ಪೋರ್ನ್‌ ವೆಬ್‌ಸೈಟ್‌ ಬ್ಯಾನ್‌ ಆಯ್ತಾ..? ಚಿಂತೆ ಬೇಡ..! ಪರ್ಯಾಯ ಇದೆ..!

|

ಉತ್ತರಾಖಂಡ ಹೈಕೋರ್ಟ್‌ ನೀಡಿದ ಆದೇಶದನ್ವಯ ಕೇಂದ್ರ ಸರ್ಕಾರದ ಸೂಚನೆಯಂತೆ ಕೆಲವು ದಿನಗಳ ಹಿಂದೆ ಮುಖೇಶ್‌ ಅಂಬಾನಿ ನೇತೃತ್ವದ ರಿಲಾಯನ್ಸ್‌ ಜಿಯೋ 827 ಪೋರ್ನ್‌ ವೆಬ್‌ಸೈಟ್‌ಗಳನ್ನು ನಿಷೇಧ ಮಾಡಿತ್ತು. ಈ ಕಾರಣದಿಂದ ಜಿಯೋ ಬಳಸುತ್ತಿರುವ ಪೋರ್ನ್‌ ಪ್ರಿಯರು ದೊಡ್ಡ ಶಾಕ್‌ ಅನುಭವಿಸುತ್ತಿದ್ದಾರೆ.

ಪೋರ್ನ್‌ ವೆಬ್‌ಸೈಟ್‌ ಬ್ಯಾನ್‌ ಆಯ್ತಾ..? ಚಿಂತೆ ಬೇಡ..! ಪರ್ಯಾಯ ಇದೆ..!

ಆದರೆ, ಜಿಯೋ ಮತ್ತು ಸರ್ಕಾರದ ಕ್ರಮದಿಂದ ವಿಚಲಿತರಾಗದ ಪೋರ್ನ್‌ ವೆಬ್‌ಸೈಟ್‌ಗಳು ತಮ್ಮ ವೀಕ್ಷಕರಿಗೆ ಪರ್ಯಾಯ ಮಾದರಿಯನ್ನು ನೀಡುತ್ತಿವೆ. ಸರ್ಕಾರದ ಆದೇಶದಲ್ಲಿ ಕೇವಲ 827 ಪೋರ್ನ್‌ ವೆಬ್‌ಸೈಟ್‌ಗಳು ಇದ್ದು, ಅವುಗಳನ್ನು ಬಿಟ್ಟು ಸಹ ಇಂಟರ್‌ನೆಟ್‌ ಲೋಕದಲ್ಲಿ ಅಸಂಖ್ಯಾತ ವೆಬ್‌ಸೈಟ್‌ಗಳು ಇದ್ದು, ಪೋರ್ನ್‌ ಪ್ರಿಯರನ್ನು ಕೈ ಬೀಸಿ ಕರೆಯುತ್ತಿವೆ.

ವಿಳಾಸವನ್ನೇ ಬದಲಿಸಿದ ಪೋರ್ನ್‌ಹಬ್‌

ವಿಳಾಸವನ್ನೇ ಬದಲಿಸಿದ ಪೋರ್ನ್‌ಹಬ್‌

ಜಿಯೋ ಬ್ಯಾನ್‌ ಆಗುವ ಮೊದಲು ಪೋರ್ನ್‌ಹಬ್‌ ವೆಬ್‌ಸೈಟ್‌ pornhub.com ಎಂಬ URL ಹೊಂದಿತ್ತು. ಆದರೆ, ಜಿಯೋದಿಂದ ಬ್ಯಾನ್‌ ಆದ ನಂತರ ಪೋರ್ನ್‌ಹಬ್‌ ವೆಬ್‌ಸೈಟ್‌ .com ಬದಲಿಗೆ .net ಎಂದು ಡೋಮೈನ್‌ ನೇಮ್‌ ಬದಲಿಸಿದ್ದು, ಜಿಯೋ ಗ್ರಾಹಕರಿಗೆ ಪರ್ಯಾಯ ಒದಗಿಸಿದೆ. ಇದರಿಂದ ಪೋರ್ನ್‌ಪ್ರಿಯ ಜಿಯೋ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.

ಟ್ವೀಟ್‌ ಮಾಡಿದ್ದ ಕಂಪನಿ

ಟ್ವೀಟ್‌ ಮಾಡಿದ್ದ ಕಂಪನಿ

ಭಾರತದಲ್ಲಿ ಪೋರ್ನ್‌ಹಬ್‌ ಸೆನ್ಸಾರ್‌ಗೆ ಒಳಗಾಗಿದ್ದು, ಮೊದಲ URLನಲ್ಲಿ ಬಳಕೆದಾರರಿಗೆ ಪ್ರವೇಶವಾಗಲು ಆಗುತ್ತಿಲ್ಲ. ಅದಕ್ಕಾಗಿ ಹೊಸ URLನಿಂದ ನೀವು ಪೋರ್ನ್‌ಹಬ್‌ ಪ್ರವೇಶ ಹೊಂದಿ ಪೋರ್ನ್‌ ವಿಡಿಯೋಗಳನ್ನು ನೋಡಬಹುದು ಎಂದು ಕಂಪನಿ ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ತಿಳಿಸಿದೆ.

ಅನೇಕ ವೆಬ್‌ಸೈಟ್‌ಗಳು ಇವೆ

ಅನೇಕ ವೆಬ್‌ಸೈಟ್‌ಗಳು ಇವೆ

ಉತ್ತರಾಖಂಡ್‌ ಹೈಕೋರ್ಟ್‌ ಸೂಚನೆಯಂತೆ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ಸಚಿವಾಲಯ ಕೇವಲ 827 ಪೋರ್ನ್‌ ವೆಬ್‌ಸೈಟ್‌ಗಳನ್ನು ಬ್ಲಾಕ್‌ ಮಾಡಿದೆ. ಆದರೆ, ಆ 827 ವೆಬ್‌ಸೈಟ್‌ಗಳನ್ನು ಹೊರತುಪಡಿಸಿ ಅನೇಕ ವೆಬ್‌ಸೈಟ್‌ಗಳು ಇಂಟರ್‌ನೆಟ್‌ನಲ್ಲಿ ಇವೆ. ಗೂಗಲ್‌ ಸರ್ಚ್‌ ಮಾಡಿದಾಗ ನಿಮ್ಮ ಮುಂದೆ ಅಸಂಖ್ಯಾತ ಪೋರ್ನ್‌ ವೆಬ್‌ಸೈಟ್‌ಗಳು ಕಣ್ಣ ಮುಂದೆ ಬರುತ್ತವೆ.

ಸ್ಥಳೀಯ ಮಟ್ಟದ ಬ್ಯಾನ್‌ ಅಷ್ಟೇ..!

ಸ್ಥಳೀಯ ಮಟ್ಟದ ಬ್ಯಾನ್‌ ಅಷ್ಟೇ..!

ಭಾರತದಲ್ಲಿ ಪೋರ್ನ್‌ ವೆಬ್‌ಸೈಟ್‌ಗಳನ್ನು ಬ್ಯಾನ್‌ ಮಾಡಿರುವುದು ಕೇವಲ ಸ್ಥಳೀಯ ಇಂಟರ್‌ನೆಟ್‌ ಸೇವಾ ಪೂರೈಕೆದಾರರ ಮಟ್ಟದಲ್ಲಿ ಮಾತ್ರ. ಆದರೆ, ನೀವು ಪ್ರತ್ಯೇಕ VPN (Virtual Private Network), ಟಾರ್‌ ವೆಬ್‌ ಬ್ರೌಸರ್‌ ಮೂಲಕ ಅಥವಾ ವಿಭಿನ್ನವಾದ DNS ಸರ್ವರ್ ಬಳಸಿ ಬ್ಯಾನ್‌ ಆದ ಫೋರ್ನ್‌ ವೆಬ್‌ಸೈಟ್‌ಗಳನ್ನು ವೀಕ್ಷಿಸಬಹುದಾಗಿದೆ.

ಭಾರತದಲ್ಲಿ ಕಾನೂನು ಬಾಹಿರ

ಭಾರತದಲ್ಲಿ ಕಾನೂನು ಬಾಹಿರ

ಭಾರತದಲ್ಲಿ ಮಕ್ಕಳ ಪೋರ್ನೋಗ್ರಾಫಿ, ಮಕ್ಕಳಿಗೆ ಲೈಂಗಿಕ ದೌರ್ಜನ್ಯ, ಹೆಚ್ಚು ಹಿಂಸೆಯಿಂದ ಕೂಡಿದ ಅಂಶಗಳು ಕಾನೂನು ಬಾಹಿರವಾಗಿದೆ. ನೀವು ಮೇಲೆ ತಿಳಿಸಿದ ಯಾವುದೇ ವಿಧಾನದಿಂದಲೂ ಪೋರ್ನ್‌ ಸೈಟ್‌ಗಳನ್ನು ಪ್ರವೇಶ ಮಾಡಿದರೆ, ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

ಹೈಕೋರ್ಟ್‌ ಸೂಚನೆ

ಹೈಕೋರ್ಟ್‌ ಸೂಚನೆ

ಇತ್ತೀಚೆಗೆ ಉತ್ತರಾಖಂಡ್‌ ಹೈಕೋರ್ಟ್ ಪೋರ್ನ್‌ ಮತ್ತು ಅಶ್ಲೀಲ ವೆಬ್​ಸೈಟ್‌ಗಳನ್ನು ನಿಷೇಧಿಸಬೇಕೆಂದು​ ಟೆಲಿಕಾಂ ಕಂಪನಿಗಳಿಗೆ ಸೂಚನೆ ಹೊರಡಿಸಿತ್ತು. ಅದಲ್ಲದೇ ಒಂದಿಷ್ಟು ವೆಬ್‌ಸೈಟ್‌ಗಳ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿತ್ತು. ಹೈಕೋರ್ಟ್‌ ಆದೇಶದನ್ವಯ ಕೇಂದ್ರ ಸರ್ಕಾರ 827 ಪೋರ್ನ್‌ ವೆಬ್‌ಸೈಟ್‌ಗಳ ಬ್ಯಾನ್‌ಗೆ ಇಂಟರ್‌ನೆಟ್‌ ಸೇವಾ ಪೂರೈಕೆದಾರರಿಗೆ ಸೂಚನೆ ನೀಡಿದೆ.

ಭಾರತ ತೃತೀಯ

ಭಾರತ ತೃತೀಯ

2015ರ ವರದಿ ಪ್ರಕಾರ ವಿಶ್ವದಲ್ಲಿ ಅತಿ ಹೆಚ್ಚು ಪೋರ್ನ್ ವಿಡಿಯೋ ವೀಕ್ಷಿಸುವ ದೇಶಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರದ ವೆಬ್‌ಸೈಟ್‌ಗಳ ನಿಷೇಧ ನಿರ್ಧಾರದಿಂದ ಪೋರ್ನ್​ ಮಾರುಕಟ್ಟೆಗೆ ಭಾರೀ ಹೊಡೆತ ಬಿದ್ದಿದೆ.

ಮೊಬೈಲ್‌ನಲ್ಲಿ ಪೋರ್ನ್ ವೀಕ್ಷಿಸುವವರಿಗೆ ಶಾಕಿಂಗ್ ಸುದ್ದಿ!..ಗಾಬರಿ ಹುಟ್ಟಿಸುತ್ತಿದೆ ವರದಿ!!

ಮೊಬೈಲ್‌ನಲ್ಲಿ ಪೋರ್ನ್ ವೀಕ್ಷಿಸುವವರಿಗೆ ಶಾಕಿಂಗ್ ಸುದ್ದಿ!..ಗಾಬರಿ ಹುಟ್ಟಿಸುತ್ತಿದೆ ವರದಿ!!

ಮೊಬೈಲ್ ನಲ್ಲಿಯೇ ಪೋರ್ನ್ ನೋಡುವವರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಮೊಬೈಲ್‌ನಲ್ಲಿ ಪೋರ್ನ್ ನೋಡಿದ್ರೆ ಅಪಾಯವನ್ನು ನೀವೇ ಆಹ್ವಾನಿಸಿಕೊಂಡಂತೆ. ಪೋರ್ನ್ ಸೈಟ್ ಹ್ಯಾಕರ್ ಗಳ ಫೆವರೆಟ್ ಪ್ಲೇಸ್ ಆಗಿದ್ದು, ಈ ವೆಬ್‌ಸೈಟ್‌ಗಳಲ್ಲಿ ಪೋರ್ನ್ ನೋಡ್ತಿದ್ದಂತೆ ನಿಮಗೆ ಗೊತ್ತಿಲ್ಲದೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹ್ಯಾಕರ್ಸ್ ಕದಿಯುತ್ತಿದ್ದಾರೆ.

ಹೌದು, ಇದನ್ನು ನಾವು ಹೇಳಿದ್ದಲ್ಲ. ಬದಲಾಗಿ, ಮೊಬೈಲ್ ಸೆಕ್ಯೂರಿಟಿ ಟೆಕ್ನಾಲಜಿ ಕಂಪನಿ Wandera ಪೋರ್ನ್ ಸೈಟ್ ಹಾಗೂ ಮೊಬೈಲ್ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿದೆ. ಇದ್ರಲ್ಲಿ ಆಘಾತಕಾರಿ ಸಂಗತಿ ಗೊತ್ತಾಗಿದ್ದು, ಭದ್ರತಾ ಕಂಪೆನಿ ಕ್ಯಾಸ್ಪರ್ಸ್ಕಿ ಲ್ಯಾಬ್ ವರದಿಯ ಪ್ರಕಾರ, ಸುಮಾರು 12 ಮಿಲಿಯನ್ ಫೋನ್ ಬಳಕೆದಾರರು ಮಾಲ್ವೇರ್ ತೊಂದರೆಗೆ ಒಳಗಾಗಿದ್ದಾರಂತೆ.

ಇದೇ ವೇಳೆಯಲ್ಲಿ ಭಾರತವು ಅಶ್ಲೀಲ ವೆಬ್‌ಸೈಟ್‌ಗಳ ವೀಕ್ಷಣೆಯಲ್ಲಿ ಮೂರನೇ ಸ್ಥಾನದಲ್ಲಿರುವುದು ಸಹ ಗಾಬರಿ ಹುಟ್ಟಿಸುವಂತಿದೆ. ಇಂಟರ್ನೆಟ್ ಬಳಕೆ ದೇಶದಲ್ಲಿ ಮತ್ತು ಪ್ರಪಂಚದಲ್ಲಿ ಹೆಚ್ಚಿದಂತೆ ಇಂದು ಅಶ್ಲೀಲ ವೆಬ್‌ಸೈಟ್‌ಗಳ ಬಳಕೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಅಧ್ಯಯನ ಹೇಳಿರುವ ಎಚ್ಚರಿಕೆ ಮತ್ತು ಕುತೂಹಲ ಮಾಹಿತಿಗಳನ್ನು ತಿಳಿಯಲು ಮುಂದಿನ ಸ್ಲೈಡರ್‌ಗಳನ್ನು ಓದಿ.

ಹಣ ಪಡೆದು ಸಹಕರಿಸುತ್ತವೆ.

ಹಣ ಪಡೆದು ಸಹಕರಿಸುತ್ತವೆ.

ಹ್ಯಾಕರ್‌ಗಳಿಗೆ ಪೋರ್ನ್ ವೆಬ್ಸೈಟ್ ಅಥವಾ ಆಪ್ ಮೂಲಕ ಸ್ಮಾರ್ಟ್‌ಫೋನ್‌ಗೆ ಮಾಲ್ವೇರ್ ಕಳಿಸೋದು ಸುಲಭ, ಇದಕ್ಕೆ ಪೋರ್ನ್ ವೆಬ್‌ಸೈಟ್‌ಗಳು ಸಹ ಹಣ ಪಡೆದು ಸಹಕರಿಸುತ್ತವೆ. ಹಾಗಾಗಿಯೇ, ಸ್ಮಾರ್ಟ್‌ಫೋನ್ ಮೂಲಕ ಪೋರ್ನ್ ನೋಡುವವರು ಹೆಚ್ಚಿನ ಪ್ರಮಾಣದಲ್ಲಿ ಹ್ಯಾಕರ್ಸ್ ಗಾಳಕ್ಕೆ ಬೀಳುತ್ತಿದ್ದಾರೆ ಎಂದು ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.

ಅಶ್ಲೀಲ ವೆಬ್‌ಸೈಟ್‌ ವೀಕ್ಷಣೆಯಲ್ಲಿ ಭಾರತ 3ನೇ ಸ್ಥಾನ

ಅಶ್ಲೀಲ ವೆಬ್‌ಸೈಟ್‌ ವೀಕ್ಷಣೆಯಲ್ಲಿ ಭಾರತ 3ನೇ ಸ್ಥಾನ

2015 ನೇ ವರ್ಷದದಿಂದಲೂ ಅಧಿಕವಾಗಿ ಅಶ್ಲೀಲ ವೆಬ್‌ಸೈಟ್‌ಗಳನ್ನು ವೀಕ್ಷಿಸಿದ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಇನ್ನು ಅಮೆರಿಕಾ ಮೊದಲನೇ ಸ್ಥಾನದಲ್ಲಿ ಹಾಗೂ ಬ್ರಿಟನ್ ಎರಡನೇ ಸ್ಥಾನದಲ್ಲಿದೆ. ಕೆನಡಾ ಮತ್ತು ಜರ್ಮನ್‌ 4 ಮತ್ತು 5 ನೇ ಸ್ಥಾನದಲ್ಲಿವೆ ಅಧ್ಯಯನ ಮಾಹಿತಿಗಳು ತಿಳಿಸಿವೆ.

ಪೋರ್ನ್‌ ವೆಬ್‌ಸೈಟ್‌ ವೀಕ್ಷಿಸಿದ ಸರಾಸರಿ ಮಾಹಿತಿ

ಪೋರ್ನ್‌ ವೆಬ್‌ಸೈಟ್‌ ವೀಕ್ಷಿಸಿದ ಸರಾಸರಿ ಮಾಹಿತಿ

ಭಾರತದಲ್ಲಿ ಅಶ್ಲೀಲ ವೆಬ್‌ಸೈಟ್‌ಗಳನ್ನು ಸರಾಸರಿಯಾಗಿ 9 ನಿಮಿಷ ಮತ್ತು 30ಸೆಕೆಂಡ್ ವೀಕ್ಷಿಸಿದ್ದಾರೆ. ಅಮೇರಿಕಾದಲ್ಲಿ 9 ನಿಮಿಷ ಮತ್ತು 51 ಸೆಕೆಂಡ್‌, ಬ್ರಿಟನ್‌ನಲ್ಲಿ 9 ನಿಮಿಷ ಮತ್ತು 18 ಸೆಕೆಂಡ್‌ಗಳು ಪೋರ್ನ್‌ ವೆಬ್‌ಸೈಟ್‌ಗಳನ್ನು ವೀಕ್ಷಿಸಿದ್ದಾರೆ ಎಂದು ಅಧ್ಯಯನ ಹೇಳಿದೆ.

ಅಶ್ಲೀಲ ವೆಬ್‌ಸೈಟ್‌ ಸರಾಸರಿ ವೀಕ್ಷಣೆ

ಅಶ್ಲೀಲ ವೆಬ್‌ಸೈಟ್‌ ಸರಾಸರಿ ವೀಕ್ಷಣೆ

ಅಶ್ಲೀಲ ವೆಬ್‌ಸೈಟ್‌ನಿಂದಲೇ ನಡೆದ ಅಧ್ಯಯನದ ಪ್ರಕಾರ, ಭಾರತೀಯ ಪುರುಷರು ಅಶ್ಲೀಲ ವೆಬ್‌ಸೈಟ್‌ಗಳನ್ನು ಸರಾಸರಿ 9 ನಿಮಿಷ ಮತ್ತು 22 ಸೆಕೆಂಡ್‌ಗಳು ವೀಕ್ಷಿಸಿದ್ದಾರೆ. ಮಹಿಳೆಯರ ಪ್ರಮಾಣ 9 ನಿಮಿಷ ಮತ್ತು 36 ಸೆಕೆಂಡ್‌ಗಳಿವೆ. ಇನ್ನು ಪ್ರಪಂಚದಾದ್ಯಂತ ಸರಾಸರಿ ಮಹಿಳೆಯರು 10 ನಿಮಿಷ ಮತ್ತು 10 ಸೆಕೆಂಡ್‌ಗಳು ಅಶ್ಲೀಲ ವೆಬ್‌ಸೈಟ್‌ಗಳನ್ನು ವೀಕ್ಷಿಸಿದ್ದಾರೆ.

ರಜೆ ಇದ್ದರೆ ಟ್ರಾಫಿಕ್‌ ಹೆಚ್ಚು

ರಜೆ ಇದ್ದರೆ ಟ್ರಾಫಿಕ್‌ ಹೆಚ್ಚು

ಅಶ್ಲೀಲ ವೆಬ್‌ಸೈಟ್‌ಗಳನ್ನು ನೋಡುವವರ ಸಂಖ್ಯೆ ಪಬ್ಲಿಕ್‌ ರಜೆದಿನಗಳಲ್ಲಿ ಹೆಚ್ಚಾಗಿರುತ್ತದೆ. ಅಲ್ಲದೇ, ರಾತ್ರಿ 10 ಗಂಟೆಯಿಂದ 12 ಗಂಟೆ ವೇಳೆಯಲ್ಲಿ ಅಶ್ಲೀಲ ವೆಬ್‌ಸೈಟ್‌ ವೀಕ್ಷಣಾ ಟ್ರಾಫಿಕ್‌ ಹೆಚ್ಚಾಗಿರುತ್ತದೆ. ವೆಬ್‌ಸೈಟ್‌ಗಳೀಗೆ ಹೆಚ್ಚು ಟ್ರಾಫಿಕ್ ಇರುವ ಸಮಯದಲ್ಲಿ ಪ್ರತಿ ಸೆಕೆಂಡಿಗೆ 1000 GB ಸರ್ಫ್ ಅಗಿರುವ ಬಗ್ಗೆ ಅಧ್ಯಯನದ ಪ್ರಕಾರ ಮಾಹಿತಿ ಬೆಳಕಿಗೆ ಬಂದಿದೆ.

ಶೇಕಡ 30 ರಷ್ಟು ಮಹಿಳೆಯರು

ಶೇಕಡ 30 ರಷ್ಟು ಮಹಿಳೆಯರು

ಅಶ್ಲೀಲ ವೆಬ್‌ಸೈಟ್‌ಗಳನ್ನು ಹೆಚ್ಚು ವೀಕ್ಷಿಸುವ ದೇಶಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಅಧ್ಯಯನ ನೀಡಿದ ಡಾಟಾ ಪ್ರಕಾರ 60 ದಶಲಕ್ಕಿಂತ ಹೆಚ್ಚು ಜನರು ಅಶ್ಲೀಲ ವೆಬ್‌ಸೈಟ್‌ ಬಳಕೆದಾರರು ಇದ್ದಾರೆ. ಇಂಟರ್‌ನೆಟ್ ಬಳಕೆದಾರರಲ್ಲಿ ಭಾರತದ ಶೇಕಡ 30 ರಷ್ಟು ಮಹಿಳೆಯರು ಸಹ ಅಶ್ಲೀಲ ವೆಬ್‌ಸೈಟ್‌ಗಳನ್ನು ನೋಡುತ್ತಾರೆ ಎಂದು ಅಧ್ಯಯನ ಹೇಳಿದೆ.

Best Mobiles in India

English summary
Pornhub changes website address for Reliance Jio customers after ban. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X