ನೋಕಿಯಾ 6 ಬಳಕೆದಾರರಿಗೆ ಸಂತಸದ ಸುದ್ದಿ..!

Written By: Lekhaka

ನೋಕಿಯಾ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಸಂತಸದ ಸುದ್ದಿಯೊಂದು ಬಂದಿದೆ. ಕೆಲವೇ ದಿನಗಳಲ್ಲಿ ನೋಕಿಯಾ 7 ಸ್ಮಾರ್ಟ್ ಫೋನ್ ಮೊದಲ ಹಂತದ ಸೆಕ್ಯೂರಿಟಿ ಪ್ಯಾಚ್ ಸನ್ನು ಪಡೆದುಕೊಳ್ಳಲಿದೆ. ಇದಾದ ನಂತರದಲ್ಲಿ ನೋಕಿಯಾ 6 ಸಹ ಸೆಕ್ಯೂರಿಟಿ ಪ್ಯಾಚ್ ಅನ್ನು ಸ್ವೀಕರಿಸಲಿದೆ ಎನ್ನಲಾಗಿದೆ.

ನೋಕಿಯಾ 6 ಬಳಕೆದಾರರಿಗೆ ಸಂತಸದ ಸುದ್ದಿ..!

ನೋಕಿಯಾ 6 ಸ್ಮಾರ್ಟ್ ಫೋನ್ ನ ಕೇಲವು ಆವೃತ್ತಿಗಳು ಮಾತ್ರವೇ ಸೆಕ್ಯೂರಿಟಿ ಪ್ಯಾಚ್ ಪಡೆದುಕೊಳ್ಳಿದ್ದಾವೆ ಎನ್ನಲಾಗಿದೆ. ನವೆಂಬರ್ ಅಂತ್ಯದ ವೇಳೆಗೆ ಈ ಸೆಕ್ಯೂರಿಟಿ ಪ್ಯಾಚ್ ಗಳು ಈ ಸ್ಮಾರ್ಟ್ ಫೋನ್ ಗಳು ಸ್ವೀಕರಿಸಲಿದೆ ಎನ್ನಲಾಗಿದೆ.

ಈಗಾಗಲೇ ನೋಕಿಯಾ 6 ಸ್ಮಾರ್ಟ್ ಫೋನ್ ಆಂಡ್ರಾಯ್ಡ್ ನ್ಯಾಗಾ 7,1,2 ಆಪ್ಡೇಟ್ ಸ್ವೀಕರಿಸಿತ್ತು. ಇದರ ಬೆನ್ನಲೇ ನೂತನ ಸೆಕ್ಯೂರಿಟಿ ಪ್ಯಾಚ್ ಸಹ ದೊರೆಯಲಿದೆ ಎನ್ನಲಾಗಿದೆ. ಇಂಟರ್ ನ್ಯಾಷಿನಲ್ ಮಾರುಕಟ್ಟೆಯಲ್ಲಿ ಒಂದೇ ಸಮಯದಲ್ಲಿ ಈ ಪ್ಯಾಚ್ ಬಿಡುಗಡೆಯಾಗಿದೆ ಎನ್ನಲಾಗಿದೆ.

ಈಗಾಗಲೇ HMD ಸಂಸ್ಥೆಯೂ ನೋಕಿಯಾ ಆಂಡ್ರಾಯ್ಡ್ ಫೋನ್ ಆಂಡ್ರಾಯ್ಡ್ ಆಪ್ಡೇಟ್ ಮತ್ತು ನೆಕ್ಯೂರಿಟಿ ಪ್ಯಾಚ್ ಗಳನ್ನು ಇತರೆ ಸ್ಮಾರ್ಟ್ ಫೋನ್ ಗಳಿಗಿಂತ ಮೊದಲೇ ಸ್ವೀಕರಿಸಲಿವೆ ಎನ್ನುವ ವಿಷಯವನ್ನು ತಿಳಿಸಿತ್ತು. ಅದರಂತೆಯೇ ಈಗ ಈ ಸ್ಮಾರ್ಟ್ ಫೋನ್ ಗಳು ಸಹ ಸೆಕ್ಯೂರಿಟಿ ಪ್ಯಾಚ್ ಪಡೆಯುತ್ತಿವೆ,

ವಿಂಡೋಸ್ 10 ಗೆ ಅಪ್ಗ್ರೇಡ್ ಮತ್ತು ವಿಂಡೋಸ್ 7/8.1 ಗೆ ಡೌನ್ಗ್ರೇಡ್ ಮಾಡುವುದು ಹೇಗೆ?

ನೋಕಿಯಾ 6 ಸ್ಮಾರ್ಟ್ ಫೋನ್ FHD ಗುಣಮಟ್ಟದ 5.5 ಇಂಚಿನ ಡಿಸ್ ಪ್ಲೇಯನ್ನು ಒಳಗೊಂಡಿದೆ ಎನ್ನಲಾಗಿದೆ. ಇದರಲ್ಲಿ ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಮತ್ತು 3 GB RAM ಮತ್ತು 32GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ ಎನ್ನಲಾಗಿದೆ.

Read more about:
English summary
Nokia 6 variants in China and Hong Kong have received the November Security update. This update is expected to be rolled out to the global variants.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot