ಎಚ್ಚರ: ಜಿಯೋದಲ್ಲಿ ಕಂಡುಬರುತ್ತಿದೆ ಹೊಸ ಹೊಸ ಸಮಸ್ಯೆಗಳು

By Shwetha
|

ಇತರ ಎಲ್ಲಾ ನೆಟ್‌ವರ್ಕ್‌ಗಳನ್ನು ಹಿಮ್ಮೆಟ್ಟಿ ಜಿಯೋ ಮುನ್ನುಗ್ಗುತ್ತಿದೆ. ಆದರೆ ಜಿಯೋ ಸಿಮ್ ಅನ್ನು ಬಳಸುತ್ತಿರುವ ಹೆಚ್ಚಿನ ಬಳಕೆದಾರರು ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದು ಕರೆ ಮಾಡುವುದರಲ್ಲಿ ಅವರಿಗೆ ತೊಂದರೆಗಳುಂಟಾಗುತ್ತಿದೆ ಎಂಬುದು ಹೆಚ್ಚಿನ ಬಳಕೆದಾರರ ದೂರಾಗಿದೆ.

ಓದಿರಿ: ನಿಮ್ಮ ಏರ್‌ಟೆಲ್ ಇಂಟರ್ನೆಟ್ ಪ್ಲಾನ್‌ಗೆ ಹೆಚ್ಚುವರಿ 250 ಎಮ್‌ಬಿ ಪಡೆದುಕೊಳ್ಳುವುದು ಹೇಗೆ?

ಕರೆಗಳು ದೊರೆಯದೇ ಇರುವುದಕ್ಕೆ ಹಲವಾರು ಕಾರಣಗಳಿದ್ದು ಕರೆಮಾಡುವುದರಲ್ಲಿ ಉಂಟಾಗುತ್ತಿರುವ ತೊಡಕುಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ಕಂಡುಕೊಳ್ಳಲಿದ್ದೇವೆ.

ಓದಿರಿ: ಹೆಚ್ಚು ವೇಗದಲ್ಲಿ ಜಿಯೋ 4ಜಿ ಡೇಟಾ ಪಡೆದುಕೊಳ್ಳುವುದು ಹೇಗೆ?

ನೆಟ್‌ವರ್ಕ್ ಆಪರೇಟರ್‌ಗಳನ್ನು ದೂಷಿಸಲಾಗುತ್ತಿದೆ

ನೆಟ್‌ವರ್ಕ್ ಆಪರೇಟರ್‌ಗಳನ್ನು ದೂಷಿಸಲಾಗುತ್ತಿದೆ

ಜಿಯೋ ಬಳಕೆದಾರರು ಕರೆ ಮಾಡುವುದರಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದಕ್ಕೆ ನೆಟ್‌ವರ್ಕ್ ಆಪರೇಟರ್‌ಗಳನ್ನು ದೂರುತ್ತಿದ್ದಾರೆ. ನಿಮ್ಮ ಸಿಮ್ ಕಾರ್ಡ್‌ನಲ್ಲಿ ಖಂಡಿತ ದೋಷವಿರಲಿಕ್ಕಿಲ್ಲ ನೀವು ಕರೆಮಾಡುತ್ತಿರುವಾಗ "ಎಲ್ಲಾ ಕರೆಗಳು ನಿರತವಾಗಿವೆ" ಎಂ ಸಂದೇಶ ಬರುತ್ತದೆ.

ಇಂಟರ್‌ಕನೆಕ್ಟ್ ಪಾಯಿಂಟ್ಸ್

ಇಂಟರ್‌ಕನೆಕ್ಟ್ ಪಾಯಿಂಟ್ಸ್

ಇಂಟರ್‌ಕನೆಕ್ಟ್ ಪಾಯಿಂಟ್ಸ್ ಇಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ. ಜಿಯೋ ಸಂಖ್ಯೆಯಿಂದ ನೀವು ಕರೆಮಾಡಿದಾಗ ನೆಟ್‌ವರ್ಕ್ ಆಪರೇಟರ್ ಇಂಟರ್‌ಕನೆಕ್ಟ್ ಪಾಯಿಂಟ್ ಒದಗಿಸುತ್ತಿರುವ ಕರೆಗಳನ್ನು ಬಳಸಿಕೊಳ್ಳುತ್ತಾರೆ. ಪಾಯಿಂಟ್ ಅನುಮತಿಸಿದಾಗ, ಕರೆಯು ನಿರ್ವಹಣೆಗೆ ಒಳಪಡುತ್ತದೆ. ನೆಟ್‌ವರ್ಕ್ ಆಪರೇಟರ್ ನಿರ್ದಿಷ್ಟ ಸಂಖ್ಯೆಗೆ ಇಂಟರ್‌ಕನೆಕ್ಟ್ ಪಾಯಿಂಟ್‌ಗಳನ್ನು ಹೊಂದಿಸುತ್ತಾರೆ ಇದರಲ್ಲಿ ಸ್ಥಳ ಮತ್ತು ಇತರ ಆಪರೇಟರ್‌ಗಳ ಟವರ್‌ಗಳ ಮಾಹಿತಿ ಇರುತ್ತದೆ.

ಆಪರೇಟರ್‌ಗಳು ಕರೆಗಳನ್ನು ನಿಯಂತ್ರಿಸುತ್ತಾರೆ

ಆಪರೇಟರ್‌ಗಳು ಕರೆಗಳನ್ನು ನಿಯಂತ್ರಿಸುತ್ತಾರೆ

ಸ್ವೀಕರಿಸುವ ನೆಟ್‌ವರ್ಕ್ ಆಪರೇಟರ್ ಕರೆಗಳನ್ನು ಬ್ಲಾಕ್ ಮಾಡುವ ಮತ್ತು ಅನುಮತಿಸುವ ಹಕ್ಕನ್ನು ಹೊಂದಿರುತ್ತಾರೆ. ಇನ್‌ಕಮಿಂಗ್ ಕಾಲ್ಸ್‌ಗೆ ನೆಟ್‌ವರ್ಕ್ ಆಪರೇಟರ್ಸ್ ನಿರ್ದಿಷ್ಟ ದರವನ್ನು ಲಗತ್ತಿಸಿರುತ್ತಾರೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾಲ್ಸ್ ಮೇಡ್‌ಗೆ ರಿಲಾಯನ್ಸ್ ಪಾವತಿಸುತ್ತದೆ

ಕಾಲ್ಸ್ ಮೇಡ್‌ಗೆ ರಿಲಾಯನ್ಸ್ ಪಾವತಿಸುತ್ತದೆ

ಜಿಯೋ ಸಂಖ್ಯೆಯಿಂದ ಇತರ ಸಂಖ್ಯೆಗಳಿಗೆ ಮಾಡುವ ಕರೆಗೆ ಜಿಯೋ ಪಾವರಿಸುತ್ತದೆ. ಸದ್ಯಕ್ಕೆ ಜಿಯೋ ಯಾವುದೇ ನೆಟ್‌ವರ್ಕ್‌ಗಳಿಗೆ ಹಣವನ್ನು ಪಾವತಿ ಮಾಡುತ್ತಿಲ್ಲ.

ಕರೆಗಳನ್ನು ಬ್ಲಾಕ್ ಮಾಡಲಾಗಿದೆ

ಕರೆಗಳನ್ನು ಬ್ಲಾಕ್ ಮಾಡಲಾಗಿದೆ

ಜಿಯೋ ಕರೆಗಳ ನೆಟ್‌ವರ್ಕ್‌ಗಳು ಬ್ಯುಸಿ ಎಂಬುದಾಗಿ ಬರದೇ ಇದ್ದರೂ ಬ್ಲಾಕ್ ಮಾಡಲಾಗಿದೆ. ಜಿಯೋ ಇತರ ಸರ್ವೀಸ್ ಪ್ರೊವೈಡರ್‌ಗಳನ್ನು ಹಳಿಯುತ್ತಿದ್ದು, ಇತರ ನೆಟ್‌ವರ್ಕ್ ಪ್ರೊವೈಡರ್‌ಗಳು ಜಿಯೋವನ್ನು ದೂರುತ್ತಿದ್ದಾರೆ.

ಜಿಯೋದಿಂದ ಜಿಯೋ ಕರೆಗಳು ಡೇಟಾವನ್ನು ಆಧರಿಸಿವೆ

ಜಿಯೋದಿಂದ ಜಿಯೋ ಕರೆಗಳು ಡೇಟಾವನ್ನು ಆಧರಿಸಿವೆ

ಜಿಯೋದಿಂದ ಜಿಯೋಗೆ ಮಾಡುತ್ತಿರುವ ಕರೆಗಳನ್ನು ಡೇಟಾ ಆಧರಿಸಿದೆ. ಇಂಟರ್‌ಕನೆಕ್ಟ್ ಪಾಯಿಂಟ್‌ಗಳಲ್ಲಿ ಸಮಸ್ಯೆ ಇದ್ದಲ್ಲಿ ಕರೆಗಳನ್ನು ನಿರ್ವಹಿಸಲಾಗುವುದಿಲ್ಲ. ಜಿಯೋ ಸಂಖ್ಯೆಯಿಂದ ಇತರ ನೆಟ್‌ವರ್ಕ್‌ಗಳಿಗೆ ಕರೆಮಾಡಿದಾಗ ಕರೆ ಕನೆಕ್ಟಿಂಗ್ ಸಮಸ್ಯೆ ಎದುರಾಗುತ್ತಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
There are a lot of reasons for the Jio calls not connecting issue and here we will take a look at the reasons.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X