Subscribe to Gizbot

ನೀವರಿಯಲೇಬೇಕಾಗಿರುವ ರಿಲಾಯನ್ಸ್ ಜಿಯೋ ಡೇಟಾ ಯೋಜನೆ ಟಾರಿಫ್ಸ್

Written By:

ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಈಗ ಟೆಲಿಕಾಮ್ ಕ್ಷೇತ್ರದಲ್ಲಿ ಭರ್ಜರಿ ಸದ್ದುಗದ್ದಲವನ್ನೇ ಉಂಟುಮಾಡುತ್ತಿದೆ. 90 ದಿನಗಳ ಉಚಿತ ಅನಿಯಮಿತ ಇಂಟರ್ನೆಟ್, ಎಸ್‌ಎಮ್‌ಎಸ್, ಕರೆ, ವಾಲ್ಟ್ ಕರೆಗಳನ್ನು ಈ ಆಫರ್ ಒಳಗೊಂಡಿದ್ದರೂ ಇದು ನಿಜವೇ ಅಲ್ಲವೇ? ಇದನ್ನು ನಂಬಿ ಸಿಮ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡರೆ ಡಿವೈಸ್‌ಗೆ ಏನಾದರೂ ಹಾನಿ ಉಂಟಾಗಲಿದೆಯೇ ಎಂಬುದಾಗಿ ತಲೆಕೆಡಿಸಿಕೊಂಡ ಬಳಕೆದಾರರು ಸಾಕಷ್ಟಿದ್ದಾರೆ. ಆದರೂ ಜಿಯೋ ತನ್ನ ಆಫರ್‌ಗಳನ್ನು ಏನೂ ನಿಲ್ಲಿಸಿಲ್ಲ ಮತ್ತು ಬಳಕೆದಾರರಿಗೆ ಇನ್ನಷ್ಟು ಅನುಕೂಲಕರವಾಗಿಯೇ ಯೋಜನೆಗಳನ್ನು ಅಳವಡಿಸಿಕೊಂಡು ಹೋಗುತ್ತಿದೆ.

ಓದಿರಿ: ಮೈಕ್ರೋಸಾಫ್ಟ್ ಲೂಮಿಯಾ ಫೋನ್‌ನಲ್ಲಿ ರಿಲಾಯನ್ಸ್ ಜಿಯೋ 4G ಸಿಮ್ ಆಕ್ಟಿವೇಟ್‌ ಹೇಗೆ?

'ಉಚಿತ' ಎಂಬ ಪದ ಹೆಚ್ಚಿನ ಬಳಕೆದಾರರನ್ನು ಆಕರ್ಷಿಸಿದ್ದರೂ ಅತಿಯಾಗಿ ಯೋಚಿಸುವ ಬಳಕೆದಾರ ಇದರ ಹಿಂದೆ ಏನಾದರೂ ಸಂಚಿದೆಯೇ ಎಂಬುದಾಗಿ ಕೂಡ ಆಲೋಚಿಸುತ್ತಾರೆ. ಆದರೂ ಸಿಮ್ ಉಚಿತವಾಗಿ ದೊರೆಯುತ್ತಿದೆ ಎಂಬ ಆಶಾಭಾವನೆ ಕೂಡ ಅವರಲ್ಲಿ ಇದ್ದೇ ಇರುತ್ತದೆ. ಇಂದಿನ ಲೇಖನದಲ್ಲಿ ಟಾರಿಫ್ ಯೋಜನೆಗಳ ಬಗ್ಗೆಯೂ ನಾವು ಮಾಹಿತಿಯನ್ನು ನೀಡುತ್ತಿದ್ದು ನೀವು ಇದರ ವಿವರವನ್ನು ಪಡೆದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ 149 ಕ್ಕೆ 28 ದಿನಗಳ ಆಫರ್

ರೂ 149 ಕ್ಕೆ 28 ದಿನಗಳ ಆಫರ್

 • 300ಎಮ್‌ಬಿ 4ಜಿ data
 • ಉಚಿತ ಅನಿಯಮಿತ ಲೋಕಲ್/ಎಸ್‌ಟಿಡಿ ವಾಯ್ಸ್ ಕಾಲ್ಸ್
 • ರೂ 1,250 ಕ್ಕೆ ಉಚಿತ ಜಿಯೋ ಅಪ್ಲಿಕೇಶನ್ ಚಂದಾದಾರಿಕೆ
 • ಉಚಿತ 100 ಲೋಕಲ್/ಎಸ್‌ಟಿಡಿ ಎಸ್‌ಎಮ್‌ಎಸ್
ರೂ 499 ರ ಪ್ಯಾಕ್

ರೂ 499 ರ ಪ್ಯಾಕ್

 • 4ಜಿಬಿ 4ಜಿ ಅನಿಯಮಿತ ಡೇಟಾ ಪ್ಲಸ್ ಅನಿಯಮಿತ 4ಜಿ ಡೇಟಾ ರಾತ್ರಿ ವೇಳೆಯಲ್ಲೂ
 • ಉಚಿತ ಅನಿಯಮಿತ ಸ್ಥಳೀಯ/ಎಸ್‌ಟಿಡಿ ವಾಯ್ಸ್ ಕರೆಗಳು
 • ರೂ 1,250 ಕ್ಕೆ ಉಚಿತ ಜಿಯೋ ಅಪ್ಲಿಕೇಶನ್ ಚಂದಾದಾರಿಕೆ
 • ಉಚಿತ ಅನಿಯಮಿತ ಸ್ಥಳೀಯ/ಎಸ್‌ಟಿಡಿ ಎಸ್‌ಎಮ್‌ಎಸ್
 • 8ಜಿಬಿ ಜಿಯೋ ನೆಟ್ ವೈಫೈ ಹಾಟ್‌ಸ್ಪಾಟ್ ಆಕ್ಸೆಸ್
 • ಈ ಆಫರ್‌ನಲ್ಲಿ 1ಜಿಬಿ ಡೇಟಾ ದರ ರೂ 124.75 ಆಗಿರುತ್ತದೆ.
ರೂ 999 ರ ಪ್ಯಾಕ್

ರೂ 999 ರ ಪ್ಯಾಕ್

 • 10 ಜಿಬಿ 4ಜಿ ಡೇಟಾ ಹಾಗೂ ಅನಿಯಮಿತ 4ಜಿ ಡೇಟಾ ರಾತ್ರಿ ವೇಳೆಯಲ್ಲಿ
 • ಉಚಿತ ಅನಿಯಮಿತ ಸ್ಥಳೀಯ/ಎಸ್‌ಟಿಡಿ ವಾಯ್ಸ್ ಕಾಲ್ಸ್
 • ರೂ 1,250 ಕ್ಕೆ ಉಚಿತ ಜಿಯೋ ಅಪ್ಲಿಕೇಶನ್ ಚಂದಾದಾರಿಕೆ
 • ಉಚಿತ ಅನಿಯಮಿತ ಸ್ಥಳೀಯ/ಎಸ್‌ಟಿಡಿ ಎಸ್‌ಎಮ್‌ಎಸ್
 • 20 ಜಿಬಿ ಜಿಯೋ ನೆಟ್ ವೈಫೈ ಹಾಟ್‌ಸ್ಪಾಟ್ ಆಕ್ಸೆಸ್
ರೂ 999 ಪ್ಯಾಕ್, ನಂತರದ್ದು ರೂ 1,499 ರ ಪ್ಯಾಕ್

ರೂ 999 ಪ್ಯಾಕ್, ನಂತರದ್ದು ರೂ 1,499 ರ ಪ್ಯಾಕ್

 • 20 ಜಿಬಿ 4ಜಿ ಡೇಟಾ ಅನಿಯಮಿತ 4ಜಿ ಡೇಟಾ ರಾತ್ರಿ ವೇಳೆಯಲ್ಲಿ
 • ಉಚಿತ ಅನಿಯಮಿತ ಸ್ಥಳೀಯ/ಎಸ್‌ಟಿಡಿ ವಾಯ್ಸ್ ಕರೆಗಳು
 • ಉಚಿತ ಜಿಯೋ ಅಪ್ಲಿಕೇಶನ್ ಚಂದಾದಾರಿಕೆ ರೂ 1,250 ಕ್ಕೆ
 • ಉಚಿತ ಅನಿಯಮಿತ ಸ್ಥಳೀಯ/ಎಸ್‌ಟಿಡಿ ಎಸ್‌ಎಮ್‌ಎಸ್
 • 40 ಜಿಬಿ ಜಿಯೋನೆಟ್ ವೈಫೈ ಹಾಟ್‌ಸ್ಪಾಟ್ ಆಕ್ಸೆಸ್
 • ಈ ಯೋಜನೆಯಲ್ಲಿ 1ಜಿಬಿ ಡೇಟಾ ನಿಮಗೆ 75 ರೂಪಾಯಿಯಾಗಲಿದೆ.
ರೂ 2,499 ರ ಯೋಜನೆ ಆಫರ್ ಹೀಗಿದೆ

ರೂ 2,499 ರ ಯೋಜನೆ ಆಫರ್ ಹೀಗಿದೆ

 • 35 ಜಿಬಿ 4ಜಿಬಿ ಡೇಟಾ ಪ್ಯಾಕ್ ರಾತ್ರಿ ವೇಳೆಯಲ್ಲಿ 4ಜಿ ಡೇಟಾ
 • ಉಚಿತ ಅನಿಯಮಿತ ಸ್ಥಳೀಯ/ಎಸ್‌ಟಿಡಿ ವಾಯ್ಸ್ ಕರೆಗಳು
 • ರೂ 1,250 ಕ್ಕೆ ಉಚಿತ ಜಿಯೋ ಅಪ್ಲಿಕೇಶನ್ ಚಂದಾದಾರಿಕೆ
 • ಉಚಿತ ಅನಿಯಮಿತ ಸ್ಥಳೀಯ/ಎಸ್‌ಟಿಡಿ ಎಸ್‌ಎಮ್‌ಎಸ್
 • 70 ಜಿಬಿ ಜಿಯೋ ನೆಟ್ ವೈಫೈ ಹಾಟ್‌ಸ್ಪಾಟ್ ಆಕ್ಸೆಸ್
 • ರೂ 2,499 ಪ್ಲಾನ್‌ನೊಂದಿಗೆ 1ಜಿಬಿ 4ಜಿ ಡೇಟಾ ನಿಮಗೆ 714 ಗೆ ದೊರೆಯಲಿದೆ.
ರೂ 3,999 ಕ್ಕೆ ಜಿಯೋ ಆಫರ್

ರೂ 3,999 ಕ್ಕೆ ಜಿಯೋ ಆಫರ್

 • 60 ಜಿಬಿ 4ಜಿ ಡೇಟಾ ಪ್ಯಾಕ್ ಜೊತೆಗೆ 4ಜಿ ಡೇಟಾ
 • ಉಚಿತ ಅನಿಯಮಿತ ಸ್ಥಳೀಯ/ಎಸ್‌ಟಿಡಿ ವಾಯ್ಸ್ ಕರೆಗಳು
 • ಉಚಿತ ಜಿಯೋ ಅಪ್ಲಿಕೇಶನ್ ಚಂದಾದಾರಿಕೆ ರೂ 1,250 ಕ್ಕೆ
 • ಉಚಿತ ಅನಿಯಮಿತ ಸ್ಥಳೀಯ/ಎಸ್‌ಟಿಡಿ ಎಸ್‌ಎಮ್‌ಎಸ್
 • 120 ಜಿಬಿ ಜಿಯೋನೆಟ್ ವೈಫೈ ಹಾಟ್‌ಸ್ಪಾಟ್ ಆಕ್ಸೆಸ್
ರೂ 4,999 ಕ್ಕೆ ಜಿಯೋ ಆಫರ್ ಹೀಗಿದೆ

ರೂ 4,999 ಕ್ಕೆ ಜಿಯೋ ಆಫರ್ ಹೀಗಿದೆ

 • 75 ಜಿಬಿ 4ಜಿ ಡೇಟಾ ಪ್ಯಾಕ್ ಪ್ಲಸ್ ಅನಿಯಮಿತ 4ಜಿ ಡೇಟಾ ರಾತ್ರಿ ವೇಳೆಯಲ್ಲಿ
 • ಉಚಿತ ಅನಿಯಮಿತ ಸ್ಥಳೀಯ/ಎಸ್‌ಟಿಡಿ ವಾಯ್ಸ್ ಕರೆಗಳು
 • ಉಚಿತ ಜಿಯೋ ಅಪ್ಲಿಕೇಶನ್ ಚಂದಾದಾರಿಕೆ ರೂ 1,250 ಕ್ಕೆ
 • ಉಚಿತ ಅನಿಯಮಿತ ಸ್ಥಳೀಯ/ಎಸ್‌ಟಿಡಿ ಎಸ್‌ಎಮ್‌ಎಸ್
 • 150 ಜಿಬಿ ಜಿಯೋನೆಟ್ ವೈಫೈ ಹಾಟ್‌ಸ್ಪಾಟ್ ಆಕ್ಸೆಸ್
 • ನೀವು ರೂ 3,999 ಕ್ಕೆ ಅಥವಾ ರೂ 4,999 ಕ್ಕೆ ಈ ಪ್ಯಾಕ್ ಆರಿಸಿದ್ದಲ್ಲಿ, 1ಜಿಬಿ 4ಜಿ ಡೇಟಾ ರೂ 66.65 ಆಗಿರುತ್ತದೆ.
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Jio users can optimise their data rates to cost as low as Rs 50/GB but here's what the tariff will cost you.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot