ಆಂಡ್ರಾಯ್ಡ್ ಅಪ್ಲಿಕೇಶನ್‌ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

Written By:

ನಿಮ್ಮ ಫೋನ್ ಅನ್ನು ನೀವು ಯಾರಿಗಾದರೂ ಕರೆ ಮಾಡುವುದಕ್ಕಾಗಿ ನೀಡಿರುತ್ತೀರಿ. ಅಥವಾ ಇಂಟರ್ನೆಟ್‌ನಲ್ಲಿ ಏನಾದರೂ ಸರ್ಚ್ ಮಾಡುವುದಕ್ಕಾಗಿ ಕೊಟ್ಟಿರುತ್ತೀರಿ. ಆದರೆ ಅವರು ನಿಮ್ಮ ಸಂದೇಶಗಳನ್ನು ಕೂಡ ವೀಕ್ಷಿಸುತ್ತಿದ್ದಾರೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ. ಇದು ಕೆಟ್ಟ ಅಭ್ಯಾಸ ಎಂಬುದು ತಿಳಿದಿದ್ದರೂ ಕೂಡ ನಿಮ್ಮ ಫೋನ್ ಅನ್ನು ಬಳಸುವ ವ್ಯಕ್ತಿಗಳು ಈ ತಪ್ಪನ್ನು ಮಾಡುತ್ತಾರೆ.

ಇದನ್ನೂ ಓದಿ: ಖರೀದಿಗೆ ಅತ್ಯುತ್ತಮವಾಗಿರುವ ರೂ 5,000 ದ ಒಳಗಿನ ಸ್ಮಾರ್ಟ್‌ಫೋನ್‌ಗಳು

ನಿಮ್ಮ ಫೋನ್ ಹಲವಾರು ವೈಯಕ್ತಿಕ ಮಾಹಿತಿಗಳನ್ನು ಒಳಗೊಂಡಿದ್ದು ಇತರರು ಅದನ್ನು ನೋಡುವುದು ನಿಮಗೆ ಇಷ್ಟವಿರುವುದಿಲ್ಲ. ಆದರೆ ಇದನ್ನು ತಡೆಗಟ್ಟಲು ಇರುವ ಒಂದೇ ದಾರಿಯೆಂದರೆ ಅದನ್ನು ಲಾಕ್ ಮಾಡುವುದಾಗಿದೆ. ನಿಮ್ಮ ಫೋನ್‌ಗೆ ಪಾಸ್‌ವರ್ಡ್ ಲಗತ್ತಿಸಿದರೂ ಒಮ್ಮೊಮ್ಮೆ ನಿಮ್ಮ ಫೋನ್‌ನಲ್ಲಿರುವ ಮಾಹಿತಿ ಇನ್ನೊಬ್ಬರನ್ನು ತಲುಪುತ್ತದೆ. ಇದನ್ನು ನಿವಾರಿಸಲೆಂದೇ ನಾವಿಂದು ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಕುರಿತು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ. ಇದು ನಿಮ್ಮ ಫೋನ್ ಅಪ್ಲಿಕೇಶನ್‌ಗಳನ್ನು ರಕ್ಷಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟಾಪ್ 10 ಸಲಹೆಗಳು

ಆಂಡ್ರಾಯ್ಡ್ ಅಪ್ಲಿಕೇಶನ್‌ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ಸ್ಮಾರ್ಟ್ಆಪ್‌ಲಾಕ್ ಡೌನ್‌ಲೋಡ್ ಮಾಡಿ.

ಟಾಪ್ 10 ಸಲಹೆಗಳು

ಆಂಡ್ರಾಯ್ಡ್ ಅಪ್ಲಿಕೇಶನ್‌ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ಬಳಸಲು ಆರಂಭಿಸಿದ ನಂತರ ಅದು ನಿಮ್ಮನ್ನು ಪಾಸ್‌ವರ್ಡ್ ಹೊಂದಿಸಲು ಕೇಳುತ್ತದೆ. ಆಗ ಡೀಫಾಲ್ಟ್ ಪಾಸ್‌ವರ್ಡ್ ಬಳಸಿ.

ಟಾಪ್ 10 ಸಲಹೆಗಳು

ಆಂಡ್ರಾಯ್ಡ್ ಅಪ್ಲಿಕೇಶನ್‌ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ಈಗ ಅಪ್ಲಿಕೇಶನ್ ಲಾಕ್ ಟ್ಯಾಬ್ ತೆರೆಯುತ್ತದೆ.

ಟಾಪ್ 10 ಸಲಹೆಗಳು

ಆಂಡ್ರಾಯ್ಡ್ ಅಪ್ಲಿಕೇಶನ್‌ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ಕೆಳಭಾಗದಲ್ಲಿ ಹಸಿರು + ಬಟನ್ ಒತ್ತಿರಿ.

ಟಾಪ್ 10 ಸಲಹೆಗಳು

ಆಂಡ್ರಾಯ್ಡ್ ಅಪ್ಲಿಕೇಶನ್‌ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ಪಾಸ್‌ವರ್ಡ್‌ನೊಂದಿಗೆ ನೀವು ಲಾಕ್ ಮಾಡಲು ಬಯಸುವ ಅಪ್ಲಿಕೇಶನ್‌ಗಳನ್ನು ಆಯ್ಕೆಮಾಡಿ. ಪ್ರತೀ ಅಪ್ಲಿಕೇಶನ್ ಬಳಿ ಚೆಕ್ ಮಾರ್ಕ್ ಇರುತ್ತದೆ ಇದನ್ನು ಸ್ಪರ್ಶಿಸುವುದು ನಿಮ್ಮ ಅಪ್ಲಿಕೇಶನ್ ಅನ್ನು ಲಾಕ್ ಮಾಡುತ್ತದೆ.

ಟಾಪ್ 10 ಸಲಹೆಗಳು

ಆಂಡ್ರಾಯ್ಡ್ ಅಪ್ಲಿಕೇಶನ್‌ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ಏಡ್ ಸ್ಪರ್ಶಿಸಿ.

ಟಾಪ್ 10 ಸಲಹೆಗಳು

ಆಂಡ್ರಾಯ್ಡ್ ಅಪ್ಲಿಕೇಶನ್‌ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ಪ್ರತೀ ಅಪ್ಲಿಕೇಶನ್ ಬಳಿ, ಫೇಕ್ ಎಂಬ ಹೆಸರಿನ ಬಟನ್ ಅನ್ನು ನೀವು ಕಾಣುತ್ತೀರಿ. ಫೇಕ್ ಅಪ್ಲಿಕೇಶನ್ ಕ್ರ್ಯಾಶ್ ಸಂದೇಶವನ್ನು ಸಕ್ರಿಯಗೊಳಿಸಲು ಈ ಬಟನ್ ಸ್ಪರ್ಶಿಸಿ.

ಟಾಪ್ 10 ಸಲಹೆಗಳು

ಆಂಡ್ರಾಯ್ಡ್ ಅಪ್ಲಿಕೇಶನ್‌ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ಸ್ಮಾರ್ಟ್‌ಆಪ್ ಲಾಕ್ ತೆರೆಯಿರಿ ಮತ್ತು ಸೆಟ್ಟಿಂಗ್ಸ್ ಟ್ಯಾಬ್‌ನಲ್ಲಿ ಎಡಕ್ಕೆ ಸ್ವೈಪ್ ಮಾಡಿ.

ಟಾಪ್ 10 ಸಲಹೆಗಳು

ಆಂಡ್ರಾಯ್ಡ್ ಅಪ್ಲಿಕೇಶನ್‌ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ಹೆಚ್ಚು ಪಾಸ್‌ವರ್ಡ್‌ಗಳನ್ನು ಸ್ಪರ್ಶಿಸಿ.

ಟಾಪ್ 10 ಸಲಹೆಗಳು

ಆಂಡ್ರಾಯ್ಡ್ ಅಪ್ಲಿಕೇಶನ್‌ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ಪಾಸ್‌ವರ್ಡ್ ಸೇರಿಸಿ ಸ್ಪರ್ಶಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about How to Stop Others From Accessing Your Android Apps in an easy manner.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot