Subscribe to Gizbot

"ಲೆನೊವೊ ಡೇಸ್ ಸೇಲ್"..ಇಂದು ಮಾತ್ರ ಸ್ಮಾರ್ಟ್‌ಫೋನ್‌ ಮೇಲೆ ಭಾರಿ ಡಿಸ್ಕೌಂಟ್ಸ್!!

Written By:

ಭಾರತದ ಅತ್ಯುತ್ತಮ ಎರಡನೇ ಬ್ರಾಂಡ್ ಎಂದು ಹೆಸರಾಗಿರುವ ಲೆನೊವೊ ಮತ್ತು ಪ್ರಮುಖ ಶಾಪಿಂಗ್ ಜಾಲತಾಣ ಫ್ಲಿಪ್‌ಕಾರ್ಟ್‌ ಸೇರಿ "ಲೆನೊವೊ ಡೇಸ್ ಸೇಲ್" ಆಫರ್ ಬಿಡುಗಡೆ ಮಾಡಿವೆ. ಏಪ್ರಿಲ್ 18 ಮತ್ತು 19 ರಂದು ಈ ಆಫರ್ ಲಭ್ಯವಿದ್ದು ಲೆನೊವೊ ಕಂಪೆನಿಯ ಉತ್ಪನ್ನಗಳ ಮೇಲೆ ಹೆಚ್ಚು ಡಿಸ್ಕೌಂಟ್ಸ್ ಲಭ್ಯವಿದೆ.!!

"ಲೆನೊವೊ ಡೇಸ್ ಸೇಲ್" ಫ್ಲಿಪ್‌ಕಾರ್ಟ್‌ ವೆಬ್‌ಸೈಟ್‌ನಲ್ಲಿ ಮಾತ್ರ ಲಭ್ಯವಿದ್ದು, ಫ್ಲಿಪ್‌ಕಾಟ್‌ ಆಪ್ ಮತ್ತು ಫ್ಲಿಪ್‌ಕಾರ್ಟ್ ಲೈಟ್ ಖರೀದಿದಾರರಿಗೆ 25 ಪರ್ಸೆಂಟ್ ಕ್ಯಾಶ್ ಬ್ಯಾಕ್ ನೀಡಲಾಗಿದೆ. ಇನ್ನು ಸ್ಟಾಕ್ ಇರುವವರೆಗೆ ಮತ್ರ ಈ ಆಫರ್ ಲಭ್ಯವಿದೆ ಎಂದು ಫ್ಲಿಪ್‌ಕಾರ್ಟ್‌ ಹೇಳಿದೆ.

HDK ಕ್ಯಾಬ್ಸ್ ಬಗ್ಗೆ ಹೊರಬಿತ್ತು ಸಂಪೂರ್ಣ ಮಾಹಿತಿ!! ಆಪ್ ಹೇಗಿದೆ ? ಎಷ್ಟು ಖರ್ಚು? ಬಿಡುಗಡೆ ಯಾವಾಗ?l

ಲೆನೊವೊ ಪಿ2, ಲೆನೊವೊ ಕೆ6 ಪವರ್, ಮತ್ತು ಲೆನೊವೊ ಫ್ಯಾಬ್ 2 ಸ್ಮಾರ್ಟ್‌ಫೋನ್‌ಗಳ ಮೇಲೆ 3000 ರೂಪಾಯಿಗಳಿಗಿಂತ ಹೆಚ್ಚು ಡಿಸ್ಕೌಂಟ್ಸ್ ನೀಡಲಾಗಿದ್ದು, ಇದರ ಜೊತೆಯಲ್ಲಿ ಲೆನೊವೊ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್ ಮತ್ತು ಅಸೆಸರಿಸ್‌ಗಳ ಮೇಲೆ ಶೇಕಡ 30 ಪರ್ಸೆಂಟ್‌ಗೂ ಹೆಚ್ಚು ಡಿಸ್ಕೌಂಟ್ ನೀಡಲಾಗಿದೆ.

ಲೆನೊವೊ ಕಂಪೆನಿಯ ಗ್ರಾಂಡ್ ಹಿಟ್ ಸ್ಮಾರ್ಟ್‌ಫೋನ್ ಲೆನೊವೊ ಫ್ಯಾಬ್ 2 ಮೇಲೆ ಭಾರಿ ಡಿಸ್ಕೌಂಟ್ಸ್‌ ನೀಡಿದ್ದು, ಸ್ಮಾರ್ಟ್‌ಫೋನ್‌ ಬೆಲೆ ಕೇವಲ 11999 ರೂಪಾಯಿಗಳಿಗೆ ಇಳಿದಿದೆ. ಹಾಗಾಗಿ, "ಲೆನೊವೊ ಡೇಸ್ ಸೇಲ್" ಲೆನೊವೊ ಖರೀದಿದಾರರಿಗೆ ಉತ್ತಮ ಅವಕಾಶವಾಗಿದೆ.

English summary
Flipkart is hosting a two-day Lenovo Days Sale, offering discounts and deals on select Lenovo smartphones, tablets, laptops and accessories.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot