Subscribe to Gizbot

ಇನ್ನು ನಿಮ್ಮ ಜಿಮೇಲ್ ಸುರಕ್ಷಿತ: ಗೂಗಲ್ ಕೂಡ ಸ್ಕ್ಯಾನ್ ಮಾಡಲ್ಲ...!

Written By:

ಇದುವರೆಗೂ ತನ್ನ ಜಿಮೇಲ್ ಖಾತೆದಾರರ ಆಕೌಂಟ್ ಗಳ್ನು ಸ್ಕ್ಯಾನ್ ಮಾಡುತ್ತಿದ್ದ ಗೂಗಲ್ ಇನ್ನು ಮುಂದೆ ಅದನ್ನು ನಿಲ್ಲಿಸಲಿದೆಯಂತೆ, ಉಚಿತ ಜಿಮೇಲ್ ಬಳಕೆದಾರರ ಖಾತೆಗಳನ್ನು ಸ್ಕ್ಯಾನ್ ಮಾಡುವುದನ್ನು ಈ ವರ್ಷದ ಅಂತ್ಯದ ವೇಳೆಗೆ ಸ್ಥಗಿತಗೊಳಿಸುವುದಾಗಿ ಗೂಗಲ್ ತಿಳಿಸಿದೆ.

ಇನ್ನು ನಿಮ್ಮ ಜಿಮೇಲ್ ಸುರಕ್ಷಿತ: ಗೂಗಲ್ ಕೂಡ ಸ್ಕ್ಯಾನ್ ಮಾಡಲ್ಲ...!

ಓದಿರಿ: ಮಾರುಕಟ್ಟೆಯಲ್ಲಿ ಜಿಯೋ ವೈ-ಫೈ ಹವಾ ಜೋರಾಗಿದೆ..!

ಈ ಹಿಂದೆ ಗೂಗಲ್ ಜಿಮೇಲ್ ನಲ್ಲಿ ಆಡ್ ನೀಡುವ ಸಲುವಾಗಿ ಬಳಕೆದಾರರ ಆಸಕ್ತಿಗಳು, ಆಸೆಗಳ ಬಗ್ಗೆ ಮಾಹಿತಿಯನ್ನು ಪಡೆಯುವ ಸಲುವಾಗಿ ಅವರ ಮೇಲ್ ಗಳನ್ನು ಸ್ಕ್ಯಾನ್ ಮಾಡುತ್ತಿತು. ಆದರೆ ಇನ್ನು ಮುಂದೆ ಆಡ್ ಗಾಗಿ ಬೇರೆ ಮಾದರಿಯನ್ನು ಅನುಸರಿಸುವ ಹಿನ್ನಲೆಯಲ್ಲಿ ಜಿ ಮೇಲ್ ಸ್ಕ್ಯಾನ್ ಮಾಡುವುದಿಲ್ಲ ಎಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಡ್ ಗಾಗಿ ಸ್ಕ್ಯಾನ್ ಮಾಡುವುದಿಲ್ಲ:

ಆಡ್ ಗಾಗಿ ಸ್ಕ್ಯಾನ್ ಮಾಡುವುದಿಲ್ಲ:

ಈ ಕುರಿತು ಮಾತನಾಡಿರುವ ಗೂಗಲ್ ಹಿರಿಯ ಉಪಾಧ್ಯಕ್ಷ ಡ್ಯಾನಿ ಗ್ರೀನಿ, ಗೂಗಲ್ ಇನ್ನು ಮುಂದೆ ಜಿಮೇಲ್ ಬಳಕೆದಾರರ ಖಾತೆಯನ್ನು ಆಡ್ ನೀಡುವ ಸಾಲುವಾಗಿ ಸ್ಕ್ಯಾನ್ ಮಾಡುವುದನ್ನು ನಿಲ್ಲಿಸಲಿದೆ ಎಂದಿದೆ.

 ಇದಕ್ಕಾಗಿ ಹೊಸ ಆಯ್ಕೆ:

ಇದಕ್ಕಾಗಿ ಹೊಸ ಆಯ್ಕೆ:

ಇನ್ನು ಮುಂದೆ ಗೂಗಲ್ ಜಿಮೇಲ್ ಬಳಕೆದಾರರ ಸೆಟ್ಟಿಂಗ್ಸ್ ಅನುಗುಣವಾಗಿ ಮೇಲ್ ಗಳನ್ನು ಸ್ಕ್ಯಾನ್ ಮಾಡಲಿದೆ. ಇದಕ್ಕಾಗಿ ಬಳಕೆದಾರರು ಸೆಟ್ಟಿಂಗ್ಸ್ ಗಳನ್ನು ಬದಲಾವಣೆ ಮಾಡಿಕೊಳ್ಳಬೇಕಾಗಿದೆ.

ಒಂದು ಬಿಲಿಯನ್ ಬಳಕೆದಾರರು:

ಒಂದು ಬಿಲಿಯನ್ ಬಳಕೆದಾರರು:

2004ರಲ್ಲಿ ಲಾಂಚ್ ಆದಂತಹ ಜಿಮೇಲ್ ಒಟ್ಟು ಜಗತ್ತಿನ 72 ಭಾಷೆಗಳಲ್ಲಿ ಸಫೋರ್ಟ್ ಮಾಡಲಿದ್ದು, ಸುಮಾರು ಒಂದು ಬಿಲಿಯನ್ ಬಳಕೆದಾರರು ಜಿಮೇಲ್ ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಆಡ್ ಗಾಗಿ ಇಷ್ಟು ಬಳಕೆದಾರರ ಮೇಲ್ ಗಳನ್ನು ಗೂಗಲ್ ಇ‍ಷ್ಟು ದಿನ ಸ್ಕ್ಯಾನ್ ಮಾಡುತ್ತಿತ್ತು ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Google already does that for its G Suite customers but now will stop scanning the mailboxes of its free users as well. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot