ನೀವೇ ತಯಾರಿಸಿಕೊಳ್ಳಬಹುದಾದ ಫೋನ್ ಚಾರ್ಜರ್

By Shwetha
|

ನಿಮ್ಮ ಮನೆಯಲ್ಲಿ ಸ್ವತಃ ನೀವೇ ತಯಾರಿಸಿಕೊಳ್ಳಬಹುದಾದ ಪೋರ್ಟೇಬಲ್ ಚಾರ್ಜರ್ ಬಗ್ಗೆ ಇಂದಿನ ಲೇಖನದಲ್ಲಿ ನಾವು ಕೆಲವೊಂದು ಅಂಶಗಳನ್ನು ನಿಮಗೆ ತಿಳಿಸಲಿದ್ದೇವೆ. ಸರಳವಾಗಿ ತಯಾರಿಸಿಕೊಳ್ಳಬಹುದಾದ ಅಂತೆಯೇ ಅತಿ ಕಡಿಮೆ ಸಂಪನ್ಮೂಲಗಳನ್ನು ಬಳಸಿ ಸಿದ್ಧಪಡಿಸಬಹುದಾದ ಚಾರ್ಜರ್ ಇದಾಗಿದ್ದು ಕೆಳಗಿನ ಸ್ಲೈಡರ್‌ಗಳಲ್ಲಿ ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ನಾವು ತಿಳಿಸಿದ್ದೇವೆ.

ಹಂತ: 1

ಹಂತ: 1

ಸ್ಮಾಲ್ ಕಂಟೈನರ್
ಸೆಲ್ ಫೋನ್ ಕಾರ್ ಚಾರ್ಜರ್
ಗೇಟರ್ ಕ್ಲಿಪ್ಸ್
9ವಿ ಬ್ಯಾಟರಿ
9 ವಿ ಬ್ಯಾಟರಿ ಸ್ನ್ಯಾಪ್ ಕನೆಕ್ಟರ್
ಇಲೆಕ್ಟ್ರಿಕಲ್ ಟೇಪ್

ಹಂತ: 2

ಹಂತ: 2

ಕತ್ತರಿ
ಮೆಟಲ್ ಕಟ್ಟರ್ಸ್/ಮೆಟಲ್ ಸ್ನಿಪ್ಸ್

ಹಂತ: 3

ಹಂತ: 3

ಗೇಟರ್ ಕ್ಲಿಪ್ಸ್ ಅನ್ನು ತೆಗೆದುಕೊಂಡು ಸ್ನ್ಯಾಪ್ ಕನೆಕ್ಟರ್‌ನ ಧನಾತ್ಮಕ ವೈಯರ್‌ಗೆ ಸಂಪರ್ಕಪಡಿಸಿ. ಗೇಟರ್ ಕ್ಲಿಪ್‌ನ ಇನ್ನೊಂದು ತುದಿಯನ್ನು ಕಾರು ಚಾರ್ಜರ್‌ನ ಕೊನೆಯ ಭಾಗಕ್ಕೆ ಸಂಪರ್ಕಪಡಿಸಿ.

ಹಂತ: 4

ಹಂತ: 4

ಸೆಕೆಂಡ್ ಗೇಟರ್ ಕ್ಲಿಪ್‌ನ ಕೊನೆಯನ್ನು ಸ್ನ್ಯಾಪ್ ಕನೆಕ್ಟರ್‌ನ ಋಣಾತ್ಮಕ ಭಾಗಕ್ಕೆ ಸಂಪರ್ಕಪಡಿಸಿ. ಕಾರ್ ಚಾರ್ಜರ್‌ನ ಮೆಟಲ್ ಸಂಪರ್ಕಗಳಲ್ಲಿ ಒಂದಾಗಿರುವ ಕೊನೆಗೆ ಇದನ್ನು ಸಂಪರ್ಕಪಡಿಸಿ.

ಹಂತ: 5

ಹಂತ: 5

ಎಲ್ಲಾ ಸಂಪರ್ಕಗಳನ್ನು ಸುತ್ತಲು ಇಲೆಕ್ಟ್ರಿಕಲ್ ಟೇಪ್ ಅನ್ನು ಬಳಸಿಕೊಳ್ಳಿ ಇದರಿಂದ ಮೆಟಲ್ ಕಂಟೇನರ್ ಒಂದಕ್ಕೊಂದು ಸಂಪರ್ಕಗೊಳ್ಳುವುದಿಲ್ಲ.

ಹಂತ: 6

ಹಂತ: 6

ಸ್ನ್ಯಾಪ್ ಕನೆಕ್ಟರ್‌ಗೆ 9 ವಿ ಬ್ಯಾಟರಿಯನ್ನು ಸಂಪರ್ಕಪಡಿಸಿಕೊಳ್ಳಿ ಇದನ್ನು ಅಲ್ಟಾಯ್ಡ್ಸ್ ಟಿನ್‌ಗೆ ಹಾಕಿ. ಟಿನ್‌ನ ಹೊರಭಾಗದಲ್ಲಿ ಅಂದರೆ ಯುಎಸ್‌ಬಿ ಪ್ಲಗಿನ್ ಇರುವಲ್ಲಿ ಮೆಟಲ್ ಕಟರ್ಸ್ ಅನ್ನು ಬಳಸಿ.

ಹಂತ: 7

ಹಂತ: 7

ವೈರಿಂಗ್ ಅನ್ನು ಸೇರಿಸಿ, 9ವಿ ಬ್ಯಾಟರಿ ಮತ್ತು ಕಾರು ಚಾರ್ಜರ್ ಅನ್ನು ಅಲ್ಟಾಯ್ಡ್ಸ್ ಕಂಟೇನರ್‌ಗೆ ಹಾಕಿರಿ. ಬಳಸಲು, ನಿಮ್ಮ ಫೋನ್‌ನ ಯುಎಸ್‌ಬಿ ಚಾರ್ಜರ್ ಕೇಬಲ್ ಅನ್ನು ಯುಎಸ್‌ಬಿ ಪೋರ್ಟ್‌ಗೆ ಇನ್‌ಸರ್ಟ್ ಮಾಡಿ ಅಲ್ಟಾಯ್ಡ್ಸ್ ಕಂಟೇನರ್‌ನಲ್ಲಿ ಸಣ್ಣದಾದ ತೂತು ಮಾಡಿಕೊಳ್ಳಿ. ನಂತರ ಫೋನ್‌ಗೆ ಪ್ಲಗಿನ್ ಮಾಡಿ.

ಹಂತ: 8

ಹಂತ: 8

ನಿಮ್ಮ ಪಾಕೆಟ್‌ನಲ್ಲಿ ಇರಿಸಿಕೊಳ್ಳಬಹುದಾದ ಮನೆಯಲ್ಲೇ ತಯಾರು ಮಾಡಿರುವ ಪೋರ್ಟೇಬಲ್ ಪೋನ್ ಚಾರ್ಜರ್ ಸಿದ್ಧವಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಮಿಲಿಯಗಟ್ಟಲೆ ಡೌನ್‌ಲೋಡ್: ಮೇಡ್ ಇನ್ ಇಂಡಿಯಾ ಆಪ್ಸ್</a><br /><a href=ಫೇಸ್‌ಬುಕ್ ಕುರಿತು ನೀವು ಅರಿಯದ ರಹಸ್ಯ ಸತ್ಯಗಳು
ಪ್ರವಾಸಕ್ಕೆ ನೆರವಾಗುವ ಟಾಪ್‌ 5 ಆಪ್‌ಗಳು
ಆಂಡ್ರಾಯ್ಡ್ ಓಕೆ, ಆಪಲ್ ನಾಟ್ ಓಕೆ!!! ಏಕೆ? " title="ಮಿಲಿಯಗಟ್ಟಲೆ ಡೌನ್‌ಲೋಡ್: ಮೇಡ್ ಇನ್ ಇಂಡಿಯಾ ಆಪ್ಸ್
ಫೇಸ್‌ಬುಕ್ ಕುರಿತು ನೀವು ಅರಿಯದ ರಹಸ್ಯ ಸತ್ಯಗಳು
ಪ್ರವಾಸಕ್ಕೆ ನೆರವಾಗುವ ಟಾಪ್‌ 5 ಆಪ್‌ಗಳು
ಆಂಡ್ರಾಯ್ಡ್ ಓಕೆ, ಆಪಲ್ ನಾಟ್ ಓಕೆ!!! ಏಕೆ? " loading="lazy" width="100" height="56" />ಮಿಲಿಯಗಟ್ಟಲೆ ಡೌನ್‌ಲೋಡ್: ಮೇಡ್ ಇನ್ ಇಂಡಿಯಾ ಆಪ್ಸ್
ಫೇಸ್‌ಬುಕ್ ಕುರಿತು ನೀವು ಅರಿಯದ ರಹಸ್ಯ ಸತ್ಯಗಳು
ಪ್ರವಾಸಕ್ಕೆ ನೆರವಾಗುವ ಟಾಪ್‌ 5 ಆಪ್‌ಗಳು
ಆಂಡ್ರಾಯ್ಡ್ ಓಕೆ, ಆಪಲ್ ನಾಟ್ ಓಕೆ!!! ಏಕೆ?

Best Mobiles in India

English summary
In this article we are giving step by step methods on how to do portable phone charger in easy way.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X