ಜಿಯೋಫೋನ್ ಉತ್ಪಾದನೆ ಸ್ಥಗಿತ: ಅಂಬಾನಿ ಹೊಸ ಪ್ಲಾನ್ ಕೇಳಿ ತಲ್ಲಣಗೊಂಡ ಸ್ಮಾರ್ಟ್‌ಫೋನ್ ಲೋಕ..!

ಈಗಾಗಲೇ ತನ್ನ ಗ್ರಾಹಕರಿಗೆ ಅತೀ ಕಡಿಮೆ ಬೆಲೆಗೆ ಹೈಬ್ರಿಡ್ 4G ಫೀಚರ್ ಫೋನ್ ನೀಡಿರುವ ಅಂಬಾನಿ, ಈ ಬಾರಿ ಆಂಡ್ರಾಯ್ಡ್ ಫೋನ್ ಮೇಲೆ ಕಣ್ಣಿದ್ದಾರೆ ಎನ್ನಲಾಗಿದೆ. ಏರ್‌ಟೆಲ್‌ ದಿನಕ್ಕೊಂದು ಹೊಸ ಫೋನ್ ಬಿಡುತ್ತಿರುವ ಮಾದರಿಯಲ್ಲೇ ಹೊಸದೊಂದು ಪ್ಲಾನ್

|

ಮಾರುಕಟ್ಟೆಯಲ್ಲಿ ಜಿಯೋ ಫೋನ್ ಬಿಡುಗಡೆ ಮಾಡಿ ಹೊಸ ಹವಾ ಹುಟ್ಟಿಸಿರುವುದಲ್ಲದೇ, ತನ್ನ ಕುಟುಂಬಕ್ಕೆ ಇನ್ನಷ್ಟು ಗ್ರಾಹಕರನ್ನು ಸೆಳೆದುಕೊಂಡ ಮುಖೇಶ್ ಅಂಬಾನಿ, ಮತ್ತೊಂದು ಹೊಸ ಸಹಾಯಕ್ಕೆ ಕೈಹಾಕಿದ್ದಾರೆ. ಈ ಹೊಸ ಪ್ರಯತ್ನವನ್ನು ಕೇಳಿ ಮೊಬೈಲ್ ಲೋಕ ತಲ್ಲಣಗೊಂಡಿದೆ ಎನ್ನಲಾಗಿದೆ.

ಅಂಬಾನಿ ಹೊಸ ಪ್ಲಾನ್ ಕೇಳಿ ತಲ್ಲಣಗೊಂಡ ಸ್ಮಾರ್ಟ್‌ಫೋನ್ ಲೋಕ..!

ಓದಿರಿ: ಮಗಳು ವಿಡಿಯೋ ಮಾಡಿದ್ದಕ್ಕೆ ಐಫೋನ್ X ಇಂಜಿನಿಯರ್‌ನನ್ನು ಕೆಲಸದಿಂದ ಕಿತ್ತುಹಾಕಿದ ಆಪಲ್ !

ಈಗಾಗಲೇ ತನ್ನ ಗ್ರಾಹಕರಿಗೆ ಅತೀ ಕಡಿಮೆ ಬೆಲೆಗೆ ಹೈಬ್ರಿಡ್ 4G ಫೀಚರ್ ಫೋನ್ ನೀಡಿರುವ ಅಂಬಾನಿ, ಈ ಬಾರಿ ಆಂಡ್ರಾಯ್ಡ್ ಫೋನ್ ಮೇಲೆ ಕಣ್ಣಿದ್ದಾರೆ ಎನ್ನಲಾಗಿದೆ. ಏರ್‌ಟೆಲ್‌ ದಿನಕ್ಕೊಂದು ಹೊಸ ಫೋನ್ ಬಿಡುತ್ತಿರುವ ಮಾದರಿಯಲ್ಲೇ ಹೊಸದೊಂದು ಪ್ಲಾನ್ ಮಾಡಲು ಮುಂದಾಗಿದ್ದಾರೆ.

ಜಿಯೋ ಫೋನ್ ಉತ್ಪಾದನೆ ಸ್ಥಗಿತ:

ಜಿಯೋ ಫೋನ್ ಉತ್ಪಾದನೆ ಸ್ಥಗಿತ:

ಈಗಾಗಲೇ ಜಿಯೋ ಫೋನ್ ಕೇವಲ ಬುಕ್ ಮಾಡಿದವರಿಗಷ್ಟೆ ಸಿಕ್ಕಿದೆ. ಅದುವೇ ಕೆಲವೇ ಮಂದಿಗೆ ಮಾತ್ರವೇ ಇನ್ನು ಹಲವರು ಜಿಯೋ ಫೋನ್ ಮಾರುಕಟ್ಟೆಗೆ ಬರುವುದನ್ನೇ ಕಾಯುತ್ತಿದ್ದಾರೆ. ಆದರೆ ಜಿಯೋ ತನ್ನ ಫೋನ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ ಎನ್ನಲಾಗಿದೆ.

ಆಂಡ್ರಾಯ್ಡ್ ಫೋನ್ ಮೇಲೆ ಕಣ್ಣಿಟ್ಟ ಅಂಬಾನಿ:

ಆಂಡ್ರಾಯ್ಡ್ ಫೋನ್ ಮೇಲೆ ಕಣ್ಣಿಟ್ಟ ಅಂಬಾನಿ:

ಈಗಾಗಲೇ ಟೆಲಿಕಾಂ ಮಾರುಕಟ್ಟೆಯಲ್ಲಿ ಮೊಬೈಲ್ ಮಾರುಕಟ್ಟೆಯಲ್ಲಿ ಅಲೆಯನ್ನೇ ಎಬ್ಬಿಸಿರುವ ಜಿಯೋ, ಸದ್ಯ ತನ್ನದೇ ಆಂಡ್ರಾಯ್ಡ್ ಫೋನ್ ಅನ್ನು ಲಾಂಚ್ಮ ಮಾಡುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಗಾಳಿಸುದ್ದಿಗಳು ಹರಿದಾಡುತ್ತಿದೆ.

ಹೊಸ ವರ್ಷಕ್ಕೆ ಹೊಸ ಫೋನ್:

ಹೊಸ ವರ್ಷಕ್ಕೆ ಹೊಸ ಫೋನ್:

ಸದ್ಯ ಮೂಲಗಳು ನೀಡಿರುವ ಮಾಹಿತಿಯಂತೆ ಮುಂದಿನ ವರ್ಷದ ಆರಂಭಕ್ಕೆ ಜಿಯೋ ಅತೀ ಕಡಿಮೆ ಬೆಲೆಗೆ ಗುಣಮಟ್ಟದ ಆಂಡ್ರಾಯ್ಡ್ ಫೋನ್ ಅನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ.

ಏರ್‌ಟೆಲ್‌ಗೆ ಸೆಡ್ಡು ಹೊಡೆಯುವ ಸಲುವಾಗಿ:

ಏರ್‌ಟೆಲ್‌ಗೆ ಸೆಡ್ಡು ಹೊಡೆಯುವ ಸಲುವಾಗಿ:

ಈಗಾಗಲೇ ಮಾರುಕಟ್ಟೆಗೆ ಕಡಿಮೆ ಬೆಲೆಗೆ ಮೂರು ಫೋನ್‌ಗಳನ್ನು ಬಿಡುಗಡೆ ಮಾಡಿರುವ ಏರ್‌ಟೆಲ್‌ಗೆ ಸೆಡ್ಡು ಹೊಡೆಯುವ ಸಲುವಾಗಿ ಜಿಯೋ ಹೊಸ ಆಂಡ್ರಾಯ್ಡ್ ಫೋನ್‌ ಕಡಿಗೆ ತನ್ನ ಗಮನವನ್ನು ಹರಿಸಿದೆ ಎನ್ನುವ ಮಾತು ಕೇಳಿಬಂದಿದೆ.

ಮೊಬೈಲ್ ಲೋಕ ತಲ್ಲಣ:

ಮೊಬೈಲ್ ಲೋಕ ತಲ್ಲಣ:

ಈಗಾಗಲೇ ಜಿಯೋ ಫೋನ್ ಬಿಡುಗಡೆ ಮಾಡಿರುವುದರಿಂದಲೇ ಮೊಬೈಲ್ ಲೋಕವು ತಲ್ಲಣಗೊಂಡಿದ್ದು, ಈಗ ಆಂಡ್ರಾಯ್ಡ್ ಫೋನ್ ಲಾಂಚ್ ಮಾಡಲು ಮುಂದಾಗಿರುವುದರಿಂದ ಮತ್ತಷ್ಟು ತೊಂದರೆಯನ್ನು ಮೊಬೈಲ್ ಕಂಪನಿಗಳು ಎದುರಿಸಲಿದೆ.

Best Mobiles in India

English summary
Reliance JioPhone production on hold. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X