ಜಿಯೋ ಉಚಿತ ಆಫರ್ ಮುಗಿದರೆ?...ಮುಂದೆ ಫ್ರೀ ಇಲ್ಲ, ಆದ್ರೆ ಉಚಿತ!!

ನೂತನ ಆಫರ್ ಮೂಲಕ ಜಿಯೋ ಮತ್ತೆ ಎಲ್ಲಾ ಟೆಲಿಕಾಂಗಳಿಗೆ ಟಾಂಗ್ ನೀಡಿದೆ. ಜೊತೆಗೆ ಫ್ರೀ ಅಲ್ಲದ ಉಚಿತ ಆಫರ್ ನೀಡಿದೆ.

|

10 ಕೋಟಿ ಗ್ರಾಹಕರನ್ನು ಹೊಂದಲೇಬೇಕು ಎಂದು ಮುಖೇಶ್ ಅಂಬಾನಿ ಉಚಿತ ಆಫರ್‌ಮುಂದುವರಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಹೆಚ್ಚು ಗ್ರಾಹಕರನ್ನು ಸೆಳೆಯಲು ಇದೀಗ ಜಿಯೋ ವೆಲ್‌ಕಮ್ ಆಫರ್ ನಂತರ ಜಿಯೋ ವೆಲ್‌ಕಮ್ ಆಫರ್ 2 ಮುಂದುವರೆಯುತ್ತದೆ. ಆದರೆ ಜಿಯೋ ಉಚಿತ ಆಫರ್‌ ನಂತರ ಮುಂದೇನು? ಎಲ್ಲಾ ಟೆಲಿಕಾಂಗಳಂತೆಯೇ ಜಿಯೋ ಕೂಡ ಮತ್ತೆ ಹೆಚ್ಚಿನ ದರ ವಿಧಿಸುತ್ತದೆಯೇ ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಕುತೋಹಲ ಮೂಡಿಸಿದೆ.!

ಈ ಮೇಲಿನ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ.! ಹೌದು, ಜಿಯೋ ಉಚಿತ ಆಫರ್‌ ನಂತರ ತನ್ನ ದರಗಳನ್ನು ಹೇಗೆ ನೀಡಬೇಕು ಎಂದು ಈಗಾಗಲೇ ಪ್ಲಾನ್‌ ಮಾಡಿದ್ದು, ಅವುಗಳಲ್ಲಿ ಕೆಲ ಮಾಹಿತಿಗಳು ಬಹಿರಂಗವಾಗಿ. ಇತರ ಟೆಲಿಕಾಂಗಳು ಮತ್ತೆ ನಿದ್ದೆಗೆಡುವಂತೆ ಮಾಡಿದೆ.!!

ಜಿಯೋ ಉಚಿತ ಆಫರ್ ಮುಗಿದರೆ?...ಮುಂದೆ ಫ್ರೀ ಇಲ್ಲ, ಆದ್ರೆ ಉಚಿತ!!

ಓದಿರಿ:ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಿ ಗುರುತಿನ ಚೀಟಿ(Voter ID)ಮನೆಗೆ ಡೆಲಿವರಿ ಪಡೆಯುವುದು ಹೇಗೆ?!!

ಟ್ರಾಯ್‌ನಿಂದ ಹೆಚ್ಚು ವೇಗದ ಇಂಟರ್‌ನೆಟ್‌ ನೀಡುವ ಕಂಪೆನಿಗಳಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿರುವ ಜಿಯೋ, ತನ್ನ ವೆಲ್‌ಕಮ್ ಆಫರ್‌ ಮುಗಿದ ನಂತರ ತನ್ನ ದರಗಳನ್ನು ಹೆಚ್ಚು ಮಾಡಲು ಮುಂದಾಗಿಲ್ಲ. ಕೇವಲ 16 ರಿಂದ 20 ರೂಪಾಯಿಗಳಿಗೆ 1 GB ಇಂಟರ್‌ನೆಟ್ ಮತ್ತು 150 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಆಫರ್‌ಗಳನ್ನು ನೀಡಲು ಮುಂದಾಗಿದೆ ಎನ್ನುವ ಮಾಹಿತಿ ಹರಿದಾಡಿದೆ.

ಜಿಯೋ ಉಚಿತ ಆಫರ್ ಮುಗಿದರೆ?...ಮುಂದೆ ಫ್ರೀ ಇಲ್ಲ, ಆದ್ರೆ ಉಚಿತ!!

ಉಚಿತ ಆಪರ್‌ ಮುಗಿದ ನಂತರವೂ ಕೇವಲ 150 ರೂಪಾಯಿಗಳ ರೀಚಾರ್ಜ್ ಮಾಡಿದರೆ ಅನ್‌ಲಿಮಿಟೆಡ್ ಕರೆ, ಎಸ್‌ಎಮ್‌ಎಸ್, ಇಂಟರ್‌ನೆಟ್‌ ಸೌಲಭ್ಯ ದೊರೆಯಲಿದೆ. ಈ ಆಫರ್ ಮೂಲಕ ಜಿಯೋ ಮತ್ತೆ ಎಲ್ಲಾ ಟೆಲಿಕಾಂಗಳಿಗೆ ಟಾಂಗ್ ನೀಡಿದೆ. ಜೊತೆಗೆ ಫ್ರೀ ಅಲ್ಲದ ಉಚಿತ ಆಫರ್ ನೀಡಿದೆ.

ಜಿಯೋ ಉಚಿತ ಆಫರ್ ಮುಗಿದರೆ?...ಮುಂದೆ ಫ್ರೀ ಇಲ್ಲ, ಆದ್ರೆ ಉಚಿತ!!

ದರ ಯಾಕೆ ಹೆಚ್ಚಿಸುತ್ತಿಲ್ಲ?

ಗ್ರಾಹಕರು ಕರೆ ಮತ್ತು ಇಂಟರ್‌ನೆಟ್‌ ಬಳಕೆಗಿಂತ ಜಿಯೋವಿನ ಎಲ್ಲಾ ಸೇವೆಗಳನ್ನು ಬಳಸಬೇಕು ಎಂಬುದು ಜಿಯೋ ಟೆಲಿಕಾಂ ಉದ್ದೇಶ. ಉದಾಹರಣೆಗೆ ಜಿಯೋ ಸೇವೆಗಳಾದ ಜಿಯೋ ಚಾಟ್, ಜಿಯೋ ಮನಿ, ಜಿಯೋ ಮ್ಯಾಸಿಕ್, ಜಿಯೋಬುಕ್ ಮತ್ತು ಜಿಯೋ ಸಿನಿಮಾ ಎಲ್ಲಾ ಸೇವೆಗಳನ್ನು ಜಿಯೋ ಗ್ರಾಹಕರು ಬಳಸಿದರೆ ಬೇರೊಂದು ಮೂಲದಿಂದ ಜಿಯೋಗೆ ಹೆಚ್ಚಿನ ಆದಾಯ ಬರಲಿದೆ. ಹಾಗಾಗಿ, ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹೆಚ್ಚು ಸೇವೆ ನೀಡುವುದು ಜಿಯೋ ಪ್ಲಾನ್ ಆಗಿದೆ.

Best Mobiles in India

English summary
Monthly Jio plans start at Rs. 149. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X