Subscribe to Gizbot

ಮತ್ತೆ ತಾರಕಕ್ಕೇರಿದ ದರಸಮರ!..ಬಂಪರ್ ಆಫರ್ ಬಿಡುಗಡೆ ಮಾಡಿದ ಏರ್‌ಟೆಲ್ !!

Written By:

ಜಿಯೋಯಿಂದಾಗಿ ದರಸಮರ ತಾರಕಕ್ಕೇರುತಿದ್ದು, ಪ್ರತಿದಿನ ಒಂದೊಮದು ಟೆಲಿಕಾಂ ಒಂದೊಂದು ಭಯಾನಕ ಆಫರ್‌ಗಳನ್ನು ಬಿಡುಗಡೆ ಮಾಡುತ್ತಿವೆ.! ಜಿಯೋ ಎದುರು ತಮ್ಮ ಗ್ರಾಹಕರನ್ನು ಆಕರ್ಷಿಸುವುದು ಇತರ ಟೆಲಿಕಾಂ ಕಂಪನಿಗಳಿಗೆ ದೊಡ್ಡ ಸವಾಲಾಗಿದ್ದು, ಹಾಗಾಗಿ, ಏರ್‌ಟೆಲ್ ಹೊಸ ಆಫರ್ ಬಿಡುಗಡೆಮಾಡಿದೆ.!!

ಒಂದರ ಮೇಲೊಂದು ಹೊಸ ಹೊಸ ಆಫರ್‌ಗಳನ್ನು ಘೋಷಿಸುತ್ತಿರುವ ಇತರ ಟೆಲಿಕಾಂಗಳು ಮತ್ತೆ ತಮ್ಮ ಗ್ರಾಹಕರನ್ನು ಸೆಳೆಯಲು ಇದೀಗ ಭಾರೀ ಆಫರ್ ಬಿಡುಗಡೆ ಮಾಡುತ್ತಿದ್ದು, ಏರ್‌ಟೆಲ್ ಸಹ ಇದೀಗ ಅಂತಹದೇ ಅತ್ಯುತ್ತಮ ಆಫರ್‌ಗಳನ್ನು ಬಿಡುಗಡೆ ಮಾಡಿದೆ. !ಹಾಗಾದರೆ, ಏರ್‌ಟೆಲ್ ಬಿಡುಗಡೆ ಮಾಡಿರುವ ನೂತನ ಆಫರ್‌ಗಳು ಯಾವುದು? ಈ ಆಫರ್ ಮೂಲಕ ಜಿಯೋಗೆ ಏರ್‌ಟೆಲ್ ತಿರುಗೇಟು ನೀಡುತ್ತದೆಯೇ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್ 399ರೂ.ಆಫರ್!!

ಏರ್‌ಟೆಲ್ 399ರೂ.ಆಫರ್!!

ಜಿಯೋ ನೂತನ ಆಫರ್ ಬಿಡುಗಡೆ ಮಾಡಿದ ನಂತರ ಏರ್‌ಟೆಲ್ ಸಹ ಜಿಯೋ ದರದಲ್ಲಿಯೇ ಹೊಸ ಪ್ಲಾನ್ ಬಿಡುಗಡೆ ಮಾಡಿದ್ದು, 399 ರೂಪಾಯಿಗಳಿಗೆ 70 ದಿವಸಗಳ ಕಾಲ ಪ್ರತಿದಿನ ಒಂದು GB ಡೇಟಾ ಹಾಗೂ ಅನ್‌ಲಿಮಿಟೆಡ್ ಕಾಲ್‌ಸೇವೆಗಳನ್ನು ನಿಡಿದೆ.!!

ಏರ್‌ಟೆಲ್ 498ರೂ. ಪ್ಲಾನ್!!

ಏರ್‌ಟೆಲ್ 498ರೂ. ಪ್ಲಾನ್!!

ಜಿಯೋಗೆ ತಿರುಗೇಟು ನೀಡಲು ಏರ್‌ಟೆಲ್ ಹೊಸ 498ರೂ. ಪ್ಲಾನ್ ಬಿಡುಗಡೆ ಮಾಡಿದ್ದು, 498ರೂ.ಗೆ 70 ದಿವಸಗಳ ಕಾಲ ಪ್ರತಿದಿನ 1.5GB ಡೇಟಾ ನೀಡುತ್ತಿದೆ.!! ಜೊತೆಗೆ ಎಲ್ಲಾ ನೆಟವರ್ಕ್‌ಗಳಿಗೂ ಅನಿಯಮಿತ ಸ್ಥಳಿಯ ಮತ್ತು ಎಸ್‌ಸ್ಟಿಡಿ ಕರೆಗಳನ್ನು ನೀಡಿದೆ.!!

ಏರ್‌ಟೆಲ್ 349ರೂ. ಆಫರ್!!

ಏರ್‌ಟೆಲ್ 349ರೂ. ಆಫರ್!!

ಏರ್‌ಟೆಲ್ 349ರೂ. ಆಫರ್‌ನಲ್ಲಿ 30 ದಿವಸಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ ಒಂದು GB ಡೇಟಾ ಹಾಗೂ ಅನ್‌ಲಿಮಿಟೆಡ್ ಕಾಲ್‌ಸೇವೆಗಳನ್ನು ನಿಡಿದೆ.!! ವ್ಯಾಲಿಡಿಟಿ ಕಡಿಮೆಯಾಗಿದ್ದರೂ ಏರ್‌ಟೆಲ್‌ನ ಈ ಆಫರ್ ಅತ್ಯುತ್ತಮವಾಗಿದೆ.!!

Jio Free Phones !! ಜಿಯೋ ಫೋನ್ ಫುಲ್ ಪ್ರೀ: ಇಲ್ಲಿದೆ ಕಂಪ್ಲೀಟ್ ಮಾಹಿತಿ !!
ಏರ್‌ಟೆಲ್ 549ರೂ. ಪ್ಲಾನ್!!

ಏರ್‌ಟೆಲ್ 549ರೂ. ಪ್ಲಾನ್!!

ಪ್ರತಿದಿನ 2.5GB ಡೇಟಾ ಹಾಗೂ ಎಲ್ಲಾ ನೆಟವರ್ಕ್‌ಗಳಿಗೂ ಅನಿಯಮಿತ ಸ್ಥಳಿಯ ಮತ್ತು ಎಸ್‌ಸ್ಟಿಡಿ ಕರೆಗಳನ್ನು ಏರ್‌ಟೆಲ್ 549ರೂ. ಪ್ಲಾನ್ ಆಫರ್‌ನೊಂದಿಗೆ ಬಿಡುಗಡೆ ಮಾಡಿದೆ.! ಆದರೆ, ಆಫರ್ ವ್ಯಾಲಿಡಿಟಿ ಕೇವಲ 30 ದಿನಗಳನ್ನು ಮಾತ್ರ ಹೊಂದಿದೆ.!!

ಏರ್‌ಟೆಲ್ 899ರೂ. ಪ್ಲಾನ್!

ಏರ್‌ಟೆಲ್ 899ರೂ. ಪ್ಲಾನ್!

70 ದಿವಸಗಳ ಕಾಲ ಪ್ರತಿದಿನ ಎರಡು GB ಡೇಟಾ ಹಾಗೂ ಅನ್‌ಲಿಮಿಟೆಡ್ ಕಾಲ್‌ಸೇವೆಗಳನ್ನು ಏರ್‌ಟೆಲ್ 899ರೂ. ಪ್ಲಾನ್ ಆಫರ್‌ನೊಂದಿಗೆ ನೀಡಿದೆ.!! ಜಿಯೋ 2GB ಡೇಟಾ ಆಫರ್‌ಬೆಲೆಗಿಂತಲೂ ಹೆಚ್ಚು ಹಣವನ್ನು ಈ ಆಫರ್ ಹೊಂದಿದೆ.!!

ಓದಿರಿ:ಚೀನಾ ವಸ್ತು ಬಹಿಷ್ಕರಿಸಿ ಎನ್ನುವುದು ಬರಿ ಮಾತಿನಲ್ಲಿ!.ಎಲ್ಲರ ಪ್ರೀತಿ ಶಿಯೋಮಿ ಮೇಲಿದೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Airtel plans to launch bundled plans for 4G feature phones in the future.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot