ಫೇಸ್‌ಬುಕ್ ಮೆಸೆಂಜರ್ ಇನ್ನು ಕಂಪ್ಯೂಟರ್‌ನಲ್ಲೂ

By Shwetha
|

ಫೇಸ್‌ಬುಕ್ ಮೆಸೆಂಜರ್ ಅನ್ನು ವೆಬ್‌ನಲ್ಲಿ ಹಾಗೂ ನಿಮ್ಮ ಕಂಪ್ಯೂಟರ್‌ನಲ್ಲೂ ಪ್ರವೇಶಿಸಬಹುದಾಗಿದೆ. ಫೇಸ್‌ಬುಕ್ ಪ್ರಕಾರ, ಮೆಸೆಂಜರ್ ಟೂಲ್ ಯಾವುದೇ ಅಡ್ಡಿಯಿಲ್ಲದೆ ಚಾಟ್ ಮಾಡುವ ಅವಕಾಶವನ್ನೀಯುತ್ತಿದ್ದು ಮುಖ್ಯ ಪುಟದಲ್ಲೇ ಈ ಪ್ರಯೋಜನವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: ಫೇಸ್‌ಬುಕ್ ಸಂಸ್ಥೆಯ ಹೊಸ ಕಟ್ಟಡ ಹೇಗಿದೆ ಗೊತ್ತೇ?

ಫೇಸ್‌ಬುಕ್ ಮೆಸೆಂಜರ್ ಇನ್ನು ಕಂಪ್ಯೂಟರ್‌ನಲ್ಲೂ

ಸಾಮಾಜಿಕ ತಾಣ ಇತ್ತೀಚೆಗೆ ತಾನೇ ಮೆಸೆಂಜರ್‌ನ ವೆಬ್ ಆವೃತ್ತಿಯನ್ನು ಹೊರತಂದಿತ್ತು. ಇದನ್ನು ಮೆಸೆಂಜರ್.ಕಾಮ್‌ನಿಂದ ಪ್ರವೇಶಿಸಬಹುದಾಗಿದ್ದು ಫೇಸ್‌ಬುಕ್ ಹೊರಗೂ ಸಾಧ್ಯವಿದೆ.

ಫೇಸ್‌ಬುಕ್ ಮೆಸೆಂಜರ್ ಇನ್ನು ಕಂಪ್ಯೂಟರ್‌ನಲ್ಲೂ

ಆದರೆ ಈ ಹೊಸ ಮೆಸೆಂಜರ್ ಟೂಲ್‌ಗೆ ಫೇಸ್‌ಬುಕ್‌ ಖಾತೆ ಅಗತ್ಯವಿದೆ. ಫೇಸ್‌ಬುಕ್ ಒದಗಿಸದೇ ಇರುವ ಇತರ ಗೊಂದಲಗಳಿಲ್ಲದೆ ಸಂದೇಶ ಮಾಡುವವರಿಗೆ ಮೆಸೆಂಜರ್.ಕಾಮ್ ಇದೆ. ಫೇಸ್‌ಬುಕ್ ಮೂಲಕ ನೀವು ಸಂದೇಶ ಮಾಡುತ್ತಿದ್ದೀರಿ ಎಂದಾದಲ್ಲಿ, ಸುದ್ದಿ ಫೀಡ್ ಮತ್ತು ನಿಮ್ಮ ಸ್ನೇಹಿತರ ಪ್ರೊಫೈಲ್ ಹತ್ತಿರದಲ್ಲೇ ಇದೆ ಎಂದರ್ಥವಾಗಿದೆ.

ಇದನ್ನೂ ಓದಿ: 11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

ಫೇಸ್‌ಬುಕ್ ಮೆಸೆಂಜರ್ ಇನ್ನು ಕಂಪ್ಯೂಟರ್‌ನಲ್ಲೂ

ಮೆಸೇಜಿಂಗ್ ಮಾಡಲು ಅನುಕೂಲವನ್ನೀಯುತ್ತಿರುವ ಮೆಸೆಂಜರ್.ಕಾಮ್ ಅನ್ನು ವೆಬ್ ಸೇವೆಗಳಿಂದ ತೆಗೆದು ಹಾಕುವ ಯಾವುದೇ ಯೋಜನೆಯಿಲ್ಲ ಎಂದು ಫೇಸ್‌ಬುಕ್ ಆಡಳಿತ ವರ್ಗ ತಿಳಿಸಿದೆ.

ಫೇಸ್‌ಬುಕ್ ಮೆಸೆಂಜರ್ ಇನ್ನು ಕಂಪ್ಯೂಟರ್‌ನಲ್ಲೂ

ಕಂಪೆನಿಯು ಮೊಬೈಲ್‌ನಲ್ಲಿ ಈ ಸೇವೆಯನ್ನು ಈಗಾಗಲೇ ಒದಗಿಸಿದ್ದು, ಪ್ರತ್ಯೇಕ ಮೆಸೆಂಜರ್ ಅನ್ನು ಡೌನ್‌ಲೋಡ್ ಮಾಡಬೇಕು ತದನಂತರ ತಮ್ಮ ಫೋನ್‌ನಲ್ಲಿಯೇ ಸಂದೇಶಗಳನ್ನು ಸ್ವೀಕರಿಸುವುದು ಮತ್ತು ಕಳುಹಿಸುವುದನ್ನು ಮಾಡಬಹುದಾಗಿದೆ.

Best Mobiles in India

English summary
Now you can also access Facebook Messenger on the web and chat from your desktop computer. But one can already chat with contacts while using Facebook on the web The social network unveiled a web version of Messenger recently. The product is accessible at Messenger.com and resides outside of Facebook.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X