ಶುರುವಾಯ್ತು ಜಿಯೋ ಪೇಯ್ಡ್ ಸೇವೆ: ವಿವರ ಇಲ್ಲಿದೇ..!

ಆರು ತಿಂಗಳಿಗೂ ಹೆಚ್ಚು ಕಾಲ ಉಚಿತ ಸೇವೆಗಳನ್ನು ನೀಡಿದ ಜಿಯೋ ಕೊನೆಗೂ ಗ್ರಾಹಕರು ಬಳಸುವ ಸೇವೆಗಳ ಮೇಲೆ ದರವನ್ನ ವಿಧಿಸುವ ಕ್ರಮಕ್ಕೆ ಮುಂದಾಗಿದೆ,

|

ಜಿಯೋ ತನ್ನ ಗ್ರಾಹಕರಿಗೆ ಉಚಿತ ಸೇವೆಯನ್ನು ನಿಲ್ಲಿಸಿ, ಪಾವತಿ ಸೇವೆಯನ್ನ ಆರಂಭಿಸಿದೆ, ಆರು ತಿಂಗಳಿಗೂ ಹೆಚ್ಚು ಕಾಲ ಉಚಿತ ಸೇವೆಗಳನ್ನು ನೀಡಿದ ಜಿಯೋ ಕೊನೆಗೂ ಗ್ರಾಹಕರು ಬಳಸುವ ಸೇವೆಗಳ ಮೇಲೆ ದರವನ್ನ ವಿಧಿಸುವ ಕ್ರಮಕ್ಕೆ ಮುಂದಾಗಿದೆ, ಈ ಹಿನ್ನಲೆಯಲ್ಲಿ ಜಿಯೋ ದಲ್ಲಿರುವ ನೂತನ ಪ್ಲಾನ್‌ಗಳೇನು, ಇದಕ್ಕೆ ಜಿಯೋ ವಿಧಿಸುತ್ತಿರುವ ದರಗಳೇನು ಎಂಬುದನ್ನು ನಾವಿಲ್ಲಿ ತಿಳಿಸಲಿದ್ದೇವೆ.

ಶುರುವಾಯ್ತು ಜಿಯೋ ಪೇಯ್ಡ್ ಸೇವೆ: ವಿವರ ಇಲ್ಲಿದೇ..!

ಓದಿರಿ: ಜಿಯೋ DTH ಮೂರು ತಿಂಗಳಲ್ಲ, 6 ತಿಂಗಳು ಫ್ರೀ...!!

ಜಿಯೋ ಪ್ರೈಮ್ ಗ್ರಾಹಕರು ರೂ.309 ಇಲ್ಲವೆ ರೂ. 509 ನೀಡಿ ಮೂರು ತಿಂಗಳ ಸೇವೆಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಜಿಯೋ ದಲ್ಲಿ ಇನ್ನು ಆಫರ್‌ಗಳು ಲಭ್ಯವಿದ್ದು ಈ ಕುರಿತ ಮಾಹಿತಿ ಇಲ್ಲಿದೆ.

ರೂ.309: 84 ದಿನಗಳ ವ್ಯಾಲಿಡಿಟಿ/ 84 GB ಡೇಟಾ:

ರೂ.309: 84 ದಿನಗಳ ವ್ಯಾಲಿಡಿಟಿ/ 84 GB ಡೇಟಾ:

ಜಿಯೋ ಪ್ರೈಮ್ ಸದಸ್ಯರಿಗೆ ಮಾತ್ರವೇ ಈ ಆಫರ್ ಲಭ್ಯವಿದ್ದು, ಪ್ರತಿ ದಿನ 1GB ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶದ ಜೊತೆಗೆ ಪ್ರತಿ ದಿನ 100 SMS ಉಚಿತವಾಗಿ ಕಳುಹಿಸಬಹುದಾಗಿದೆ.

ಅಲ್ಲದೇ ಯಾವುದೇ ಷರತ್ತು ಇಲ್ಲದೇ ಜಿಯೋ ಆಪ್‌ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಮೊದಲ ರೀಚಾರ್ಜ್ ಮಾತ್ರ 84 ದಿನಗಳ ವ್ಯಾಲಿಡಿಟಿ ನಂತರದ ರೀಚಾರ್ಜ್‌ಗಳಿಗೆ ಕೇವಲ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ರೂ.509: 84 ದಿನಗಳ ವ್ಯಾಲಿಡಿಟಿ/ 168 GB ಡೇಟಾ:

ರೂ.509: 84 ದಿನಗಳ ವ್ಯಾಲಿಡಿಟಿ/ 168 GB ಡೇಟಾ:

ರೂ.309 ರೀಚಾರ್ಜ್ ಮಾದರಿಯಲ್ಲೇ ಈ ಆಫರ್ ಪಡೆದುಕೊಂಡವರಿಗೂ ಎಲ್ಲಾ ಸೇವೆಗಳು ಲಭ್ಯವಿದ್ದು, ಬದಲಾವಣೆ ಒಂದೇ ಪ್ರತಿ ನಿತ್ಯ 2GB ಡೇಟಾ ಬಳಕೆದಾರಿಗೆ ದೊರೆಯಲಿದೆ. ಇದನ್ನು ಬಿಟ್ಟರೆ ಮಿಕ್ಕಿದೆಲ್ಲವೂ ಒಂದೇ.

ಅತೀ ಕಡಿಮೆ ಬೆಲೆಯ ಪ್ಲಾನ್: ರೂ. 149

ಅತೀ ಕಡಿಮೆ ಬೆಲೆಯ ಪ್ಲಾನ್: ರೂ. 149

ಜಿಯೋ ಬಳಕೆದಾರಿಗೆ ಲಭ್ಯವಿರುವ ಪ್ಲಾನ್‌ಗಳಲ್ಲಿ ಅತೀ ಕಡಿಮೆ ಬೆಲೆಯ ಪ್ಲಾನ್ ಇದಾಗಿದೆ. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಒಟ್ಟು 28 ದಿನಗಳ ಅವಧಿಗೆ 2GB ಡೇಟಾ ಬಳಕೆಗೆ ಲಭ್ಯವಿದ್ದು, 300 SMS ಮತ್ತು ಅನ್‌ಲಿಮಿಟೆಡ್ ಉಚಿತ ಕರೆ ಮಾಡುವ ಅವಕಾಶವು ಇದೇ.

Best Mobiles in India

Read more about:
English summary
Reliance Jio’s services are now officially paid. April 15 was the last day to sign up for Jio Prime by paying Rs 99 plus another Rs 309 or Rs 509 for the first recharge. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X