ಉದ್ದ ಕೈಗಳ ಸೆಲ್ಫಿ ತಂದ ಫಜೀತಿ

By Shwetha
|

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ದಿನಕ್ಕೆ ಎಷ್ಟು ಸೆಲ್ಫಿಗಳನ್ನು ನೀವು ಕ್ಲಿಕ್ಕಿಸಿಕೊಳ್ಳುತ್ತೀರಾ? ಹೌದು ಇದರಲ್ಲಿ ಆಶ್ಚರ್ಯಪಡುವ ವಿಷಯವೇನೂ ಇಲ್ಲ. ಸ್ಮಾರ್ಟ್‌ಫೋನ್ ಬಳಸುವ ಹೆಚ್ಚಿನ ಜನರಿಗೆ ಸೆಲ್ಫಿ ತೆಗೆಯುವುದು ಒಂದು ಕ್ರೇಜ್ ಆಗಿಬಿಟ್ಟಿದೆ. ಹೊಸ ದಿರಿಸು ತೊಟ್ಟಲ್ಲಿ, ಕೇಶ ಶೃಂಗಾರ, ನವೀನ ಮೇಕಪ್, ಹೀಗೆ ಸೆಲ್ಫಿ ತೆಗೆಯಲು ಕಾರಣವೇ ಬೇಕಿಲ್ಲ ಇನ್ನು ಸಮಾರಂಭಗಳಲ್ಲಂತೂ ಸೆಲ್ಫಿ ಮೋಹ ಎಲ್ಲೆ ಮೀರುತ್ತಿದೆ. ಆದರೆ

ಓದಿರಿ: ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ಇಂದಿನ ನಮ್ಮ ಲೇಖನದಲ್ಲಿ ನಾವು ನೀಡುತ್ತಿರುವ ಸೆಲ್ಫಿ ಕಥೆ ನಿಜಕ್ಕೂ ಕುತೂಹಲಭರಿತವಾಗಿದೆ.

ಲಾಂಗ್ ಆರ್ಮ್ ಸೆಲ್ಫಿ

ಲಾಂಗ್ ಆರ್ಮ್ ಸೆಲ್ಫಿ

ಜಪಾನ್‌ನ ಮುನ್ಸೂನ್ ಸೆಲ್ಫಿ ಸ್ಟಿಕ್‌ನಲ್ಲಿ ಹೊಸದೊಂದು ಅನ್ವೇಷಣೆಯನ್ನು ಮಾಡಿಕೊಂಡಿದ್ದಾನೆ.ಈ ಅನ್ವೇಷಣೆ ಹೇಗಿದೆಯೆಂದರೆ ನೀವು ಬೆಸ್ತು ಬೀಳುವುದು ಖಂಡಿತ.

ಲಾಂಗ್ ಆರ್ಮ್ ಸೆಲ್ಫಿ

ಲಾಂಗ್ ಆರ್ಮ್ ಸೆಲ್ಫಿ

ಇದನ್ನು ಸೆಲ್ಫಿ ಆರ್ಮ್ ಎಂದಾತ ಕರೆದಿದ್ದು, ನಕಲಿ ಕೈಯನ್ನು ಸೆಲ್ಫಿ ಸ್ಟಿಕ್‌ಗೆ ಫಿಟ್ ಮಾಡಿ ತೆಗೆಯುವ ಸೆಲ್ಫಿಯಾಗಿದೆ.

ಲಾಂಗ್ ಆರ್ಮ್ ಸೆಲ್ಫಿ

ಲಾಂಗ್ ಆರ್ಮ್ ಸೆಲ್ಫಿ

ಸೆಲ್ಫಿ ಸ್ಟಿಕ್ ಅನ್ನು ಸಾರ್ವಜನಿಕವಾಗಿ ಬಳಸಲು ಮುಜುಗರವುಂಟಾಗಿ ಮುನ್ಸೂನ್ ಈ ಸಾಹಸಕ್ಕೆ ಕೈಹಾಕಿದ್ದಾನಂತೆ. ಆದರೆ ಆತನ ಈ ಅನ್ವೇಷಣೆ ಇನ್ನಷ್ಟು ಫಜೀತಿಯನ್ನು ಮುನ್ಸೂನ್‌ಗೆ ತಂದೊಡ್ಡಿದೆ.

ಲಾಂಗ್ ಆರ್ಮ್ ಸೆಲ್ಫಿ

ಲಾಂಗ್ ಆರ್ಮ್ ಸೆಲ್ಫಿ

ಅಲ್ಟರ್ ಮಾಡಿದ ಶರ್ಟ್‌ಗೆ ಉದ್ದನೆಯ ಕೈಗಳನ್ನು ಜೋಡಿಸಿ, ತುದಿಗೆ ನಕಲಿ ಕೈಗಳನ್ನು ಸೇರಿಸಲಾಗಿದೆ.

ಲಾಂಗ್ ಆರ್ಮ್ ಸೆಲ್ಫಿ

ಲಾಂಗ್ ಆರ್ಮ್ ಸೆಲ್ಫಿ

ನೀವೂ ಲಾಂಗ್ ಆರ್ಮ್ ಸೆಲ್ಫಿಯನ್ನು ತಯಾರಿಸಬೇಕೆಂಬ ತುಡಿತವನ್ನು ಹೊಂದಿದ್ದಲ್ಲಿ ಮುನ್ಸೂನ್ ಸಲಹೆಯನ್ನು ನೀಡಿದ್ದಾನೆ.

ಲಾಂಗ್ ಆರ್ಮ್ ಸೆಲ್ಫಿ

ಲಾಂಗ್ ಆರ್ಮ್ ಸೆಲ್ಫಿ

ಈ ಫೋಟೋಗಳು ಆನ್‌ಲೈನ್‌ನಲ್ಲಿ ಮೋಜುದಾಯಕವಾಗಿ ಹರಿದಾಡುತ್ತಿದ್ದು ಮುನ್ಸೂನ್‌ನ ನೇತಾಡುತ್ತಿರುವ ಫೇಕ್ ಕೈಗಳನ್ನು ಚಿತ್ರದಲ್ಲಿ ನಿಮಗೆ ಗಮನಿಸಬಹುದಾಗಿದೆ.

ಲಾಂಗ್ ಆರ್ಮ್ ಸೆಲ್ಫಿ

ಲಾಂಗ್ ಆರ್ಮ್ ಸೆಲ್ಫಿ

ಮುನ್ಸೂನ್‌ನ ಹೊಸ ಬಗೆಯ ಸೆಲ್ಫಿ ಅನ್ವೇಷಣೆ ಮುಜುಗರವನ್ನು ತಂದಿದೆ.

ಲಾಂಗ್ ಆರ್ಮ್ ಸೆಲ್ಫಿ

ಲಾಂಗ್ ಆರ್ಮ್ ಸೆಲ್ಫಿ

ಹೊಸ ಬಗೆಯಲ್ಲಿ ಸೆಲ್ಫಿ ತೆಗೆಯಬೇಕೆನ್ನುವ ತುಡಿತ ಉಳ್ಳವರಿಗೆ ಈ ಅನ್ವೇಷಣೆ ಸಹಕಾರಿಯಾಗಲಿದೆ.

Best Mobiles in India

English summary
A Japanese man named Mansun has invented a new contraption that’s supposed to be an improvement on selfie sticks. It’s called the ‘selfie arm’, and as the name suggests, it’s a super-long stick fitted with a fake hand.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X