ಈ ಐಫೋನ್‌ಗಳಲ್ಲಿ iOS 16 ಅಪ್‌ಡೇಟ್‌ಗೆ ಲಭ್ಯವಿದೆ; ಲಿಸ್ಟ್‌ ಚೆಕ್‌ ಮಾಡಿ!

|

ಆಪಲ್ ಸಂಸ್ಥೆಯು ತನ್ನ ಬಹುನಿರೀಕ್ಷಿತ ಐಫೋನ್ 14 ಸರಣಿಯನ್ನು ಇತ್ತೀಚಿಗಷ್ಟೆ ಬಿಡುಗಡೆ ಮಾಡಿದೆ. ಈ ಸರಣಿಯು ಐಫೋನ್ 14, ಐಫೋನ್ 14 ಪ್ಲಸ್‌, ಐಫೋನ್ 14 ಪ್ರೊ ಮತ್ತು ಐಫೋನ್‌ 14 ಪ್ರೊ ಮ್ಯಾಕ್ಸ್‌ ಮಾಡೆಲ್‌ಗಳನ್ನು ಒಳಗೊಂಡಿದೆ. ಹಾಗೆಯೇ ನೂತನ ಐಒಎಸ್ 16 (iOS 16) ಅನ್ನು ಘೋಷಿಸಿದೆ. ಹೊಸ ಓಎಸ್‌ ಹಲವು ನೂತನ ಅಪ್‌ಡೇಟ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ. ಹಾಗೆಯೇ ಐಫೋನ್ ಬಳಕೆದಾರರು ಇತ್ತೀಚಿನ iOS 16 ಸಾಫ್ಟ್‌ವೇರ್‌ಗೆ ಅಪ್‌ಗ್ರೇಡ್ ಮಾಡಲು ಸಾಧ್ಯವಾಗುತ್ತದೆ.

ಅಪ್‌ಡೇಟ್‌

ಬಳಕೆದಾರರಿಗೆ ಖುಷಿ ಸುದ್ದಿ ಏನೆಂದರೆ, ಆಪಲ್‌ನ ಕೆಲವು ಹಳೆಯ ಐಫೋನ್ ಮಾಡೆಲ್‌ಗಳು ಐಒಎಸ್ 16 ಅಪ್‌ಡೇಟ್‌ ಪಡೆಯಲಿವೆ. ಇನ್ನು ಐಒಎಸ್ 16 ಓಎಸ್‌ ಅಪ್‌ಡೇಟ್‌ ಸಪೋರ್ಟ್‌ ಪಡೆದ ಸುಮಾರು 18 ಐಫೋನ್ ಮಾಡೆಲ್‌ಗಳಿವೆ. ಹೊಸ ಐಒಎಸ್ 16 ಅಪ್‌ಡೇಟ್‌ ಐಫೋನ್‌ 8 (iPhone 8) ಮತ್ತು ಐಫೋನ್‌ (iPhone SE) ಸೇರಿದಂತೆ ಇತ್ತೀಚಿನ ಎಲ್ಲ ಐಫೋನ್‌ ಮಾಡೆಲ್‌ಗಳಿಗೂ ಲಭ್ಯವಿರುತ್ತದೆ. ಹಾಗಾದರೆ ಯಾವೆಲ್ಲಾ ಐಫೋನ್‌ಗಳು iOS 16 ಓಎಸ್‌ಗೆ ಸಪೋರ್ಟ್‌ ಪಡೆದಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

iOS 16 ಓಎಸ್‌ಗೆ ಸಪೋರ್ಟ್‌ ಪಡೆದ ಐಫೋನ್‌ಗಳ ಲಿಸ್ಟ್‌ ಇಲ್ಲಿದೆ

iOS 16 ಓಎಸ್‌ಗೆ ಸಪೋರ್ಟ್‌ ಪಡೆದ ಐಫೋನ್‌ಗಳ ಲಿಸ್ಟ್‌ ಇಲ್ಲಿದೆ

- ಐಫೋನ್ 8
- ಐಫೋನ್ 8 ಪ್ಲಸ್
- ಐಫೋನ್ ಎಕ್ಸ್

ಐಫೋನ್

- ಐಫೋನ್ XR
- ಐಫೋನ್ XS
- ಐಫೋನ್ XS ಮ್ಯಾಕ್ಸ್

ಮ್ಯಾಕ್ಸ್

- ಐಫೋನ್ 11
- ಐಫೋನ್ 11 ಪ್ರೊ
- ಐಫೋನ್ 11 ಪ್ರೊ ಮ್ಯಾಕ್ಸ್

ಐಫೋನ್ 12 ಮಿನಿ

- ಐಫೋನ್ 12
- ಐಫೋನ್ 12 ಮಿನಿ
- ಐಫೋನ್ 12 ಪ್ರೊ
- ಐಫೋನ್ 12 ಪ್ರೊ ಮ್ಯಾಕ್ಸ್

13 ಮಿನಿ

- ಐಫೋನ್ 13
- ಐಫೋನ್ 13 ಮಿನಿ
- ಐಫೋನ್ 13 ಪ್ರೊ
- ಐಫೋನ್ 13 ಪ್ರೊ ಮ್ಯಾಕ್ಸ್

2022

- ಐಫೋನ್ SE (2020)
- ಐಫೋನ್ SE (2022)

ಲಾಕ್ ಸ್ಕ್ರೀನ್

ಲಾಕ್ ಸ್ಕ್ರೀನ್

ನೂತನ ಓಎಸ್‌ ಲಾಕ್‌ಸ್ಕ್ರೀನ್‌ನಲ್ಲಿ ಕೆಲವು ಆಕರ್ಷಕ ಬದಲಾವಣೆಗಳನ್ನು ತಂದಿದೆ. ಬಳಕೆದಾರರು ದಿನವಿಡೀ ಫೋನಿನ ಲಾಕ್ ಸ್ಕ್ರೀನ್ ಅನ್ನು ಬದಲಾಯಿಸಬಹುದು. ಹಾಗೆಯೇ ಬಳಕೆದಾರರು ಲಾಕ್ ಸ್ಕ್ರೀನ್‌ನಲ್ಲಿ ಅಂಶಗಳ ಫಾಂಟ್, ಬಣ್ಣ ಅಥವಾ ನಿಯೋಜನೆಯನ್ನು ಕಸ್ಟಮೈಸ್ ಮಾಡುವುದು ಸುಲಭ.

ಫೋಕಸ್‌ ಮೋಡ್‌

ಫೋಕಸ್‌ ಮೋಡ್‌

iOS 16 ಓಎಸ್‌ ಫೋಕಸ್‌ ಮೋಡ್‌ನಲ್ಲಿಯೂ ಕೆಲವೊಂದು ಅತ್ಯುತ್ತಮ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಲಾಕ್‌ಸ್ಕ್ರೀನ್‌ ಲಿಂಕಿಂಗ್, ಲಾಕ್‌ಸ್ಕ್ರೀನ್‌ suggestions, ಫೋಕಸ್‌ ಫಿಲ್ಟರ್ಸ್‌, ಹೋಮ್‌ ಸ್ಕ್ರೀನ್‌ ಪೇಜ್‌ suggestions ನಂತಹ ಆಯ್ಕೆಗಳಿವೆ.

ಐಫೋನ್‌ 14 ಫೀಚರ್ಸ್‌

ಐಫೋನ್‌ 14 ಫೀಚರ್ಸ್‌

ಐಫೋನ್ 14 ಫೋನ್ 6.1 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್‌ ಸಪೋರ್ಟ್‌ ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್‌ 14 ಫೋನ್ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ-ಸಿಮ್ ಆಯ್ಕೆ ಒಳಗೊಂಡಿದೆ.

ಐಫೋನ್ 14 ಪ್ಲಸ್‌ ಫೀಚರ್ಸ್‌

ಐಫೋನ್ 14 ಪ್ಲಸ್‌ ಫೀಚರ್ಸ್‌

ಐಫೋನ್ 14 ಪ್ಲಸ್‌ ಫೋನ್ 6.7 ಇಂಚಿನ ಡಿಸ್‌ಪ್ಲೇ ಸಾಮರ್ಥ್ಯ ಪಡೆದಿದ್ದು, OLED ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್‌ ಸಪೋರ್ಟ್‌ ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್‌ 14 ಗೆ ಹೋಲಿಸಿದರೆ, ಈ ಫೋನ್ ದೀರ್ಘ ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ. ಇದು ಐಫೋನ್‌ 14 ಪ್ಲಸ್ ಫೋನ್ ಸಹ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ-ಸಿಮ್ ಸಪೋರ್ಟ್‌ ಪಡೆದಿದೆ.

Most Read Articles
Best Mobiles in India

English summary
iOS 16 update Available for Iphone Users: Check if your iPhone is in the list.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X