ಗೂಗಲ್‌ನಲ್ಲಿ ಜಿಯೋ ಬಗ್ಗೆ ಭಾರತೀಯರು ಹುಡುಕಾಡಿದ ಪ್ರಶ್ನೇ ಯಾವುದು ಗೊತ್ತಾ.?

|

ಕಳೆದ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಜಿಯೋ ಅಬ್ಬರ ಜೋರಾಗಿಯೇ ಇತ್ತು. ಇದಕ್ಕೆ ಸಾಕ್ಷಿ ಎನ್ನುವಂತೆ ಗೂಗಲ್ ನಲ್ಲಿ 2017ರಲ್ಲಿ ಭಾರತೀಯರು ಮೊಬೈಲ್‌ ಫೋನ್‌ ಬಗ್ಗೆ ಕೇಳಿದ ಪ್ರಶ್ನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿರುವುದು 'ಜಿಯೋ ಫೋನ್ ಬುಕ್ ಮಾಡುವುದು ಹೇಗೆ' ಎನ್ನುವ ಪ್ರಶ್ನೆ.

ಗೂಗಲ್‌ನಲ್ಲಿ ಜಿಯೋ ಬಗ್ಗೆ ಭಾರತೀಯರು ಹುಡುಕಾಡಿದ ಪ್ರಶ್ನೇ ಯಾವುದು ಗೊತ್ತಾ.?

ಓದಿರಿ: ಏರ್‌ಟೆಲ್‌ನಿಂದ ಉಚಿತವಾಗಿ 90 GB ಡೇಟಾ: ಷರತ್ತು ಅನ್ವಯ..!

ಟೆಲಿಕಾಂ ಮಾರುಕಟ್ಟೆಯಲ್ಲಿ ಉಚಿತ ಸೇವೆಯನ್ನು ನಂತರದಲ್ಲಿ ಕಡಿಮೆ ದರದ ಸೇವೆಯನ್ನು ಪರಿಚಯ ಮಾಡಿದ್ಧ ಜಿಯೋ, ಮಾರುಕಟ್ಟೆಯಲ್ಲಿರುವ 3G/2G ಗ್ರಾಹಕರನ್ನು ತನ್ನತ್ತ ಸೆಳೆಯುವ ಸಲುವಾಗಿ ಬಿಡುಗಡೆ ಮಾಡಿದ್ದ 4G ಫೀಚರ್ ಫೋನ್ ಜಿಯೋಪೋನ್ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡಿತ್ತು. ಆನ್‌ಲೈನಿನಲ್ಲಿ ಈ ಫೋನ್ ಬುಕ್ ಮಾಡುವ ಅವಕಾಶವನ್ನು ಜಿಯೋ ಮಾಡಿಕೊಟ್ಟಿತ್ತು.

ಜಿಯೋ ಫೋನ್‌ ಬುಕ್ ಮಾಡುವುದು ಹೇಗೆ.?

ಜಿಯೋ ಫೋನ್‌ ಬುಕ್ ಮಾಡುವುದು ಹೇಗೆ.?

ಈ ಹಿನ್ನಲೆಯಲ್ಲಿ ಜನರು ಗೂಗಲ್‌ನಲ್ಲಿ ಹೇಗೆ ಜಿಯೋ ಫೋನ್‌ ಅನ್ನು ಬುಕ್ ಮಾಡುವುದು ಎನ್ನವುದನ್ನು ಅತೀ ಹೆಚ್ಚು ಬಾರಿ ಹುಡುಕಿದ್ದಾರೆ ಎನ್ನಲಾಗಿದೆ. ಗ್ರಾಹಕರು ಜಿಯೋ ವೆಬ್‌ ತಾಣ, ಇಲ್ಲವೇ ಮೈ ಜಿಯೋ ಆಪ್‌, ಇಲ್ಲವೇ ಹತ್ತಿರದ ಜಿಯೋ ಸೆಂಟರ್‌ನಲ್ಲಿ ಜಿಯೋ ಫೋನ್‌ಅನ್ನು ಬುಕ್ ಮಾಡಬಹುದಾಗಿತ್ತು.

ಜನಸಾಮಾನ್ಯರ ಫೋನ್:

ಜನಸಾಮಾನ್ಯರ ಫೋನ್:

ಜಿಯೋ ಫೋನ್ ಬಳಕೆದಾರರಿಗೆ ಅತೀ ಹೆಚ್ಚಿನ ಆಯ್ಕೆಗಳನ್ನು ಅತೀ ಕಡಿಮೆ ಬೆಲೆಗೆ ನೀಡಿತ್ತು ಎನ್ನಲಾಗದೆ. ರೂ.1500 ಹಿಂದಿರುಗಿಸುವ ಠೇವಣಿಯೊಂದಿಗೆ ಮಾರಾಟವಾಗಿದ ಜಿಯೋ ಫೋನಿನಲ್ಲಿ ಸ್ಮಾರ್ಟ್‌ಫೋನ್‌ಗಳು ನಾಚಿಕೊಳ್ಳುವ ಆಫರ್ ಗಳನ್ನು ಕಾಣಬಹುದಾಗಿತ್ತು. ಇದರಿಂದಾಗಿ ಜನಸಾಮಾನ್ಯರ ಫೋನ್ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಹೆಚ್ಚಿನ ಬೇಡಿಕೆಯನ್ನು ಸೃಷ್ಠಿಸಿಕೊಂಡಿತ್ತು.

ಆಧಾರ್- ಪ್ಯಾನ್‌ ಲಿಂಕ್‌ ಮಾಡುವುದು ಹೇಗೆ?

ಆಧಾರ್- ಪ್ಯಾನ್‌ ಲಿಂಕ್‌ ಮಾಡುವುದು ಹೇಗೆ?

ಇದನ್ನು ಬಿಟ್ಟರೇ ಮೊದಲನೇ ಸ್ಥಾನದಲ್ಲಿ ಇರುವುದು ಆನ್‌ಲೈನಿನಲ್ಲಿ ಆಧಾರ್- ಪ್ಯಾನ್‌ ಲಿಂಕ್‌ ಮಾಡುವುದು ಹೇಗೆ ಎಂದು ಅನೇಕ ಮಂದಿ ಗೂಗಲ್‌ನಲ್ಲಿ ಪ್ರಶ್ನೇ ಮಾಡಿದ್ದಾರೆ ಎನ್ನಲಾಗಿದೆ. ಕೇಂದ್ರ ಸರಕಾರ ಪ್ಯಾನ್‌ ನೊಂಡಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಮಾಡಿದ್ದೇ ಇದಕ್ಕೆ ಕಾರಣವಾಗಿದೆ.

Best Mobiles in India

English summary
Most Googled Question on Mobile Phones in India in 2017. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X