Subscribe to Gizbot

ಸುಪ್ರೀಂ ತೀರ್ಪಿ‌ಗೆ ಫೇಸ್‌ಬುಕ್‌ನಲ್ಲಿ ಸಲಿಂಗಿಗಳ ಆಕ್ರೋಶ

Posted By:

ನಿನ್ನೆಯಷ್ಟೇ ಸುಪ್ರಿಂ ಕೋರ್ಟ್‌ ಸಲಿಂಗಕಾಮ ಕಾನೂನು ಬಾಹಿರ ಎಂದು ಮಹತ್ವದ ಮತ್ತು ಐತಿಹಾಸಿಕ ತೀರ್ಪು ನೀಡಿರುವುದಕ್ಕೆ ದೇಶದಾದ್ಯಂತ ಎಲ್‌ಜಿಬಿಟಿ ಕಮ್ಯೂನಿಟಿಯ ಬೆಂಬಲಿಗರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಆರಂಭಿಸಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಎಲ್‌ಜಿಬಿಟಿ ಸಂಘಟನೆ ಸದಸ್ಯರು ಈ ಸುದ್ದಿಯನ್ನು ವೈರಲ್‌ ಮಾಡುತ್ತಿದ್ದು ತೀರ್ಪು‌ ಲೈಂಗಿಕ ಸ್ವಾತಂತ್ರದ ಹರಣ ಎಂದು ಕೂಗೆಬ್ಬಿಸುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ಪರಸ್ಪರ ಚುಂಬಿಸುತ್ತಿರುವ ಫೋಟೋಗಳನ್ನು ಪ್ರೊಫೈಲ್‌ನಲ್ಲಿ ಹಾಕಿ ಸುಪ್ರಿಕೋರ್ಟ್‌‌ ತೀರ್ಪನ್ನು ಧಿಕ್ಕರಿಸಲು ಆರಂಭಿಸಿದ್ದಾರೆ.

ಸಲಿಂಗರತಿ ಅಪರಾಧವಲ್ಲ ಎಂದು 2009ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ನಿನ್ನೆ ತಳ್ಳಿಹಾಕಿತ್ತು.ಐಪಿಸಿಯ 377ನೇ ಸೆಕ್ಷನ್ ಸಲಿಂಗಕಾಮಿಗಳ ಲೈಂಗಿಕತೆ ಅಸ್ವಾಭಾವಿಕ ಎಂದು ಸುಪ್ರಿಂ ಕೋರ್ಟ್‌‌ ವಿವರಿಸಿದ್ದು, ಆರೋಪ ಸಾಬೀತಾದರೆ ಜೀವಾವಧಿ ಶಿಕ್ಷೆ ವಿಧಿಸಬಹುದು ಎಂದು ಹೇಳಿದೆ.

2009ರ ಜುಲೈ 2ರಂದು ದೆಹಲಿ ಹೈಕೋರ್ಟ್ ಸಲಿಂಗ ಕಾಮ ಅಪರಾಧವಲ್ಲ, ಅನೈತಿಕವಲ್ಲ ಎಂದು ತೀರ್ಪನ್ನು ನೀಡಿತ್ತು.ಇಬ್ಬರು ವ್ಯಕ್ತಿಗಳು ಸಮ್ಮತಿಯಿಂದ ಖಾಸಗಿಯಾಗಿ ನಡೆಸುವ ಲೈಂಗಿಕ ಕ್ರಿಯೆ ಅಪರಾಧವಾಗುವುದಿಲ್ಲ ಎಂದು ತೀರ್ಪಿನಲ್ಲಿ ತಿಳಿಸಿತ್ತು.

ಈ ತೀರ್ಪಿ‌ಗೆ ಭಾರತದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.ಸರ್ವಧರ್ಮ ಸಂಘಟನೆಗಳು ಈ ತೀರ್ಪನ್ನು ಮುಕ್ತಕಂಠದಿಂದ ಹೊಗಳಿದ್ದರೆ, ಟ್ವೀಟರ್‌ನಲ್ಲಿ ಸೆಲೆಬ್ರಿಟಿ ವ್ಯಕ್ತಿಗಳು ಈ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಲು ಮುಂದಾಗಿದ್ದಾರೆ.

Post by Tanmay Sahay.

ಇದನ್ನೂ ಓದಿ: ಸಲಿಂಗಿಗಳೊಂದಿಗೆ ಹಜ್ಜೆ ಹಾಕಿದ ಮಾರ್ಕ್ ಜುಕರ್‌ಬರ್ಗ್ !

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಟ್ವೀಟರ್‌ನಲ್ಲಿ ಸೆಲಿಬ್ರಿಟಿಗಳು ಸಲಿಂಗಕಾಮದ ಬಗ್ಗೆ ಏನಂತಾರೆ?

ಕರಣ್‌ ಜೋಹರ್‌, ಬಾಲಿವುಡ್‌ ನಟ

ಟ್ವೀಟರ್‌ನಲ್ಲಿ ಸೆಲಿಬ್ರಿಟಿಗಳು ಸಲಿಂಗಕಾಮದ ಬಗ್ಗೆ ಏನಂತಾರೆ?

ಅಮೀರ್‌ ಖಾನ್‌,ಬಾಲಿವುಡ್ ನಟ

ಟ್ವೀಟರ್‌ನಲ್ಲಿ ಸೆಲಿಬ್ರಿಟಿಗಳು ಸಲಿಂಗಕಾಮದ ಬಗ್ಗೆ ಏನಂತಾರೆ?

ಪೂನಂ ಪಾಂಡೆ,ಬಾಲಿವುಡ್‌ ನಟಿ

ಟ್ವೀಟರ್‌ನಲ್ಲಿ ಸೆಲಿಬ್ರಿಟಿಗಳು ಸಲಿಂಗಕಾಮದ ಬಗ್ಗೆ ಏನಂತಾರೆ?

ಸೆಲೀನಾ ಜೇಟ್ಲಿ, ಬಾಲಿವು‌ಡ್‌ ಚಿತ್ರನಟಿ

ಟ್ವೀಟರ್‌ನಲ್ಲಿ ಸೆಲಿಬ್ರಿಟಿಗಳು ಸಲಿಂಗಕಾಮದ ಬಗ್ಗೆ ಏನಂತಾರೆ?

ಬರ್ಕಾ ದತ್

ಟ್ವೀಟರ್‌ನಲ್ಲಿ ಸೆಲಿಬ್ರಿಟಿಗಳು ಸಲಿಂಗಕಾಮದ ಬಗ್ಗೆ ಏನಂತಾರೆ?

ಅನುಷ್ಕಾ ಶರ್ಮ,ಬಾಲಿವುಡ್‌ ನಟಿ

ಟ್ವೀಟರ್‌ನಲ್ಲಿ ಸೆಲಿಬ್ರಿಟಿಗಳು ಸಲಿಂಗಕಾಮದ ಬಗ್ಗೆ ಏನಂತಾರೆ?

ಚೇತನ್‌ ಬಗತ್‌, ಬರಹಗಾರ

ಟ್ವೀಟರ್‌ನಲ್ಲಿ ಸೆಲಿಬ್ರಿಟಿಗಳು ಸಲಿಂಗಕಾಮದ ಬಗ್ಗೆ ಏನಂತಾರೆ?

ನೇಹಾ ಧೂಪಿಯಾ

ಟ್ವೀಟರ್‌ನಲ್ಲಿ ಸೆಲಿಬ್ರಿಟಿಗಳು ಸಲಿಂಗಕಾಮದ ಬಗ್ಗೆ ಏನಂತಾರೆ?

ತಸ್ಲೀಮಾ ನಸ್ರೀನ್,ಲೇಖಕಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot