ಐಫೋನ್‌ ಸ್ಟೋರೇಜ್‌ನಿಂದ ಡೇಟಾವನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಹೀಗೆ ಮಾಡಿ!

|

ಆಪಲ್‌ ಐಫೋನ್‌ನಿಂದ ಡೇಟಾವನ್ನು ಡಿಲೀಟ್‌ ಮಾಡುವುದು ನಿಮ್ಮ ಡೇಟಾವನ್ನು ಶಾಶ್ವತವಾಗಿ ಡಿಲೀಟ್‌ ಮಾಡುವುದಿಲ್ಲ. ಆಪಲ್‌ ಐಫೋನ್‌ನಿಂದ ನೀವು ಡಿಲೀಟ್‌ ಎಂದು ನೀವು ನಂಬಿರುವ ಐಫೋನ್‌ ಡೇಟಾ ಇನ್ನೂ ಐಫೋನ್‌ ಸ್ಟೋರೇಜ್‌ನಲ್ಲಿ ಉಳಿದಿರುತ್ತದೆ. ಆದರೆ ಬಳಕೆದಾರರು ಐಫೋನ್‌ನಿಂದ ಡೇಟಾವನ್ನು ಶಾಶ್ವತವಾಗಿ ಡಿಲೀಟ್‌ ಮಾಡಲು ಮಾರ್ಗ ಇವೆ.

ಐಫೋನ್‌ ಸ್ಟೋರೇಜ್‌ನಿಂದ ಡೇಟಾವನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಹೀಗೆ ಮಾಡಿ!

ಹೌದು, ಬಳಕೆದಾರರು ಆಪಲ್‌ ಐಫೋನ್‌ ನಿಂದ ತಮ್ಮ ಎಲ್ಲ ಡೇಟಾವನ್ನು ಶಾಶ್ವತವಾಗಿ ಡಿಲೀಟ್‌ ಮಾಡಲು ಎರಡು ಮಾರ್ಗಗಳನ್ನು ಆಪಲ್‌ ಹೊಂದಿದೆ. ಬಳಕೆದಾರರು ಐಫೋನ್‌ ನಿಂದ ತಮ್ಮ ಡೇಟಾವನ್ನು ಡಿಲೀಟ್‌ ಮಾಡಬಹುದು ಅಥವಾ ಐಫೋನ್‌ ನಿಂದ ಎಲ್ಲಾ ಡೇಟಾ ಮತ್ತು ಸೆಟ್ಟಿಂಗ್‌ಗಳನ್ನು ಡಿಲೀಟ್‌ ಮಾಡಬಹುದು, ಅದು, ಮ್ಯಾಕ್‌ ಅಥವಾ ವಿಂಡೋಸ್‌ ಪಿಸಿ ಅನ್ನು ಬಳಸುವ ಮೂಲಕ. ಐಫೋನ್‌ ನಿಂದ ಡೇಟಾವನ್ನು ಶಾಶ್ವತವಾಗಿ ಡಿಲೀಟ್‌ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಐಫೋನ್ ಸ್ಟೋರೇಜ್‌ನಿಂದ ಡೇಟಾ ಮತ್ತು ಸೆಟ್ಟಿಂಗ್‌ಗಳನ್ನು ಶಾಶ್ವತವಾಗಿ ಡಿಲೀಟ್‌ ಮಾಡುವುದು ಹೇಗೆ?
ಐಫೋನ್ ಅಥವಾ ಮ್ಯಾಕ್‌ ಅಥವಾ ವಿಂಡೋಸ್‌ ಪಿಸಿ ಅನ್ನು ಬಳಸಿಕೊಂಡು, ಐಫೋನ್‌ನಿಂದ ಡೇಟಾವನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಈ ಕ್ರಮಗಳನ್ನು ಅನುಸರಿಸಿ:
ಸೆಟ್ಟಿಂಗ್‌ಗಳು> ಸಾಮಾನ್ಯ> ವರ್ಗಾವಣೆ ಅಥವಾ ಐಫೋನ್ ಅನ್ನು ಮರುಹೊಂದಿಸಿ
ಎಲ್ಲಾ ವಿಷಯ ಮತ್ತು ಸೆಟ್ಟಿಂಗ್‌ಗಳನ್ನು ಡಿಲೀಟ್‌ ಟ್ಯಾಪ್ ಮಾಡಿ

ಐಫೋನ್‌ ಸ್ಟೋರೇಜ್‌ನಿಂದ ಡೇಟಾವನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಹೀಗೆ ಮಾಡಿ!

ಮ್ಯಾಕ್‌ ಅಥವಾ ವಿಂಡೋಸ್‌ ಪಿಸಿ ಬಳಸಿ ಐಫೋನ್ ಈ ಕ್ರಮ ಅನುಸರಿಸಿ:
* ಐಫೋನ್ ಮತ್ತು ನಿಮ್ಮ ಕಂಪ್ಯೂಟರ್ ಅನ್ನು ಕೇಬಲ್ ಮೂಲಕ ಸಂಪರ್ಕಿಸಿ.
* ನಿಮ್ಮ ಮ್ಯಾಕ್‌ನಲ್ಲಿರುವ ಫೈಂಡರ್ ಸೈಡ್‌ಬಾರ್‌ನಲ್ಲಿ: ನಿಮ್ಮ ಐಫೋನ್ ಅನ್ನು ಆಯ್ಕೆ ಮಾಡಿ, ವಿಂಡೋದ ಮೇಲ್ಭಾಗದಲ್ಲಿ ಸಾಮಾನ್ಯ ಕ್ಲಿಕ್ ಮಾಡಿ, ನಂತರ ಐಫೋನ್ ಅನ್ನು ರೀ ಸ್ಟೋರ್ ಕ್ಲಿಕ್ ಮಾಡಿ.
* ವಿಂಡೋಸ್‌ ಪಿಸಿ ಯಲ್ಲಿ iTunes ಅಪ್ಲಿಕೇಶನ್‌ನಲ್ಲಿ: iTunes ವಿಂಡೋದ ಮೇಲಿನ ಎಡಭಾಗದಲ್ಲಿರುವ ಐಫೋನ್ ಬಟನ್ ಅನ್ನು ಕ್ಲಿಕ್ ಮಾಡಿ, ಸಾರಾಂಶವನ್ನು ಕ್ಲಿಕ್ ಮಾಡಿ, ನಂತರ ಐಫೋನ್ ಅನ್ನು ರೀ ಸ್ಟೋರ್ ಕ್ಲಿಕ್ ಮಾಡಿ.

ಐಕ್ಲೌಡ್‌ ಮೂಲಕ ನಿಮ್ಮ ಐಫೋನ್‌ ಡೇಟಾವನ್ನು ಬ್ಯಾಕಪ್ ಮಾಡುವುದು ಹೇಗೆ?
ಹಂತ:1 ಮೊದಲಿಗೆ ನಿಮ್ಮ ಐಫೋನ್ ಅನ್ನು ವೈ-ಫೈ ನೆಟ್‌ವರ್ಕ್‌ಗೆ ಕನೆಕ್ಟ್‌ ಮಾಡಿ.
ಹಂತ:2 ನಂತರ ಸೆಟ್ಟಿಂಗ್ಸ್‌ ಅಪ್ಲಿಕೇಶನ್‌ ತೆರೆಯಿರಿ
ಹಂತ:3 ಇದೀಗ ನಿಮ್ಮ ಹೆಸರನ್ನು ಟ್ಯಾಪ್ ಮಾಡಿ ಮತ್ತು ನಂತರ ಐಕ್ಲೌಡ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:4 ಇದರಲ್ಲಿ ಐಕ್ಲೌಡ್‌ ಬ್ಯಾಕಪ್ ಬಟನ್ ಟ್ಯಾಪ್ ಮಾಡಿ.
ಹಂತ:5 ಬ್ಯಾಕ್ ಅಪ್ ನೌ ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ ನಿಮ್ಮ ಆಯ್ಕೆಯನ್ನು ದೃಢೀಕರಿಸಿ.

Best Mobiles in India

English summary
How to Permanently Delete Data and Settings From iPhone Storage.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X