Subscribe to Gizbot

ಶೀಘ್ರವೇ ಕೊನೆಯಾಗಲಿದೆ ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್: ತಿಳಿಯುವುದು ಹೇಗೆ..?

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ದೇಶದಲ್ಲಿ ಪೇಯ್ಡ್ ಸೇವೆಯನ್ನು ಆರಂಭಿಸಿದ ನಂತರದಲ್ಲಿ ಶುರುವಾದ ಪ್ರೈಮ್ ಮೆಂಬರ್ ಶಿಪ್ ಹಾಗೂ ಸಮ್ಮರ್ ಸರ್ಪ್ರೈಸ್ ಆಫರ್ ಅನ್ನು ತನ್ನ ಗ್ರಾಹಕರಿಗೆ ನೀಡಿತ್ತು. ಇದು ಅತೀ ಕಡಿಮೆ ಬೆಲೆಗೆ ಅತೀ ಹೆಚ್ಚಿನ ಲಾಭವನ್ನು ಗ್ರಾಹಕರಿಗೆ ನೀಡಿತ್ತು ಎಂದರೆ ತಪ್ಪಾಗುವುದಿಲ್ಲ.

ಶೀಘ್ರವೇ ಕೊನೆಯಾಗಲಿದೆ ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್: ತಿಳಿಯುವುದು ಹೇಗೆ..?

ಓದಿರಿ: ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ಕಂಪ್ಯೂಟರ್ ಅನ್ನು ನಿಯಂತ್ರಿಸುವುದು ಸಾಧ್ಯ..!ಹೇಗೆ..?

ದಿನವೊಂದಕ್ಕೆ ಕೇವಲ 3 ರೂ.ಗೆ ಅನ್‌ಲಿಮಿಟೆಡ್ ಕರೆ ಮತ್ತು ಅತೀ ವೇಗದ ಡೇಟಾವನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ. ಇದಕ್ಕಾಗಿ ರೂ. 303 ಮತ್ತು ಅದಕ್ಕಿಂತ ಹೆಚ್ಚಿನ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗಿತ್ತು. ಈ ಆಫರ್ ಕೊನೆಯಾಗುತ್ತಾ ಬಂದಿದ್ದು, ಈ ಹಿನ್ನಲೆಯಲ್ಲಿ ಗ್ರಾಹಕರು ತಮ್ಮ ವ್ಯಾಲಿಡಿಟಿಯನ್ನು ನೋಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಆಪ್ ನಲ್ಲಿ ವ್ಯಾಲಿಡಿಟಿ ನೋಡುವುದು ಹೇಗೆ..?

ಜಿಯೋ ಆಪ್ ನಲ್ಲಿ ವ್ಯಾಲಿಡಿಟಿ ನೋಡುವುದು ಹೇಗೆ..?

ಹಂತ 1:
ಮೈ ಜಿಯೋ ಆಪ್ ಓಪನ್ ಮಾಡಿ, ಮಾಡಿದ ನಂತರದಲ್ಲಿ ಲಾಂಗಿನ್ ಆಗಿರಿ, ಪಾಸ್‌ವರ್ಡ್ ಇಲ್ಲವೇ ಸಿಮ್ ವೈರಿಪಿಕೇಷನ್ ಮೂಲಕ

ಹಂತ 2:

ಹಂತ 2:

ಆಪ್ ಓಪನ್ ಮಾಡಿದ ನಂತರದಲ್ಲಿ ಬ್ಯಾಲೆನ್ಸ್ ನೋಡಲು ಬಲಭಾಗದ ಮೆಲ್ತುದಿಯಲ್ಲಿ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಆಫರ್ ಬಗ್ಗೆ ಮಾಹಿತಿ ಇರಲಿದೆ. ಸಮ್ಮರ್ ಸರ್ಪ್ರೈಸ್ ಮತ್ತು ಧನ್ ಧನ ಧನ್ ಆಫರ್ ಬಗ್ಗೆ.

ಹಂತ 3:

ಹಂತ 3:

ಬ್ಯಾಲೆನ್ಸ್ ನೋಡಿದ ನಂತರದಲ್ಲಿ ನಿಮ್ಮ ಆಫರ್ ವ್ಯಾಲಿಡಿಟಿಯನ್ನು ನೋಡುವ ಸಲುವಾಗಿ ಮೈಪ್ಲಾನ್ ನಲ್ಲಿ ಮೈನ್ ಮೆನು ಬಟನ್ ಕ್ಲಿಕ್ ಮಾಡಿರಿ. ಎಡಭಾಗದ ಮೆಲ್ತುದಿಯಲ್ಲಿ ಇರಲಿದೆ. ಇಲ್ಲಿ ನಿಮ್ಮ ಪ್ಲಾನ್ ಯಾವುದು ಮತ್ತು ವ್ಯಾಲಿಡಿಟಿ ಕೊನೆಯಾಗುವುದು ಎನ್ನುವುವನ್ನು ತಿಳಿಸಲಿದೆ. ಅಲ್ಲದೇ ನಿಮ್ಮ ಬಳಕೆಗೆ ಉಳಿದಿರುವ ಡೇಟಾ ಮತ್ತು ಮೇಸೆಜ್ ಅನ್ನು ತೋರಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
you can check your Reliance Jio plan details. One is through the MyJio app. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot