ಜಿಯೋ ಎಫೆಕ್ಟ್!!..ಅಮೆರಿಕ, ಚೀನಾದ ಒಟ್ಟಾರೆ ಡೇಟಾ ಬಳಕೆ ಮೀರಿಸಿದೆ ಭಾರತ!!.ಎಷ್ಟು ಗೊತ್ತಾ?

ಭಾರತೀಯ ಟೆಲಿಕಾಂ ಪ್ರಪಂಚದಲ್ಲಿ ನಡೆಯುತ್ತಿರುವ ದರಸಮರದ ಎಫೆಕ್ಟ್‌ನಿಂದಾಗಿ ಭಾರತ ಮೊಬೈಲ್‌ ಇಂಟರ್‌ನೆಟ್‌ ಬಳಕೆಯಲ್ಲಿ ಜಗತ್ತಿನಲ್ಲಿಯೇ ನಂಬರ್ ಒನ್ ಸ್ಥಾನ ಪಡೆದಿದೆ.!

|

ಭಾರತೀಯ ಟೆಲಿಕಾಂ ಪ್ರಪಂಚದಲ್ಲಿ ನಡೆಯುತ್ತಿರುವ ದರಸಮರದ ಎಫೆಕ್ಟ್‌ನಿಂದಾಗಿ ಭಾರತ ಮೊಬೈಲ್‌ ಇಂಟರ್‌ನೆಟ್‌ ಬಳಕೆಯಲ್ಲಿ ಜಗತ್ತಿನಲ್ಲಿಯೇ ನಂಬರ್ ಒನ್ ಸ್ಥಾನ ಪಡೆದಿದೆ.! ಇಷ್ಟು ಮಾತ್ರವಲ್ಲದೆ ಈಗ ಭಾರತೀಯರು ಬಳಕೆ ಮಾಡುತ್ತಿರುವ ಡೇಟಾ ಅಮೆರಿಕ ಮತ್ತು ಚೀನಾದ ಒಟ್ಟಾರೆ ಮೊಬೈಲ್‌ ಡೇಟಾಗಿಂತಲೂ ಹೆಚ್ಚು ಎಂಬುದು ತಿಳಿದುಬಂದಿದೆ!!

ಈ ಬಗ್ಗೆ ನೀತಿ ಆಯೋಗ ಮುಖ್ಯಸ್ಥ ಅಮಿತಾಭ್‌ ಕಾಂತ್ ಅವರು ಟ್ವೀಟ್ ಮಾಡಿ ತಿಳಿಸಿದ್ದು, ಪ್ರತಿ ತಿಂಗಳು 150 ಕೋಟಿ ಗಿಗಾಬೈಟ್‌ಗೂ ಹೆಚ್ಚು ಡೇಟಾವನ್ನು ಭಾರತೀಯರು ಬಳಕೆ ಮಾಡುತ್ತಿದ್ದಾರೆ ಎಂದು ಟ್ವಿಟ್ ಮಾಡಿದ್ದಾರೆ.!! ಹಾಗಾದರೆ, ಭಾರತದಲ್ಲಿ ಡೇಟಾ ಬಳಕೆಗ ಹೆಚ್ಚಾಗಲು ಕಾರಣವೇನು? ಭಾರತೀಯರು ಎಷ್ಟು ಸಮಯ ಮೊಬೈಲ್ ಬಳಕೆ ಮಾಡುತ್ತಿದ್ದಾರೆ ಎಂದು ಮುಂದೆ ತಿಳಿಯಿರಿ.!!

ಡೇಟಾ ದಿಗ್ಗಜ ಭಾರತ!!

ಡೇಟಾ ದಿಗ್ಗಜ ಭಾರತ!!

ನೀತಿ ಆಯೋಗ ಮುಖ್ಯಸ್ಥ ಅಮಿತಾಭ್‌ ಕಾಂತ್ ಅವರು ಭಾರತ ಮೊಬೈಲ್‌ ಇಂಟರ್‌ನೆಟ್‌ ಬಳಕೆಯಲ್ಲಿ ಜಗತ್ತಿನಲ್ಲಿಯೇ ನಂಬರ್ ಒನ್ ಸ್ಥಾನ ಪಡೆದಿದೆ ಎಂಬುದನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ. ಆದರೆ, ಆದರೆ ಈ ಮಾಹಿತಿಯ ಮೂಲ ಯಾವುದು ಎಂಬುದನ್ನು ಅಮಿತಾಭ್‌ ಕಾಂತ್ ಅವರು ಉಲ್ಲೇಖಿಸಿಲ್ಲ.!!

ಜಿಯೋ ಎಫೆಕ್ಟ್!!

ಜಿಯೋ ಎಫೆಕ್ಟ್!!

ಭಾರತೀಯ ಟೆಲಿಕಾಂನಲ್ಲಿ ಜಿಯೋ ಎಂಟ್ರಿ ನೀಡಿದ ನಂತರ ಟೆಲಿಕಾಂನಲ್ಲಿ ದರಸಮರ ಉಂಟಾಗಿದೆ.! ಟೆಲಿಕಾಂನಲ್ಲಿನ ದರಸಮರದ ಕಾರಣದಿಂದಾಗಿ ಸ್ಪರ್ಧಾತ್ಮಕ ದರಗಳಲ್ಲಿ ಡೇಟಾ ಲಭ್ಯವಾಗುತ್ತಿದ್ದು, ಇದರಿಂದಾಗಿ ಭಾರತದಲ್ಲಿ ಪ್ರತಿ ತಿಂಗಳು 150 ಕೋಟಿ ಗಿಗಾಬೈಟ್‌ಗೂ(GB) ಹೆಚ್ಚು ಮೊಬೈಲ್‌ ಡೇಟಾ ಬಳಕೆಯಾಗುತ್ತಿದೆ.!!

How to Sharing a Mobile Data Connection with Your PC (KANNADA)
 ಸಾಮಾಜಿಕ ಜಾಲತಾಣಗಳೇ ಹೆಚ್ಚು!!

ಸಾಮಾಜಿಕ ಜಾಲತಾಣಗಳೇ ಹೆಚ್ಚು!!

ಭಾರತದಲ್ಲಿ ಒಬ್ಬ ಬಳಕೆದಾರ ಸರಾಸರಿ ಶೇ 70ರಷ್ಟು ಸಮಯವನ್ನು ಫೇಸ್‌ಬುಕ್‌ ಮತ್ತು ವಾಟ್ಸ್‌ಆಪ್‌ ಹಾಗೂ ಸಂಗೀತ ಮತ್ತು ಇತರ ಮನರಂಜನಾ ಆಪ್‌ಗಳಲ್ಲಿ ಕಳೆಯುತ್ತಿದ್ದಾನೆ. ಇದು ಅಮೆರಿಕದ ಬಳಕೆದಾರರಿಗಿಂತಲೂ ಅಧಿಕ ಎಂದು ಒಮಿಡ್ಯಾರ್ ನೆಟ್‌ವರ್ಕ್‌ ಹೇಳಿದೆ .!!

ಮೊಬೈಲ್‌ ಆಪ್ ಬಳಕೆಯೂ ಹೆಚ್ಚು!!

ಮೊಬೈಲ್‌ ಆಪ್ ಬಳಕೆಯೂ ಹೆಚ್ಚು!!

ಭಾರತದಲ್ಲಿ ಒಬ್ಬ ಮೊಬೈಲ್ ಬಳಕೆದಾರ ಪ್ರತಿದಿನ ಸರಾಸರಿ 200 ನಿಮಿಷಗಳ ಸಮಯವನ್ನು ಮೊಬೈಲ್‌ ಆಪ್‌ಗಳಲ್ಲಿ ಕಳೆಯುತ್ತಿದ್ದಾನೆ ಎಂದು ವರದಿಯೊಂದು ಹೇಳಿದೆ. ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತೀಯರು ಸರಾಸರಿ ಹೆಚ್ಚು ಮೊಬೈಲ್ ಆಪ್‌ಗಳಲ್ಲಿ ಕಳೆಯುತ್ತಿದ್ದಾರೆ.!!

ಜಿಯೋ ಸಾಮ್ರಾಜ್ಯ!!

ಜಿಯೋ ಸಾಮ್ರಾಜ್ಯ!!

ಜಿಯೋ ಬಳಕೆದಾರರು ಜಿಯೋ ನೆಟ್‌ವರ್ಕ್‌ನಲ್ಲಿ ದೈನಂದಿನ 3.3 ಕೋಟಿ ಜಿಬಿ ಹಾಗೂ ಮಾಸಿಕ 100 ಕೋಟಿ ಜಿಬಿಗೂ ಅಧಿಕ ಡೇಟಾ ಬಳಕೆ ಮಾಡುತ್ತಿದ್ದಾರೆ ಎಂದು ಜಿಯೋ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದರು. ಹಾಗಾಗಿ, ಭಾರತೀಯರು ಜಿಯೋವಿನ ಡೇಟಾವನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ ಎನ್ನಬಹುದು.!!

ನೂತನ ಐಫೋನ್ ಖರೀದಿಗೆ ಪ್ರೇರೇಪಿಸಲು ಆಪಲ್‌ನಿಂದ ಮೋಸ!!..ಆಪಲ್ ಹೇಳಿದ್ದು ಹೀಗೆ!!ನೂತನ ಐಫೋನ್ ಖರೀದಿಗೆ ಪ್ರೇರೇಪಿಸಲು ಆಪಲ್‌ನಿಂದ ಮೋಸ!!..ಆಪಲ್ ಹೇಳಿದ್ದು ಹೀಗೆ!!

Best Mobiles in India

English summary
Niti Aayog CEO Amitabh Kant has tweeted that India has become "world’s no 1 mobile data consuming country.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X