ಇನ್ನು ಇರಾನಿನಲ್ಲಿ ಇನ್‌ಸ್ಟಾಗ್ರಾಂ ಇಲ್ಲವಂತೆ ನ್ಯಾಯಾಲಯದ ಹೊಸ ಆದೇಶ

By Shwetha
|

ಅಸೋಸಿಯೇಟೆಡ್ ಪ್ರೆಸ್, ಶುಕ್ರವಾರ ಮಾಡಿದ ವರದಿಯಂತೆ ದೇಶದಲ್ಲಿ ಫೋಟೋ ಶೇರಿಂಗ್ ಅಪ್ಲಿಕೇಶನ್ ಆದ ಇನ್‌ಸ್ಟಾಗ್ರಾಂ ಅನ್ನು ನಿಷೇಧಿಸಬೇಕೆಂದು ಕೋರ್ಟ್‌ಗೆ ಆದೇಶವೊಂದು ಬಂದಿದೆಯಂತೆ.

ನ್ಯಾಯಾಲಯವು ದೇಶದ ಸಂವಹನ ವಿಭಾಗಕ್ಕೆ ಈ ಅಪ್ಲಿಕೇಶನ್ ಅನ್ನು ನಿಷೇಧಿಸುವಂತೆ ಸೂಚನೆ ಹೊರಡಿಸಿದ್ದು ಇನ್‌ಸ್ಟಾಗ್ರಾಂ ಇದಕ್ಕೆ ತಕ್ಕಂತೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದೆ.

ಇನ್ನು ಇರಾನಿನಲ್ಲಿ ಇನ್‌ಸ್ಟಾಗ್ರಾಂ ಇಲ್ಲವಂತೆ ನ್ಯಾಯಾಲಯದ ಹೊಸ ಆದೇಶ

ಇರಾನ್‌ನ ಕೆಲವೆಡೆಗಳಲ್ಲಿ ಈ ಅಪ್ಲಿಕೇಶನ್ ಅನ್ನು ನಿಷೇಧಿಸಿದ್ದು ಇದರ ಬಗ್ಗೆ ಹೆಚ್ಚು ಮಾಹಿತಿ ದೊರಕಿಲ್ಲ. ಟ್ವಿಟ್ಟರ್ ಫೇಸ್‌ಬುಕ್ ಕೂಡ ದೇಶದಲ್ಲಿ ನಿಷೇಧಿತವಾಗಿದ್ದು ಈ ಸೈಟ್‌ಗಳನ್ನು ಪ್ರವೇಶಿಸದಿರಲು ಇರಾನ್ ಜನತೆಗೆ ಸೂಚಿಸಲಾಗಿದೆ.

ಈ ಮೂರು ಇಂಟರ್ನೆಟ್ ನಿಷೇಧದ ಬೆನ್ನಲ್ಲಿ, ಇರಾನ್ ನಾಯಕರು ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ದೇಶದ ಇಬ್ಬರೂ ಉನ್ನತ ಮಂತ್ರಿಗಳು ಇನ್‌ಸ್ಟಾಗ್ರಾಂ ಮತ್ತು ಟ್ವಿಟ್ಟರ್ ಖಾತೆಯನ್ನು ಹೊಂದಿದ್ದರು ಎನ್ನಲಾಗಿದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X