ಈ 37 ಆರೋಗ್ಯದ ವೆಬ್ ಸೈಟ್ ಗಳು ನಕಲಿ- ಸರ್ಕಾರದಿಂದ ಪ್ರಕಟಣೆ
ಎಲ್ಲಾ ವಿಚಾರಗಳಲ್ಲೂ ನಕಲಿ ವೆಬ್ ಸೈಟ್ ಗಳು ವೆಬ್ ನಲ್ಲಿ ಹರಿದಾಡುವುದು ಸರ್ವೇಸಾಮಾನ್ಯ. ಕೆಟ್ಟ ಉದ್ದೇಶವನ್ನು ಹೊಂದಿರುವ ಹಲವು ವೆಬ್ ಸೈಟ್ ಗಳಿಗೆ ಜನರಿಗೆ ಟೋಪಿ ಹಾಕಲು ಪ್ರಯತ್ನಿಸುತ್ತಿರುತ್ತದೆ. ಜನರನ್ನು ವಂಚಿಸಿ ಹಣ ಮಾಡುವ ಇಲ್ಲವೇ ಇನ್ಯಾವುದೇ ರೀತಿಯಲ್ಲಿ ಜನರಿಗೆ ತಪ್ಪು ಕಲ್ಪನೆ ಮೂಡಿಸುವು ದುರುದ್ದೇಶದಿಂದಲೇ ಸೃಷ್ಟಿಯಾಗಿರುವ ವೆಬ್ ಸೈಟ್ ಗಳಿವು. ಈ ರೀತಿಯ ವೆಬ್ ಸೈಟ್ ಗಳಿಂದ ಜನರು ಮೋಸಹೋಗಬಾರದು ಎಂಬ ಉದ್ದೇಶದಿಂದ ನ್ಯಾಷನಲ್ ಹೆಲ್ತ್ ಏಜೆನ್ಸಿ ಕೆಲವು ಫೇಕ್ ವೆಬ್ ಸೈಟ್ ಗಳ ಪಟ್ಟಿಯನ್ನು ಪ್ರಕಟಿಸಿದೆ.

ಸರ್ಕಾರದ ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಯ ಬಗ್ಗೆ ಹಲವು ಫೇಕ್ ವೆಬ್ ಸೈಟ್ ಗಳಿವೆ. ಇಮೇಲ್ಸ ವಾಟ್ಸ್ ಆಪ್, ರಿಜಿಸ್ಟ್ರೇಷನ್ ಪೋರ್ಟಲ್ಸ್, ಜಾಬ್ ಅಪ್ ಡೇಟ್, ಬ್ಲಾಗ್ ಪೋಸ್ಟ್ ಮತ್ತು ವೀಡಿಯೋ ಚಾನಲ್ ಗಳು ಮತ್ತು ಇತ್ಯಾದಿಗಳ ಮೂಲತ ಪ್ರಧಾನ ಮಂತ್ರಿಯ ಕೆಲವು ಯೋಜನಗಳನ್ನು ಬಳಸಿ ಜನರನ್ನು ವಂಚಿಸುತ್ತಿದೆ. ಇಂತಹ ಏಜೆನ್ಸಿಗಳು, ವೆಬೈ ಸೈಟ್ ಗಳು, ಡಿಜಿಟಲ್ ಮೀಡಿಯಾ ಚಾನಲ್ಸ್, ಮೊಬೈಲ್ ಆಪ್ಸ್, ಜಾಬ್ ಪೋರ್ಟಲ್ ವೆಬ್ ಸೈಟ್ ಗಳು ಇತ್ಯಾದಿಗಳಿಗೆ ಕಡಿವಾಣ ಹಾಕುವ ಕೆಲಸ ಆರಂಭಿಸಲಾಗಿದೆ. ಇಂತಹ ಕೆಲವು 37 ವೆಬ್ ಸೈಟ್ ಗಳ ಪಟ್ಟಿ ಇಲ್ಲಿದೆ.

ದೀಪಾವಳಿ(Deepawali)

7th ಪೇ ಕಮ್ಮಿಷನ್ ಇನ್ಫೋ

ಆಯುಷ್ಮಾನ್ ಭಾರತ್

ಪ್ರಧಾನ್ ಮಂತ್ರಿ ಸ್ಕ್ರೀಮ್

ಇಂಡಿಯಾಮಾರ್ಟ್

ಗವರ್ನ್ಮೆಂಟ್ ಯೋಜ್ನಾ (Govt-Yojna)

ಕಿಕಲಿ.ಇನ್

ಆಯುಷ್ಮಾನ್ ಭಾರತ್.ನೆಟ್

ಆಯುಷ್ಮಾನ್ ಭಾರತ್ (Ayushmanbhaarat)

ಮೇರಾ ಪಿಎಂಜಯ್(Mera Pmjay)

ಆಯುಷ್ಮಾನ್ ಯೋಜನಾ

ಆಯುಷ್ಮಾನ್ ಭಾರತ್ (Aayushmanbharat)

ಆಯುಷ್ಮಾನ್ ಭಾರತ್ ಯೋಜನಾಸ್

ಮೋದಿಕೇರ್ ಇನ್ಸುರೆನ್ಸ್ ಸ್ಕೀಮ್ (Modicareinsurancescheme)

ಗೆಡ್ಜೆಟ್ಸ್ ಅಪ್ ಡೇಟ್ ಹಿಂದಿ(Gadgets Update Hindi)
ಇದು ವೆಬ್ ಸೈಟ್ URLಆಗಿದೆ.

Chsma.in
ಇದು URL ನಿಂದ ಪಡೆದ ಚಿತ್ರವಾಗಿದೆ.

ಸುಕನ್ಯಾ ಸಮೃದ್ಧಿ ಅಕೌಂಟ್ ಯೋಜನಾ
ಇದು URL ನಿಂದ ಪಡೆದ ಚಿತ್ರವಾಗಿದೆ.

ಗೆಡ್ಜೆಟ್ಸ್ ಅಪ್ ಡೇಟ್ ಹಿಂದಿ
ಇದು URL ನಿಂದ ಪಡೆದ ಚಿತ್ರವಾಗಿದೆ.

ಅಪ್ಲೈ ಡೆಸ್ಕ್
ಇದು URL ನಿಂದ ಪಡೆದ ಚಿತ್ರವಾಗಿದೆ.

ಗೋವಾ ಯೋಜನಾ
ಇದು URL ನಿಂದ ಪಡೆದ ಚಿತ್ರವಾಗಿದೆ.

ಗವರ್ನೆಂಟ್ ಯೋಜನಾ (Govt-Yojna)
ಇದು URL ನಿಂದ ಪಡೆದ ಚಿತ್ರವಾಗಿದೆ.

ಸುಕನ್ಯಾ ಸಮೃದ್ಧಿ ಅಕೌಂಟ್ ಯೋಜನಾ (Sukanya Samriddhi Account Yojana)
ಇದು URL ನಿಂದ ಪಡೆದ ಚಿತ್ರವಾಗಿದೆ.

ಪಿಎಂ ಜನ್ ಧನ್ ಯೋಜನಾ
ಇದು URL ನಿಂದ ಪಡೆದ ಚಿತ್ರವಾಗಿದೆ.

ಸರ್ಕಾರಿ ಯೋಜನಾಯೇ (Sarkari Yojanaye)
ಇದು URL ನಿಂದ ಪಡೆದ ಚಿತ್ರವಾಗಿದೆ.

ನಮಸ್ತೇ ಕಿಸಾನ್
ಇದು URL ನಿಂದ ಪಡೆದ ಚಿತ್ರವಾಗಿದೆ.

ದಿವ್ಯಾ ಜಾಬ್ಸ್ (Divya Jobs)
ಇದು URL ನಿಂದ ಪಡೆದ ಚಿತ್ರವಾಗಿದೆ.

ಮನಿ ಭಾಸ್ಕರ್ (Money Bhaskar)
ಇದು URL ನಿಂದ ಪಡೆದ ಚಿತ್ರವಾಗಿದೆ.

ಯೋಗಿ ಯೋಜನಾ (Yogi Yojana)
ಇದು URL ನಿಂದ ಪಡೆದ ಚಿತ್ರವಾಗಿದೆ.



Click it and Unblock the Notifications








