ಐಡಿಯಾದಿಂದ 84 ದಿನಗಳಿಗೆ 126GB ಡೇಟಾ, ಅನ್‌ಲಿಮಿಟೆಡ್ ಕಾಲ್ ಆಫರ್!!..ರಿಚಾರ್ಜ್ ಎಷ್ಟು?

Written By:

ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆಯಲು ಐಡಿಯಾ ಮತ್ತೊಂದು ಹೆಜ್ಜೆ ಮುಂದೆಹೋಗಿದೆ.!! ಟೆಲಿಕಾಂನಲ್ಲಿ ನಡೆಯುತ್ತಿರುವ ದರಸಮರದಿಂದಾಗಿ ಜಿಯೋ ತನ್ನ ಆಫರ್‌ಗಳಲ್ಲಿ ಸ್ವಲ್ಪ ಬದಲಾವಣೆ ತಂದ ನಂತರ, ಹೊಸ ಹೊಸ ಆಫರ್‌ಗಳು ಹುಟ್ಟುತ್ತಿದ್ದು, ಗ್ರಾಹಕರನ್ನು ಸೆಳೆಯಲು ಐಡಿಯಾದ ನೂತನ ಆಫರ್ ಒಂದನ್ನು ಬಿಡುಗಡೆ ಮಾಡಿದೆ.!!

ಐಡಿಯಾ ಟೆಲಿಕಾಂನ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಐಡಿಯಾ ನೂತನ ಆಫರ್ ಅನ್ನು ಪ್ರಕಟಿಸಿದ್ದು, ಈ ಆಫರ್ ಮೂಲಕ ಟೆಲಿಕಾಂ ಅತ್ಯುತ್ತಮ ಆಫರ್ ಬಿಡುಗಡೆ ಮಾಡಿದ್ದಾಗಿ ಹೇಳಿಕೊಂಡಿದೆ.!! ಹಾಗಾದರೆ, ಆ ಆಫರ್ ಯಾವುದು? ಜಿಯೋಗಿಂತಲೂ ಬೆಸ್ಟ್ ಎನ್ನಬಹುದೆ? ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು ಐಡಿಯಾ ಆಫರ್?

ಏನಿದು ಐಡಿಯಾ ಆಫರ್?

ಜಿಯೋ ಮತ್ತು ಏರ್‌ಟೆಲ್‌ಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಐಡಿಯಾ ಹೊಸ ಆಫರ್ ಅನ್ನು ಬಿಡುಗಡೆ ಮಾಡಿದೆ.!! ಅನ್‌ಲಿಮಿಟೆಡ್ ಕರೆ, ಮೆಸೇಜ್ ಜೊತೆಗೆ ಪ್ರತಿದಿನ 1GB ಬದಲಾಗಿ 1.5GB ಡೇಟಾವನ್ನು 84 ದಿನಗಳವರೆಗೂ ನೀಡಲು ಐಡಿಯಾ ಮುಂದೆ ಬಂದಿದೆ.!!

ಐಡಿಯಾ 696 ರೂ. ರೀಚಾರ್ಜ್!!

ಐಡಿಯಾ 696 ರೂ. ರೀಚಾರ್ಜ್!!

696 ರೂ. ರೂಪಾಯಿಗಳಿಗೆ ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆ( ರೋಮಿಂಗ್ ಸೇರಿ), ಮೆಸೇಜ್ ಜೊತೆಗೆ ಪ್ರತಿದಿನ 1.5GB ಡೇಟಾವನ್ನು 84 ದಿನಗಳವರೆಗೂ ನಿಡಲು ಐಡಿಯಾ ಮುಂದಾಗಿದೆ.!! ಐಡಿಯಾ ಆಪ್ ಅಥವಾ ವೆಬ್‌ಸೈಟ್ ಮೂಲಕ ರೀಚಾರ್ಜ್ ಮಾಡಿದರೆ 10 ಪರ್ಸೆಂಟ್ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ.!!

4G ಗ್ರಾಹಕರಿಗೆ ಮಾತ್ರ!!

4G ಗ್ರಾಹಕರಿಗೆ ಮಾತ್ರ!!

ಐಡಿಯಾ ಬಿಡುಗಡೆ ಮಾಡಿರುವ ಈ ನೂತನ ಆಫರ್ ಕೇವಲ ಐಡಿಯಾದ 4G ಗ್ರಾಹಕರಿಗೆ ಮಾತ್ರ ಲಭ್ಯವಿದೆ.!! 84 ದಿನಗಳವರೆಗೂ ಪ್ರತಿದಿನ 1.5GB ಡೇಟಾ ಲಭ್ಯವಿರುವ ಈ ಆಫರ್ ಮೂಲಕ ಗ್ರಾಹಕರು ಒಟ್ಟು 126GBಡೇಟಾವನ್ನು ಪಡೆಯಬಹುದು.!!

ಈಗಲೂ ಜಿಯೋನೆ ಬೆಸ್ಟ್!!

ಈಗಲೂ ಜಿಯೋನೆ ಬೆಸ್ಟ್!!

ಜಿಯೋ ಹೊಂದಿರುವ ಪ್ಲಾನ್‌ಗೆ ಐಎಇಯಾದ ಈ ಆಫರ್ ಯಾವ ಕಾರಣಕ್ಕೂ ಸಹ ಸಮನಾಗಿಲ್ಲ.!! ಜಿಯೋ 599 ರೂಪಾಯಿಗಳಿಗೆ ಪ್ರತಿದಿನ ಎರಡು ಜಿಬಿ ಡೇಟಾ ಮತ್ತು ಅನ್‌ಲಿಮಿಟೆಡ್ ಸೇವೆಗಳನ್ನು ಒದಗಿಸುತ್ತಿದೆ.!! ಹಾಗಾಗಿ, ಐಡಿಯಾದ ಈ ಆಫರ್ ಜಿಯೋ ಬಿಟ್ಟು ಇನ್ನುಳಿದ ಎಲ್ಲಾ ಟೆಲಿಕಾಂ ಆಫರ್‌ಗಳಿಗಿಂತ ಬೆಸ್ಟ್ ಆಗಿದೆ.!!

ಓದಿರಿ:ಅಮೆರಿಕಾ ಮೂಲದ ಅದ್ಬುತ ಫೋನ್ ಭಾರತಕ್ಕೆ!.4 ಕ್ಯಾಮೆರಾದ ಫೋನ್ ಬೆಲೆ 11,999ರೂ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Idea prepaid customers can recharge with Rs. 697 to get benefits including 1.5 GB of data per day.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot