ಭಾರತವನ್ನು ಬಿಟ್ಟು ಹೊರ ನಡೆದ ಜಿಯೋ: ಹೊಸ ಸಾಹಸಕ್ಕೆ ಮುನ್ನುಡಿ..!!

ಯೋ ಏಷ್ಯಾ, ಯೂರೋಪ್, ಆಫ್ರಿಕಾ ಖಂಡಗಳನ್ನು ಜೋಡಿಸುದ ಜಲಾಂರ್ಗಾಮಿ ಕೇಬಲ್ ವ್ಯವಸ್ಥೆಯನ್ನು ನಿರ್ಮಿಸು ಮುಂದಾಗಿದೆ.

|

ಭಾರತದಲ್ಲಿ 4G VoLET ಸೇವೆಯನ್ನು ಆರಂಭಿಸಿ ಹೊಸ ಕ್ರಾಂತಿಯನ್ನು ಆರಂಭಿಸಿದ ರಿಲಯನ್ಸ್ ಮಾಲೀಕತ್ವದ ಜಿಯೋ, ಗಡಿಯಾಚೆಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಯೋಜನೆಯ ಬಗ್ಗೆ ಘೋಷಣೆಯನ್ನು ಮಾಡಿದೆ. ಜಿಯೋ ಏಷ್ಯಾ, ಯೂರೋಪ್, ಆಫ್ರಿಕಾ ಖಂಡಗಳನ್ನು ಜೋಡಿಸುದ ಜಲಾಂರ್ಗಾಮಿ ಕೇಬಲ್ ವ್ಯವಸ್ಥೆಯನ್ನು ನಿರ್ಮಿಸಲು ಮುಂದಾಗಿದೆ.

ಭಾರತವನ್ನು ಬಿಟ್ಟು ಹೊರ ನಡೆದ ಜಿಯೋ: ಹೊಸ ಸಾಹಸಕ್ಕೆ ಮುನ್ನುಡಿ..!!

ಓದಿರಿ: ಇಲ್ಲಿದೆ ಆನ್‌ಲೈನಿನಲ್ಲಿ ಲಿಂಕ್ ಮಾಡಲು ಸುಲಭ ವಿಧಾನ

ಇದಕ್ಕಾಗಿ ಜಿಯೋ ಯೂರೋಪ್, ಮಧ್ಯಪ್ರಾಚ್ಯ ಮತ್ತು ಏಷ್ಯಾದ ದೊಡ್ಡ ದೊಡ್ಡ ಕಂಪನಿಗಳೊಂದಿಗೆ ಕೈ ಜೋಡಿಸಿದ್ದು, 100GBPS ವೇಗದ ಡೇಟಾ ಸೇವೆಯನ್ನು ಈ ಕೇಬಲ್ ಮೂಲಕ ನೀಡು ಬೃಹತ್ ಯೋಜನೆಯನ್ನು ರೂಪಿಸಿದೆ ಎನ್ನಲಾಗಿದೆ.

25,000 KM ಉದ್ದದ ಕೇಬಲ್:

25,000 KM ಉದ್ದದ ಕೇಬಲ್:

ಜಲಾಂರ್ಗಾಮಿ ಕೇಬಲ್ ವ್ಯವಸ್ಥೆಯೂ 25,000 KM ಉದ್ದದ ಕೇಬಲ್ ಹೊಂದಿರಲಿದ್ದು, ಇದಕ್ಕೆಂದು AAE 1 ಎಂದು ನಾಮಕರಣ ಮಾಡಿದೆ. ಇದು 100 Gbps ವೇಗದ ಇಂಟರ್ನೆಟ್ ಸೇವೆಯನ್ನು ನೀಡಲು ಶಕ್ತವಾಗಿದೆ ಎಂದು ತಿಳಿಸಿದೆ.

21 ಕಡೆಗಳಲ್ಲಿ ಸೇವೆ:

21 ಕಡೆಗಳಲ್ಲಿ ಸೇವೆ:

ಜಿಯೋ ನಿರ್ಮಾಣದ ಈ ಕೇಬಲ್ ಫ್ರಾನ್ಸ್, ಹಾಂಕಾಂಗ್ ಸೇರಿದಂತೆ ಏಷ್ಯಾ, ಯೂರೋಪ್ ಮತ್ತು ಆಫ್ರಿಕಾದ 21 ಕಡೆಗಳಲ್ಲಿ ಈ ಕೇಬಲ್ ಕೊನೆಯಾಗಲಿದ್ದು, ಅಲ್ಲಿಂದ ಬೇರೆ ಬೇರೆ ದೇಶಗಳನ್ನು ಕನೆಕ್ಟ್ ಮಾಡಲು ಜಾಲವನ್ನು ರೂಪಿಸಲಾಗಿದೆ ಎನ್ನಲಾಗಿದೆ.

ಭಾರತವನ್ನು ವಿಶ್ವದ ಸನಿಹಕ್ಕೆ ತರಲಿದೆ:

ಭಾರತವನ್ನು ವಿಶ್ವದ ಸನಿಹಕ್ಕೆ ತರಲಿದೆ:

ಈ ಕೇಬಲ್ ವ್ಯವಸ್ಥೆಯಿಂದ ಭಾರತವೂ ಜಗತ್ತಿಗೆ ಇನ್ನಷ್ಟು ಹತ್ತಿರವಾಗುವದಲ್ಲದೇ ವೇಗದ ಇಂಟರ್ನೆಟ್ ಸೇವೆಯಿಂದ ಅಭಿವೃದ್ಧಿಯೂ ವೇಗವಾಗಿ ಸಾಗಲಿದೆ ಎನ್ನಲಾಗಿದೆ. ಇದು ಏಷ್ಯಾ ಮಟ್ಟದಲ್ಲಿ ಭಾರತಕ್ಕೆ ಹೆಚ್ಚಿನ ಬಲವನ್ನು ತಂದು ಕೊಡಲಿದೆ.

Best Mobiles in India

Read more about:
English summary
Reliance Jio, which has over 100 million 4G mobile subscribers in India, has announced the launch of its new submarine cable system with 100Gbps capacity, and this new system links Asia-Africa-Europe (AAE-1). This is the longest 100Gbps submarine system. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X