ಆಪಲ್ ಕುರಿತಾದ ಟಾಪ್ 10 ವಿಭಿನ್ನ ವಿಶೇಷತೆಗಳು

By Shwetha
|

ಐಫೋನ್, ಐಪೋಡ್ಸ್, ಮ್ಯಾಕ್ಸ್ ಮತ್ತು ಇನ್ನಷ್ಟು ಟೆಕ್ ಉತ್ಪನ್ನಗಳ ಹರಿಕಾರ ಎಂದೆನಿಸಿರುವ ಆಪಲ್ ಗೇಮ್ ಕನ್ಸೋಲ್‌ನಲ್ಲಿ ಎಡವಿದೆ ಎಂಬುದು ನಿಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿದೆಯೇ? ತನ್ನ 38 ವರ್ಷಗಳ ಇತಿಹಾಸದಲ್ಲಿ ಆಪಲ್ ಎದುರಿಸಿದ ಸೋಲು ಈ ಗೇಮ್ ಕನ್ಸೋಲ್‌ನದ್ದಾಗಿದೆ ಎಂದರೆ ನೀವು ನಂಬಲೇಬೇಕು. [ಜಗತ್ತನ್ನೇ ಮಾರ್ಪಡಿಸಬಹುದಾದ ಫೇಸ್‌ಬುಕ್ 10 ನಿರ್ಧಾರಗಳೇನು?]

ಆಪಲ್‌ ಕಂಪೆನಿ ಇಂದು ತನ್ನ 39 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ನೀವು ಅರಿಯದ ನಾವು ತಿಳಿದುಕೊಂಡಿರುವ ಆಪಲ್ ಕುರಿತಾದ ಹತ್ತು ಮಹತ್ತರ ಸಂಗತಿಗಳನ್ನು ನಿಮ್ಮ ಮುಂದೆ ಇರಿಸಲಿರುವೆವು. ಅತಿ ಸ್ವಾರಸ್ಯಕರವಾದ ಈ ಸಂಗತಿಗಳು ನಿಮ್ಮ ಹುಬ್ಬೇರುವಂತೆ ಮಾಡುವುದು ಖಂಡಿತ.

ಆಪಲ್ ಸಹಸ್ಥಾಪಕರು

ಆಪಲ್ ಸಹಸ್ಥಾಪಕರು

ಆಪಲ್ ಸಹಸ್ಥಾಪಕರಾದ ಸ್ಟೀವ್ ಜಾಬ್ಸ್, ಸ್ಟೀವ್ ವೊಜ್ನಿಯಾಕ್ ಜೊತೆಗೆ ರೊನಾಲ್ಡ್ ವೇನ್ ಆಪಲ್ ಕಂಪೆನಿಯ ಸಹಸ್ಥಾಪಕರಾಗಿದ್ದಾರೆ ಎಂಬುದು ಹಲವರಿಗೆ ತಿಳಿಯದ ವಿಷಯವಾಗಿದೆ.

ಆಪಲ್ ಕಂಪ್ಯೂಟರ್ ಬಳಿ ಧೂಮಪಾನ ನಿಷೇಧ

ಆಪಲ್ ಕಂಪ್ಯೂಟರ್ ಬಳಿ ಧೂಮಪಾನ ನಿಷೇಧ

ಆಪಲ್ ಕಂಪ್ಯೂಟರ್ ಬಳಿ ನೀವು ಧೂಮಪಾನ ಮಾಡಿದಿರಿ ಎಂದಾದಲ್ಲಿ ಇದು ನಿಮ್ಮ ವಾರಂಟಿಯನ್ನು ಅಸಿಂಧುತ್ವಗೊಳಿಸುತ್ತದೆ.

ಆಪಲ್ ಕಂಪೆನಿ 92,000 ಉದ್ಯೋಗಿಗಳನ್ನು ಹೊಂದಿದೆ

ಆಪಲ್ ಕಂಪೆನಿ 92,000 ಉದ್ಯೋಗಿಗಳನ್ನು ಹೊಂದಿದೆ

ಟಿಮ್ ಕುಕ್ ಬಳಿ 92,600 ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತು ಈ ಸಂಖ್ಯೆ ಗಣನೀಯ ವೇಗವನ್ನು ಕಂಡುಕೊಳ್ಳುತ್ತಿದೆ. ಐಫೋನ್ ಲಾಂಚ್ ಸಮಯದಲ್ಲಿ 14,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು.

ಆಪಲ್ ಖಜಾನೆ

ಆಪಲ್ ಖಜಾನೆ

ಯುಎಸ್ ಖಜಾನೆಯಲ್ಲಿ ಇರುವುದಕ್ಕಿಂತ ದುಪ್ಪಟ್ಟು ನಿಧಿಯನ್ನು ಆಪಲ್ ತನ್ನ ಬಳಿ ಹೊಂದಿದೆ.

ಘೋಷಿತ ಸಮಯ

ಘೋಷಿತ ಸಮಯ

ಐಫೋನ್‌ನಲ್ಲಿ ನೀವು ಫೋಟೋವನ್ನು ತೆಗೆದಾಗ ಇದು 9:41 ಎಂದೇ ತೋರಿಸುತ್ತದೆ. ಐಫೋನ್ ಅನ್ನು ಸ್ಟೀವ್ ಜಾಬ್ ಅನಾವರಣ ಮಾಡಿದ ಸಮಯ ಇದಾಗಿದೆ.

ಐಫೋಡ್

ಐಫೋಡ್

ಐಪೋಡ್ ಕರ್ತೃ ಟೋನಿ ಫೆಡಲ್ ಮೊದಲಿಗೆ ಫಿಲಿಪ್ಸ್ ಮತ್ತು ರಿಯಲ್ ನೆಟ್‌ವರ್ಕ್ಸ್‌ಗೆ ಡಿವೈಸ್ ಅನ್ನು ಪ್ರಸ್ತುತಪಡಿಸಿದ್ದರು. ಅದರಲ್ಲಿ ಪ್ರಗತಿಯನ್ನು ಕಂಡುಕೊಳ್ಳಲಾಗದು ಎಂದು ಎರಡೂ ಕಂಪೆನಿಗಳು ಅದನ್ನು ತಿರಸ್ಕರಿಸಿದ್ದವು.

ಆಪಲ್ ಫೋನ್ ರಚನಾ ಮೌಲ್ಯ

ಆಪಲ್ ಫೋನ್ ರಚನಾ ಮೌಲ್ಯ

ನೀವು 1991 ರಲ್ಲಿ ಇದ್ದು ಒಂದು ಐಫೋನ್ ಅನ್ನು ರಚಿಸುವ ಎಲ್ಲಾ ಭಾಗಗಳನ್ನು ಖರೀದಿಸಲು ಬಯಸಿದ್ದಿರಿ ಎಂದಾದಲ್ಲಿ ಇದರ ಬೆಲೆ $3m ಆಗಬಹುದು ಅಂದರೆ 186869850.00 ರೂಪಾಯಿಗಳು.

ಆಪಲ್ ಹೆಸರು ಏಕೆ ಆರಿಸಿದರು

ಆಪಲ್ ಹೆಸರು ಏಕೆ ಆರಿಸಿದರು

ಆಪಲ್ ಹಣ್ಣಿನಿಂದಾಗಿಯೇ ಕಂಪೆನಿಗೆ ಆಪಲ್ ಹೆಸರು ಬಂದಿದೆ. ಏಕೆಂದರೆ ಸಿಲಿಕಾನ್ ವಾಲ್ಲಿಯು ಹಣ್ಣುಗಳ ತೋಟಕ್ಕೆ ಪ್ರಸಿದ್ಧವಾಗಿದೆ.

ಆಪಲ್ ಲೋಗೋ

ಆಪಲ್ ಲೋಗೋ

ಆಪಲ್ ಲೋಗೋದಲ್ಲಿರುವ ಹಣ್ಣಿನ ಮೇಲಿರುವ ಕಚ್ಚಿದ ಗುರುತು ಜ್ಞಾನಕ್ಕೆ ಸಮನಾಗಿದೆ ಎಂಬ ವದಂತಿಯಿದೆ. ಆದರೆ ಇದರ ಹಿಂದೆ ಯಾವುದೇ ನಿಜವಿಲ್ಲ. ಆಪಲ್ ಲೋಗೋ ವಿನ್ಯಾಸಕಾರ ಜೀನ್ ಲೂಯಿಸ್‌ಗೆ ಹಣ್ಣಿನ ಮೇಲಿರುವ ಕತ್ತರಿಸಿದ ಗುರುತು ಹೆಚ್ಚು ಇಷ್ಟವಾಯಿತಂತೆ.

ಆಪಲ್ ವಾಲ್ಸ್

ಆಪಲ್ ವಾಲ್ಸ್

ಆಪಲ್ ತನ್ನ ಸಿಬ್ಬಂದಿಗಳ ಡೆಸ್ಕ್ ಸುತ್ತಲೂ ಬಲವಾದ ಆವರಣವನ್ನು ಕಟ್ಟಿಸಿದ್ದು, ಇದು ಭದ್ರತಾ ಬಾಗಿಲು ಪಾರದರ್ಶಕ ಕಿಟಕಿಗಳನ್ನು ಹೊಂದಿದೆ.

Best Mobiles in India

English summary
Apple is the most amazing company in existence. Brush up on your Apple knowledge with these 20 Apple facts that will shock, surprise and stun.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X