Subscribe to Gizbot

ಮಂಗಳನಲ್ಲಿಗೆ ನಮ್ಮನ್ನು ಕರೆದೊಯ್ಯುವ ಬೃಹತ್ ರಾಕೆಟ್

Posted By:

ಅಮೇರಿಕದ ನಾಸಾ (National Aeronautics and Space Administration) ಕಳೆದ ಕೆಲವು ವರ್ಷಗಳ ಹಿಂದೆಯೇ ಅಂತರಿಕ್ಷದಿಂದ ವಿಶ್ವವನ್ನು ನೋಡಿದರೇ ಹೇರಿಗುತ್ತದೆ ಎಂಬುದನ್ನು ತನ್ನ ಉಪಗ್ರಹದಿಂದ ಸುಂದರ ಛಾಯಾಚಿತ್ರಗಳನ್ನು ಫೋಟೊ ತೆಗೆದಿತ್ತು. ಅಲ್ಲದೇ ಪ್ರಸ್ತುತದಲ್ಲಿಯೂ ಮಂಗಳ ಗ್ರಹದಲ್ಲಿ ಹೇಗಾದರು ಮನುಷ್ಯ ವಾಸಿಸಲು ಅನುಕೂಲವಾಗುವಂತಹ ವ್ಯವಸ್ಥೆಯನ್ನು ಸುಲಭಗೊಳಿಸುವ ಹಲವು ಸಂಶೋಧನಾ ಚಟುವಟಿಕೆಗಳಲ್ಲಿ ಕಾರ್ಯನಿರತವಾಗಿದೆ. ಇದನ್ನೆಲಾ ಯಾಕೆ ಈಗ ಹೇಳ್ತಿದಾರೆ ಎಂಬ ಅನುಮಾನ ನಿಮ್ಮನ್ನು ಕಾಡಬಹುದು.

ಓದಿರಿ: ಟಿವಿ ನೋಡುಗರಿಗೆ ಕ್ಯಾನ್ಸರ್, ಹೃದಯ ರೋಗ ಗ್ಯಾರಂಟಿ

ಗಿಜ್‌ಬಾಟ್ ಇಂದಿನ ಲೇಖನದಲ್ಲಿ ನಾಸಾ ಮಂಗಳನ ಅಂಗಳಕ್ಕೆ ಮಾನವರನ್ನು ಹೊತ್ತೋಯ್ಯುವ ಬೃಹತ್ ದೊಡ್ಡ ರಾಕೆಟ್‌ ಅನ್ನು ತಯಾರಿಸಿರುವ ಬಗ್ಗೆ ಕೇವಲ ಎರಡು ನಿಮಿಷಗಳಲ್ಲಿ ತಿಳಿಸಲಿದೆ. ಅಲ್ಲದೇ ಕಳೆದ ಕೆಲವು ವರ್ಷಗಳ ಹಿಂದೆ ತನ್ನ ಉಪಗ್ರಹದಿಂದ ತೆಗೆದ ವಿಶ್ವದ ಅದ್ಭುತ ತಾಣಗಳು ಹಾಗೂ ಭೂಮಿ ಮತ್ತು ಚಂದ್ರನ ಕೆಲವು ಪೋಟೋಗಳನ್ನು ನಿಮಗೆ ಮಾಹಿತಿ ಸಹಿತ ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
SLS (Space Launch System)

SLS (Space Launch System)

ಮಂಗಳನ ಅಂಗಳಲ್ಲಿ ಮಾನವ ಬದುಕಲು ಹೆಚ್ಚು ಮೂಲಭೂತ ಸೌಕರ್ಯಗಳು ಅಗತ್ಯವಾಗಿದ್ದು ಅವುಗಳನ್ನು ಹೊತ್ತೋಯ್ಯಲು ಈ ಹಿಂದೆ ಎಷ್ಟೇ ರಾಕೆಟ್‌ಗಳನ್ನು ತಯಾರಿಸಿದ್ದರು ಸಹ ಇವುಗಳಿಗೆಲ್ಲಕ್ಕಿಂತ ಭೂಮಿಮೇಲೆ ತಯಾರಿಸಿದ ಬೃಹತ್‌ ದೊಡ್ಡ ರಾಕೆಟ್‌ SLS (Space Launch System) ಆಗಿದ್ದು, ಇದು ಲಾರ್ಜ್‌ ಎನರ್ಜಿ, ಚಾಲನೆ ಶಕ್ತಿ ಹಾಗೂ ಇತರ ಎಲ್ಲಾ ಅಗತ್ಯತೆಗಳನ್ನು ಹೊಂದಿದೆ.

RS-25

RS-25

SLS (Space Launch System) ತಯಾರಿಸಿದ ವಿಡಿಯೋವನ್ನು ಸಹ ನೀವು ನೋಡಬಹುದಾಗಿದೆ.

ಚಿತ್ರದಲ್ಲಿನ ಸುಂದರ ವಸ್ತುಗಳೇ ಸಾಮರ್ಥ್ಯ

ಚಿತ್ರದಲ್ಲಿನ ಸುಂದರ ವಸ್ತುಗಳೇ ಸಾಮರ್ಥ್ಯ

ಈ ಚಿತ್ರದಲ್ಲಿರುವ ಸುಂದರ ಸಾಧನಗಳೇ ಮಂಗಳನ ಅಂಗಳಕ್ಕೆ ಮಾನವರನ್ನು ಹೊತ್ತೋಯ್ಯುವ ಬೃಹತ್‌ ದೊಡ್ಡ ರಾಕೆಟ್‌ಗೆ ಪವರ್‌ ಆಗಿವೆ.

ವಿನ್ಯಾಸ

ವಿನ್ಯಾಸ

ಈ ರಾಕೆಟ್‌ನ ವಿನ್ಯಾಸ ಪೂರ್ಣಗೊಂಡಿದ್ದು, RS-25 ನ ಕೆಲವು ಸಣ್ಣ ಭಾಗಗಳ ರಿವೀವ್ಸ್‌ ನಿಂದ ಲಾಂಚ್‌ ಅನ್ನು ತಡೆಹಿಡಿಯಲಾಗಿದೆ.

ಜಾ-ಡ್ರಾಪಿಂಗ್

ಜಾ-ಡ್ರಾಪಿಂಗ್

ರಾಕೆಟ್‌ ಜಾ-ಡ್ರಾಪಿಂಗ್‌ 77 ಟನ್‌ ಲಿಫ್ಟ್‌ ಸಾಮರ್ಥ್ಯವನ್ನು ಹೊಂದಲಿದ್ದು, ಇದನ್ನು ದೀರ್ಘಕಾಲ ಪರಿಗಣಿಸಲಾಗುತ್ತಿದೆ.

2017 ರಲ್ಲಿ ಪ್ರಥಮ ಟೆಸ್ಟ್‌

2017 ರಲ್ಲಿ ಪ್ರಥಮ ಟೆಸ್ಟ್‌

ರಾಕೆಟ್‌ ಪ್ರಥಮ ಹಂತದ ಹಾರಾಟ ಟೆಸ್ಟ್‌ ಅನ್ನು 2017 ಕ್ಕೆ ನಿಶ್ಚಯಿಸಲಾಗಿದೆ.

ಗಗನಯಾತ್ರಿಗಳು

ಗಗನಯಾತ್ರಿಗಳು

ಪ್ರಥಮ ಟೆಸ್ಟ್‌ ವೇಳೆ ಕಡಿಮೆ ಸಂಖ್ಯೆಯ ಗಗನಯಾತ್ರಿಗಳನ್ನು ರಾಕೆಟ್‌ ಕೊಂಡಯ್ಯಲಿದ್ದು, ಬಾಹ್ಯಾಕಾಶದಲ್ಲಿ ಹಲವು ಪ್ರಯೋಗಗಳನ್ನು ನೆಡೆಸಲಿರುವ ಬಗ್ಗೆ ಮಾಹಿತಿ ನೀಡಲಾಗಿದೆ.

ಕೋಲ್ಡ್‌ ಲಿಕ್ವಿಡ್‌ ಆಕ್ಸಿಜನ್

ಕೋಲ್ಡ್‌ ಲಿಕ್ವಿಡ್‌ ಆಕ್ಸಿಜನ್

ರಾಕೆಟ್‌ 4 ಇಂಜಿನ್‌ ಕಾನ್ಫಿಗರೇಶನ್ ಗೆ ಕಾರಣ ವಾಗಲಿರುವ, ನಾಜಲ್‌ ಹೀಟಿಂಗಿಂತ ಕೋಲ್ಡ್‌ ಲಿಕ್ವಿಡ್‌ ಆಕ್ಸಿಜನ್‌ ಟೆಂಪರೇಚರ್‌ ಎದುರಿಸಲಿದೆ.

 143 ಟನ್‌ ಲಿಪ್ಟ್‌ ಸಾಮರ್ಥ್ಯ

143 ಟನ್‌ ಲಿಪ್ಟ್‌ ಸಾಮರ್ಥ್ಯ

143 ಟನ್‌ ಲಿಪ್ಟ್‌ ಸಾಮರ್ಥ್ಯ ಹೊಂದಿದ್ದು, ರಾಕೆಟ್‌ ಸೌರವ್ಯೂಹದ ಮತ್ತಷ್ಟು ದೂರಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ.

57 ವರ್ಷಗಳಲ್ಲಿನ ರಾಕೆಟ್‌ಗಳ ಸೈಜ್‌ ಹೋಲಿಕೆ

57 ವರ್ಷಗಳಲ್ಲಿನ ರಾಕೆಟ್‌ಗಳ ಸೈಜ್‌ ಹೋಲಿಕೆ

57 ವರ್ಷಗಳಲ್ಲಿನ ರಾಕೆಟ್‌ಗಳ ಸೈಜ್‌ ಹೋಲಿಕೆ

ನಾಸಾ ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಫೋಟೊ

ನಾಸಾ ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಫೋಟೊ

ದುಬೈ ಕೃತಕ ದ್ವೀಪ

ನಾಸಾ ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಫೋಟೊ

ನಾಸಾ ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಫೋಟೊ

ಭೂಮಿಯ ರಾತ್ರಿ ದೃಶ್ಯ

ನಾಸಾ ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಫೋಟೊ

ನಾಸಾ ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಫೋಟೊ

ಗ್ರೇಟ್‌ ಬ್ಯಾರಿಯರ್‌ ರೀಫ್, ಆಸ್ಟ್ರೇಲಿಯಾ

 ನಾಸಾ ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಫೋಟೊ

ನಾಸಾ ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಫೋಟೊ

ಭೂಮಿ ಮತ್ತು ಚಂದ್ರ

ನಾಸಾ ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಫೋಟೊ

ನಾಸಾ ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಫೋಟೊ

ಅಮೇರಿಕ

ನಾಸಾ ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಫೋಟೊ

ನಾಸಾ ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಫೋಟೊ

ಭಾರತದ ಸುಂದರ್‌ ಬನ್ಸ್‌ ಕಾಡುಗಳು ಹೀಗೆ ಕಾಣಿಸಿಕೊಂಡಿವೆ.

ನಾಸಾ ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಫೋಟೊ

ನಾಸಾ ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಫೋಟೊ

ದುಬೈನ ಅತ್ಯದ್ಭುತ ಫೋಟೊ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
NASA is gearing and rocketing up for the highly anticipated Martian manned mission for some time. A launch of such importance requires years and years of research and scientific advancement before an actual countdown starts.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot