ನಿಮ್ಮ ಫೋನ್‌ನ ಟಚ್ ಸ್ಕ್ರೀನ್ ಕೆಲಸ ಮಾಡುತ್ತಿಲ್ಲವೇ? ಇಲ್ಲಿದೆ ಪರಿಹಾರ

Posted By:

ಹೆಚ್ಚಿನ ಆಧುನಿಕ ಡಿವೈಸ್‌ಗಳು, ಸ್ಮಾರ್ಟ್‌ಫೋನ್‌ನಿಂದ ಹಿಡಿದು ಟ್ಯಾಬ್ಲೆಟ್ ಜಿಪಿಎಸ್ ಡಿವೈಸ್‌ವರೆಗೆ ಟಚ್ ಸ್ಕ್ರೀನ್ ಹೆಚ್ಚು ಮುಖ್ಯವಾಗಿದೆ. ಒಮ್ಮೊಮ್ಮೆ ಈ ಟಚ್ ಸ್ಕ್ರೀನೇ ಕಾರ್ಯನಿರ್ವಹಿಸುವುದಿಲ್ಲ ಎಂದಾದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ನಿರುಪಯುಕ್ತ ಎಂದೆನಿಸುತ್ತದೆ.

ಇಂದಿನ ಲೇಖನದಲ್ಲಿ ಈ ತರಹದ ತೊಂದರೆಗಳನ್ನು ಹೇಗೆ ನಿವಾರಿಸುವುದು ಎಂಬುದನ್ನು ಕುರಿತು ಕೆಳಗಿನ ಸ್ಲೈಡರ್‌ಗಳಲ್ಲಿ ಅರಿತುಕೊಳ್ಳೋಣ. ಸರಳ ಹಂತಗಳನ್ನು ಇಲ್ಲಿ ನಾವು ನೀಡಿದ್ದು ಈ ಹಂತಗಳು ನಿಮ್ಮ ಟಚ್ ಸ್ಕ್ರೀನ್‌ಗೆ ಜೀವವನ್ನು ತುಂಬುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

ಹಂತ 1

ನಿಮ್ಮ ಫೋನ್ ಟಚ್ ಸ್ಕ್ರೀನ್ ಕೆಲಸ ಮಾಡುತ್ತಿಲ್ಲವೇ? ಇಲ್ಲಿದೆ ಪರಿಹಾರ

ಡಿವೈಸ್ ಅನ್ನು ಆಫ್ ಮಾಡಿ, ಪುನಃ ಅದನ್ನು ಆನ್ ಮಾಡಿ. ಈ ಪ್ರಕ್ರಿಯೆಯು ಸಾಫ್ಟ್‌ವೇರ್ ದೋಷಗಳನ್ನು ಸರಿಪಡಿಸುತ್ತದೆ. ಎಲ್ಲಿಯಾದರೂ ಟಚ್ ಸ್ಕ್ರೀನ್ ಕಾರ್ಯನಿರ್ವಹಿಸುತ್ತಿಲ್ಲ ಎಂದಾದಲ್ಲಿ, ಡಿವೈಸ್ ಬ್ಯಾಟರಿ ಹೊರತೆಗೆಯಿರಿ ಪುನಃ ಅದನ್ನು ಒಳಸೇರಿಸಿ.

ಹಂತ: 2

ಹಂತ: 2

ನಿಮ್ಮ ಫೋನ್ ಟಚ್ ಸ್ಕ್ರೀನ್ ಕೆಲಸ ಮಾಡುತ್ತಿಲ್ಲವೇ? ಇಲ್ಲಿದೆ ಪರಿಹಾರ

ಡಿವೈಸ್‌ನಿಂದ ಸಿಮ್ ಹಾಗೂ ಮೆಮೊರಿ ಕಾರ್ಡ್ ಅನ್ನು ಹೊರತೆಗೆಯಿರಿ.

ಹಂತ: 3

ಹಂತ: 3

ನಿಮ್ಮ ಫೋನ್ ಟಚ್ ಸ್ಕ್ರೀನ್ ಕೆಲಸ ಮಾಡುತ್ತಿಲ್ಲವೇ? ಇಲ್ಲಿದೆ ಪರಿಹಾರ

ಸೆಟ್ಟಿಂಗ್ಸ್ ಅಥವಾ ಟೂಲ್ಸ್ ಮೆನುವಿನ ಮೂಲಕ ಈ ಪ್ರಕ್ರಿಯೆಯನ್ನು ನಿಮಗೆ ಮಾಡಬಹುದಾಗಿದೆ.

