ಈ ಆಪ್‌ನಿಂದ 2000 ನೋಟು ಸ್ಕ್ಯಾನ್‌ ಮಾಡಿ ಮೋದಿ ಭಾಷಣ ಕೇಳಿ, ಇಂಟರ್ನೆಟ್ ಬೇಕಿಲ್ಲ!

By Suneel
|

500, 1000 ನೋಟುಗಳ ಚಲಾವಣೆ ರದ್ದು ಆದಾಗಿನಿಂದಲೂ ಯಾವುದೇ ಟಿವಿ ಮಾಧ್ಯಮಗಳನ್ನು ಕಣ್ಣಾಯಿಸಿದರೂ ಅದೇ ಸುದ್ದಿ. ಎಲ್ಲೆಲ್ಲಿ, ಯಾವ ಯಾವ ಬ್ಯಾಂಕಿನ ಮುಂದೆ ಜನರು ಎಷ್ಟು ಉದ್ದ ಕ್ಯೂ ನಿಂತಿದ್ದಾರೆ ಎಂದು. ಈ ಹಿನ್ನೆಲೆಯಲ್ಲಿ ಯಾವ ಘಟನೆಗಳು ನಡೆದವು, ಇನ್ನೂ ಯಾರ್ಯಾರು ಏನ್‌ ಹೇಳ್ತಿದ್ದಾರೆ ಅನ್ನೋದೆ ಸುದ್ದಿ. ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಈ ತೀರ್ಮಾನಕ್ಕೆ ದೇಶದಾದ್ಯಂತ ಬೆಂಬಲ ನೀಡಿದವರೇ ಹೆಚ್ಚು ಎನ್ನುವುದನ್ನು ಯಾರು ಮರೆಯೋಹಾಗಿಲ್ಲ.

ಈ ಆಪ್‌ನಿಂದ 2000 ನೋಟು ಸ್ಕ್ಯಾನ್‌ ಮಾಡಿ ಮೋದಿ ಭಾಷಣ ಕೇಳಿ, ಇಂಟರ್ನೆಟ್ ಬೇಕಿಲ್ಲ!

500, 1000 ನೋಟುಗಳ ಚಲಾವಣೆ ರದ್ದಾದ ನಂತರ ಹೊಸದಾಗಿ ಭಾರತೀಯ ಕರೆನ್ಸಿಯಲ್ಲಿ 2000 ರೂಪಾಯಿ ನೋಟು ಸೇರ್ಪಡೆ ಆಗಿದೆ. ಈಗಾಗಲೇ ಬಹುಸಂಖ್ಯಾತರು ಈ ನೋಟನ್ನು ಬಳಸುತ್ತಲು ಇದ್ದಾರೆ. ಹಾಗೆ ಈ ಬೃಹತ್‌ ದೊಡ್ಡ ಚೇಂಜ್‌ನಿಂದ, 2000 ರೂ ನೋಟ್‌ಗೆ ಚೇಂಜ್‌ಗಾಗಿಯೂ ಸಮಸ್ಯೆ ಅಲ್ಲಲ್ಲಿ ಇದೆ. ಆದರೆ ಇದೇ 2000 ರೂ ನೋಟು ಈಗ ಬಹುಸಂಖ್ಯಾತರನ್ನು ಇನ್ನಷ್ಟು ಹೆಚ್ಚಿನ ಮಟ್ಟದಲ್ಲಿ ಆಕರ್ಷಿಸುತ್ತದೆ. ಏಕೆ ಮುಂದೆ ಓದಿ ನಿಮಗೆ ತಿಳಿಯುತ್ತೆ.

ಹೌದು, ನಿಮ್ಮ ಸ್ಮಾರ್ಟ್‌ಫೋನ್‌ಗೆ ಈಗ "ಮೋದಿ ಕೀನೋಟ್ (Modi Keynote)" ಎಂಬ ಆಂಡ್ರಾಯ್ಡ್ ಅಪ್ಲಿಕೇಶನ್‌ ಅನ್ನು ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿದ ನಂತರ 2000 ರೂಪಾಯಿಯ ಹೊಸ ನೋಟ್ ಮೇಲೆ ಸ್ಕ್ಯಾನ್‌ ಮಾಡಿದರೆ, ಮೋದಿ'ರವರು ಕಪ್ಪು ಹಣದ ಬಗ್ಗೆ ಮಾತನಾಡಿರುವ ಭಾಷಣ ಪ್ರದರ್ಶನವಾಗುತ್ತದೆ.

ಈ ಆಪ್‌ನಿಂದ 2000 ನೋಟು ಸ್ಕ್ಯಾನ್‌ ಮಾಡಿ ಮೋದಿ ಭಾಷಣ ಕೇಳಿ, ಇಂಟರ್ನೆಟ್ ಬೇಕಿಲ್ಲ!

"ಮೋದಿ ಕೀನೋಟ್ (Modi Keynote)" ಎಂಬ ಈ ಆಪ್‌ ಅನ್ನು ನವೆಂಬರ್ 11 ರಂದು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಈಗಾಗಲೇ 6,500 ಜನರು ಇನ್‌ಸ್ಟಾಲ್‌ ಮಾಡಿಕೊಂಡಿದ್ದಾರೆ. ಈ ಆಪ್‌ ಅನ್ನು 'Barra Skull Studios' ಅಭಿವೃದ್ದಿ ಪಡಿಸಿದ್ದು, ಯಾವುದೇ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದು.

ಈ ಆಪ್‌ನಿಂದ 2000 ನೋಟು ಸ್ಕ್ಯಾನ್‌ ಮಾಡಿ ಮೋದಿ ಭಾಷಣ ಕೇಳಿ, ಇಂಟರ್ನೆಟ್ ಬೇಕಿಲ್ಲ!

ಆಪ್‌ ಅನ್ನು ಇನ್‌ಸ್ಟಾಲ್‌ ಮಾಡಿ ಈಗಾಗಲೇ 2000 ನೋಟಿನ ಮೇಲೆ ಸ್ಕ್ಯಾನ್ ಮಾಡಿರುವವರು ಮೋದಿ'ರವರು ಕಪ್ಪು ಹಣದ ಬಗ್ಗೆ ಮಾತನಾಡಿರುವ ಭಾಷಣ ನೋಡಿದ್ದಾರೆ. ವಿಶೇಷ ಅಂದ್ರೆ 2000 ರೂನ ಹೊಸ ನೋಟ್‌ ಮೇಲೆ ಆಪ್‌ ಓಪನ್‌ ಮಾಡಿ ಸ್ಕ್ಯಾನ್‌ ಮಾಡಿದರೆ ಮಾತ್ರ ಕಪ್ಪು ಹಣದ ಬಗೆಗಿನ ಭಾಷಣ ಕೇಳಬಹುದು. ಆಪ್‌ ಬಳಸಲು ಇಂಟರ್ನೆಟ್ ಅವಶ್ಯಕತೆ ಇಲ್ಲ. ಅಲ್ಲದೇ ಆಪ್‌ ಸ್ಕ್ಯಾನ್‌ ಮಾಡುವ ವೇಳೆ ಮಾತ್ರ ಭಾಷಣ ಕೇಳಬಹುದು. ನೋಟನ್ನು ಸ್ವಲ್ಪ ಪ್ರಮಾಣದಲ್ಲಿ ಆ ಕಡೆ ಈ ಕಡೆ ಜರುಗಿಸಿದರೆ ಭಾಷಣ ಪ್ಲೇ ಆಗುವುದಿಲ್ಲ, ಸ್ಟಾಪ್ ಆಗುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಆಪ್‌ನಿಂದ 2000 ನೋಟು ಸ್ಕ್ಯಾನ್‌ ಮಾಡಿ ಮೋದಿ ಭಾಷಣ ಕೇಳಿ, ಇಂಟರ್ನೆಟ್ ಬೇಕಿಲ್ಲ!

ಸೂಚನೆ: ಅಂದಹಾಗೆ ಈ ಆಪ್‌ ಡೆವಲಪರ್‌ಗಳೇ ತಿಳಿಸಿರುವಂತೆ, 'ಮೋದಿ ಕೀನೋಟ್ (Modi Keynote') ಆಪ್ ಕೇವಲ ಮನರಂಜನೆಗಾಗಿ ಎಂದು ಹೇಳಿದ್ದಾರೆ. ಆಪ್‌ ಅನ್ನು 2000 ರೂ ನೋಟು ಖೋಟಾ ನೋಟ್‌ ಅಥವಾ ಒರಿಜಿನಲ್‌ ನೋಟ್‌ ಅನ್ನು ಪತ್ತೆ ಹಚ್ಚುವ ಉದ್ದೇಶದಿಂದ ಅಭಿವೃದ್ದಿಪಡಿಸಿಲ್ಲ ಎಂದು ಹೇಳಿದ್ದಾರೆ.

ಆಪ್‌ ಡೌನ್‌ಲೋಡ್‌ಗಾಗಿ ಕ್ಲಿಕ್ ಮಾಡಿ

RGC India ಆಪ್ ಬಳಸಿ, ಅಂತರಾಷ್ಟ್ರೀಯ ಕರೆ ಮಾಡಿ 1.4 ರೂಪಾಯಿಗಳಲ್ಲಿ!

Best Mobiles in India

Read more about:
English summary
Listen to PM Modi's Speech on New Rs. 2,000, Rs. 500 Notes With modi keynote app. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X