Just In
Don't Miss
- Finance
ಜಿಯೋ ಮತ್ತೊಮ್ಮೆ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ: 98, 149 ರುಪಾಯಿ ರೀಚಾರ್ಜ್
- Education
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ನೇಮಕಾತಿ 2019: 75 ಯುವ ವೃತ್ತಿಪರರಿಗೆ ಹುದ್ದೆಗಳಿವೆ
- Automobiles
ಮತ್ತಷ್ಟು ದುಬಾರಿಯಾಗಲಿದೆ ಟಿವಿಎಸ್ ಅಪಾಚೆ ಬೈಕ್
- Movies
ಹೀರೋ ಆದ ಬಿಗ್ ಬಾಸ್-6 ವಿನ್ನರ್ 'ಮಾಡರ್ನ್ ರೈತ' ಶಶಿ ಕುಮಾರ್
- News
ಸಾಧು ಕೋಕಿಲ ವಿರುದ್ಧದ ಲೈಂಗಿಕ ಕಿರುಕುಳ ಕೇಸಿಗೆ ತಡೆ
- Lifestyle
ಪಾಪ! ಈ ಬೆಕ್ಕಿಗೆ ತನಗೆ ಕಿವಿಯಿದೆ ಎಂದು ಕನ್ನಡಿ ನೋಡಿದ ಮೇಲೆ ಗೊತ್ತಾಯಿತು
- Sports
ಸಾಮೂಹಿಕ ಉದ್ಧೀಪನ ಸೇವನೆ ಸಾಬೀತು; ನಾಲ್ಕು ವರ್ಷ ರಷ್ಯಾ ಜಾಗತಿಕ ಕ್ರೀಡಾಕೂಟದಿಂದ ನಿಷೇಧ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಮೋಟೋ ಜಿ ಬ್ಯಾಟರಿ ಬ್ಯಾಕಪ್‌ಗಾಗಿ ಅತ್ಯುತ್ತಮ 10 ಸಲಹೆಗಳು
ಶಾರ್ಪ್ ಆಂಡ್ರಾಯ್ಡ್ 4.4 ಶಾರ್ಪ್ ಹೈ ಡೆಫಿನೀಶನ್ ಸ್ಕ್ರೀನ್, ಕಡಿಮೆ ಬೆಲೆಯಲ್ಲಿ ಕ್ವಾಡ್ ಕೋರ್ ಚಿಪ್, ಹೀಗೆ ಮೋಟೋರೋಲಾ ಮೋಟೋ ಜಿ ನಿಜಕ್ಕೂ ಅತ್ಯದ್ಭುತ ಪೋನ್ ಆಗಿದೆ. ಫೋನ್ 2070 mAh ಬ್ಯಾಟರಿಯೊಂದಿಗೆ ಬಂದಿದ್ದು ನಿಜಕ್ಕೂ ಉತ್ತಮ ಬ್ಯಾಟರಿ ಬ್ಯಾಕಪ್ ನೀಡುವ ಸ್ಮಾರ್ಟ್‌ಫೋನ್ ಆಗಿದೆ.
ಇದನ್ನೂ ಓದಿ: ಉಪಯೋಗಕಾರಿ ಟಾಪ್ 10 ಶಾರ್ಟ್‌ಕಟ್ ಕೀಗಳ ಮಹತ್ವ
ನಿಮ್ಮ ಫೋನ್‌ನಲ್ಲಿ ನೀವು ಮಾಡುವ ಹೆಚ್ಚುವರಿ ಕೆಲಸಗಳು ಫೋನ್ ಬ್ಯಾಟರಿಯನ್ನು ಬೇಗನೇ ಮುಗಿಸಬಹುದು ಆದರೆ ಇಂದಿನ ಲೇಖನದಲ್ಲಿ ನಾವು ಚರ್ಚಿಸುವ ಕೆಲವೊಂದು ಸಲಹೆಗಳು ನಿಮಗೆ ಫೋನ್ ಬ್ಯಾಟರಿಯನ್ನು ಉಳಿಸುವ ಬಗೆಯಲ್ಲಿ ಮಹತ್ವಕಾರಿ ಎಂದೆನಿಸಲಿದೆ. ಮೋಟೋ ಜಿ ಕುರಿತಾದ ಈ ಸಲಹೆಗಳು ನಿಜಕ್ಕೂ ಮೋಟೋ ಜಿ ಬಳಕೆಯಲ್ಲಿ ನಿಮಗೆ ಸಹಕಾರಿ ಎಂದೆನಿಸಲಿದೆ. ಹಾಗಿದ್ದರೆ ಆ ಸಲಹೆಗಳು ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಮೋಟೋ ಜಿ ಬ್ಯಾಟರಿ ಬ್ಯಾಕಪ್‌ಗಾಗಿ ಅತ್ಯುತ್ತಮ 10 ಸಲಹೆಗಳು
ನಿಮ್ಮ ಸ್ಮಾರ್ಟ್‌ಫೋನ್ ಕಳೆದುಹೋದ ಸಂದರ್ಭದಲ್ಲಿ ತರ್ಡ್ ಪಾರ್ಟಿ ಆಂಟಿ ಥೆಪ್ಟ್ ಅಪ್ಲಿಕೇಶನ್‌ಗಳ ಬಳಕೆಯನ್ನು ನಿಮಗೆ ಮಾಡಬಹುದಾಗಿದೆ. ಮೋಟೋರೋಲಾದ 'ಡಿವೈಸ್ ಐಡಿ' ಸಿಸ್ಟಮ್ ಮತ್ತು ಗೂಗಲ್‌ನ ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಬಳಸಿಕೊಂಡು ಕಳೆದು ಹೋದ ಸ್ಮಾರ್ಟ್‌ಫೋನ್‌ನ ಸ್ಥಳವನ್ನು ಪತ್ತೆಹಚ್ಚಬಹುದು.

ಮೋಟೋ ಜಿ ಬ್ಯಾಟರಿ ಬ್ಯಾಕಪ್‌ಗಾಗಿ ಅತ್ಯುತ್ತಮ 10 ಸಲಹೆಗಳು
ಸೆಟ್ಟಿಂಗ್ಸ್ > ಅಬೌಟ್ ಫೋನ್ > ಬಿಲ್ಟ್ ನಂಬರ್ ಈ ವಿಶೇಷತೆ ನಿಮಗೆ ದೊರೆಯುತ್ತದೆ.

ಮೋಟೋ ಜಿ ಬ್ಯಾಟರಿ ಬ್ಯಾಕಪ್‌ಗಾಗಿ ಅತ್ಯುತ್ತಮ 10 ಸಲಹೆಗಳು
ಇದನ್ನು ಸಕ್ರಿಯಗೊಳಿಸುವುದರಿಂದ ನಿಮ್ಮ ಡಿವೈಸ್‌ಗೆ ಹೆಚ್ಚಿನ ಶಕ್ತಿ ದೊರಕುತ್ತದೆ ಮತ್ತು ಹೊಸ ರನ್‌ಟೈಮ್‌ಗೆ ಅಪ್ಲಿಕೇಶನ್‌ಗಳು ಆಪ್ಟಿಮೈಸ್ ಮಾಡುತ್ತದೆ.

ಮೋಟೋ ಜಿ ಬ್ಯಾಟರಿ ಬ್ಯಾಕಪ್‌ಗಾಗಿ ಅತ್ಯುತ್ತಮ 10 ಸಲಹೆಗಳು
ನಿಮ್ಮ ಫೋನ್‌ನಲ್ಲಿ ಏನಾದರೂ ಮುಖ್ಯವಾದುದನ್ನು ತೆಗೆಯಬೇಕೆಂದಿರುವಿರಾ? ವಾಲ್ಯೂಮ್ ಡೌನ್ ಮತ್ತು ಪವರ್ ಬಟನ್ ಜೊತೆಯಾಗಿ ಒತ್ತಿ ಸ್ಕ್ರೀನ್ ಶಾಟ್ ತೆಗೆಯಿರಿ.

ಮೋಟೋ ಜಿ ಬ್ಯಾಟರಿ ಬ್ಯಾಕಪ್‌ಗಾಗಿ ಅತ್ಯುತ್ತಮ 10 ಸಲಹೆಗಳು
ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಲಾಕ್ ಸ್ಕ್ರೀನ್ ವಿಜೆಟ್ ಎಂಬುದು ಆಂಡ್ರಾಯ್ಡ್‌ನ ಅತ್ಯಾಧುನಿಕ ಸಂಶೋಧನೆಯಾಗಿದ್ದು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇದು ಲಭ್ಯವಿದೆ. ಸೆಟ್ಟಿಂಗ್ಸ್ > ಸೆಕ್ಯುರಿಟಿ>ವಿಜೆಟ್ಸ್ ಸಕ್ರಿಯಗೊಳಿಸಿ.

ಮೋಟೋ ಜಿ ಬ್ಯಾಟರಿ ಬ್ಯಾಕಪ್‌ಗಾಗಿ ಅತ್ಯುತ್ತಮ 10 ಸಲಹೆಗಳು
ಇಮೇಲ್‌ಗಳು, ಸಂಪರ್ಕಗಳು, ಅಪ್ಲಿಕೇಶನ್ ಮಾಹಿತಿ ಒಳಗೊಂಡಂತೆ ಕ್ಲೌಡ್‌ನಲ್ಲಿ ನಿಮ್ಮೆಲ್ಲಾ ಡೇಟಾ ಸ್ಟೋರ್ ಮಾಡಲು ಆಂಡ್ರಾಯ್ಡ್ ಸೇವೆ ನಿಮ್ಮನ್ನು ಅನುಮತಿಸುತ್ತದೆ.

ಮೋಟೋ ಜಿ ಬ್ಯಾಟರಿ ಬ್ಯಾಕಪ್‌ಗಾಗಿ ಅತ್ಯುತ್ತಮ 10 ಸಲಹೆಗಳು
ಮೋಟೋ ಜಿ ಕ್ಯಾಮೆರಾ ಅತ್ಯದ್ಭುತವಾಗಿದೆ. ಅದಾಗ್ಯೂ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್ನೂ ಉತ್ತಮ ಫೋಟೋಗಳನ್ನು ನೀವು ಬಯಸುತ್ತೀರಿ ಎಂದಾದಲ್ಲಿ ಎಚ್‌ಡಿಆರ್ ಮೋಡ್ ಅನ್ನು ಆನ್ ಮಾಡಿಕೊಳ್ಳಿ.

ಮೋಟೋ ಜಿ ಬ್ಯಾಟರಿ ಬ್ಯಾಕಪ್‌ಗಾಗಿ ಅತ್ಯುತ್ತಮ 10 ಸಲಹೆಗಳು
ಗೂಗಲ್ ನೌ, ಆಪಲ್‌ನ ಸಿರಿಗೆ ಗೂಗಲ್ ನೀಡಿರುವ ತಕ್ಕ ಉತ್ತರವಾಗಿದೆ. ನಿಮ್ಮ ಧ್ವನಿ ನಿರ್ದೇಶನವನ್ನು ಬಳಸಿ ನಿಮ್ಮ ಫೋನ್ ಅನ್ನು ನಿಯಂತ್ರಿಸಬಹುದಾಗಿದೆ. "ಓಕೆ ಗೂಗಲ್" ಎಂದು ಹೇಳಿ ಗೂಗಲ್ ನೌ ಅನ್ನು ಸಕ್ರಿಯಗೊಳಿಸಿ.

ಮೋಟೋ ಜಿ ಬ್ಯಾಟರಿ ಬ್ಯಾಕಪ್‌ಗಾಗಿ ಅತ್ಯುತ್ತಮ 10 ಸಲಹೆಗಳು
ಗೂಗಲ್ ಪ್ಲೇ ಸ್ಟೋರ್‌ನಿಂದ ಕೆಕೆ ಲಾಂಚರ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಮೂಲಕ ಸ್ಟಾಕ್ ಗೂಗಲ್ ಯೂಸರ್ ಇಂಟರ್ಫೇಸ್ ಅನುಭವವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಮೋಟೋ ಜಿ ಬ್ಯಾಟರಿ ಬ್ಯಾಕಪ್‌ಗಾಗಿ ಅತ್ಯುತ್ತಮ 10 ಸಲಹೆಗಳು
ಇತರ ಆಪರೇಟಿಂಗ್ ಸಿಸ್ಟಮ್‌ಗಳಿಗೆ ಹೋಲಿಸಿದಾಗ ಡಿವೈಸ್‌ನಲ್ಲಿ ಲಾಂಚರ್ ಬದಲಾಯಿಸುವ ಸಾಮರ್ಥ್ಯವನ್ನು ಮೋಟೋ ಜಿ ಹೊಂದಿದೆ. ಲಾಂಚರ್ ಬಲದಾಯಿಸುವುದರ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನ ನೋಟ ಮತ್ತು ಇಂಟರ್ಫೇಸ್ ಅನ್ನೇ ಬದಲಾಯಿಸಬಹುದಾಗಿದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090