ಹಂತ: 4

ಹಂತ: 4

ನಿಮ್ಮ ಫೋನ್ ಟಚ್ ಸ್ಕ್ರೀನ್ ಕೆಲಸ ಮಾಡುತ್ತಿಲ್ಲವೇ? ಇಲ್ಲಿದೆ ಪರಿಹಾರ

ಸಾಧ್ಯವಾದಲ್ಲಿ ಇತ್ತೀಚಿನ ಆವೃತ್ತಿಗೆ ಸಾಫ್ಟ್‌ವೇರ್ ಅಪ್‌ಗ್ರೇಡ್ ಮಾಡಿ. ನಿಮ್ಮ ಡಿವೈಸ್‌ ಸಂಪರ್ಕಪಡಿಸುವ ಮತ್ತು ಸಾಫ್ಟ್‌ವೇರ್ ಅಪ್‌ಡೇಟ್ ಮಾಡುವ ಸಾಫ್ಟ್‌ವೇರ್‌ಗಳೂ ಕೂಡ ಇದೆ ಇದನ್ನು ನಿಮಗೆ ಪ್ರಯತ್ನಿಸಬಹುದಾಗಿದೆ.

ಹಂತ: 5

ಹಂತ: 5

ನಿಮ್ಮ ಫೋನ್ ಟಚ್ ಸ್ಕ್ರೀನ್ ಕೆಲಸ ಮಾಡುತ್ತಿಲ್ಲವೇ? ಇಲ್ಲಿದೆ ಪರಿಹಾರ

ಇಸೋಪ್ರೊಪಿಲ್ ಆಲ್ಕೊಹಾಲ್ ಮತ್ತು ಸಣ್ಣ ಬ್ರಶ್ ಬಳಸಿ ಡಿವೈಸ್ ಸಂಪರ್ಕಗಳನ್ನು ಸ್ವಚ್ಛಗೊಳಿಸಿ.

ಹಂತ: 6

ಹಂತ: 6

ನಿಮ್ಮ ಫೋನ್ ಟಚ್ ಸ್ಕ್ರೀನ್ ಕೆಲಸ ಮಾಡುತ್ತಿಲ್ಲವೇ? ಇಲ್ಲಿದೆ ಪರಿಹಾರ

ರೀಸೆಟ್ ಪ್ರಕ್ರಿಯೆಯನ್ನು ನಿಮ್ಮ ಫೋನ್‌ಗೆ ಮಾಡಿ. ನಿಮ್ಮ ಡಿವೈಸ್‌ಗೆ ನೀವು ಸೇರಿಸಿರುವ ಎಲ್ಲವನ್ನೂ ಇದು ಅಳಿಸುತ್ತದೆ ಹಾಗೂ ಅದರ ಸಾಫ್ಟ್‌ವೇರ್ ಮತ್ತು ಫಾಕ್ಟ್ರಿ ಡೀಫಾಲ್ಟ್‌ಗಳನ್ನು ಮರಳಿಸುತ್ತದೆ.

ಹಂತ: 7

ಹಂತ: 7

ನಿಮ್ಮ ಫೋನ್ ಟಚ್ ಸ್ಕ್ರೀನ್ ಕೆಲಸ ಮಾಡುತ್ತಿಲ್ಲವೇ? ಇಲ್ಲಿದೆ ಪರಿಹಾರ

ನಿಮ್ಮ ಟ್ರಬಲ್ ಶೂಟಿಂಗ್ ಪ್ರಯತ್ನಗಳ ನಂತರ ನಿಮ್ಮ ಟಚ್ ಸ್ಕ್ರೀನ್ ಕಾರ್ಯನಿರ್ವಹಿಸುತ್ತಿಲ್ಲ ಎಂದಾದಲ್ಲಿ ಫೋನ್ ತಯಾರಕರನ್ನು ಸಂಪರ್ಕಿಸಿ.

ಹಂತ: 8

ಹಂತ: 8

ನಿಮ್ಮ ಫೋನ್ ಟಚ್ ಸ್ಕ್ರೀನ್ ಕೆಲಸ ಮಾಡುತ್ತಿಲ್ಲವೇ? ಇಲ್ಲಿದೆ ಪರಿಹಾರ

ನಿಮ್ಮ ಡಿವೈಸ್ ಅನ್ನು ತೆರೆದು ಸಣ್ಣ ಬ್ರಶ್ ಬಳಸಿ ನಿಮ್ಮ ಫೋನ್‌ ಅನ್ನು ಸ್ವಚ್ಛಗೊಳಿಸಬಹುದು.

ಹಂತ: 9

ಹಂತ: 9

ನಿಮ್ಮ ಫೋನ್ ಟಚ್ ಸ್ಕ್ರೀನ್ ಕೆಲಸ ಮಾಡುತ್ತಿಲ್ಲವೇ? ಇಲ್ಲಿದೆ ಪರಿಹಾರ

ನಿಮ್ಮ ಫೋನ್ ತಯಾರಕರು ಸೇವೆಗಾಗಿ ಶುಲ್ಕ ವಿಧಿಸುತ್ತಾರೆಯೇ ಎಂಬುದನ್ನು ಪರಿಶೋಧಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about How to Fix an Unresponsive Touchscreen.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot