Subscribe to Gizbot

ಜಿಯೋಗೆ ಟಾಂಗ್ ಕೊಟ್ಟ 'ಏರ್‌ಸೆಲ್'!?..ಶಾಕಿಂಗ್ ಆಫರ್ ಬಿಡುಗಡೆ!!

Written By:

ಜಿಯೋ ತನ್ನ ಮುಂದಿನ 12 ರೀಚಾರ್ಜ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದ ತಕ್ಷಣವೇ ಎಲ್ಲಾ ಟೆಲಿಕಾಂಗಳು ಸಹ ಒಂದರಮೇಲೊಂದು ಆಫರ್ ನೀಡುತ್ತಿವೆ.!! ಇದೀಗ ಏರ್‌ಸೆಲ್ ಜಿಯೋಗೆ ಸೆಡ್ಡು ಹೊಡೆದಿದ್ದು, ಜಿಯೋಗಿಂತಲೂ ಅತ್ಯುತ್ತಮ ಪ್ಲಾನ್ ಒಂದನ್ನು ಬಿಡುಗಡೆ ಮಾಡಿದೆ.!!

ಹೇಳ ಹೆಸರಿಲ್ಲದಂತಾಗಿದ್ದ ಏರ್‌ಸೆಲ್ ಇದೇ ಮೊದಲ ಭಾರಿಗೆ ಮೂರು ತಿಂಗಳ ವ್ಯಾಲಿಡಿಟಿಯಲ್ಲಿ ಜಿಯೋಗಿಂತಲೂ ಅತ್ಯುತ್ತಮವಾದ ಆಫರ್ ಬಿಡುಗಡೆ ಮಾಡಿದ್ದು, ಏರ್‌ಸೆಲ್ ಬಿಡುಗಡೆ ಮಾಡಿರುವ ನೂತನ ಆಫರ್ ಹೇಗಿದೆ? ಜಿಯೋಗಿಂತಲೂ ಅತ್ಯುತ್ತಮ ಆಫರ್ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅನ್‌ಲಿಮಿಟೆಡ್ ಕಾಲ್ ಮತ್ತು ಡೇಟಾ!!

ಅನ್‌ಲಿಮಿಟೆಡ್ ಕಾಲ್ ಮತ್ತು ಡೇಟಾ!!

ಏರ್‌ಸೆಲ್ ಹೊಸದಾಗಿ ಘೋಷಿಸಿರುವ ಆಫರ್‌ನಲ್ಲಿ 84 ಡೇಟಾ ಮತ್ತು ಅನ್‌ಲಿಮಿಟೆಡ್ ಕಾಲ್ ಮತ್ತು ಅನ್‌ಲಿಮಿಟೆಡ್ ಎಸ್‌ಎಮ್‌ಎಸ್ ಸೇವೆ ಲಭ್ಯವಿದೆ. ಪ್ರತಿದಿನ ಒಂದು GB ಡೇಟಾದಂತೆ 84 ದಿವಸಗಳು ಏರ್‌ಸೆಲ್ ಡೇಟಾ ಬಳಕೆ ಮಾಡಿಕೊಳ್ಳಬಹುದಾಗಿದೆ.!!

ಏರ್‌ಸೆಲ್ ಆಫರ್ ಬೆಲೆ ಎಷ್ಟು?

ಏರ್‌ಸೆಲ್ ಆಫರ್ ಬೆಲೆ ಎಷ್ಟು?

ಪ್ರತಿದಿನ ಒಂದು GBಯಂತ 84 ಡೇಟಾ ಮತ್ತು ಅನ್‌ಲಿಮಿಟೆಡ್ ಕಾಲ್ ಮತ್ತು ಅನ್‌ಲಿಮಿಟೆಡ್ ಎಸ್‌ಎಮ್‌ಎಸ್ ಸೇವೆ ಯನ್ನು ಏರ್‌ಸೆಲ್ ಕೇವಲ 348 ರೂಪಾಯಿಗಳಿಗೆ ನೀಡುತ್ತಿದೆ.!! ಇದು ಜಿಯೋ ಈಗ ಪ್ರಸ್ತುತ ನೀಡಿರುವ ಆಫರ್‌ಗಿಂತಲೂ ಹೆಚ್ಚು ಉತ್ತಮ ಆಫರ್ ಆಗಿದೆ.!!

ಪ್ರಸ್ತುತ ಜಿಯೋ ಆಫರ್ ಏನು?

ಪ್ರಸ್ತುತ ಜಿಯೋ ಆಫರ್ ಏನು?

ಜಿಯೋ ಮತ್ತು ಏರ್‌ಸೆಲ್ ಒಂದೇ ರೀತಿಯ 84 ಡೇಟಾ ಮತ್ತು ಅನ್‌ಲಿಮಿಟೆಡ್ ಕಾಲ್ ಮತ್ತು ಅನ್‌ಲಿಮಿಟೆಡ್ ಎಸ್‌ಎಮ್‌ಎಸ್ ಸೇವೆಯನ್ನು ಮೂರು ತಿಂಗಳ ವ್ಯಾಲಿಡಿಟಿಯಲ್ಲ ನಿಡಿದ್ದು, ಈ ಆಫರ್‌ಗೆ ಜಿಯೋ ಏರ್‌ಸೆಲ್‌ಗಿಂತಲೂ ಹೆಚ್ಚು ದರ ವಿಧಿಸಿದೆ. ಇದೇ ಆಫರ್ ಪಡೆಯಲು ಜಿಯೋಗೆ 399 ರೂ. ರೀಚಾರ್ಜ್ ಮಾಡಿಸಿಕೊಳ್ಳಬೇಕಿದೆ.!!

ಏರ್‌ಸೆಲ್ 3G, 2G ಗ್ರಾಹಕರಿಗೂ ಆಫರ್ ಲಭ್ಯ!!

ಏರ್‌ಸೆಲ್ 3G, 2G ಗ್ರಾಹಕರಿಗೂ ಆಫರ್ ಲಭ್ಯ!!

ಜಿಯೋ ಆಫರ್ ಜಿಯೋವಿನ 4G ಗ್ರಾಹಕರಿಗೆ ಮಾತ್ರ ಸೀಮಿತವಾಗಿದೆ. ಆದರೆ, ಏರ್‌ಸೆಲ್ ನೀಡಿರುವ ಆಫರ್ ಏರ್‌ಸೆಲ್ 4G ಗ್ರಾಹಕರ ಜೊತೆಯಲ್ಲಿ 3G, 2G ಗ್ರಾಹಕರು ಇದೇ ಆಫರ್ ಬಳಸಿಕೊಳಬಹುದಾಗಿದೆ.!!

ಈ ಆಫರ್ ಕರ್ನಾಟಕಕ್ಕೆ ಇನ್ನೂ ಬಂದಿಲ್ಲ.!!

ಈ ಆಫರ್ ಕರ್ನಾಟಕಕ್ಕೆ ಇನ್ನೂ ಬಂದಿಲ್ಲ.!!

ಏರ್‌ಸೆಲ್ ಬಿಡುಗಡೆ ಮಾಡಿರುವ ಈ ಅತ್ಯುತ್ತಮ ಆಫರ್ ಅನ್ನು ಉತ್ತರಪ್ರದೇಶದಲ್ಲಿ ಪರಿಚಯಿಸಲಾಗಿದೆ ಎಂದು ರಾಜೀವ್ ಗುಪ್ತಾ ಹೇಳಿದ್ದಾರೆ. ಮುಂದಿನ ದಿವಗಳಲ್ಲಿ ಈ ಇದೇ ಆಫರ್ ಅನ್ನು ದೇಶದಾಧ್ಯಂತ ವಿಸ್ತರಣೆ ಮಾಡುವ ಯೋಚನೆಯಲ್ಲಿ ಏರ್‌ಸೆಲ್ ಇದೆ.!!

ಓದಿರಿ:ಜಿಯೋ 4G ಬೇಸಿಕ್ ಫೋನ್ ಫೀಚರ್ಸ್ ಬಿಡುಗಡೆ! ಹೇಗಿದೆ ಫೋನ್?..ಎಸ್‌ಕ್ಲೂಸಿವ್ ವಿಡಿಯೋ ನೋಡಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The Rs. 348 pack comes with 1GB data per day, unlimited calls. to know more visit to kannada..gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot