಿಂದ ಡೇಟಾ ನೀಡುವ ಪೋನಿನ ಬ್ಯಾಟರಿ ಖಾಲಿಯಾಗುವುದಿಲ್ಲ, ಒಮ್ಮೆ ಡೇಟಾ ಇರುವ ಫೋನ್ ಆಫ್‌ ಆದರೂ ಸಹ ಇನ್ನೊಂದು ಪೋನಿನಲ್ಲಿ ಡೇಟಾವನ್ನು ಬಳಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The Google new feature aims to keep your Android devices connected to internet without any issues. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot