2050ಕ್ಕೆ ನೀವಿರುವ ಜಗತ್ತೇ ಬೇರೇ

By Suneel
|

ಬೆಳವಣಿಗೆ ಎಂಬುದು ಎಲ್ಲಾ ಕ್ಷೇತ್ರಗಳಲ್ಲೂ ಇರುವ ಬದಲಾವಣೆ. ಕೇವಲ ಟೆಕ್‌ ಕ್ಷೇತ್ರ ಅಲ್ಲದೇ ಇಂದು ಇರುವ 7.3 ಬಿಲಿಯನ್‌ ಜನಸಂಖ್ಯೆ 2050 ನೇ ಇಸವಿಗೆ 9.7 ಬಿಲಿಯನ್ ಜನಸಂಖ್ಯೆ ಆಗುತ್ತದೆ ಎಂದು ವಿಶ್ವಸಂಸ್ಥೆ ಪ್ರಕಾರ ಹೇಳಲಾಗಿದೆ. ಇದು ಜನಸಂಖ್ಯಾ ಬದಲಾವಣೆ. ಜನಸಂಖ್ಯೆಯೇ ಇಷ್ಟೊಂದು ಬದಲಾಗ ಬೇಕಾದರೆ ಇನ್ನುಟೆಕ್ನಾಲಜಿ ಬೆಳವಣಿಗೆಯನೊಮ್ಮೆ ಕಲ್ಪನೆ ಮಾಡಿಕೊಂಡರೆ ಎಷ್ಟೊಂದು ಬದಲಾವಣೆ ಆಗಿರುತ್ತದೆ ಅಲ್ಲವೇ.

ಓದಿರಿ: ಫೇಕ್ ವೆಬ್‌ಸೈಟ್‌ನಿಂದ ಬ್ಯಾಂಕ್‌ ಖಾತೆಯ ಹಣ ಉಳಿಸಿ

ಹೌದು ಜಾಗತಿಕ ತಾಪಮಾನ ಜಾಸ್ತಿಯಾಗಿ ಗಂಭೀರ ಸಮಸ್ಯೆಗಳಲ್ಲಿ ಸಂಪನ್ಮೂಲಗಳ ಪೂರೈಕೆ ಕಡಿಮೆಯಾಗಿ ಶಕ್ತಿಯ ಪೂರೈಕೆ ಸಹ ಕಡಿಮೆ ಆಗುತ್ತದೆ. ಜನಸಂಖ್ಯಾ ಸ್ಫೋಟದ ಕಾರಣ ಆಹಾರ ಬೇಡಿಕೆ ಹೆಚ್ಚಾಗುತ್ತದೆ. ಅಂತಹ ಸಂದರ್ಭದಲ್ಲಿ ಸಹಾಯಕ್ಕೆ ಬರುವುದು ಟೆಕ್‌ ಎಂಬುದನ್ನು ಮರೆಯೋಹಾಗಿಲ್ಲ.
ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ 2050 ನೇ ಇಸವಿಯ ನಂತರದಲ್ಲಿ ಆಗಬಹುದಾದ ಸಮಸ್ಯೆಗಳ ನಿವಾರಣೆಗೆ ಟೆಕ್‌ ಹೇಗೆ ಸಹಾಯಕ ಆಗುತ್ತದೆ ಎಂಬುದನ್ನು ಹೇಳಲಾಗಿದೆ.

ಸೀಸ್ಟೀಡಿಂಗ್ (Seasteading)

ಸೀಸ್ಟೀಡಿಂಗ್ (Seasteading)

2050 ರ ನಂತರದಲ್ಲಿ ಜನಸಂಖ್ಯಾ ಸ್ಫೋಟದಿಂದ ಸಮುದ್ರಮಟ್ಟಗಳಿಂದ 20-30cm ಮೇಲೆ ನೀರಿನ ಮೇಲೆ ನಗರೀಕರಣ ನಿರ್ಮಾಣವಾಗುತ್ತದೆ. ಈಗಾಗಲೇ ಉದಾಹರಣೆಗೆ ಮುಂಬೈ ಇದರ ಅನುಭವ ಪಡೆಯುತ್ತಿದೆ

ಪರಮಾಣು ಸಮ್ಮಿಳನ (Nuclear fusion)

ಪರಮಾಣು ಸಮ್ಮಿಳನ (Nuclear fusion)

ಮಾನವರು ಹೆಚ್ಚು ಇಲೆಕ್ಟ್ರಿಸಿಟಿ ಅಭಾವವನ್ನು ಎದುರಿಸಲು ಎರಡು ಬಿಸಿಯಾದ ಅಣುಗಳನ್ನು ಒಂದಕ್ಕೊಂದು ಘರ್ಷಿಸಿ ತದನಂತರ ಬಿಡುಗಡೆಯಾದ ಶಕ್ತಿಯನ್ನು ನಿಯಂತ್ರಿಸಿಕೊಳ್ಳಬಲ್ಲರು. ಅದು ಪರಮಾಣು ಸಮ್ಮಿಳನದ ಸಹಾಯದಿಂದ ಆಗುತ್ತದೆ.

 ಕ್ಷುದ್ರಗ್ರಹ ಗಣಿಗಾರಿಕೆ (Asteroid mining)

ಕ್ಷುದ್ರಗ್ರಹ ಗಣಿಗಾರಿಕೆ (Asteroid mining)

ಈಗಾಗಲೇ ಸಂಪನ್ಮೂಲಗಳ ಅಭಾವ ಹೆಚ್ಚುತ್ತಿದ್ದು, ಮುಂದೊಂದು ದಿನ ಶಿಕ್ಷಣ ಮತ್ತು ರೊಬೋಟಿಕ್‌ ಸ್ಪೇಸ್‌ ಮಿಷನ್‌ ಸಹಾಯದಿಂದ ಕ್ಷುದ್ರಗ್ರಹ ಗಣಿಗಾರಿಕೆ ಪ್ರಾರಂಭವಾಗಬಹುದು.

ಸ್ಮಾರ್ಟ್ ಗ್ರಿಡ್ (The smart grid)

ಸ್ಮಾರ್ಟ್ ಗ್ರಿಡ್ (The smart grid)

ಜಾಗತಿಕ ಸಂಪನ್ಮೂಲಗಳ ಶಕ್ತಿ ಪ್ರತಿ ವರ್ಷಕ್ಕೆ ಶೇಕಡ 2 ರಷ್ಟು ಕಡಿಮೆ ಆಗುತ್ತಿದೆ. ಜನಸಂಖ್ಯಾ ಹೆಚ್ಚಳದಿಂದ ಇದು ಮುಂದಿನ ದಿನಗಳಲ್ಲಿ ಇದು ಹೆಚ್ಚಾಗಲಿದೆ. ಇದನ್ನು ವಾಸ್ತವ ಜಗತ್ತಿಗೆ ಸ್ಮಾರ್ಟ್‌ ಗ್ರಿಡ್‌ ಟೈ ಮಾಡಲಿದೆ.

ವಿದ್ಯುಚ್ಚಾಲಿತ ವಾಹನಗಳು (Electric vehicles)

ವಿದ್ಯುಚ್ಚಾಲಿತ ವಾಹನಗಳು (Electric vehicles)

ಬ್ರಿಟನ್‌ನಲ್ಲಿ ಈಗಾಗಲೇ ವಾಹನಗಳು ರಾತ್ರಿವೇಳೆ ಚಲಿಸುವ ಸಾಮರ್ಥ್ಯಕ್ಕಾಗಿ ವಿದ್ಯತ್ ಪವರ್‌ ಅನ್ನು ಚಾರ್ಜ್‌ ಪಡೆಯುತ್ತಿವೆ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಎಲ್ಲಾ ದೇಶಗಳು ಅನುಸರಿಸಲಿವೆ.

ಭವಿಷ್ಯದ ಆಹಾರ ಹೀಗಿರುತ್ತದೆ.

ಭವಿಷ್ಯದ ಆಹಾರ ಹೀಗಿರುತ್ತದೆ.

ಪ್ರಪಂಚ ಬೆಳವಣಿಗೆ ಆದಂತೆ ಇಂದು ಮದ್ಯಮ ವರ್ಗದ ಜನಾಂಗ ಹೆಚ್ಚು ಮಾಂಸ ಆಹಾರ ಪದ್ದತಿ ರೂಢಿಸಿಕೊಳ್ಳುತ್ತಿದ್ದು, ಮುಂದೊಂದು ದಿನ ಶೇಕಡ 80 ಜನಸಂಖ್ಯೆ ಪ್ರೋಟೀನ್‌ಗಾಗಿ ಹೆಚ್ಚು ಮಾಂಸಹಾರಿ ಆಹಾರ ಸಂಸ್ಕೃತಿ ರೂಢಿಗೆ ಬರಲಿದೆ.

ಗ್ರ್ಯಾಫೀನ್ (Graphene)

ಗ್ರ್ಯಾಫೀನ್ (Graphene)

ಇದು ಪವಾಡ ವಸ್ತುಗಳಿಗೆ ಹೆಗ್ಗಳಿಕೆ ಪಡೆದಿದೆ. ವೇಗ ಕಂಪ್ಯೂಟಿಂಗ್ ಗ್ಯಾಜೆಟ್ಸ್‌ ಆಗಿದ್ದು, ಬ್ಯಾಟರಿ ಲೈಫ್‌ ಹೆಚ್ಚು ಮಾಡಲಿದೆ.

ಮ್ಯಾಗ್ಲೆವ್ ರೈಲುಗಳು (Maglev trains)

ಮ್ಯಾಗ್ಲೆವ್ ರೈಲುಗಳು (Maglev trains)

ಜಪಾನ್‌ JR ಕೇಂದ್ರ ರೈಲು ಕಂಪನಿ ಹೊಸ ಮ್ಯಾಗ್ನೆಟಿಕ್‌ ಲೇವಿಯೇಷನ್‌ ರೈಲನ್ನು ಬಳಸುತ್ತಿದ್ದು, ಇದು ಹೈಸ್ಪೀಡ್‌ ಫ್ಲೋಟಿಂಗ್‌ ರೈಲು.

ಕಾಡಿನ ನಗರದಲ್ಲಿ ನೆಟ್ಟ ಗಿಡಗಳು

ಕಾಡಿನ ನಗರದಲ್ಲಿ ನೆಟ್ಟ ಗಿಡಗಳು

ಪರಿಸರ ಸಂಪತ್ತಿನ ಬೇಡಿಕೆ ಅರಿತ ನಂತರದಲ್ಲಿ ಮುಂದೊಂದು ದಿನ ಈ ರೀತಿಯಲ್ಲಿ ನಗರ ಕಾಡುಗಳು ನಿರ್ಮಾಣವಾಗಿ ಅಲ್ಲಿ ಗಿಡಗಳನ್ನು ನೆಡುವುದು ಹೀಗಿರುತ್ತದೆ. ವಿನ್ಯಾಸ ರಚನೆಯು ಸಹ ಹೀಗಿರುತ್ತದೆ.

ವಿದ್ಯುತ್ ನೋದನ (Electric propulsion)

ವಿದ್ಯುತ್ ನೋದನ (Electric propulsion)

ಡಾನ್ ತನಿಖೆ ಕುಬ್ಜ ಗ್ರಹ ಸೆರೆಸ್ ತಲುಪಿದಾಗ ವಾದಯೋಗ್ಯವಾಗಿ ಮಾನವಕುಲದ ದೊಡ್ಡ ಟೆಕ್ ಪ್ರಗತಿಗಳು ನಾಸಾದಿಂದ 2007 ರಲ್ಲಿ ಲಾಂಚ್‌ ಮಾಡಲಾಗಿ ಹೀಗೆ ಕಂಡಿತು. ಡಾನ್‌ ಮೊದಲ ಇಲೆಕ್ಟ್ರಿಸಿಟಿ ಪವರ್‌ ಬಳಕೆಮಾಡಿದ ಐಯಾನ್‌ ಇಂಜಿನ್‌ ಆಗಿದೆ.

Best Mobiles in India

English summary
The population of humans will rise from 7.3 billion today to 9.7 billion in 2050, according to the United Nations. That means extra pressure on the planet, with global warming becoming super-serious, resources fast depleted and energy in short supply.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X