Subscribe to Gizbot

ಜಿಯೋ VS ಏರ್‌ಟೆಲ್ VS ವೊಡಾಫೋನ್ ಆಫರ್‌ಗಳ ಪೂರ್ಣ ಮಾಹಿತಿ ಇಲ್ಲಿದೆ!!

Written By:

ಭಾರತೀಯ ಟೆಲಿಕಾಂಗೆ ಜಿಯೋ ಎಂಟ್ರಿ ನೀಡಿದ ನಂತರ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ದರಸಮರಕ್ಕೆ ಉಂಟಾಗಿರುವುದು ನಿಮಗೆಲ್ಲಾ ಗೊತ್ತೇ ಇದೆ.! ಇಡೀ ಪ್ರಪಂಚದ ಯಾವುದೇ ದೇಶದಲ್ಲಿಯೂ ನಡೆಯದಷ್ಟು ಟೆಲಿಕಾಂ ಪೈಪೋಟಿ ಭಾರತದಲ್ಲಿ ನಡೆದು ಇಂದು ಟೆಲಿಕಾಂ ಸೇವೆಗಳೆಲ್ಲವೂ ಅತ್ಯಂತ ಕಡಿಮೆ ಬೆಲೆಗೆ ಗ್ರಾಹಕರಿಗೆ ದೊರೆಯುತ್ತಿವೆ.!!

ಅದರಲ್ಲಿಯೂ ಬಾರತದ ದಿಗ್ಗಜ ಟೆಲಿಕಾಂ ಕಂಪೆನಿಗಳಾದ ಜಿಯೋ, ಏರ್‌ಟೆಲ್ ಹಾಗೂ ವೊಡಾಫೋನ್ ಯುದ್ದಕ್ಕೆ ಇಳಿದಂತೆ ಆಫರ್‌ಗಳನ್ನು ಬಿಡುಗಡೆ ಮಾಡುತ್ತಿದ್ದು, ಗ್ರಾಹಕರಿಗೆ ಭರ್ಜರಿ ಡೇಟಾ ನೀಡಿವೆ.!! ಈ ಮೂರು ಟೆಲಿಕಾಂಗಳು ಅನ್‌ಲಿಮಿಟೆಡ್ ಸೇವೆಗಳನ್ನು ಬಹುತೇಕ ಒಂದೇ ದರದಲ್ಲಿ ನೀಡಿ ಗಮನಸೆಳೆಯುತ್ತಿವೆ.!!

ಜಿಯೋ VS ಏರ್‌ಟೆಲ್ VS ವೊಡಾಫೋನ್ ಆಫರ್‌ಗಳ ಪೂರ್ಣ ಮಾಹಿತಿ ಇಲ್ಲಿದೆ!!

ಹಾಗಾದರೆ, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಮೂರು ಟೆಲಿಕಾಂ ಕಂಪೆನಿಗಳು ಅನ್‌ಲಿಮಿಟೆಡ್ ಕರೆಗಳು ಮತ್ತು ಡೇಟಾ ಸೌಲಭ್ಯ ನೀಡಿರುವ ಆಫರ್‌ಗಳು ಯಾವುವು? ಯಾವ ಯಾವ ದರದಲ್ಲಿ ಗ್ರಾಹಕರಿಗೆ ಏನೆಲ್ಲಾ ಸೇವೆಗಳನ್ನು ನೀಡಿವೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದು ನಂತರ ರೀಚಾರ್ಜ್ ಮಾಡಿಸಿ ಡೇಟಾ ಎಂಜಾಯ್ ಮಾಡಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್ 199 ರೂ. ಆಫರ್!!

ಏರ್‌ಟೆಲ್ 199 ರೂ. ಆಫರ್!!

ಏರ್‌ಟೆಲ್ 198 ರೂ. ಆಫರ್‌ನಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 40GB ಡೇಟಾ ಲಭ್ಯವಿದೆ. ಈ ಆಫರ್ ವ್ಯಾಲಿಡಿಟಿ 28 ದಿನಗಳು.!

ಏರ್‌ಟೆಲ್ 349 ರೂ. ಆಫರ್!!

ಏರ್‌ಟೆಲ್ 349 ರೂ. ಆಫರ್!!

ಏರ್‌ಟೆಲ್ 349 ರೂ. ಆಫರ್‌ನಲ್ಲಿ ದಿನಕ್ಕೆ 2.5GB ಯಂತೆ ಒಟ್ಟು 70GB ಡೇಟಾ ಲಭ್ಯವಿದೆ. ಈ ಆಫರ್ ವ್ಯಾಲಿಡಿಟಿ 28 ದಿನಗಳು.

ಏರ್‌ಟೆಲ್ 399 ರೂ. ಆಫರ್

ಏರ್‌ಟೆಲ್ 399 ರೂ. ಆಫರ್

ಏರ್‌ಟೆಲ್ 399 ರೂ. ಆಫರ್‌ನಲ್ಲಿ ದಿನಕ್ಕೆ 1GB ಯಂತೆ ಒಟ್ಟು 70GB ಡೇಟಾ ಲಭ್ಯವಿದೆ. ಈ ಆಫರ್ ವ್ಯಾಲಿಡಿಟಿ 70 ದಿನಗಳು.

ಏರ್‌ಟೆಲ್ 448 ರೂ. ಆಫರ್!!

ಏರ್‌ಟೆಲ್ 448 ರೂ. ಆಫರ್!!

ಏರ್‌ಟೆಲ್ 448 ರೂ. ಆಫರ್‌ನಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 114.8GB ಡೇಟಾ ಲಭ್ಯವಿದೆ.ಈ ಆಫರ್ ವ್ಯಾಲಿಡಿಟಿ 82 ದಿನಗಳು.!

ಏರ್‌ಟೆಲ್ 509 ರೂ. ಆಫರ್!!

ಏರ್‌ಟೆಲ್ 509 ರೂ. ಆಫರ್!!

ಏರ್‌ಟೆಲ್ 509 ರೂ. ಆಫರ್‌ನಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 126GB ಡೇಟಾ ಲಭ್ಯವಿದೆ. ಈ ಆಫರ್ ವ್ಯಾಲಿಡಿಟಿ 90 ದಿನಗಳು.!

ವೊಡಾಫೋನ್ 199 ರೂ. ಆಫರ್!!

ವೊಡಾಫೋನ್ 199 ರೂ. ಆಫರ್!!

ವೊಡಾಫೋನ್ 198 ರೂ. ಆಫರ್‌ನಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 40GB ಡೇಟಾ ಲಭ್ಯವಿದೆ. ಈ ಆಫರ್ ವ್ಯಾಲಿಡಿಟಿ 28 ದಿನಗಳು.!

 ವೊಡಾಫೋನ್ 349 ರೂ. ಆಫರ್

ವೊಡಾಫೋನ್ 349 ರೂ. ಆಫರ್

ವೊಡಾಫೋನ್ 349 ರೂ. ಆಫರ್‌ನಲ್ಲಿ ದಿನಕ್ಕೆ 2.5 GB ಯಂತೆ ಒಟ್ಟು 70GB ಡೇಟಾ ಲಭ್ಯವಿದೆ. ಈ ಆಫರ್ ವ್ಯಾಲಿಡಿಟಿ 28 ದಿನಗಳು.

 ವೊಡಾಫೋನ್ 399 ರೂ. ಆಫರ್

ವೊಡಾಫೋನ್ 399 ರೂ. ಆಫರ್

ವೊಡಾಫೋನ್ 399 ರೂ. ಆಫರ್‌ನಲ್ಲಿ ದಿನಕ್ಕೆ 1GB ಯಂತೆ ಒಟ್ಟು 70GB ಡೇಟಾ ಲಭ್ಯವಿದೆ. ಈ ಆಫರ್ ವ್ಯಾಲಿಡಿಟಿ 70 ದಿನಗಳು.

ವೊಡಾಫೋನ್ 458 ರೂ. ಆಫರ್!!

ವೊಡಾಫೋನ್ 458 ರೂ. ಆಫರ್!!

ವೊಡಾಫೋನ್ 448 ರೂ. ಆಫರ್‌ನಲ್ಲಿ ದಿನಕ್ಕೆ 1GB ಯಂತೆ ಒಟ್ಟು 84GB ಡೇಟಾ ಲಭ್ಯವಿದೆ. ಈ ಆಫರ್ ವ್ಯಾಲಿಡಿಟಿ 84 ದಿನಗಳು.!

 ವೊಡಾಫೋನ್ 509 ರೂ. ಆಫರ್!!

ವೊಡಾಫೋನ್ 509 ರೂ. ಆಫರ್!!

ವೊಡಾಫೋನ್ 509 ರೂ.ಆಫರ್‌ನಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 126GB ಡೇಟಾ ಲಭ್ಯವಿದೆ. ಈ ಆಫರ್ ವ್ಯಾಲಿಡಿಟಿ 90 ದಿನಗಳು.!

ಜಿಯೋ 198 ರೂ. ಆಫರ್!!

ಜಿಯೋ 198 ರೂ. ಆಫರ್!!

ಜಿಯೋ 198 ರೂ. ಆಫರ್‌ನಲ್ಲಿ ದಿನಕ್ಕೆ 2GB ಯಂತೆ ಒಟ್ಟು 56GB ಡೇಟಾ ಲಭ್ಯವಿದೆ. ಈ ಆಫರ್ ವ್ಯಾಲಿಡಿಟಿ 28 ದಿನಗಳು.!

ಜಿಯೋ 349 ರೂ. ಆಫರ್!!

ಜಿಯೋ 349 ರೂ. ಆಫರ್!!

ಜಿಯೋ 349 ರೂ. ಆಫರ್‌ನಲ್ಲಿ ದಿನಕ್ಕೆ 2GB ಯಂತೆ ಒಟ್ಟು 105GB ಡೇಟಾ ಲಭ್ಯವಿದೆ. ಈ ಆಫರ್ ವ್ಯಾಲಿಡಿಟಿ 70 ದಿನಗಳು.

ಜಿಯೋ 399 ರೂ. ಆಫರ್

ಜಿಯೋ 399 ರೂ. ಆಫರ್

ಜಿಯೋ 399 ರೂ. ಆಫರ್‌ನಲ್ಲಿ ದಿನಕ್ಕೆ 1.5GB ಯಂತೆ ಒಟ್ಟು 126GB ಡೇಟಾ ಲಭ್ಯವಿದೆ. ಈ ಆಫರ್ ವ್ಯಾಲಿಡಿಟಿ 84 ದಿನಗಳು.

ಜಿಯೋ 448 ರೂ. ಆಫರ್!!

ಜಿಯೋ 448 ರೂ. ಆಫರ್!!

ಜಿಯೋ 448 ರೂ. ಆಫರ್‌ನಲ್ಲಿ ದಿನಕ್ಕೆ 2GB ಯಂತೆ ಒಟ್ಟು 168GB ಡೇಟಾ ಲಭ್ಯವಿದೆ. ಈ ಆಫರ್ ವ್ಯಾಲಿಡಿಟಿ 84 ದಿನಗಳು.!

ಜಿಯೋ 509 ರೂ. ಆಫರ್!!

ಜಿಯೋ 509 ರೂ. ಆಫರ್!!

ಜಿಯೋ 509 ರೂ. ಆಫರ್‌ನಲ್ಲಿ ದಿನಕ್ಕೆ 4GB ಯಂತೆ ಒಟ್ಟು 112GB ಡೇಟಾ ಲಭ್ಯವಿದೆ. ಈ ಆಫರ್ ವ್ಯಾಲಿಡಿಟಿ 28 ದಿನಗಳು.!

ಓದಿರಿ:14ನೇ ವರ್ಷದ ಸಂಭ್ರಮದಲ್ಲಿ ಫೇಸ್‌ಬುಕ್!!..ಇಲ್ಲಿಯವರೆಗೂ ನೀವು ತಿಳಿಯದ ಅಚ್ಚರಿ ವಿಷಯಗಳಿವು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Jio plans were updated last week as part of the operator's Republic Day 2018 Offer, which gave users a minimum of 500MB extra data on plans.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot