ಮಂಗಳ ಗ್ರಹದಲ್ಲಿ ಅತ್ಯದ್ಭುತ ಸೆಲ್ಫಿ

Written By:

ಮಂಗಳದ ಮರಿಯಾಸ್ ಪಾಸ್ ಪ್ರದೇಶದ ಚಿತ್ರವನ್ನು ನಾಸಾದ ಕ್ಯುರೋಸಿಟಿ ರೋವರ್ ತನ್ನ ಸ್ವಯಂನಿರ್ಮಿತ ಸೆಲ್ಫಿ ಸ್ಟಿಕ್ ಅನ್ನು ಬಳಸಿಕೊಂಡು 360 ಡಿಗ್ರಿಯಲ್ಲಿ ಸೆರೆಹಿಡಿದಿದೆ.

ಓದಿರಿ: ಮಂಗಳ ಗ್ರಹದಲ್ಲಿ ಮಹಿಳೆ!!! ಏನಿದರ ರಹಸ್ಯ

ಕೆಂಪು ಗ್ರಹದ ಮೇಲ್ಮೈ ಸಂಶೋಧಿಸುತ್ತಿರುವ ರೊಬೋಟ್ ತನ್ನ ಆಂತರಿಕ ಲ್ಯಾಬೋರೇಟರಿಗಳಲ್ಲಿ ನಮೂದುಗಳನ್ನು ಪರಿಶೀಲಿಸುತ್ತಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಮಂಗಳನ ಇನ್ನಷ್ಟು ಚಿತ್ರಗಳು ಮತ್ತು ಮಾಹಿತಿಗಳನ್ನು ಕುರಿತು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಯುರೋಸಿಟಿ ಪತ್ತೆಮಾಡಿದೆ

ಕ್ಯುರೋಸಿಟಿ ಪತ್ತೆಮಾಡಿದೆ

ಮಂಗಳ ಗ್ರಹದಲ್ಲಿ ಅತ್ಯದ್ಭುತ ಸೆಲ್ಫಿ

ಸಿಲಿಕಾ ಮತ್ತು ಹೈಡ್ರೋಜನ್ ಹೆಚ್ಚು ಇರುವ ಪ್ರದೇಶವನ್ನು ಮೇ 21 ರಂದು ಕ್ಯುರೋಸಿಟಿ ಪತ್ತೆಮಾಡಿದ್ದು ಸೈಟ್‌ಗೆ ಏರುವ ಮೂಲಕ ವೃತ್ತಾಕಾರವಾಗಿ ಸುತ್ತಿ ಸನಿಹದಿಂದ ಚಿತ್ರವನ್ನು ತೆಗೆದಿದೆ.

ಸೆಲ್ಫ್ ಪೋಟ್ರೇಟ್‌

ಸೆಲ್ಫ್ ಪೋಟ್ರೇಟ್‌

ಮಂಗಳ ಗ್ರಹದಲ್ಲಿ ಅತ್ಯದ್ಭುತ ಸೆಲ್ಫಿ

ಕಲ್ಲುಗಳನ್ನು ಡ್ರಿಲ್ ಮಾಡಿದ ನಂತರ ಡ್ರಿಲ್ಲಿಂಗ್ ಸೈಟ್‌ನಲ್ಲಿ ಸೆಲ್ಫ್ ಪೋಟ್ರೇಟ್‌ನಂತೆ ಜೊತೆಯಾಗಿ ಹೊಲಿದಿರುವ ಬಹು ಚಿತ್ರಗಳನ್ನು ತೆಗೆಯಲು ತನ್ನ ರೊಬೋಟಿಕ್ ಕೈಗಳಲ್ಲಿ ಕ್ಯಾಮೆರಾವನ್ನು ಬಳಸಿಕೊಂಡಿದೆ.

6.9 ಮೈಲಿ

6.9 ಮೈಲಿ

ಮಂಗಳ ಗ್ರಹದಲ್ಲಿ ಅತ್ಯದ್ಭುತ ಸೆಲ್ಫಿ

ಆಗಸ್ಟ್ 2012 ರಲ್ಲಿ ಲ್ಯಾಂಡ್ ಆದ ನಂತರದಿಂದ, ಇದು 6.9 ಮೈಲಿಗಳಷ್ಟು ಮಾರ್ಸ್‌ನ ಮೈಲ್ಮೈನಲ್ಲಿ ಚಲಿಸಿದೆ.

ಆಳವಾದ ತಟ್ಟೆ

ಆಳವಾದ ತಟ್ಟೆ

ಮಂಗಳ ಗ್ರಹದಲ್ಲಿ ಅತ್ಯದ್ಭುತ ಸೆಲ್ಫಿ

ಗೇಲ್ ಕ್ರೇಟರ್ ಎಂಬ ಹೆಸರಿನ ಆಳವಾದ ತಟ್ಟೆಯಲ್ಲಿ ಇದು ಇದೆ.

ಮೌಂಟ್ ಶಾರ್ಪ್

ಮೌಂಟ್ ಶಾರ್ಪ್

ಮಂಗಳ ಗ್ರಹದಲ್ಲಿ ಅತ್ಯದ್ಭುತ ಸೆಲ್ಫಿ

ಒತ್ತಡದ ಕೇಂದ್ರವೇ ದೊಡ್ಡ ಪರ್ವತವಾಗಿರುವುದರಿಂದ, ಮೌಂಟ್ ಶಾರ್ಪ್ ಎಂದೇ ಇದನ್ನು ಕರೆಯಲಾಗುತ್ತದೆ. ಕ್ಯುರೋಸಿಟಿ ತನ್ನ ಪಾದಯಂತ್ರಗಳ ಮೂಲಕ ಇದನ್ನು ಏರುತ್ತಿದ್ದು, ತಾನು ಹೋದಲ್ಲೆಲ್ಲಾ ಕಲ್ಲುಗಳನ್ನು ಪರಿಶೀಲಿಸುತ್ತಿದೆ.

ಸಿಲಿಕಾ ಮತ್ತು ಹೈಡ್ರೋಜನ್

ಸಿಲಿಕಾ ಮತ್ತು ಹೈಡ್ರೋಜನ್

ಮಂಗಳ ಗ್ರಹದಲ್ಲಿ ಅತ್ಯದ್ಭುತ ಸೆಲ್ಫಿ

ಇದು ಇಲ್ಲಿಯವರೆಗೆ ಭೇಟಿ ಮಾಡಿರದ ಸ್ಥಳಗಳಿಗಿಂತಲೂ ಹೆಚ್ಚು ಪ್ರಮಾಣದ ಸಿಲಿಕಾ ಮತ್ತು ಹೈಡ್ರೋಜನ್ ಅನ್ನು ಸಂಗ್ರಹಿಸಿದೆ.

ಕಲ್ಲಿನ ರಚನೆ

ಕಲ್ಲಿನ ರಚನೆ

ಮಂಗಳ ಗ್ರಹದಲ್ಲಿ ಅತ್ಯದ್ಭುತ ಸೆಲ್ಫಿ

ಸಿಲಿಕಾನ್ ಮತ್ತು ಆಮ್ಲಜನಕವನ್ನು ಒಳಗೊಂಡಿರುವ ಕಲ್ಲಿನ ರಚನೆಯನ್ನೇ ಸಿಲಿಕಾ ಎಂದು ಕರೆಯಲಾಗುತ್ತದೆ. ಒಮ್ಮೊಮ್ಮೆ ಇದು ಭೂಮಿಯಲ್ಲೂ ಕಂಡುಬರುತ್ತದೆ ಎಂದು ಹೇಳಲಾಗುತ್ತದೆ.

ಪುರಾತನ ಜೈವಿಕ ವಸ್ತು

ಪುರಾತನ ಜೈವಿಕ ವಸ್ತು

ಮಂಗಳ ಗ್ರಹದಲ್ಲಿ ಅತ್ಯದ್ಭುತ ಸೆಲ್ಫಿ

ಪುರಾತನ ಜೈವಿಕ ವಸ್ತುವಾಗಿರುವ ಸಿಲಿಕಾವನ್ನು ಇದೀಗ ವಿಜ್ಞಾನಿಗಳು ಉಳಿಸಬೇಕಾಗಿದೆ. ಅಂತೆಯೇ ಹೆಚ್ಚು ಪ್ರಮಾಣದ ಹೈಡ್ರೋಜನ್ ಹೆಚ್ಚಿನ ನೀರಿದೆ ಎಂಬುದನ್ನು ಸೂಚಿಸುತ್ತದೆ.

ಬಕ್‌ಸ್ಕಿನ್

ಬಕ್‌ಸ್ಕಿನ್

ಮಂಗಳ ಗ್ರಹದಲ್ಲಿ ಅತ್ಯದ್ಭುತ ಸೆಲ್ಫಿ

ಕ್ಯುರೋಸಿಟಿ ಡ್ರಿಲ್ ಮಾಡಿದ ಪ್ರಥಮ ಕಲ್ಲು ಬಕ್‌ಸ್ಕಿನ್ ಆಗಿದೆ.

ಕಂದು ಬಣ್ಣದ ತೇಪೆ

ಕಂದು ಬಣ್ಣದ ತೇಪೆ

ಮಂಗಳ ಗ್ರಹದಲ್ಲಿ ಅತ್ಯದ್ಭುತ ಸೆಲ್ಫಿ

ಇನ್ನು ರೋವರ್ ಎರಡು ಕಂದು ಬಣ್ಣದ ತೇಪೆಗಳನ್ನು ಕಳುಹಿಸಿದೆ. ರೊಬೋಟ್ ಬಕ್‌ಸ್ಕಿನ್ ಡ್ರಿಲ್ ಮಾಡಿದಾಗ ದೊರಕಿರುವ ತ್ರಿಕೋನ ಪ್ಯಾಚ್ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Curiosity Rover has taken a panoramic selfie after stopping to drill into rocks at the Marias Pass on Mars.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot