Subscribe to Gizbot

2017ರಲ್ಲಿ ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಿದ್ದೇನು ಗೊತ್ತಾ!!?

Written By:

ವಿಶ್ವದ ಬಹುತೇಕ ಎಲ್ಲರೂ ಇಂದು ಗೂಗಲ್ ಹುಡುಕಿ ಹೆಚ್ಚು ಮಾಹಿತಿ ಪಡೆಯುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಹಾಗಾಗಿ, ಗೂಗಲ್‌ನಲ್ಲಿ ಯಾರು ಏನು ಹುಡುಕಿದ್ದಾರೆ ಎಂಬ ಕುತೋಹಲ ಎಲ್ಲರಿಗೂ ಇದ್ದೇ ಇರುತ್ತದೆ.! ಹಾಗಾಗಿಯೇ, ಜನರು ಹೆಚ್ಚು ಹುಡುಕುವ ವಿಷಯಗಳ ಬಗ್ಗೆ ಗೂಗಲ್ ಕೂಡ ಗೂಗಲ್ ಟ್ರೆಂಡ್ಸ್ ಮಾಹಿತಿ ನೀಡುತ್ತದೆ.!!

2017ರಲ್ಲಿ ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಿದ್ದೇನು ಗೊತ್ತಾ!!?

ಇನ್ನು ಪ್ರತಿ ವರ್ಷದಂತೆ 2017 ನೇ ವರ್ಷವೂ ಗೂಗಲ್‌ ಭಾರತದ ಟಾಪ್ ಟ್ರೆಂಡಿಗ್ ಲೀಸ್ಟ್ ಬಿಡುಗಡೆ ಮಾಡಿದ್ದು, ಹಾಗಾದರೆ, ಈ ವರ್ಷ ಭಾರತೀಯರು ಹೆಚ್ಚು ಸರ್ಚ್ ಮಾಡಿದ ವಿಷಯಗಳು ಯಾವುವು? ಯಾವ ಯಾವ ವಿಷಯಗಳ ಮೇಲೆ ಭಾರತೀಯರು ಹೆಚ್ಚು ಇಂಟ್ರೆಸ್ಟ್ ಹೊಂದಿದ್ದಾರೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Facebook Messenger Tips and Tricks : ಫೇಸ್‌ಬುಕ್‌ನಲ್ಲೂ ಫುಟ್‌ಬಾಲ್ ಆಡಿ!!
#1 2017 ರ ಭಾರತದ ಟಾಪ್ ಟ್ರೆಂಡಿಂಗ್ ವಿಷಯಗಳು!!

#1 2017 ರ ಭಾರತದ ಟಾಪ್ ಟ್ರೆಂಡಿಂಗ್ ವಿಷಯಗಳು!!

1 ಬಾಹುಬಲಿ
2 ಐಪಿಲ್ ಕ್ರಿಕೆಟ್
3 ಲೈವ್ ಕ್ರಿಕೆಟ್ ಸ್ಕೋರ್
4 ದಂಗಲ್ ಸಿನಿಮಾ
5 ಹಾಫ್ ಗರ್ಲ್‌ಫ್ರೆಂಡ್

#2 2017 ರ ಹೌ ಟು( How to) ಟಾಪ್ ಟ್ರೆಂಡಿಂಗ್ ವಿಷಯಗಳು!!

#2 2017 ರ ಹೌ ಟು( How to) ಟಾಪ್ ಟ್ರೆಂಡಿಂಗ್ ವಿಷಯಗಳು!!

1 ಆಧಾರ್ ಮತ್ತು ಪಾನ್‌ಕಾರ್ಡ್ ಲಿಂಕ್ ಮಾಡುವುದು ಹೇಗೆ?
2 ಜಿಯೋ ಫೋನ್ ಬುಕ್ ಮಾಡುವುದು ಹೇಗೆ?
3 ಭಾರತದಲ್ಲಿ ಬಿಟ್‌ಕಾಯಿನ್ ಖರೀದಿಸುವುದು ಹೇಗೆ?
4 ಸ್ಕ್ರೀನ್‌ಶಾಟ್ ತೆಗೆಯುವುದು ಹೇಗೆ?
5 ಮುಖದ ಮೇಲಿನ ಹೋಳಿ ಬಣ್ಣ ತೆಗೆಯುವುದು ಹೇಗೆ?

#3

#3" 2017 ರ ನಿಯರ್ ಮಿ" ( near me) ಟಾಪ್ ಟ್ರೆಂಡಿಂಗ್ ವಿಷಯಗಳು

1 ನನ್ನ ಹತ್ತಿರದಲ್ಲಿರುವ ಪೋಸ್ಟ್ ಆಫಿಸ್
2 ನನ್ನ ಹತ್ತಿರದಲ್ಲಿರುವ ಮೂವಿ ಟೈಮಿಂಗ್ಸ್
3 ನನ್ನ ಹತ್ತಿರದಲ್ಲಿರುವ ಕಾಫಿ ಶಾಪ್ಸ್
4 ನನ್ನ ಹತ್ತಿರದಲ್ಲಿರುವ ಕೋರಿಯರ್ ಸರ್ವಸ್
5 ನನ್ನ ಹತ್ತಿರದಲ್ಲಿರುವ ಥಿಂಕ್ಸ್ ಟು ಡು

#4 ಭಾರತದಲ್ಲಿ 2017 ರ ಟಾಪ್ ಟ್ರೆಂಡಿಂಗ್ ಸಿನಿಮಾಗಳು!!

#4 ಭಾರತದಲ್ಲಿ 2017 ರ ಟಾಪ್ ಟ್ರೆಂಡಿಂಗ್ ಸಿನಿಮಾಗಳು!!

1 ಬಾಹುಬಲಿ 2
2 ದಂಗಲ್
3 ಹಾಫ್ ಗರ್ಲ್ಫ್ರೆಂಡ್
4 ಬದರೀನಾಥ ಕಿ ದುಲ್ಹನಿಯಾ
5 ಮುನ್ನಾ ಮೈಕೆಲ್

#5 ಟಾಪ್ ಟ್ರೆಂಡಿಂಗ್‌ನಲ್ಲಿನ 2017 ರ ಮನರಂಜಕರು

#5 ಟಾಪ್ ಟ್ರೆಂಡಿಂಗ್‌ನಲ್ಲಿನ 2017 ರ ಮನರಂಜಕರು

1 ಸನ್ನಿ ಲಿಯೋನ್
2 ಆರ್ಶಿ ಖಾನ್
3 ಸಪ್ನಾ ಚೌಧರಿ
4 ವಿದ್ಯಾ ವೊಕ್ಸ್
5 ದಿಶಾ ಪತಾನಿ

#6 ಏನದು( what is) ಕೆಟಗೆರಿಯಲ್ಲಿ 2017 ರ ಟಾಪ್ ಟ್ರೆಂಡಿಂಗ್ ವಿಷಯಗಳು

#6 ಏನದು( what is) ಕೆಟಗೆರಿಯಲ್ಲಿ 2017 ರ ಟಾಪ್ ಟ್ರೆಂಡಿಂಗ್ ವಿಷಯಗಳು

1 GST ಎಂದರೇನು
2 Bitcoin ಎಂದರೇನು
3 ಜಲ್ಲಿಕಾಟ್ಟು ಎಂದರೇನು
4 ಬಿಎಸ್ 3 ವಾಹನ ಯಾವುದು
5 ಪೆಟಾ ಎಂದರೇನು

#7 2017 ರ ಟಾಪ್ ಟ್ರೆಂಡಿಂಗ್ ಸುದ್ದಿಗಳು

#7 2017 ರ ಟಾಪ್ ಟ್ರೆಂಡಿಂಗ್ ಸುದ್ದಿಗಳು

1 ಇಂಡಿಯನ್ ಪ್ರೀಮಿಯರ್ ಲೀಗ್
2 ಐಸಿಸಿ ಚಾಂಪಿಯನ್ಸ್ ಟ್ರೋಫಿ
3 ಸಿಬಿಎಸ್ಇ ಫಲಿತಾಂಶಗಳು
4 ಯುಪಿ ಚುನಾವಣೆ ಫಲಿತಾಂಶಗಳು
5 ಸರಕು ಮತ್ತು ಸೇವೆಗಳ ತೆರಿಗೆ

ಓದಿರಿ:ನೀವಿನ್ನು ‘ಟೈಪ್ ಸಿ' ಸ್ಮಾರ್ಟ್‌ ಚಾರ್ಜಿಂಗ್ ಪೋರ್ಟ್‌ ಖರೀದಿಸಿಲ್ವಾ?..ಹಾಗಿದ್ರೆ, ಈಗಲೇ ಖರೀದಿಸಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Google’s Year in Search video shows that the most searched phrase was “how to”. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot