ಗೂಗಲ್‌ 'ಭಾಗಶಃ ಅಪಾಯಕಾರಿ', ಗೂಗಲ್‌ನಿಂದ ಹೇಳಿಕೆ!! ಕಾರಣವೇನು?

Written By:

ಗೂಗಲ್‌ "ಭಾಗಶಃ ಅಪಾಯಕಾರಿ" ವೆಬ್‌ಸೈಟ್‌ ಆಗಿದ್ದು, ಗೂಗಲ್‌ ಬಳಕೆದಾರರು ಎಚ್ಚರದಿಂದ ಬಳಕೆ ಮಾಡಿ ಎಂದು ಗೂಗಲ್‌ ಸ್ವತಃ ತನ್ನ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಅರೆ ಏನ್‌ ಜೋಕ್ ಹೇಳ್ತಿದ್ದೀರಾ ಅಂತ ಕೇಳ್‌ಬೇಡಿ. ಉದಾಹರಣೆಗೆ ನೀವು ಯಾವುದೇ ಮಾಹಿತಿ ತಿಳಿಯಲು ಗೂಗಲ್‌ಗೆ ಹೋದಾಗ ಅಲ್ಲಿ ಕೆಲವೊಮ್ಮೆ ಹ್ಯಾಕ್‌ ಆಗುವ ಸಂಭವ, ಅಥವಾ ಕೆಟ್ಟ ಮಾಹಿತಿ ತೋರಿಸುವ ಸಂಭವ ನಿಮಗೆ ಎದುರಾಗಿರಬಹುದು. ಅಲ್ಲದೇ ಈಗಾಗಲೇ ಕೆಲವರ ಕಂಪ್ಯೂಟರ್‌ಗೆ ವೈರಸ್‌ಗಳು ಕೆಲವು ಸೈಟ್‌ಗಳ ಮೂಲಕ ಬಂದಿರಬಹುದು. ನಿಮಗೆ ತಿಳಿಯದಂತೆ ನಿಮ್ಮ ಡಿವೈಸ್‌ಗಳು ಹ್ಯಾಕ್‌ ಸಹ ಆಗಿರಬಹುದು. ಆದ್ರೆ ಗೂಗಲ್‌ ಹೀಗೆ ಹೇಳಿದಕ್ಕೆ ಕಾರಣ ಏನು ಎಂದು ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್‌ ಅಪಾಯಕಾರಿ

ಗೂಗಲ್‌ ಅಪಾಯಕಾರಿ

ಗೂಗಲ್‌ ಅಪಾಯಕಾರಿ

ಗೂಗಲ್‌ "ಭಾಗಶಃ ಅಪಾಯಕಾರಿ" ವೆಬ್‌ಸೈಟ್‌ ಆಗಿದ್ದು, ಗೂಗಲ್‌ ಬಳಕೆದಾರರು ಎಚ್ಚರದಿಂದ ಬಳಕೆ ಮಾಡಿ ಎಂದು ಗೂಗಲ್‌ ಸ್ವತಃ ತನ್ನ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಅರೆ ಏನ್‌ ಜೋಕ್ ಹೇಳ್ತಿದ್ದೀರಾ ಅಂತ ಕೇಳ್‌ಬೇಡಿ. ಗೂಗಲ್‌ ಈ ರೀತಿ ಹೇಳಿದ್ದಾದರು ಏಕೆ ಎಂದು ಮುಂದಿನ ಸ್ಲೈಡರ್‌ ಓದಿ.

ಗೂಗಲ್‌ನ ಮುಖ್ಯ ಸರ್ಚ್‌ ಇಂಜಿನ್‌

ಗೂಗಲ್‌ನ ಮುಖ್ಯ ಸರ್ಚ್‌ ಇಂಜಿನ್‌

ಗೂಗಲ್‌ನ ಮುಖ್ಯ ಸರ್ಚ್‌ ಇಂಜಿನ್‌

ಗೂಗಲ್‌ನ ಮುಖ್ಯ ಸರ್ಚ್‌ ಇಂಜಿನ್‌ ತನ್ನ ಬಳಕೆದಾರರ ವಯಕ್ತಿಕ ಮಾಹಿತಿಯನ್ನು ಕದಿಯಬಹುದು ಮತ್ತು ಕಳ್ಳತನಕ್ಕೆ ಯತ್ನಿಸಬಹುದು. ಅಲ್ಲದೇ ಗೂಗಲ್‌ ಇಂಜಿನ್‌ ಬಳಸುವವರ ಕಂಪ್ಯೂಟರ್‌ಗೆ ಮಾಲ್‌ವೇರ್‌ (ವೈರಸ್‌, ಸ್ಪೈವೇರ್, , ransomware)ಗಳನ್ನು ಇನ್‌ಸ್ಟಾಲ್‌ ಮಾಡಬಹುದು ಎಂದು ಸ್ವತಃ ಗೂಗಲ್‌'ನ ಅಸಾಧಾರಣ ನೇರಸ್ವಭಾವದ ಮೌಲ್ಯಮಾಪನ ತಿಳಿಸಿದೆ.

ಆನ್‌ಲೈನ್‌ ವರದಿ

ಆನ್‌ಲೈನ್‌ ವರದಿ

ಆನ್‌ಲೈನ್‌ ವರದಿ

ಅಂದಹಾಗೆ ಗೂಗಲ್‌ ಬಳಕೆದಾರರಿಗೆ ಎಚ್ಚರಿಕೆ ವರದಿಯು ಸ್ವತಃ ಗೂಗಲ್‌ನ ಆನ್‌ಲೈನ್‌ ಪಾರದರ್ಶಕ ವರದಿ ತಿಳಿಸಿದೆ. ಅಲ್ಲದೇ ಇದರಲ್ಲಿ ವಯಕ್ತಿಕ ಮಾಹಿತಿ, ಸುರಕ್ಷೆಯ ವೆಬ್‌ಸೈಟ್‌ಗಳು ಮತ್ತು ಕರೆಗಳು ಹೇಗೆ ಸಂಭವನೀಯವಾಗಿ ಅಪಾಯಕಾರಿ ಎಂದು ಪಟ್ಟಿ ಮಾಡಲಾಗಿದೆ.

ಬಹಿರಂಗ ಪಡಿಸಿದ ಮಾಹಿತಿ

ಬಹಿರಂಗ ಪಡಿಸಿದ ಮಾಹಿತಿ

ಬಹಿರಂಗ ಪಡಿಸಿದ ಮಾಹಿತಿ

ಗೂಗಲ್‌ ಬಹಿರಂಗ ಪಡಿಸಿದ ವರದಿಯಲ್ಲಿ ಗೂಗಲ್ ಸ್ವತಃ "ವಂಚಿಸುವ ವಿಷಯ"ದ ಪುಟವನ್ನು ಹೊಂದಿದೆ. ಅಲ್ಲದೇ ಕೆಲವು ಡೊಮೇನ್ ಪೇಜ್‌ಗಳಲ್ಲಿ ಮಾಲ್‌ವೇರ್‌ ಇನ್‌ಸ್ಟಾಲ್‌, ತನ್ನ ಬಳಕೆದಾರರ ವಯಕ್ತಿಕ ಮಾಹಿತಿ ಕದಿಯುವ ಮತ್ತು ಶಂಕಿತ (ಅಪರಾಧಿ) ವೆಬ್‌ಸೈಟ್‌ಗಳಿಗೆ ಬಳಕೆದಾರರನ್ನು ಕಳುಹಿಸುವ ಪೇಜ್‌ಗಳನ್ನು ಹೊಂದಿರುವುದಾಗಿ ಹೇಳಿದೆ.

ಗೂಗಲ್‌ ಅಭಿವೃದ್ದಿಪಡಿಸಬೇಕಿರುವುದು

ಗೂಗಲ್‌ ಅಭಿವೃದ್ದಿಪಡಿಸಬೇಕಿರುವುದು

ಗೂಗಲ್‌ ಅಭಿವೃದ್ದಿಪಡಿಸಬೇಕಿರುವುದು

ಗೂಗಲ್‌ ಅಪಾಯಕಾರಿ ವೆಬ್‌ಸೈಟ್‌ಗಳಿಗೆ ಬಳಕೆದಾರರು ಗೂಗಲ್‌ ಮೂಲಕ ಹೋಗದಂತೆ ಎಚ್ಚರ ನೀಡಬೇಕು ಮತ್ತು ಸಮಸ್ಯೆಯನ್ನು ಬಗೆಹರಿಸಬೇಕು.

 ಗೂಗಲ್ ಬಳಕೆದಾರರು

ಗೂಗಲ್ ಬಳಕೆದಾರರು

ಗೂಗಲ್ ಬಳಕೆದಾರರು

"ಬಳಕೆದಾರರು ಕೆಲವೊಮ್ಮೆ ಕೆಟ್ಟ ವಿಷಯಗಳನ್ನು ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಮಾಡುತ್ತಾರೆ. ಅದು ಸಾಮಾನ್ಯವಾಗಿ ಸುರಕ್ಷಿತ", ಎಲ್ಲಾ ಅಪಾಯಕಾರಿ ವೆಬ್‌ಸೈಟ್‌ಗಳು ಸಹ ಈ ಮಾಹಿತಿಯನ್ನು ತೋರಿಸುತ್ತವೆ. " ಸುರಕ್ಷಿತ ಬ್ರೌಸಿಂಗ್‌ ಒಮ್ಮೆ ಸುರಕ್ಷತೆಯ ಅಪ್‌ಡೇಟ್‌ ಮಾಡಿದರೆ ವೆಬ್‌ಮಾಸ್ಟರ್‌ ಕೆಟ್ಟ ವಿಷಯಗಳನ್ನು(Bad Content) ತೆಗೆದುಹಾಕುತ್ತದೆ.

ಗೂಗಲ್‌ ನೀಡಿದ ಸಲಹೆಗಳೇನು?

ಗೂಗಲ್‌ ನೀಡಿದ ಸಲಹೆಗಳೇನು?

ಗೂಗಲ್‌ ನೀಡಿದ ಸಲಹೆಗಳೇನು?

ಗೂಗಲ್‌, ವೆಬ್‌ಸೈಟ್‌ಗಳು "ವೆಬ್‌ಮಾಸ್ಟರ್‌ ಮೂಲಕ ಹ್ಯಾಕಿಂಗ್ ಸೈಟ್‌ಗಳಿಗೆ ಸಹಾಯ" ಮಾಡುತ್ತದೆ ಎಂದು ಹೇಳಿದೆ. ಗೂಗಲ್‌ ಇದನ್ನು ಬಗೆಹರಿಸಬಹುದಾಗಿದ್ದು ತನ್ನ ಸ್ಟೇಟಸ್‌ಗೆ ಪುನಃ ವಿಶ್ಲೇಷಣೆ ಕೇಳುತ್ತದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Google is a ‘partially dangerous’ website, Google says. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot