ಅಮೆಜಾನ್ ಸೇಲ್‌: ಎಲ್‌ಇಡಿ ಪ್ರೊಜೆಕ್ಟರ್‌ಗೆ ಬೊಂಬಾಟ್ ಕೊಡುಗೆ

|

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನ ಅಂತಿಮ ದಿನವಾದ ಇಂದು ಎಲ್ಲಾ ಗ್ಯಾಜೆಟ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ. ಅದರಲ್ಲೂ ಅತ್ಯುತ್ತಮ ಶ್ರೇಣಿಯ ಡಿವೈಸ್‌ಗಳನ್ನು ಕೈಗೆಟಕುವ ಬೆಲೆಯಲ್ಲಿ ಖರೀದಿ ಮಾಡಬಹುದು. ಇನ್ನು ಸ್ಮಾರ್ಟ್ ಪೋರ್ಟಬಲ್ ಎಲ್ಇಡಿ ಪ್ರೊಜೆಕ್ಟರ್ ಆಕರ್ಷಕ ರಿಯಾಯಿತಿ ಪಡೆದಿದ್ದು, ಹಬ್ಬದ ಹಿನ್ನೆಲೆ ನಿಮ್ಮ ಮನೆ, ಕಛೇರಿ ಅಥವಾ ಮತ್ಯಾವುದೇ ಸ್ಥಳದಲ್ಲಿ ಮನರಂಜನೆ ಪಡೆಯಲು ಸೂಕ್ತವಾಗಿವೆ.

ಅಮೆಜಾನ್‌

ಹೌದು, ಅಮೆಜಾನ್‌ನ ಈ ಸೇಲ್‌ನಲ್ಲಿ ಆಫರ್ ಬೆಲೆಗೆ ನೀವು ಸ್ಮಾರ್ಟ್ ಪೋರ್ಟಬಲ್ ಎಲ್ಇಡಿ ಪ್ರೊಜೆಕ್ಟರ್ ಗಳನ್ನು ಕೊಂಡುಕೊಳ್ಳಬಹುದಾಗಿದೆ. ಅದರಲ್ಲೂ 15,000ರೂ. ಗಳ ಒಳಗೆ ಲಭ್ಯ ಇರುವ ಗ್ಯಾಜೆಟ್‌ಗಳನ್ನು ಖರೀದಿ ಮಾಡಬೇಕೆಂದಿದ್ದರೆ ಇದು ಸದಾವಕಾಲ. ಹಾಗಿದ್ರೆ ಮತ್ಯಾಕೆ ತಡ ಈ ಲೇಖನದಲ್ಲಿ ಪ್ರೊಜೆಕ್ಟರ್‌ ಬೆಲೆ ಹಾಗೂ ಅವುಗಳ ಕೆಲವು ಫೀಚರ್ಸ್‌ ಬಗ್ಗೆ ವಿವರಿಸಲಾಗಿದೆ ಓದಿರಿ.

ಪ್ಲೇ MP7 ಅಡ್ವಾನ್ಸ್ LED 3D ಮಿನಿ ಪ್ರೊಜೆಕ್ಟರ್

ಪ್ಲೇ MP7 ಅಡ್ವಾನ್ಸ್ LED 3D ಮಿನಿ ಪ್ರೊಜೆಕ್ಟರ್

ಪ್ಲೇ MP7 ಅಡ್ವಾನ್ಸ್ LED 3D ಮಿನಿ ಪ್ರೊಜೆಕ್ಟರ್ 38,501ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 11,499 ರೂ. ಗಳಲ್ಲಿ ಖರೀದಿ ಮಾಡಬಹುದಾಗಿದೆ. ಈ ಡಿವೈಸ್ ಸ್ಮಾರ್ಟ್ ತರಗತಿ ಹಾಗೂ ಇನ್ನಿತರೆ ಶೈಕ್ಷಣಿಕ ಬಳಕೆಗೆ ಇದು ಉಪಯೋಗ ಆಗಲಿದೆ. ಜೊತೆಗೆ ಫೋನ್‌ ಮಿರರಿಂಗ್‌ ಆಯ್ಕೆ ಸಹ ನೀಡಲಾಗಿದೆ.

ಫುಲ್ HD LED ಸ್ಮಾರ್ಟ್ ಪ್ರೊಜೆಕ್ಟರ್

ಫುಲ್ HD LED ಸ್ಮಾರ್ಟ್ ಪ್ರೊಜೆಕ್ಟರ್

ಫುಲ್ HD LED ಸ್ಮಾರ್ಟ್ ಪ್ರೊಜೆಕ್ಟರ್ 35,600ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 14,400ರೂ. ಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಡಿವೈಸ್ ವಸತಿ, ವಾಣಿಜ್ಯ ಅಥವಾ ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸಬಹುದಾಗಿದೆ.

BORSSO ಮೂನ್ 7.2 ಸ್ಮಾರ್ಟ್ ಆಂಡ್ರಾಯ್ಡ್  LED ಪ್ರೊಜೆಕ್ಟರ್

BORSSO ಮೂನ್ 7.2 ಸ್ಮಾರ್ಟ್ ಆಂಡ್ರಾಯ್ಡ್ LED ಪ್ರೊಜೆಕ್ಟರ್

BORSSO ಮೂನ್ 7.2 ಸ್ಮಾರ್ಟ್ ಆಂಡ್ರಾಯ್ಡ್ LED ಪ್ರೊಜೆಕ್ಟರ್ 16,499ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, ನೀವು 13,399ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದು ಆಂಡ್ರಾಯ್ಡ್‌ ಹಾಗೂ ಐಓಎಸ್‌ ಡಿವೈಸ್‌ಗಳಿಗೆ ಬೆಂಬಲ ನೀಡುತ್ತದೆ. ಹಾಗೆಯೇ ವೈರ್‌ಲೆಸ್ ಸ್ಕ್ರೀನ್ ಮಿರರಿಂಗ್ ಫೀಚರ್ಸ್‌ ಜೊತೆಗೆ ಜೂಮ್ ಇನ್ ಮತ್ತು ಜೂಮ್ ಔಟ್ ಮಾಡಬಹುದಾದ ಆಯ್ಕೆಯನ್ನು ಪಡೆದಿದೆ.

Egate K9 ಪ್ರೊ ಮ್ಯಾಕ್ಸ್ ಪ್ರೊಜೆಕ್ಟರ್

Egate K9 ಪ್ರೊ ಮ್ಯಾಕ್ಸ್ ಪ್ರೊಜೆಕ್ಟರ್

Egate K9 ಪ್ರೊ ಮ್ಯಾಕ್ಸ್ ಪ್ರೊಜೆಕ್ಟರ್ ಡಿವೈಸ್‌ 15,010ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 14,990ರೂ. ಗಳಿಗೆ ಲಭ್ಯವಿದೆ. ಇದು ಆಂಡ್ರಾಯ್ಡ್‌ 9 ನಲ್ಲಿ ರನ್‌ ಆಗಲಿದ್ದು, ವೈ-ಫೈ, ಬ್ಲೂಟೂತ್, ಎರಡು ಎಚ್‌ಡಿಎಂಐ ಪೋರ್ಟ್‌ಗಳು, ಎರಡು ಯುಎಸ್‌ಬಿ ಪೋರ್ಟ್‌ಗಳು, ಲ್ಯಾನ್ ಮತ್ತು ಎವಿ ಇದ್ದು, ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್‌ ಹಾಗೂ ಇನ್ನಿತರೆ ಡಿವೈಸ್‌ಗಳಿಗೆ ಸಪೋರ್ಟ್‌ ಮಾಡಲಿದೆ.

IBS 9.O ಆಂಡ್ರಾಯ್ಡ್ ಪ್ರೊಜೆಕ್ಟರ್

IBS 9.O ಆಂಡ್ರಾಯ್ಡ್ ಪ್ರೊಜೆಕ್ಟರ್

IBS 9.O ಆಂಡ್ರಾಯ್ಡ್ ಪ್ರೊಜೆಕ್ಟರ್ 13,999ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, ನಿಮಗೆ 10,999ರೂ. ಗಳಲ್ಲಿ ಸಿಗಲಿದೆ. ಇದನ್ನು ಪವರ್‌ಪಾಯಿಂಟ್‌ ಮತ್ತು ಇತರ ಕಛೇರಿ ಸಂಬಂಧಿತ ವಿಷಯಗಳನ್ನು ಪ್ರಸ್ತುತಪಡಿಸಲು ಬಳಕೆ ಮಾಡಬಹುದಾಗಿದೆ. ಹಾಗೆಯೇ ಫೈರ್ ಟಿವಿ ಸ್ಟಿಕ್ ಮತ್ತು ಕ್ರೋಮ್‌ಕಾಸ್ಟ್‌ಗೆ ಹೊಂದಿಕೊಳ್ಳುತ್ತದೆ.

ವಿಸಿಟೆಕ್ V6 ಸ್ಮಾರ್ಟ್ LED ಪ್ರೊಜೆಕ್ಟರ್

ವಿಸಿಟೆಕ್ V6 ಸ್ಮಾರ್ಟ್ LED ಪ್ರೊಜೆಕ್ಟರ್

ವಿಸಿಟೆಕ್ V6 ಸ್ಮಾರ್ಟ್ LED ಪ್ರೊಜೆಕ್ಟರ್ 7,026 ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 11,990ರೂ. ಗಳಲ್ಲಿ ಲಭ್ಯ ಇದೆ. ಈ ಡಿವೈಸ್‌ 1GB RAM ಹಾಗೂ 8GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, ಆಂಡ್ರಾಯ್ಡ್‌ 6 ನಲ್ಲಿ ರನ್ ಆಗುತ್ತದೆ.

WANBO X1 ಪ್ರೊ

WANBO X1 ಪ್ರೊ

WANBO X1 ಪ್ರೊ ಪ್ರೊಜೆಕ್ಟರ್ 6,910ರೂ. ಗಳ ರಿಯಾಯಿತಿ ಪಡೆದಿದ್ದು, 13,990ರೂ. ಗಳಿಗೆ ಲಭ್ಯವಾಗಲಿದೆ. ಇದು ಅಪ್‌ಗ್ರೇಡ್‌ ಆದ ಡಿವೈಸ್ ಆಗಿದ್ದು, ಈ ಪೋರ್ಟಬಲ್ ಪ್ರೊಜೆಕ್ಟರ್ ಆಂಡ್ರಾಯ್ಡ್‌ 9.0 ಆಪರೇಟಿಂಗ್ ಸಿಸ್ಟಮ್ ಒಳಗೊಂಡಿದೆ. ಹಾಗೆಯೇ ಗೂಗಲ್‌ ಪ್ಲೇ ಸ್ಟೋರ್‌ನಿಂದ 5,000 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಬಹುದಾಗಿದೆ.

ಎಕ್ಸ್ ಎಲೆಕ್ಟ್ರಾನ್ C9 ಆಂಡ್ರಾಯ್ಡ್ ಫುಲ್ HD ಪ್ರೊಜೆಕ್ಟರ್

ಎಕ್ಸ್ ಎಲೆಕ್ಟ್ರಾನ್ C9 ಆಂಡ್ರಾಯ್ಡ್ ಫುಲ್ HD ಪ್ರೊಜೆಕ್ಟರ್

ಎಕ್ಸ್ ಎಲೆಕ್ಟ್ರಾನ್ C9 ಆಂಡ್ರಾಯ್ಡ್ ಫುಲ್ HD ಪ್ರೊಜೆಕ್ಟರ್ 4,930ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, ನೀವು 11,990ರೂ. ಗಳಿಗೆ ಖರೀದಿ ಮಾಡಬಹುದು. ಈ ಡಿವೈಸ್‌ 1GB RAM ಹಾಗೂ 8GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ. ಇದನ್ನು ನೀವು ಹೋಮ್ ಥಿಯೇಟರ್ ಅಥವಾ ಆಫೀಸ್ ಬಳಕೆಗೆ ಬಳಸಬಹುದಾಗಿದೆ.

Egate i9 ಪ್ರೊ ಮ್ಯಾಕ್ಸ್ ಪ್ರೊಜೆಕ್ಟರ್

Egate i9 ಪ್ರೊ ಮ್ಯಾಕ್ಸ್ ಪ್ರೊಜೆಕ್ಟರ್

Egate i9 ಪ್ರೊ ಮ್ಯಾಕ್ಸ್ ಪ್ರೊಜೆಕ್ಟರ್ 4,000ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 11,990ರೂ. ಗಳಿಗೆ ಖರೀದಿ ಮಾಡಬಹುದು. ಈ ಡಿವೈಸ್ ಆಂಡ್ರಾಯ್ಡ್‌ ಹಾಗೂ ಐಓಎಸ್ ಡಿವೈಸ್‌ಗಳಿಗೆ ಸಪೋರ್ಟ್‌ ಮಾಡಲಿದ್ದು, ಸ್ಕ್ರೀನ್ ಮಿರರಿಂಗ್ ಸೌಲಭ್ಯ ಸಹ ಇದೆ. 3Wನ ಇನ್ ಬಿಲ್ಟ್ ಸ್ಪೀಕರ್‌ ಈ ಡಿವೈಸ್‌ನಲ್ಲಿದೆ.

IBS T6 ವೈಫೈ ಎಲ್ಇಡಿ ಪ್ರೊಜೆಕ್ಟರ್

IBS T6 ವೈಫೈ ಎಲ್ಇಡಿ ಪ್ರೊಜೆಕ್ಟರ್

IBS T6 ವೈಫೈ ಎಲ್ಇಡಿ ಪ್ರೊಜೆಕ್ಟರ್ 2,600ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 7,399ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಪ್ರೊಜೆಕ್ಟರ್ ಇನ್‌ಬಿಲ್ಟ್ ಯೂಟ್ಯೂಬ್‌ ಅಪ್ಲಿಕೇಶನ್‌ ಹೊಂದಿದ್ದು, ಮಿರರ್‌ ಕಾಸ್ಟ್‌ ಆಯ್ಕೆಯನ್ನೂ ಸಹ ಬೆಂಬಲಿಸಲಿದೆ.

Best Mobiles in India

English summary
Today is the last day for Amazon Great Indian Festival Sale. Amazon has announced an attractive discount on a LED Projectors.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X