Subscribe to Gizbot

ಜಿಯೋಗೆ ಸೆಡ್ಡು..19 ರೂ.ಮತ್ತು 49 ರೂ.ಗೆ ವೊಡಾಫೋನ್ ಬಂಪರ್ ಆಫರ್!!

Written By:

ಜಿಯೋ ಎಫೆಕ್ಟ್ ಎಲ್ಲಿಯವರೆಗೂ ನಿಲ್ಲುವುದಿಲ್ಲವೋ ಅಲ್ಲಿಯವರೆಗೂ ಈ ಟೆಲಿಕಾಂ ದರಸಮರವೂ ಸಹ ಮುಗಿಯುವುದಿಲ್ಲ.! ಇಷ್ಟು ದಿವಸ ಜಿಯೋಗೆ ವಿರದ್ದವಾಗಿ ಏರ್‌ಟೆಲ್ ಆಫರ್‌ಗಳನ್ನು ಬಿಡುಗಡೆ ಮಾಡುತ್ತಿತ್ತು. ಇತರ ಕಂಪೆನಿಗಳು ಆ ಆಫರ್‌ಗಳನ್ನು ಪಾಲಿಸುತ್ತಿದ್ದವು.!!

ಆದರೆ ಈಗ ವೊಡಾಫೋನ್ ಜಿಯೋಗೆ ಏಕಾಂಗಿಯಾಗಿ ಸೆಡ್ಡುಹೊಡೆಯಲು ನಿಂತಿದೆ.!! ಹೌದು, ವೊಡಾಫೋನ್ ಇದೀಗ ಏಕಾಂಗಿಯಾಗಿ ಜಿಯೋ ವಿರುದ್ದ ತಿರುಗಿಬಿದ್ದಿದ್ದು, ಮತ್ತೆ ಹೊಸ ವೊಡಾಫೋನ್ ಸುಪರ್ ಡೇ ಮತ್ತು ವೊಡಾಫೋನ್ ಸೂಪರ್‌ ವೀಕ್ ಎಂಬ 4G ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ.!!

ಓದಿರಿ: ನಿಮ್ಮ ವಾಟ್ಸ್ಆಪ್ ಪ್ರೋಫೈಲ್ ಯಾರು ನೋಡಿದ್ದಾರೆ ಎಂದು ತಿಳಿಯುವುದು ಹೇಗೆ? ಫುಲ್‌ ಟ್ರಿಕ್ಸ್!!

ಹಾಗಾದರೆ, ಜಿಯೋಗೆ ಸೆಡ್ಡು ಹೊಡೆಯಲು ವೊಡಾಫೋನ್ ಬಿಡುಗಡೆ ಮಾಡಿರುವ ನೂತನ ಆಫರ್‌ಗಳು ಯಾವುವು? ಜಿಯೋ ಮತ್ತು ವೊಡಾಫೋನ್ ಆಫರ್‌ಗಳಲ್ಲಿ ಯಾವ ಆಫರ್ ಬೆಸ್ಟ್ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೊಡಾಫೋನ್ ಸುಪರ್ ಡೇ!!

ವೊಡಾಫೋನ್ ಸುಪರ್ ಡೇ!!

19 ರೂ. ವೊಡಾಫೋನ್ ಸುಪರ್ ಡೇ ರೀಚಾರ್ಜ್ ಮಾಡಿಸಿಕೊಂಡರೆ ಒಂದು ದಿನದ ವ್ಯಾಲಿಡಿಟಿಯೊಂದಿಗೆ. ದೇಶದಾಧ್ಯಂತ ವೊಡಾಫೋನ್ ಟು ವೊಡಾಫೊನ್ ಅನ್‌ಲಿಮಿಟೆಡ್ ಕಾಲಿಂಗ್ ಮತ್ತು 100MB ಡೇಟಾ ಸಿಗುತ್ತದೆ.!!

ವೊಡಾಫೋನ್ ಸೂಪರ್‌ ವೀಕ್ 49 ರೂ

ವೊಡಾಫೋನ್ ಸೂಪರ್‌ ವೀಕ್ 49 ರೂ

49 ರೂ. ವೊಡಾಫೋನ್ ಸೂಪರ್‌ ವೀಕ್ ರೀಚಾರ್ಜ್ ಮಾಡಿಸಿಕೊಂಡರೆ ಒಂದು ವಾರದ ವ್ಯಾಲಿಡಿಟಿಯೊಂದಿಗೆ. ದೇಶದಾಧ್ಯಂತ ವೊಡಾಫೋನ್ ಟು ವೊಡಾಫೊನ್ ಅನ್‌ಲಿಮಿಟೆಡ್ ಕಾಲಿಂಗ್ ಮತ್ತು 250MB ಡೇಟಾ ಸಿಗುತ್ತದೆ

ವೊಡಾಫೋನ್ ಸೂಪರ್‌ ವೀಕ್ 89 ರೂ.!!

ವೊಡಾಫೋನ್ ಸೂಪರ್‌ ವೀಕ್ 89 ರೂ.!!

89 ರೂ. ವೊಡಾಫೋನ್ ಸೂಪರ್‌ ವೀಕ್ ರೀಚಾರ್ಜ್ ಮಾಡಿಸಿಕೊಂಡರೆ ಒಂದು ವಾರದ ವ್ಯಾಲಿಡಿಟಿಯೊಂದಿಗೆ. ದೇಶದಾಧ್ಯಂತ ವೊಡಾಫೋನ್ ಟು ವೊಡಾಫೊನ್ ಅನ್‌ಲಿಮಿಟೆಡ್ ಕಾಲಿಂಗ್ ಮತ್ತು 250MB ಡೇಟಾ ಹಾಗೂ ವೊಡಾಫೋನ್ ಟು ಇತರ ಟೆಲಿಕಾಂಗಳಿಗೆ 100 ನಿಮಿಷದ ಕಾಲ್‌ ಸೇವೆ ದೊರೆಯುತ್ತದೆ.!!

ಈ ಆಫರ್ 4G ಗ್ರಾಹಕರಿಗೆ ಮಾತ್ರ.!!

ಈ ಆಫರ್ 4G ಗ್ರಾಹಕರಿಗೆ ಮಾತ್ರ.!!

ವೊಡಾಫೋನ್ ಬಿಡುಗಡೆ ಮಾಡಿರುವ ನೂತನ ಆಫರ್‌ಗಳು ವೊಡಾಫೋನ್ ಬಳಕೆಯ 4G ಗ್ರಾಹಕರಿಗೆ ಮಾತ್ರ ಲಭ್ಯವಿದೆ. 3G ಮತ್ತು 2G ಗ್ರಾಹಕರಿಗೆ ಈ ಆಫರ್ ಲಭ್ಯವಿಲ್ಲಾ.!!

ಓದಿರಿ: ಟೆಲಿಕಾಂ ವಾರ್‌ಗೆ ಬಹುದೊಡ್ಡ ಟ್ವಿಸ್ಟ್!..ಜಿಯೋ ಕೈ ಜೋಡಿಸಿದ ಏರ್‌ಟೆಲ್!! ಏನಿದು ಶಾಕಿಂಗ್ ಸುದ್ದಿ??

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
vodafone SuperWeek is priced at Rs. 49 and will come with a validity of seven days.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot