ರಿಲಾಯನ್ಸ್ ಜಿಯೋದಿಂದ, 'ಏರ್‌ಟೆಲ್‌, ಐಡಿಯಾ, ವೊಡಾಫೋನ್'ಗಳಿಗೆ ಬೆನಿಫಿಟ್ ಅಂತೆ!

By Suneel
|

ಇತ್ತೀಚಿನ ಕಳೆದ ಹಲವು ದಿನಗಳಿಂದ ಹರಿದಾಡುತ್ತಿರುವ ಮಾಹಿತಿ, ಮುಕೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಜಿಯೋ ತನ್ನ ವೆಲ್ಕಮ್‌ ಆಫರ್ ಅನ್ನು 2017 ಮಾರ್ಚ್‌ವರೆಗೆ ವಿಸ್ತರಣೆ ಮಾಡುತ್ತದೆ ಎಂಬುದು.

ರಿಲಾಯನ್ಸ್ ಜಿಯೋ 'ನ್ಯೂಸ್‌ಪೇಪರ್, ಮ್ಯಾಗಜೀನ್' ಲಾಂಚ್‌ ಮಾಡುತಂತೆ!

ಜಿಯೋದಿಂದ, 'ಏರ್‌ಟೆಲ್‌, ಐಡಿಯಾ, ವೊಡಾಫೋನ್'ಗಳಿಗೆ ಬೆನಿಫಿಟ್ ಅಂತೆǃ

ಆದರೆ ಆಶ್ಚರ್ಯ ವಿಷಯ ಅಂದ್ರೆ ವೆಲ್ಕಮ್ ಆಫರ್ ಏನಾದ್ರು ಮಾರ್ಚ್‌ 2017 ವರೆಗೆ ವಿಸ್ತರಣೆ ನಿಜವಾಗಿಯೂ ಆದಲ್ಲಿ, ಇತರೆ ಟೆಲಿಕಾಂಗಳಾದ ಭಾರತಿ ಏರ್‌ಟೆಲ್‌, ಐಡಿಯಾ ಮತ್ತು ವೊಡಾಫೋನ್‌ಗಳು ಬೆನಿಫಿಟ್ ಪಡೆಯಲಿವೆಯಂತೆ.

ಶಾಕಿಂಗ್ ನ್ಯೂಸ್: ರಿಲಾಯನ್ಸ್ ಜಿಯೋ 4G ಉಚಿತ ಸೇವೆ ಸ್ಟಾಪ್

ಹೌದು, ಇಟಿ ಟೆಲಿಕಾಂ ಪ್ರಕಾರ, ರಿಲಾಯನ್ಸ್ ಜಿಯೋ 'ಡಿಸ್ಕೌಂಟ್ ಬ್ರ್ಯಾಂಡ್' ಲೇಬಲ್ ಪಡೆದು, ವೆಲ್ಕಮ್ ಆಫರ್ ಅನ್ನು ಡಿಸೆಂಬರ್ ನಂತರ ವಿಸ್ತರಿಸಲು ತೀರ್ಮಾನಿಸಿದರೆ, ಕಂಪನಿಯ ತಡವಾದ ಕಾರ್ಯವೈಖರಿಯಿಂದ, ಇತರೆ ಟೆಲಿಕಾಂಗಳು ಹೈ-ಎಂಡ್‌ ಗ್ರಾಹಕರನ್ನು ಪ್ರತಿಸ್ಪರ್ಧೆಯಾಗಿ ಕಸಿದುಕೊಳ್ಳಲು ಅವಕಾಶ ಸಿಗುತ್ತದೆಯಂತೆ.

ಜಿಯೋದಿಂದ, 'ಏರ್‌ಟೆಲ್‌, ಐಡಿಯಾ, ವೊಡಾಫೋನ್'ಗಳಿಗೆ ಬೆನಿಫಿಟ್ ಅಂತೆǃ

ಅಂದಹಾಗೆ ರಾಜೀವ್ ಶರ್ಮಾ'ರವರ (HSBC ಪರಾಮರ್ಶಕರು) ವರದಿಯಲ್ಲಿ " ದೊಡ್ಡ ಆಫರ್‌ಗಳು ಧೀರ್ಘಕಾಲದ ವಿಸ್ತರಣೆ ಆಗಿದ್ದು, ಹೊಸದಾಗಿ ಪ್ರವೇಶವಾದ ಪ್ರಾಡಕ್ಟ್‌ಗಳು ಡಿಸ್ಕೌಂಟ್ ಬ್ರ್ಯಾಂಡ್ ಎಂದು ತಮ್ಮ ಉಚಿತ ಸೇವೆಗೆ ಹೆಸರು ಪಡೆಯುತ್ತವೆ. ಇಂತಹ ಸನ್ನಿವೇಶಗಳಲ್ಲಿ ಮಧ್ಯಮ ಮತ್ತು ಉನ್ನತ ಚಂದಾದಾರರನನ್ನು ಮೊಟಕುಗೊಳಿಸಿದಂತೆ ಆಗುತ್ತದೆ" ಎಂದು ಹೇಳಲಾಗಿದೆ.

ಜಿಯೋದಿಂದ, 'ಏರ್‌ಟೆಲ್‌, ಐಡಿಯಾ, ವೊಡಾಫೋನ್'ಗಳಿಗೆ ಬೆನಿಫಿಟ್ ಅಂತೆǃ

ಅಂತಿಮವಾಗಿ ಈ ವರದಿಯಲ್ಲಿ ಮಧ್ಯಮ ಮತ್ತು ಉನ್ನತ ಮಟ್ಟದ ಚಂದಾದಾರರು, ಡಿಸ್ಕೌಂಟ್ ಬ್ರ್ಯಾಂಡ್‌ಗಳಿಗೆ ಹೋಗಲು ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ ಎಂದು ಟೆಲಿಕಾಂ ಕ್ಷೇತ್ರದ ಅನಾಲಿಸಿಸ್ ಪ್ರಕಾರ ಹೇಳಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಯೋದಿಂದ, 'ಏರ್‌ಟೆಲ್‌, ಐಡಿಯಾ, ವೊಡಾಫೋನ್'ಗಳಿಗೆ ಬೆನಿಫಿಟ್ ಅಂತೆǃ

ಇಟಿ ಟೆಲಿಕಾಂದ ಈ ಮೇಲಿನ ವರದಿಯನ್ನು ಹಲವು ಜನರು ವಿರೋಧಿಸಬಹುದು. ಈ ಬಗ್ಗೆ ಹೇಳಲಾಗಿ " ಜಿಯೋ ಹಲವು ಡಿಸ್ಕೌಂಟ್ ಬ್ರ್ಯಾಂಡ್‌ಗಳಿಂದಲೇ ಬಂದಿದ್ದರೂ ಸಹ, ಹಲವು ಸಬ್‌ಸ್ಕ್ರೈಬರ್‌ಗಳು ಹೆಚ್ಚಿನ ವೆಚ್ಚದ VoLTE ಡಿವೈಸ್‌ಗಳನ್ನು ಬಳಸುತ್ತಿದ್ದಾರೆ, ಇವುಗಳ ಬೆಲೆ ರೂ.4,000 ದಿಂದ 20,000 ನಡುವೆ ಇದೆ?" ಎನ್ನಲಾಗಿದೆ.

ಜಿಯೋದಿಂದ, 'ಏರ್‌ಟೆಲ್‌, ಐಡಿಯಾ, ವೊಡಾಫೋನ್'ಗಳಿಗೆ ಬೆನಿಫಿಟ್ ಅಂತೆǃ

"ಜಿಯೋ, ಜಾಗತಿಕ ಡಿಜಿಟಲ್ ಆಫರ್ ಎಂದು ರೂಪಿಸಲಾಗಿದ್ದು, ಇದರ ಸುಪೇರಿಯರ್ ಉಚಿತ ಆಫರ್‌ಗಳನ್ನು ದಶಲಕ್ಕಗಟ್ಟಲೇ ಗ್ರಾಹಕರು ಎಂಜಾಯ್ ಮಾಡಿದ್ದಾರೆ" ಎಂದು ಹೇಳಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Here’s How Airtel, Idea, and Vodafone Could Benefit From Reliance Jio if It Extends Welcome Offer. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X