Subscribe to Gizbot

ಭಾರತದ ಫೇಸ್‌ಬುಕ್ ದೇವಾಲಯಕ್ಕೆ ಭೇಟಿ ನೀಡಿದ್ದೀರಾ?

Written By:

ಫೇಸ್‌ಬುಕ್ ಮತ್ತು ವಾಟ್ಸಾಪ್ ಸಾಮಾಜಿಕ ತಾಣಗಳು ಬಳಕೆದಾರರಿಗೆ ಹೇಗೆ ಪ್ರಿಯಕರವಾಗಿವೆ ಮತ್ತು ಅವುಗಳನ್ನು ಎಷ್ಟು ನೆಚ್ಚಿಕೊಂಡಿದ್ದಾರೆ ಎಂಬುದನ್ನು ನೀವು ಅರಿತಿದ್ದೀರಾ? ಸಾಮಾಜಿಕವಾಗಿ ಇಷ್ಟೊಂದು ಗಂಭೀರ ಪರಿಣಾಮವನ್ನು ಬೀರುತ್ತಿರುವ ಈ ಅಪ್ಲಿಕೇಶನ್‌ಗಳು ಇದೀಗ ಸೀರೆಗಳಲ್ಲಿ, ಹೋಟೆಲ್‌ ಹೆಸರಾಗಿ ವಿರಾಜಮಾನವಾಗುತ್ತಿವೆ.

ಓದಿರಿ: ವಿಶ್ವದಲ್ಲೇ ಬಳಕೆದಾರರಿಗೆ ವಾಟ್ಸಾಪ್ ಅತಿಮೆಚ್ಚು: ಇಲ್ಲಿದೆ ಕಾರಣ

ಹೌದು ನಾರಿಯರ ಸೀರೆಗಳಲ್ಲಿ ಕಂಗೊಳಿಸುತ್ತಿರುವ ವಾಟ್ಸಾಪ್ ಮತ್ತು ಫೇಸ್‌ಬುಕ್ ಲೋಗೊ ವಿಭಿನ್ನ ಲುಕ್ ಅನ್ನು ನೀಡುತ್ತಿದೆ. ಇನ್ನು ಸೀರೆಗಳಿಗೂ ಇದು ಹೊಸ ನೋಟವನ್ನು ತಂದುಕೊಟ್ಟಿದೆ. ರೆಸ್ಟೋರೆಂಟಿನ ಹೆಸರುಗಳೂ ವಾಟ್ಸಾಪ್ ಫೇಸ್‌ಬುಕ್‌ನಿಂದ ಕಂಗೊಳಿಸುತ್ತಿದ್ದು ಮಜವಾಗಿದೆ. ಇಂದಿನ ಲೇಖನದಲ್ಲಿ ಇಂತಹುದೇ ಫೇಸ್‌ಬುಕ್ ಮತ್ತು ವಾಟ್ಸಾಪ್ ಹೆಸರನ್ನು ಪಡೆದುಕೊಂಡಿರುವ ರೆಸ್ಟೋರೆಂಟ್ ಮತ್ತು ಸೀರೆಯ ವೈವಿಧ್ಯತೆಯನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೀರೆಗಳು
  

ಸೀರೆಗಳಲ್ಲೂ ವಾಟ್ಸಾಪ್, ಫೇಸ್‌ಬುಕ್ ಮೊದಲಾದ ತಾಣಗಳ ಹೆಸರುಗಳನ್ನು ನಾವು ನೋಡಬಹುದಾಗಿದ್ದು ಅಪ್ಲಿಕೇಶನ್ ಮಳೆಯನ್ನೇ ಈ ಸೀರೆಗಳು ಪಡೆದುಕೊಂಡಿವೆ.

ಸೀರೆಗಳು
  

ಸೀರೆಗಳಲ್ಲೂ ಅಪ್ಲಿಕೇಶನ್ ಝಲಕ್

ವಾಟ್ಸಾಪ್ ಹೋಟೆಲ್‌ಗಳು
  

ವಾಟ್ಸಾಪ್ ಹೆಸರಿನಿಂದ ಪ್ರಸಿದ್ಧಿಯಲ್ಲಿರುವ ಅಂಗಡಿ ಮತ್ತು ರೆಸ್ಟೋರೆಂಟ್‌ಗಳು

ವಾಟ್ಸಾಪ್ ಹೋಟೆಲ್‌ಗಳು
  

ವಾಟ್ಸಾಪ್ ಹೆಸರಿನಿಂದ ಪ್ರಸಿದ್ಧಿಯಲ್ಲಿರುವ ರೆಸ್ಟೋರೆಂಟ್‌ಗಳು

ಫೇಸ್‌ಬುಕ್ ಚಾಟ್‌ವಾಲಾ
  

ಈ ಚಾಟ್ ಅಂಗಡಿ ಫೇಸ್‌ಬುಕ್ ಹೆಸರನ್ನು ಪಡೆದುಕೊಂಡಿದೆ.

ಫೇಸ್‌ಬುಕ್ ಚಾಟ್‌ವಾಲಾ
  

ಚಾಟ್ ಅಂಗಡಿ ಕೂಡ ಫೇಸ್‌ಬುಕ್ ಹೆಸರಿನಿಂದ ಹೇಗೆ ಪ್ರಸಿದ್ಧಿಯಲ್ಲಿದೆ ನೋಡಿ

ಗೂಗಲ್
  

ಈ ಅಂಗಡಿಗಳ ಬೋರ್ಡ್‌ಗಳಲ್ಲಿ ಗೂಗಲ್ ಹೆಸರನ್ನು ಕಾಣಬಹುದು

ಗೂಗಲ್
  

ಗೂಗಲ್ ರೆಸ್ಟೋರೆಂಟ್ ವಾಹ್ ಏನು ಅದ್ಭುತ ಅಲ್ಲವೇ?

ಫೇಸ್‌ಬುಕ್ ದೇವಾಲಯ
  

ಇಲ್ಲಿನ ಭಕ್ತರು ದೇವರಿಗೂ ಫೇಸ್‌ಬುಕ್‌ನಲ್ಲಿ ಖಾತೆ ಕಲ್ಪಸಿದ್ದಾರೆ.

ಫೇಸ್‌ಬುಕ್ ದೇವಾಲಯ
  

ಇನ್ನು ದೇವರಿಗೂ ಫೇಸ್‌ಬುಕ್ ಖಾತೆ ಸಮರ್ಪಿತ

ಫ್ಯಾನ್ಸಿ ಸ್ಟೋರ್
  

ಫೇಸ್‌ಬುಕ್ ಹೆಸರಿನಲ್ಲಿರುವ ಫ್ಯಾನ್ಸಿ ಸ್ಟೋರ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Google, Facebook, Apple, Whatsapp.. you name it, all of them have been trying to woo the Indian customer in a non tech-savy way! By opening restaurants and selling apparels. Forget the Apple Watches and WhatsApp calling options; Cheers to Apple Sarees! True Story...
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot