ಶಾಕ್ ಆಗಬೇಡಿ, ಜಿಯೋ ಮಾನ್ಸೂನ್ ಆಫರ್: ಉಚಿತ 3500 GB 4G ಡೇಟಾ....!

|

ಇತಿಹಾಸ ಕಂಡ ಬೆಸ್ಟ್ ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಡಲು ಮುಂದಾಗಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ಬಳಕೆದಾರರಿಗೆ ದೊಡ್ಡ ಪ್ರಮಾಣದ ಡೇಟಾ ಆಫರ್ ಅನ್ನು ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ಈ ಆಫರ್ ನಿಂದ ಬೆಚ್ಚಿಬಿದ್ದಿವೆ ಎನ್ನಲಾಗಿದೆ. ಜಿಯೋ ನೀಡಿರುವ ಈ ಆಫರ್ ಇತಿಹಾಸದಲ್ಲಿಯೇ ಯಾರೂ ನೀಡಲು ಸಾಧ್ಯವಾದ ಆಫರ್ ಎನ್ನಲಾಗಿದೆ.

ಶಾಕ್ ಆಗಬೇಡಿ, ಜಿಯೋ ಮಾನ್ಸೂನ್ ಆಫರ್: ಉಚಿತ 3500 GB 4G ಡೇಟಾ....!

ಈಗಾಗಲೇ ಹಲವು ಹಲವು ಹೊಸ ಮಾದರಿಯ ಆಫರ್ ಗಳನ್ನು ನೀಡುವ ಮಾದರಿಯಲ್ಲಿಯೇ ಈ ಬಾರಿ ಹೊಸದಾಗಿ ಒಪ್ಪೋ ಡಿವೈಸ್ ಗಳನ್ನು ಕೊಂಡುಕೊಂಡವರಿಗೆ ರೂ.4900 ಮೌಲ್ಯದ 3.2 TB ಡೇಟಾವನ್ನು ಬಳಕೆಗೆ ನೀಡಲು ಮುಂದಾಗಿದ್ದು, ಈ ಮೂಲಕ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸ ಬಳಕೆದಾರರನ್ನು ಸೆಳೆಯಲು ಮುಂದಾಗಿದೆ ಎನ್ನಲಾಗಿದೆ.

ಜಿಯೋ ಮಾನ್ ಸೂನ್ ಆಫರ್:

ಇದು ಜಿಯೋ ಲಾಂಚ್ ಮಾಡಿರುವ ಮಾನ್ ಸೂನ್ ಆಫರ್ ಆಗಿದ್ದು, ಇದರು ಒಪ್ಪೋ ಸ್ಮಾರ್ಟ್ ಫೋನ್ ಗಳನ್ನು ಕೊಂಡವರಿಗೆ ಮಾತ್ರವೇ ದೊರೆಯಲಿರುವ ಆಫರ್ ಎನ್ನಲಾಗಿದ್ದು, ಇದು ರೂ.198 ಮತ್ತು ರೂ.299 ಪ್ಲಾನ್ ಗಳಿಗೆ ಮಾತ್ರವೇ ಅನ್ವಯವಾಗಲಿದೆ. ಗುರುವಾರದಿಂದಲೇ ಈ ಆಫರ್ ಜಾರಿಗೆ ಬಂದಿದೆ.

ಪಡೆದುಕೊಳ್ಳುವುದು ಹೇಗೆ...?

ರಿಲಯನ್ಸ್ ಜಿಯೋ ಬಳಕೆದಾರರಿಗೆ ಮಾತ್ರವೇ ದೊರೆಯಲಿರುವ ಈ ಆಫರ್ ಅನ್ನು ಪಡೆದುಕೊಳ್ಳಬೇಕು ಎಂದಲ್ಲಿ, ಮೊದಲಿಗೆ ಒಪ್ಪೋ ಸ್ಮಾರ್ಟ್ ಫೋನ್ ವೊಂದನ್ನು ಖರೀದಿ ಮಾಡಬೇಕಾಗಿದೆ. ಇದಾದ ನಂತರದಲ್ಲಿ ಜಿಯೋ ಹೊಸ ಇಲ್ಲವೇ ಹಳೇ ಸಿಮ್ ಅನ್ನು ಹಾಕಿಕೊಂಡು ಆಫರ್ ಅನ್ನು ಪಡೆಯಬಹುದಾಗಿದೆ.

ಕ್ಯಾಷ್ ಬ್ಯಾಕ್:

ಈ ಪ್ಲಾನ್ ನಲ್ಲಿ ಬಳಕೆದಾರಾರು ರೂ.1800 ರವರೆಗೂ ಕ್ಯಾಷ್ ಬ್ಯಾಕ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದು ರೂ,50ರ 36 ಕ್ಯಾಷ್ ಬ್ಯಾಕ್ ವೋಚರ್ ಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ಲಾಭವಾಗಲಿದೆ.

ಜಿಯೋ ಮನಿ ಕ್ರೆಡಿಟ್:

ಇದಲ್ಲದೇ ರೂ.600ರಂತೆ ರೂ.1800ರ ವರೆಗೂ ಜಿಯೋ ಮನಿ ಕ್ರೆಡಿಟ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ಬಳಕೆದಾರರು ಮೂರು ವೋಚರ್ ಗೆ ತಮ್ಮ ರಿಚಾರ್ಜ್ ಆಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಕ್ಯಾಷ್ ಬ್ಯಾಕ್ ಮತ್ತು ಜಿಯೋ ಮನಿಯಿಂದ ರಿಚಾರ್ಜ್ ಮಾಡುವ ಮೂಲಕ 3.2 TB ವರೆಗೂ ಡೇಟಾ ಲಾಭವನ್ನು ಪಡೆಯಬಹುದಾಗಿದೆ.

ಪಾಟ್ನರ್ ಕೂಪನ್:

ಇದಲ್ಲದೇ ಜಿಯೋ ಬಳಕೆದಾರರು ಮೇಕ್ ಮೈ ಟ್ರಿಪ್ ನಲ್ಲಿ ರೂ.1300ರ ವರೆಗೂ ಕೂಪನ್ ಅನ್ನು ಪಡೆದುಕೊಳ್ಳ ಬಹುದಾಗಿದೆ. ಇದರಿಂದಾಗಿ ಮುಂದಿನ ಬಾರಿ ಟ್ರಿಪ್ ಹೊದ ಸಂದರ್ಭದಲ್ಲಿ ನಿಮಗೆ ಸಾಕಷ್ಟು ಸಹಾಯವಾಗಲಿದೆ

5,599 ರೂ.ಗೆ ಸ್ಪೈಸ್ ಸಂಸ್ಥೆಯ ಮೊದಲ 'ಆಂಡ್ರಾಯ್ಡ್ ಗೊ' ಆವೃತ್ತಿ ಸ್ಮಾರ್ಟ್‌ಫೋನ್ ಬಿಡುಗಡೆ!5,599 ರೂ.ಗೆ ಸ್ಪೈಸ್ ಸಂಸ್ಥೆಯ ಮೊದಲ 'ಆಂಡ್ರಾಯ್ಡ್ ಗೊ' ಆವೃತ್ತಿ ಸ್ಮಾರ್ಟ್‌ಫೋನ್ ಬಿಡುಗಡೆ!

Best Mobiles in India

English summary
Jio Oppo Monsoon Offer

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X