ಶಾಕಿಂಗ್ ಸುದ್ದಿ..ಜಿಯೋ ಅನ್‌ಲಿಮಿಟೆಡ್ ಉಚಿತ ಕರೆಗೆ ಬ್ರೇಕ್!?

Written By:

ಅನ್‌ಲಿಮಿಟೆಡ್ ಉಚಿತ 4G ಡೇಟಾವನ್ನು ನೀಡಿ ನಂತರ ವಾಪಸ್ ಪಡೆದಿದ್ದ ಜಿಯೋ, ಇದೀಗ ಅನ್‌ಲಿಮಿಟೆಡ್ ಉಚಿತ ಕರೆಗಳನ್ನು ವಾಪಸ್ ತೆಗೆದುಕೊಳ್ಳುತ್ತಿದೆಯೇ?. ಹೌದು, ಇಂತಹದೊಂದು ಪ್ರಶ್ನೆ ಮೂಡಲು ಕಾರಣ ಜಿಯೋ ಕೆಲ ಆಯ್ದ ತನ್ನ ಬಳಕೆದಾರರಿಗೆ ಫ್ರಿ ವಾಯ್ಸ್ ಕಾಲ್ಸ್ ರದ್ದು ಮಾಡುತ್ತಿದೆ ಎಂದು ವರದಿಯಾಗಿದೆ.!!

ಏರ್‌ಟೆಲ್‌ ಫಸ್ಟ್ ಅಂಡ್ ಫಾಸ್ಟ್; ಜಿಯೋಗೆ ನಾಲ್ಕನೇ ಸ್ಥಾನ

ಈ ಬಗ್ಗೆ ಟೆಲಿಕಾಂ ಟಾಕ್ ಈ ಬಗ್ಗೆ ಸ್ಪಷ್ಟಪಡಿಸಿದ್ದು, ಉಚಿತ ಕರೆ ದುರ್ಬಳಕೆ ಮಾಡುವ ನಿರ್ದಿಷ್ಟ ಗ್ರಾಹಕರಿಗೆ ನೀಡುತ್ತಿರುವ ಫ್ರಿ ವಾಯ್ಸ್ ಕಾಲ್ಸ್ ರದ್ದು ಮಾಡಲು ಜಿಯೋ ನಿರ್ಧರಿಸಿದೆ ಎಂದು ತಿಳಿಸಿದೆ.! ಇಂತವರಿಗೆ ಇನ್ನು ಮುಂದೆ ಪ್ರತಿ ನಿತ್ಯ 300 ನಿಮಿಷಗಳವರೆಗೆ ಮಾತ್ರ ವಾಯ್ಸ್ ಕಾಲ್ ಉಚಿತವಾಗಿ ದೊರಕಲಿದೆ.!!

 ಶಾಕಿಂಗ್ ಸುದ್ದಿ..ಜಿಯೋ ಅನ್‌ಲಿಮಿಟೆಡ್ ಉಚಿತ ಕರೆಗೆ ಬ್ರೇಕ್!?

ಉಚಿತ ಕರೆಯನ್ನು ಕೆಲ ನಿರ್ದಿಷ್ಟ ಗ್ರಾಹಕರು ದುರ್ಬಳಕೆ ಮಾಡುತ್ತಿದ್ದು, ಅವರಿಗೆ ಫ್ರಿ ವಾಯ್ಸ್ ಕಾಲ್ಸ್ ರದ್ದು ಮಾಡಲು ಜಿಯೋ ಮುಂದಾಗಿರುವುದರಿಂದ, ಜಿಯೋ ಮೇಲೆ ಅನುಮಾನ ಮೂಡಲು ಕಾರಣವಾಗಿದೆ.!! ಜಿಯೋ ಷರತ್ತು ಮತ್ತು ನಿಬಂಧನೆಗಳ ಪ್ರಕಾರ, ಯಾವುದೇ ನಿಬಂಧನೆ ಇಲ್ಲದೆ ಜಿಯೋ ಸಂಪೂರ್ಣ ಉಚಿತವಾಗಿ ಕಾಲ್ ಮಾಡಲು ಸಹಕರಿಸಬೇಕಿದೆ.!!

ಶಾಕಿಂಗ್ ವರದಿ!..ನಿಮ್ಮ ಮೂಡ್ ಹಾಳು ಮಾಡುತ್ತಿರುವುದು ನಿಮ್ಮ ಸ್ಮಾರ್ಟ್‌ಪೋನ್!!

 ಶಾಕಿಂಗ್ ಸುದ್ದಿ..ಜಿಯೋ ಅನ್‌ಲಿಮಿಟೆಡ್ ಉಚಿತ ಕರೆಗೆ ಬ್ರೇಕ್!?

ಆದರೆ, ಜಿಯೋ ಕೆಲ ನಿರ್ದಿಷ್ಟ ಗ್ರಾಹಕರಿಗೆ ಕರೆಗಳ ಸಂಖ್ಯೆ ಹೇಗೆ ನಿರ್ಭಂಧಿಸಲು ಸಾಧ್ಯ ಎನ್ನುವ ಪ್ರಶ್ನೆ ಮೂಡುತ್ತಿದ್ದು, ಹಾಗೇನಾದರೂ ಆದರೆ, ಜಿಯೋ ತನ್ನ ನಂಬಿಕೆ ಕಳೆದುಕೊಳ್ಳಬಹುದು.! ಇದರಿಂದ, ಜಿಯೋ ಇತರ ಗ್ರಾಹಕರಿಗೂ ಭವಿಷ್ಯದಲ್ಲಿ ಉಚಿತ ಕಾಲ್ ಸೇವೆ ಸಿಗುವುದು ಕಷ್ಟ ಎನ್ನುವ ಆಲೋಚನೆ ಮೂಡಲಿದೆ ಅಲ್ಲವೆ.!!

ಓದಿರಿ: ಗೂಗಲ್‌ನಿಂದ ಉಚಿತ ಡಿಜಿಟಲ್ ಕೌಶಲ್ಯ ಪಡೆಯುವುದು ಹೇಗೆ?.ಇಲ್ಲಿ ನೋಡಿ!!

English summary
300 minutes per day for some users who are apparently misusing the "unlimited calls" feature.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot