ಮೊಬೈಲ್‌ಗೆ ರಿಚಾರ್ಜ್ ಮಾಡಿಸಬೇಕಾ..? ಹಾಗಿದ್ರೆ ಈ ಸ್ಟೋರಿ ನೋಡಿ, ಆಮೇಲೆ ಮಾಡಿಸಿ....!

|

ಟೆಲಿಕಾಂ ಕಂಪನಿಗಳು ಬಳಕೆದಾರರಿಗೆ ನಿತ್ಯ 1 GB ಡೇಟಾ ಗಿಂತಲೂ ಹೆಚ್ಚಿನದನ್ನು ನೀಡುತ್ತಿವೆ. ಒಂದು ಸಂದರ್ಭದಲ್ಲಿ ದಿನಕ್ಕೇ ಒಂದು GB ಡೇಟಾವನ್ನು ಖಾಲಿ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದವರ ಇಂದು ಒಂದು GB ಯಾವುದಕ್ಕೂ ಸಾಲುವುದಿಲ್ಲ ಎನ್ನುವ ಸ್ಥಿತಿಗೆ ತಲುಪಿದ್ದಾರೆ. ಈ ಹಿನ್ನಲೆಯಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ಬಳಕೆದಾರರಿಗೆ ನಿತ್ಯ 1.4GB ಗಿಂತಲೂ ಅಧಿಕ ಪ್ರಮಾಣದ ಡೇಟಾವನ್ನು ಬಳಕೆಗೆ ನೀಡುತ್ತಿವೆ.

ಮೊಬೈಲ್‌ಗೆ ರಿಚಾರ್ಜ್ ಮಾಡಿಸಬೇಕಾ..? ಹಾಗಿದ್ರೆ ಈ ಸ್ಟೋರಿ ನೋಡಿ, ಆಮೇಲೆ ಮಾಡಿಸಿ..

ಓದಿರಿ: ದುಬಾರಿ ಐಫೋನ್ Xಗಿಂತಲೂ ಒನ್‌ಪ್ಲಸ್ 6 ಬೆಸ್ಟ್: ಇಲ್ಲಿದೇ 6 ಕಾರಣಗಳು..!

ಜಿಯೋ, ಏರ್‌ಟೆಲ್, ವೊಡಾಫೋನ್ , ಐಡಿಯಾ ಮತ್ತು ಸರಕಾರಿ ಸ್ವಾಮ್ಯದ BSNL ಸಹ ಬಳಕೆದಾರರಿಗೆ ನಿತ್ಯ 1.5GB ಡೇಟಾವನ್ನು ನೀಡಲು ಮುಂದಾಗಿವೆ. ಈ ಹಿನ್ನಲೆಯಲ್ಲಿ ಯಾವ ಟೆಲಿಕಾಂ ಕಂಪನಿಗಳು ಎಷ್ಟು ಪ್ರಮಾಣದ ಡೇಟಾವನ್ನು ಎಷ್ಟು ಬೆಲೆಗೆ ನೀಡುತ್ತಿವೆ ಎನ್ನುವುದರ ವಿವರವನ್ನು ಇಲ್ಲಿ ನೀಡಲಾಗಿದೆ.

ಜಿಯೋ ಪಾನ್‌ಗಳು:

ಜಿಯೋ ಪಾನ್‌ಗಳು:

ಜಿಯೋ ರೂ.149 ಪ್ಲಾನ್:

ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 28 ದಿನಗಳ ವ್ಯಾಲಿಡಿಟಿಯೂ ದೊರೆಯಲಿದ್ದು, ನಿತ್ಯ 1.5 GB ಡೇಟಾ 4G ವೇಗದಲ್ಲಿ ದೊರೆಯಲಿದ್ದು, ಇದಾದ ನಂತರದಲ್ಲಿ 64Kbps ವೇಗದಲ್ಲಿ ಡೇಟಾ ಬಳಕೆಗೆ ಸಿಗಲಿದೆ. ಇದಲ್ಲದೇ ಉಚಿತವಾಗಿ ಕರೆ ಮಾಡಬಹುದಾಗಿದ್ದು, ಯಾವುದೇ ರೋಮಿಂಗ್ಸ್ ಚಾರ್ಜ್‌ಗಳು ಇಲ್ಲ ಮತ್ತು ಜಿಯೋ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವುದಲ್ಲದೇ ನಿತ್ಯ 100 SMSಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

ಜಿಯೋ ರೂ.349 ಪ್ಲಾನ್:

ಜಿಯೋ ರೂ.349 ಪ್ಲಾನ್:

ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 70 ದಿನಗಳ ವ್ಯಾಲಿಡಿಟಿಯೂ ದೊರೆಯಲಿದ್ದು, ನಿತ್ಯ 1.5 GB ಡೇಟಾ 4G ವೇಗದಲ್ಲಿ ದೊರೆಯಲಿದ್ದು, ಇದಾದ ನಂತರದಲ್ಲಿ 64Kbps ವೇಗದಲ್ಲಿ ಡೇಟಾ ಬಳಕೆಗೆ ಸಿಗಲಿದೆ. ಇದಲ್ಲದೇ ಉಚಿತವಾಗಿ ಕರೆ ಮಾಡಬಹುದಾಗಿದ್ದು, ಯಾವುದೇ ರೋಮಿಂಗ್ಸ್ ಚಾರ್ಜ್‌ಗಳು ಇಲ್ಲ ಮತ್ತು ಜಿಯೋ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವುದಲ್ಲದೇ ನಿತ್ಯ 100 SMSಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

ಜಿಯೋ ರೂ.399 ಪ್ಲಾನ್:

ಜಿಯೋ ರೂ.399 ಪ್ಲಾನ್:

ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 84 ದಿನಗಳ ವ್ಯಾಲಿಡಿಟಿಯೂ ದೊರೆಯಲಿದ್ದು, ನಿತ್ಯ 1.5 GB ಡೇಟಾ 4G ವೇಗದಲ್ಲಿ ದೊರೆಯಲಿದ್ದು, ಇದಾದ ನಂತರದಲ್ಲಿ 64Kbps ವೇಗದಲ್ಲಿ ಡೇಟಾ ಬಳಕೆಗೆ ಸಿಗಲಿದೆ. ಇದಲ್ಲದೇ ಉಚಿತವಾಗಿ ಕರೆ ಮಾಡಬಹುದಾಗಿದ್ದು, ಯಾವುದೇ ರೋಮಿಂಗ್ಸ್ ಚಾರ್ಜ್‌ಗಳು ಇಲ್ಲ ಮತ್ತು ಜಿಯೋ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವುದಲ್ಲದೇ ನಿತ್ಯ 100 SMSಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

ಜಿಯೋ ರೂ.449 ಪ್ಲಾನ್:

ಜಿಯೋ ರೂ.449 ಪ್ಲಾನ್:

ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 91 ದಿನಗಳ ವ್ಯಾಲಿಡಿಟಿಯೂ ದೊರೆಯಲಿದ್ದು, ನಿತ್ಯ 1.5 GB ಡೇಟಾ 4G ವೇಗದಲ್ಲಿ ದೊರೆಯಲಿದ್ದು, ಇದಾದ ನಂತರದಲ್ಲಿ 64Kbps ವೇಗದಲ್ಲಿ ಡೇಟಾ ಬಳಕೆಗೆ ಸಿಗಲಿದೆ. ಇದಲ್ಲದೇ ಉಚಿತವಾಗಿ ಕರೆ ಮಾಡಬಹುದಾಗಿದ್ದು, ಯಾವುದೇ ರೋಮಿಂಗ್ಸ್ ಚಾರ್ಜ್‌ಗಳು ಇಲ್ಲ ಮತ್ತು ಜಿಯೋ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವುದಲ್ಲದೇ ನಿತ್ಯ 100 SMSಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

ಏರ್‌ಟೆಲ್‌ ಪ್ಲಾನ್‌ಗಳು:

ಏರ್‌ಟೆಲ್‌ ಪ್ಲಾನ್‌ಗಳು:

ಏರ್‌ಟೆಲ್‌ ರೂ.199 ಪ್ಲಾನ್:

ಜಿಯೋಗೆ ಸೆಡ್ಡು ಹೊಡೆಯಲೆಂದೆ ಬಿಡುಗಡೆ ಮಾಡಿರುವ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 28 ವ್ಯಾಲಿಡಿಟಿಯೂ ದೊರೆಯಲಿದ್ದು, ನಿತ್ಯ 1.4 GB ಡೇಟಾ 4G ವೇಗದಲ್ಲಿ ದೊರೆಯಲಿದ್ದು, ಇದಾದ ನಂತರದಲ್ಲಿ 128Kbps ವೇಗದಲ್ಲಿ ಡೇಟಾ ಬಳಕೆಗೆ ಸಿಗಲಿದೆ. ಇದಲ್ಲದೇ ನಿತ್ಯ 300 ನಿಮಿಷ, ವಾರಕ್ಕೆ ಒಟ್ಟು 1000 ನಿಮಿಷಗಳ ಕಾಲ ಉಚಿತವಾಗಿ ಕರೆ ಮಾಡಬಹುದಾಗಿದ್ದು, ಯಾವುದೇ ರೋಮಿಂಗ್ಸ್ ಚಾರ್ಜ್‌ಗಳು ಇಲ್ಲ ಮತ್ತು ಏರ್‌ಟೆಲ್ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವುದಲ್ಲದೇ ನಿತ್ಯ 100 SMSಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

ಏರ್‌ಟೆಲ್‌ ರೂ.219 ಪ್ಲಾನ್:

ಏರ್‌ಟೆಲ್‌ ರೂ.219 ಪ್ಲಾನ್:

ಜಿಯೋಗೆ ಸೆಡ್ಡು ಹೊಡೆಯಲೆಂದೆ ಬಿಡುಗಡೆ ಮಾಡಿರುವ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 28 ವ್ಯಾಲಿಡಿಟಿಯೂ ದೊರೆಯಲಿದ್ದು, ನಿತ್ಯ 1.4 GB ಡೇಟಾ 4G ವೇಗದಲ್ಲಿ ದೊರೆಯಲಿದ್ದು, ಇದಾದ ನಂತರದಲ್ಲಿ 128Kbps ವೇಗದಲ್ಲಿ ಡೇಟಾ ಬಳಕೆಗೆ ಸಿಗಲಿದೆ. ಇದಲ್ಲದೇ ನಿತ್ಯ 300 ನಿಮಿಷ, ವಾರಕ್ಕೆ ಒಟ್ಟು 1000 ನಿಮಿಷಗಳ ಕಾಲ ಉಚಿತವಾಗಿ ಕರೆ ಮಾಡಬಹುದಾಗಿದ್ದು, ಯಾವುದೇ ರೋಮಿಂಗ್ಸ್ ಚಾರ್ಜ್‌ಗಳು ಇಲ್ಲ ಮತ್ತು ಏರ್‌ಟೆಲ್ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವುದಲ್ಲದೇ ನಿತ್ಯ 100 SMSಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

ಏರ್‌ಟೆಲ್‌ ರೂ.399 ಪ್ಲಾನ್:

ಏರ್‌ಟೆಲ್‌ ರೂ.399 ಪ್ಲಾನ್:

ಜಿಯೋಗೆ ಸೆಡ್ಡು ಹೊಡೆಯಲೆಂದೆ ಬಿಡುಗಡೆ ಮಾಡಿರುವ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 84 ವ್ಯಾಲಿಡಿಟಿಯೂ ದೊರೆಯಲಿದ್ದು, ನಿತ್ಯ 1.4 GB ಡೇಟಾ 4G ವೇಗದಲ್ಲಿ ದೊರೆಯಲಿದ್ದು, ಇದಾದ ನಂತರದಲ್ಲಿ 128Kbps ವೇಗದಲ್ಲಿ ಡೇಟಾ ಬಳಕೆಗೆ ಸಿಗಲಿದೆ. ಇದಲ್ಲದೇ ನಿತ್ಯ 300 ನಿಮಿಷ, ವಾರಕ್ಕೆ ಒಟ್ಟು 1000 ನಿಮಿಷಗಳ ಕಾಲ ಉಚಿತವಾಗಿ ಕರೆ ಮಾಡಬಹುದಾಗಿದ್ದು, ಯಾವುದೇ ರೋಮಿಂಗ್ಸ್ ಚಾರ್ಜ್‌ಗಳು ಇಲ್ಲ ಮತ್ತು ಏರ್‌ಟೆಲ್ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವುದಲ್ಲದೇ ನಿತ್ಯ 100 SMSಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

ಏರ್‌ಟೆಲ್‌ ರೂ.448 ಪ್ಲಾನ್:

ಏರ್‌ಟೆಲ್‌ ರೂ.448 ಪ್ಲಾನ್:

ಜಿಯೋಗೆ ಸೆಡ್ಡು ಹೊಡೆಯಲೆಂದೆ ಬಿಡುಗಡೆ ಮಾಡಿರುವ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 82 ವ್ಯಾಲಿಡಿಟಿಯೂ ದೊರೆಯಲಿದ್ದು, ನಿತ್ಯ 1.4 GB ಡೇಟಾ 4G ವೇಗದಲ್ಲಿ ದೊರೆಯಲಿದ್ದು, ಇದಾದ ನಂತರದಲ್ಲಿ 128Kbps ವೇಗದಲ್ಲಿ ಡೇಟಾ ಬಳಕೆಗೆ ಸಿಗಲಿದೆ. ಇದಲ್ಲದೇ ನಿತ್ಯ 300 ನಿಮಿಷ, ವಾರಕ್ಕೆ ಒಟ್ಟು 1000 ನಿಮಿಷಗಳ ಕಾಲ ಉಚಿತವಾಗಿ ಕರೆ ಮಾಡಬಹುದಾಗಿದ್ದು, ಯಾವುದೇ ರೋಮಿಂಗ್ಸ್ ಚಾರ್ಜ್‌ಗಳು ಇಲ್ಲ ಮತ್ತು ಏರ್‌ಟೆಲ್ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವುದಲ್ಲದೇ ನಿತ್ಯ 100 SMSಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

ವೊಡಾಫೋನ್‌ ಪ್ಲಾನ್‌ಗಳು:

ವೊಡಾಫೋನ್‌ ಪ್ಲಾನ್‌ಗಳು:

ವೊಡಾಫೋನ್ ರೂ.199 ಪ್ಲಾನ್:

ಏರ್‌ಟೆಲ್ ಮತ್ತು ಜಿಯೋಗೆ ಸೆಡ್ಡು ಹೊಡೆಯುವ ಸಲುವಾಗಿಯೇ ವೊಡಾಫೋನ್ ಪ್ಲಾನ್ ಲಾಂಚ್ ಮಾಡಿದ್ದು, ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 28 ವ್ಯಾಲಿಡಿಟಿಯೂ ದೊರೆಯಲಿದ್ದು, ನಿತ್ಯ 1.4 GB ಡೇಟಾ 4G ವೇಗದಲ್ಲಿ ದೊರೆಯಲಿದೆ, ಇದಲ್ಲದೇ ನಿತ್ಯ 250 ನಿಮಿಷ, ವಾರಕ್ಕೆ ಒಟ್ಟು 1000 ನಿಮಿಷಗಳ ಕಾಲ ಉಚಿತವಾಗಿ ಕರೆ ಮಾಡಬಹುದಾಗಿದ್ದು, ಯಾವುದೇ ರೋಮಿಂಗ್ಸ್ ಚಾರ್ಜ್‌ಗಳು ಇಲ್ಲ ಮತ್ತು ವೊಡಾಫೋನ್ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವುದಲ್ಲದೇ ನಿತ್ಯ 100 SMSಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

ವೊಡಾಫೋನ್ ರೂ.399 ಪ್ಲಾನ್:

ವೊಡಾಫೋನ್ ರೂ.399 ಪ್ಲಾನ್:

ಏರ್‌ಟೆಲ್ ಮತ್ತು ಜಿಯೋಗೆ ಸೆಡ್ಡು ಹೊಡೆಯುವ ಸಲುವಾಗಿಯೇ ವೊಡಾಫೋನ್ ಪ್ಲಾನ್ ಲಾಂಚ್ ಮಾಡಿದ್ದು, ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 70 ವ್ಯಾಲಿಡಿಟಿಯೂ ದೊರೆಯಲಿದ್ದು, ನಿತ್ಯ 1.4 GB ಡೇಟಾ 4G ವೇಗದಲ್ಲಿ ದೊರೆಯಲಿದೆ, ಇದಲ್ಲದೇ ನಿತ್ಯ 250 ನಿಮಿಷ, ವಾರಕ್ಕೆ ಒಟ್ಟು 1000 ನಿಮಿಷಗಳ ಕಾಲ ಉಚಿತವಾಗಿ ಕರೆ ಮಾಡಬಹುದಾಗಿದ್ದು, ಯಾವುದೇ ರೋಮಿಂಗ್ಸ್ ಚಾರ್ಜ್‌ಗಳು ಇಲ್ಲ ಮತ್ತು ಏರ್‌ಟೆಲ್ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವುದಲ್ಲದೇ ನಿತ್ಯ 100 SMSಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

ವೊಡಾಫೋನ್ ರೂ.458 ಪ್ಲಾನ್:

ವೊಡಾಫೋನ್ ರೂ.458 ಪ್ಲಾನ್:

ಏರ್‌ಟೆಲ್ ಮತ್ತು ಜಿಯೋಗೆ ಸೆಡ್ಡು ಹೊಡೆಯುವ ಸಲುವಾಗಿಯೇ ವೊಡಾಫೋನ್ ಪ್ಲಾನ್ ಲಾಂಚ್ ಮಾಡಿದ್ದು, ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 84 ವ್ಯಾಲಿಡಿಟಿಯೂ ದೊರೆಯಲಿದ್ದು, ನಿತ್ಯ 1.4 GB ಡೇಟಾ 4G ವೇಗದಲ್ಲಿ ದೊರೆಯಲಿದೆ, ಇದಲ್ಲದೇ ನಿತ್ಯ 250 ನಿಮಿಷ, ವಾರಕ್ಕೆ ಒಟ್ಟು 1000 ನಿಮಿಷಗಳ ಕಾಲ ಉಚಿತವಾಗಿ ಕರೆ ಮಾಡಬಹುದಾಗಿದ್ದು, ಯಾವುದೇ ರೋಮಿಂಗ್ಸ್ ಚಾರ್ಜ್‌ಗಳು ಇಲ್ಲ ಮತ್ತು ವೊಡಾಫೋನ್ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವುದಲ್ಲದೇ ನಿತ್ಯ 100 SMSಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

ವೊಡಾಫೋನ್ ರೂ.509 ಪ್ಲಾನ್:

ವೊಡಾಫೋನ್ ರೂ.509 ಪ್ಲಾನ್:

ಏರ್‌ಟೆಲ್ ಮತ್ತು ಜಿಯೋಗೆ ಸೆಡ್ಡು ಹೊಡೆಯುವ ಸಲುವಾಗಿಯೇ ವೊಡಾಫೋನ್ ಪ್ಲಾನ್ ಲಾಂಚ್ ಮಾಡಿದ್ದು, ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 90 ವ್ಯಾಲಿಡಿಟಿಯೂ ದೊರೆಯಲಿದ್ದು, ನಿತ್ಯ 1.4 GB ಡೇಟಾ 4G ವೇಗದಲ್ಲಿ ದೊರೆಯಲಿದೆ, ಇದಲ್ಲದೇ ನಿತ್ಯ 250 ನಿಮಿಷ, ವಾರಕ್ಕೆ ಒಟ್ಟು 1000 ನಿಮಿಷಗಳ ಕಾಲ ಉಚಿತವಾಗಿ ಕರೆ ಮಾಡಬಹುದಾಗಿದ್ದು, ಯಾವುದೇ ರೋಮಿಂಗ್ಸ್ ಚಾರ್ಜ್‌ಗಳು ಇಲ್ಲ ಮತ್ತು ವೊಡಾಫೋನ್ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವುದಲ್ಲದೇ ನಿತ್ಯ 100 SMSಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

ಐಡಿಯಾ ಪ್ಲಾನ್‌ಗಳು:

ಐಡಿಯಾ ಪ್ಲಾನ್‌ಗಳು:

ಐಡಿಯಾ ರೂ.179 ಪ್ಲಾನ್:

ಮಾರುಕಟ್ಟೆಯಲ್ಲಿ ನಷ್ಟದಲ್ಲಿದ್ದರೂ ಸಹ ಐಡಿಯಾ ಬೆಸ್ಟ್ ಆಫರ್ ಗಳನ್ನು ನೀಡುತ್ತಿದೆ. ಇದೇ ಮಾದರಿಯಲ್ಲಿ ಲಾಂಚ್ ಆಗಿರುವ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 28 ವ್ಯಾಲಿಡಿಟಿಯೂ ದೊರೆಯಲಿದ್ದು, ನಿತ್ಯ 1 GB ಡೇಟಾ 4G ವೇಗದಲ್ಲಿ ದೊರೆಯಲಿದೆ, ಇದಲ್ಲದೇ ನಿತ್ಯ 250 ನಿಮಿಷ, ವಾರಕ್ಕೆ ಒಟ್ಟು 1000 ನಿಮಿಷಗಳ ಕಾಲ ಉಚಿತವಾಗಿ ಕರೆ ಮಾಡಬಹುದಾಗಿದ್ದು, ಯಾವುದೇ ರೋಮಿಂಗ್ಸ್ ಚಾರ್ಜ್‌ಗಳು ಇಲ್ಲ ಮತ್ತು ನಿತ್ಯ 100 SMSಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

Oneplus 6 First Impressions - Gizbot Kannada
ಐಡಿಯಾ ರೂ.199 ಪ್ಲಾನ್:

ಐಡಿಯಾ ರೂ.199 ಪ್ಲಾನ್:

ಮಾರುಕಟ್ಟೆಯಲ್ಲಿ ನಷ್ಟದಲ್ಲಿದ್ದರೂ ಸಹ ಐಡಿಯಾ ಬೆಸ್ಟ್ ಆಫರ್ ಗಳನ್ನು ನೀಡುತ್ತಿದೆ. ಇದೇ ಮಾದರಿಯಲ್ಲಿ ಲಾಂಚ್ ಆಗಿರುವ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 28 ವ್ಯಾಲಿಡಿಟಿಯೂ ದೊರೆಯಲಿದ್ದು, ನಿತ್ಯ 1.4 GB ಡೇಟಾ 4G ವೇಗದಲ್ಲಿ ದೊರೆಯಲಿದೆ, ಇದಲ್ಲದೇ ನಿತ್ಯ 250 ನಿಮಿಷ, ವಾರಕ್ಕೆ ಒಟ್ಟು 1000 ನಿಮಿಷಗಳ ಕಾಲ ಉಚಿತವಾಗಿ ಕರೆ ಮಾಡಬಹುದಾಗಿದ್ದು, ಯಾವುದೇ ರೋಮಿಂಗ್ಸ್ ಚಾರ್ಜ್‌ಗಳು ಇಲ್ಲ ಮತ್ತು ನಿತ್ಯ 100 SMSಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

ಐಡಿಯಾ ರೂ.398 ಪ್ಲಾನ್:

ಐಡಿಯಾ ರೂ.398 ಪ್ಲಾನ್:

ಮಾರುಕಟ್ಟೆಯಲ್ಲಿ ನಷ್ಟದಲ್ಲಿದ್ದರೂ ಸಹ ಐಡಿಯಾ ಬೆಸ್ಟ್ ಆಫರ್ ಗಳನ್ನು ನೀಡುತ್ತಿದೆ. ಇದೇ ಮಾದರಿಯಲ್ಲಿ ಲಾಂಚ್ ಆಗಿರುವ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 70 ವ್ಯಾಲಿಡಿಟಿಯೂ ದೊರೆಯಲಿದ್ದು, ನಿತ್ಯ 1 GB ಡೇಟಾ 4G ವೇಗದಲ್ಲಿ ದೊರೆಯಲಿದೆ, ಇದಲ್ಲದೇ ನಿತ್ಯ 250 ನಿಮಿಷ, ವಾರಕ್ಕೆ ಒಟ್ಟು 1000 ನಿಮಿಷಗಳ ಕಾಲ ಉಚಿತವಾಗಿ ಕರೆ ಮಾಡಬಹುದಾಗಿದ್ದು, ಯಾವುದೇ ರೋಮಿಂಗ್ಸ್ ಚಾರ್ಜ್‌ಗಳು ಇಲ್ಲ ಮತ್ತು ನಿತ್ಯ 100 SMSಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

BSNL ಪ್ಲಾನ್‌ಗಳು:

BSNL ಪ್ಲಾನ್‌ಗಳು:

BSNL ಪ್ಲಾನ್ ರೂ.98

ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಗಳೊಂದಿಗೆ ಸ್ಪರ್ಧೆಗೆ ನಿಂತಿರುವ BSNL ಸಹ ಉತ್ತಮ ಆಫರ್ ಗಳನ್ನ ಲಾಂಚ್ ಮಾಡಿದೆ. ಸದ್ಯ ನೀಡಿರುವ ರೂ.98 ಪ್ಲಾನ್‌ನಲ್ಲಿ ಬಳಕೆದಾರರಿಗೆ 26 ವ್ಯಾಲಿಡಿಟಿಯೂ ದೊರೆಯಲಿದ್ದು, ನಿತ್ಯ 1.5 GB ಡೇಟಾ ವೇಗದಲ್ಲಿ ದೊರೆಯಲಿದೆ,

BSNL ಪ್ಲಾನ್ ರೂ.349:

BSNL ಪ್ಲಾನ್ ರೂ.349:

ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಗಳೊಂದಿಗೆ ಸ್ಪರ್ಧೆಗೆ ನಿಂತಿರುವ BSNL ಸಹ ಉತ್ತಮ ಆಫರ್ ಗಳನ್ನ ಲಾಂಚ್ ಮಾಡಿದೆ. ಸದ್ಯ ನೀಡಿರುವ ರೂ.349 ಪ್ಲಾನ್‌ನಲ್ಲಿ ಬಳಕೆದಾರರಿಗೆ 54 ವ್ಯಾಲಿಡಿಟಿಯೂ ದೊರೆಯಲಿದ್ದು, ನಿತ್ಯ 1 GB ಡೇಟಾ 4G ವೇಗದಲ್ಲಿ ದೊರೆಯಲಿದೆ, ಅನ್‌ಲಿಮಿಟೆಡ್ ಉಚಿತವಾಗಿ ಕರೆ ಮಾಡಬಹುದಾಗಿದ್ದು, ಯಾವುದೇ ರೋಮಿಂಗ್ಸ್ ಚಾರ್ಜ್‌ಗಳು ಇಲ್ಲ.

BSNL ಪ್ಲಾನ್ ರೂ.448:

BSNL ಪ್ಲಾನ್ ರೂ.448:

ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಗಳೊಂದಿಗೆ ಸ್ಪರ್ಧೆಗೆ ನಿಂತಿರುವ BSNL ಸಹ ಉತ್ತಮ ಆಫರ್ ಗಳನ್ನ ಲಾಂಚ್ ಮಾಡಿದೆ. ಸದ್ಯ ನೀಡಿರುವ ರೂ.448 ಪ್ಲಾನ್‌ನಲ್ಲಿ ಬಳಕೆದಾರರಿಗೆ 84 ವ್ಯಾಲಿಡಿಟಿಯೂ ದೊರೆಯಲಿದ್ದು, ನಿತ್ಯ 1 GB ಡೇಟಾ 4G ವೇಗದಲ್ಲಿ ದೊರೆಯಲಿದೆ, ಅನ್‌ಲಿಮಿಟೆಡ್ ಉಚಿತವಾಗಿ ಕರೆ ಮಾಡಬಹುದಾಗಿದ್ದು, ಯಾವುದೇ ರೋಮಿಂಗ್ಸ್ ಚಾರ್ಜ್‌ಗಳು ಇಲ್ಲ. ನಿತ್ಯ 100 SMSಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

Best Mobiles in India

English summary
Jio vs Airtel vs Vodafone vs Idea vs BSNL: Prepaid Recharges. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X