ಸ್ಯಾಮ್‌ಸಂಗ್‌ನ ವಿಶ್ವದ ತೆಳು ಟ್ಯಾಬ್ಲೆಟ್ ಮಾರುಕಟ್ಟೆಗೆ

By Shwetha
|

ವಿಶ್ವದ ಪ್ರಸಿದ್ಧ ಮೊಬೈಲ್ ತಯಾರಿಕಾ ಕಂಪನಿ ಸ್ಯಾಮ್‌ಸಂಗ್ ಇದೀಗ ಬೆಂಗಳೂರಿನ ಮಾರುಕಟ್ಟೆಯಲ್ಲಿ ವಿಶ್ವದ ಅತ್ಯಂತ ಸಪೂರವಾದ(ತೆಳುವಾದ) "ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಟ್ಯಾಬ್ ಎಸ್2" ಟ್ಯಾಬ್ಲೆಟ್ ಮಾದರಿಯನ್ನು ಬಿಡುಗಡೆ ಮಾಡಿದೆ.

ಓದಿರಿ: ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ದುರುದ್ದೇಶಪೂರಿತ ಸಾಫ್ಟ್‌ವೇರ್‌ಗಳು ಪತ್ತೆ

ಗಾತ್ರದಲ್ಲಿ ಚಿಕ್ಕದಾಗಿರುವ ವಿನ್ಯಾಸ, ಅಧುನಿಕ ಶೈಲಿ, ಕಡಿಮೆ ತೂಕ ಮತ್ತು ಮೆಟಾಲಿಕ್ ಬಾಡಿಯನ್ನು ಈ ಟ್ಯಾಬ್ಲೆಟ್ ಹೊಂದಿದೆ. ಹೊಸ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಟ್ಯಾಬ್ ಬಿಡುಗಡೆ ಮಾಡಲಾಗಿದೆ ಎಂದು ಸ್ಯಾಮ್ ಸಂಗ್ ಕಂಪನಿಯ ನಿರ್ದೇಶಕ ಮನುಶರ್ಮಾ ಅವರು ಮಾರುಕಟ್ಟೆಗೆ "ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಟ್ಯಾಬ್ ಎಸ್2" ವನ್ನುಬಿಡುಗಡೆ ಮಾಡಿ ಹೇಳಿದರು.

ಓದಿರಿ: ಕೈತುಂಬಾ ಸಂಬಳ ಗಳಿಸಲು ಈ ಉದ್ಯೋಗಗಳು ಸಾಕು

ಬಳಕೆದಾರರು ಸುಲಭವಾಗಿ ಬಳಸುವಂತೆ ಎಲ್ಲಾ ಸೌಲಭ್ಯಗಳನ್ನು ಕಂಪನಿ ನೀಡುತ್ತದೆ ಎಂದರು. ಭಾರತೀಯ ಗ್ರಾಹಕರಿಗಾಗಿ ಭಾರತದಲ್ಲೇ ತಯಾರಿಸುತ್ತಿರುವ ಉತ್ಪನ್ನ ಇದಾಗಿದೆ. ಇದೊಂದು ಮೇಕ್ ಇಂಡಿಯಾದ ಕೊಡುಗೆಯಾಗಿದೆ ಎಂದರು.

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಟ್ಯಾಬ್ ಎಸ್2

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಟ್ಯಾಬ್ ಎಸ್2

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಎಸ್2 ನಲ್ಲಿ ಅಂಡ್ರಾಯ್ಡ ಓಎಸ್, ಆವೃತ್ತಿ 5.0.2(ಲಾಲಿಪಪ್) ಇದೆ. ಇದು 9.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು 1536 x 2048 ಪಿಕ್ಸೆಲ್‌ಗಳು ಇದರಲ್ಲಿದೆ.

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಟ್ಯಾಬ್ ಎಸ್2

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಟ್ಯಾಬ್ ಎಸ್2

ಇದು 32ಜಿಬಿ ಮತ್ತು 64 ಜಿಬಿಯ ಆಂತರಿಕ ಮೆಮೊರಿಯನ್ನು ಹೊಂದಿದೆ. ಹೆಚ್ಚಿನ ಸಂಗ್ರಹಣೆ ಬೇಕಾದರೆ 128ಜಿಬಿ ಮೈಕ್ರೋ ಎಸ್‌ಡಿ ಕಾರ್ಡ್ ಬಳಸಬಹುದು.

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಟ್ಯಾಬ್ ಎಸ್2

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಟ್ಯಾಬ್ ಎಸ್2

8 ಎಂಪಿ ಪ್ರೈಮರಿ ಕ್ಯಾಮರಾ ಹೊಂದಿದ್ದು, 2.1 ಎಂಪಿ ಸೆಕೆಂಡರಿ ಕ್ಯಾಮರಾವನ್ನು ಡಿವೈಸ್ ಹೊಂದಿದೆ.

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಟ್ಯಾಬ್ ಎಸ್2

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಟ್ಯಾಬ್ ಎಸ್2

5870 mAh ಬ್ಯಾಟರಿ ಹೊಂದಿದ್ದು, ದೀರ್ಘ ಕಾಲ ಬಾಳಿಕೆ ಬರುವ ವಿಶ್ವಾಸವನ್ನು ಕಂಪನಿ ವ್ಯಕ್ತಪಡಿಸಿದೆ.

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಟ್ಯಾಬ್ ಎಸ್2

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಟ್ಯಾಬ್ ಎಸ್2

ಇದು ಕೇವಲ 5.6 ಮೀ,ಮಿ ದಪ್ಪ ಹೊಂದಿದ್ದು ಇದು ವಿಶ್ವದಲ್ಲೆ ಅತೀ ತೆಳುವಾದ ಟ್ಯಾಬ್ಲೆಟ್ ಎಂದು ಕಂಪನಿ ಹೇಳಿದೆ.

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಟ್ಯಾಬ್ ಎಸ್2

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಟ್ಯಾಬ್ ಎಸ್2

ಇದು ಕೇವಲ 392ಗ್ರಾಂ ತೂಕವನ್ನು ಹೊಂದಿದೆ.ಇದರ ಬೆಲೆ ಫ್ಲಿಪ್ ಕಾರ್ಟನಲ್ಲಿ 34 999 ರೂಪಾಯಿಗಳಾಗಿದೆ.

Best Mobiles in India

English summary
Samsung launched galaxy tab S2 in Bangalore held one event. Mainly concentrate for Indian user this tab has manufactured. This is considered as one of the thinnest tablet in the world.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X