ಫೇಸ್‌ಬುಕ್‌ನಲ್ಲಿ ಇನ್ನು ವಾಯ್ಸ್‌ ಮೆಸೆಜ್‌ ಕಳುಹಿಸಬಹುದು..

Posted By: Staff

 

ಫೇಸ್‌ ಬುಕ್‌ ಬಳಸುವ ಗ್ರಾಹಕರಿಗೆ ಒಂದು ಗುಡ್‌ನ್ಯೂಸ್‌. ನಂ 1 ಸೋಶಿಯಲ್‌ ನೆಟ್‌ವರ್ಕ್ ವಾಯ್ಸ್‌ ಕಾಲ್‌ ಸರ್ವಿಸ್‌ನ್ನು ಆರಂಭಿಸಿದೆ. ತನ್ನ ಮೆಸೆಂಜರ್‌ನಲ್ಲಿಈ ವಾಯ್ಸ್‌ ಕಾಲ್‌ಅಪ್ಲಿಕೇಶನ್‌ ಸೇರಿಸಿದ್ದು ಪ್ರಯೋಗಾರ್ಥವಾಗಿ ಕೆನಡಾದಲ್ಲಿ ಇದನ್ನು ಬಿಡುಗಡೆ ಮಾಡಿದೆ.

ಫೇಸ್‌ಬುಕ್‌ನಲ್ಲಿ ಹೇಗೆ ಸ್ನೇಹಿತರಿಗೆ ಮೆಸೆಜ್‌ ಕಳುಹಿಸುಲು ಆಯ್ಕೆ ಇದೆಯೋ ಅದೇ ರೀತಿಯಲ್ಲಿ ಇಲ್ಲಿ ಸಂದೇಶವನ್ನು ಧ್ವನಿ ಮುಖಾಂತರ ಕಳುಹಿಸಲು ಆಯ್ಕೆಯಿದೆ. ಇದನ್ನು ಆಯ್ಕೆ ಮಾಡಿದಲ್ಲಿ ಧ್ವನಿಮುದ್ರಿತ ಸಂದೇಶವನ್ನು ಕಳುಹಿಸಬಹುದು

 

ಫೇಸ್‌ಬುಕ್‌ನಲ್ಲಿ ಇನ್ನು ವಾಯ್ಸ್‌ ಮೆಸೆಜ್‌ ಕಳುಹಿಸಬಹುದು..

ಕೆನಡಾದಲ್ಲಿ ಈ ಪ್ರಯೋಗ ಯಶಸ್ವಿಯಾದ್ರೆ ಇದು ವಿಶ್ವದ ಎಲ್ಲಾ ಫೇಸ್‌ಬುಕ್‌ ಗ್ರಾಹಕರಿಗೆ ಲಭ್ಯವಾಗಲಿದೆ..ಅಲ್ಲದೇ ಇದರಲ್ಲೇ ವಿಡಿಯೋ ಕಾಲಿಂಗ್‌ ಮೆಸೆಜ್‌ ಸಹ ಆರಂಭಿಸುವ ಯೋಜನೆಯಿದ್ದು ಸದ್ಯದಲ್ಲೇ ಈ ಪ್ರಯೋಗ ನಡೆಯಲಿದೆ ಎಂದು ಡೈಲಿಮೇಲ್‌ ತನ್ನ ವರದಿಯಲ್ಲಿ ತಿಳಿಸಿದೆ

 

ಈ ವಾಯ್ಸ್‌ ಮೆಸೆಜ್‌ಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ಗ್ರಾಹಕರು ಪಾವತಿ ಮಾಡಬೇಕಾಗಿಲ್ಲ. ಆದ್ರೆ ಗ್ರಾಹಕರು ಆಳವಡಿಸಿಕೊಂಡ ಇಂಟರ್‌ನೆಟ್‌ ಪ್ಲಾನ್‌ನಲ್ಲಿ ಈ ವಾಯ್ಸ್‌ ಮೆಸೆಜ್‌ಗೆ ಸಂಬಂಧಿಸಿದ ಹೆಚ್ಚುವರಿ ಹಣ ಕಡಿತಗೊಳ್ಳುತ್ತದೆ.

ಮಹಿಳೆಯ ರಕ್ಷಣೆಗೆ ಬಂದಿದೆ ಫೈಟ್‌ಬ್ಯಾಕ್‌ ಅಪ್ಲಿಕೇಶನ್‌

ಗೂಗಲ್‌ ಡಾಟಾ ಸೆಂಟರ್ ರೂಂ ನೋಡಿದ್ದೀರಾ..?

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot