ಜಿಯೋ ಟೆಲಿಕಾಂನ ಟಾಪ್‌ಅಪ್‌ ರೀಚಾರ್ಜ್‌ ಪ್ಲ್ಯಾನ್‌ಗಳ ಪೂರ್ಣ ಮಾಹಿತಿ ಇಲ್ಲಿದೆ!

|

ದೇಶದ ಟೆಲಿಕಾಂ ಖಾಸಗಿ ಟೆಲಿಕಾಂ ಸಂಸ್ಥೆಗಳು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಪ್ಲ್ಯಾನ್ ಪರಿಚಯಿಸುತ್ತಾ ಸಾಗಿವೆ. ಆ ಪೈಕಿ ರಿಲಾಯನ್ಸ್‌ ಜಿಯೋ ಟೆಲಿಕಾಂ ಹಲವು ರೀಚಾರ್ಜ್ ಆಯ್ಕೆಗಳನ್ನು ತನ್ನ ಚಂದಾದಾರರನ್ನು ಮೆಚ್ಚಿಸಿದ್ದು, ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಸಂಸ್ಥೆಯ ಬಜೆಟ್‌ ಪ್ರೈಸ್‌ನಲ್ಲಿನ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ಗಳು ಬಹುತೇಕ ಗ್ರಾಹಕರನ್ನು ಸೆಳೆದಿವೆ. ಅದಾಗ್ಯೂ ಬಳಕೆದಾರರ ಅನುಕೂಲಕ್ಕಾಗಿ ಭಿನ್ನ ಬೆಲೆಯಲ್ಲಿ ಟಾಪ್‌ಅಪ್‌ ರೀಚಾರ್ಜ್‌ ಆಯ್ಕೆಗಳನ್ನು ಹೊಂದಿದೆ.

ಟಾಕ್‌ಟೈಮ್

ಹೌದು, ಜಿಯೋ ಭಿನ್ನ ಬೆಲೆಯ ಟಾಕ್‌ಟೈಮ್ ರೀಚಾರ್ಜ್ ಪ್ಲ್ಯಾನ್‌ಗಳ ಆಯ್ಕೆ ಹೊಂದಿದೆ. ಅವುಗಳು ಕನಿಷ್ಠ 10ರೂ. ಗಳಿಂದ ಆರಂಭವಾಗಿ 1,000ರೂ.ಗಳ ವರೆಗೂ ರೀಚಾರ್ಜ್‌ ಆಯ್ಕೆಗಳನ್ನು ಹೊಂದಿದೆ. ಈ ಟಾಪ್‌ಅಪ್‌ ಯೋಜನೆಗಳು ಟಾಕ್‌ಟೈಮ್‌ ಅನ್ನು ಮಾತ್ರ ಹೊಂದಿದ್ದು, ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ನೀಡುವುದಿಲ್ಲ. ಹಾಗಾದರೇ ಜಿಯೋ ಟೆಲಿಕಾಂನ ಟಾಪ್‌ಅಪ್‌ ರೀಚಾರ್ಜ್‌ ಯೋಜನೆಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಜಿಯೋ 10ರೂ. ಟಾಪ್‌ಅಪ್‌ ಪ್ಲ್ಯಾನ್

ಜಿಯೋ 10ರೂ. ಟಾಪ್‌ಅಪ್‌ ಪ್ಲ್ಯಾನ್

ಈ ಪ್ಲ್ಯಾನ್ ಜಿಯೋ ಟೆಲಿಕಾಂನ ಆರಂಭಿಕ ಟಾಪ್‌ಅಪ್‌ ಪ್ಲ್ಯಾನ್‌ ಇದಾಗಿದ್ದು, ಈ ಯೋಜನೆಯಲ್ಲಿ ಬಳಕೆದಾರರಿಗೆ 7.47ರೂ. ಗಳ ಟಾಕ್‌ಟೈಮ್‌ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್‌, ಡೇಟಾ ಸಿಗುವುದಿಲ್ಲ.

ಜಿಯೋ 20ರೂ. ಟಾಪ್‌ಅಪ್‌ ಪ್ಲ್ಯಾನ್

ಜಿಯೋ 20ರೂ. ಟಾಪ್‌ಅಪ್‌ ಪ್ಲ್ಯಾನ್

ಈ ಪ್ಲ್ಯಾನ್ ಜಿಯೋ ಟೆಲಿಕಾಂನ ಟಾಪ್‌ಅಪ್‌ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 14.95ರೂ. ಗಳ ಟಾಕ್‌ಟೈಮ್‌ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್‌, ಡೇಟಾ ಸಿಗುವುದಿಲ್ಲ.

ಜಿಯೋ 50ರೂ. ಟಾಪ್‌ಅಪ್‌ ಪ್ಲ್ಯಾನ್

ಜಿಯೋ 50ರೂ. ಟಾಪ್‌ಅಪ್‌ ಪ್ಲ್ಯಾನ್

ಈ ಪ್ಲ್ಯಾನ್ ಜಿಯೋ ಟೆಲಿಕಾಂನ ಟಾಪ್‌ಅಪ್‌ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 39.37ರೂ. ಗಳ ಟಾಕ್‌ಟೈಮ್‌ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್‌, ಡೇಟಾ ಸಿಗುವುದಿಲ್ಲ.

ಜಿಯೋ 100ರೂ. ಟಾಪ್‌ಅಪ್‌ ಪ್ಲ್ಯಾನ್

ಜಿಯೋ 100ರೂ. ಟಾಪ್‌ಅಪ್‌ ಪ್ಲ್ಯಾನ್

ಈ ಪ್ಲ್ಯಾನ್ ಜಿಯೋ ಟೆಲಿಕಾಂನ ಜನಪ್ರಿಯ ಟಾಪ್‌ಅಪ್‌ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 81.75ರೂ. ಗಳ ಟಾಕ್‌ಟೈಮ್‌ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್‌, ಡೇಟಾ ಸಿಗುವುದಿಲ್ಲ.

ಜಿಯೋ 500ರೂ. ಟಾಪ್‌ಅಪ್‌ ಪ್ಲ್ಯಾನ್

ಜಿಯೋ 500ರೂ. ಟಾಪ್‌ಅಪ್‌ ಪ್ಲ್ಯಾನ್

ಜಿಯೋ 500ರೂ. ಪ್ಲ್ಯಾನ್ ಟಾಪ್‌ಅಪ್‌ ರೀಚಾರ್ಜ್ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 420.73ರೂ. ಗಳ ಟಾಕ್‌ಟೈಮ್‌ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್‌, ಡೇಟಾ ಸಿಗುವುದಿಲ್ಲ.

ಜಿಯೋ 100೦ರೂ. ಟಾಪ್‌ಅಪ್‌ ಪ್ಲ್ಯಾನ್

ಜಿಯೋ 100೦ರೂ. ಟಾಪ್‌ಅಪ್‌ ಪ್ಲ್ಯಾನ್

ಈ ಪ್ಲ್ಯಾನ್ ಜಿಯೋ ಟೆಲಿಕಾಂನ ಟಾಕ್‌ಟೈಮ್‌ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 844.46ರೂ. ಗಳ ಟಾಕ್‌ಟೈಮ್‌ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್‌, ಡೇಟಾ ಸಿಗುವುದಿಲ್ಲ.

Most Read Articles
Best Mobiles in India

English summary
Jio Recharge: List Of Jio Top Up Vouchers 2021.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X