ಉದ್ಯೋಗಿಗಳು ಬಳಸುವ 11 ಪಾಪುಲರ್‌ ಆಪ್ಸ್‌ಗಳು ಯಾವುವು ?

By Suneel
|

ಇಂದು ಸ್ಮಾರ್ಟ್‌ಫೋನ್‌ ಬಳಕೆದಾರರು ದಿನಕ್ಕೊಂದು ಹೊಸ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿ ಇನ್ಸ್ಟಾಲ್‌ ಮಾಡಿ ಅದರ ಅನುಭವ ಪಡೆಯುತ್ತಾರೆ. ಆದರೆ ಅತಿ ಹೆಚ್ಚು ಬಳಕೆಯಾಗುವ ಅಪ್ಲಿಕೇಶನ್‌ ಯಾವುದು ಎಂದರೇ ಬಹುಶಃ ದಿನನಿತ್ಯ ಬಳಸುವ ವಾಟ್ಸ್ಯಾಪ್‌ ಅಥವಾ ಫೇಸ್‌ಬುಕ್‌ ಎಂದು ಹೇಳಬಹುದು. ಆದರೆ ಇವುಗಳು ಸಾಮಾಜಿಕ ಜಾಲತಾಣ ಅಪ್ಲಿಕೇಶನ್‌ಗಳು.

ಓದಿರಿ: ಸ್ಮಾರ್ಟ್‌ಫೋನ್‌ಗಳಿಂದ ತಿಳಿಯದೇ ನಡೆಯುತ್ತಿರುವ ದುರಾಭ್ಯಾಸಗಳು

ಹಾಗಾದರೆ ದಿನನಿತ್ಯ ಜೀವನದಲ್ಲಿ ಉದ್ಯಮ ಮತ್ತು ಕಂಪನಿ ಉದ್ಯೋಗಿಗಳು ಬಳಸುವ ಪ್ರಖ್ಯಾತ ಅಪ್ಲಿಕೇಶನ್‌ಗಳು ಯಾವುವು ಎಂದು ಕೇಳಿದರೆ. ಉತ್ತರ ಬಹುಶಃ ನಿಮ್ಮಲ್ಲಿಲ್ಲ ಅನಿಸುತ್ತೇ. ಆದರೆ ನಾವು ನಿಮಗೆ ನಮ್ಮ ಲೇಖನದಲ್ಲಿ ಆ ಅಪ್ಲಿಕೇಶನ್‌ಗಳ ಬಗ್ಗೆ ಹೇಳುತ್ತೇವೆ.

ಓದಿರಿ: ಮನಸ್ಸಿನ ಉಲ್ಲಾಸಕ್ಕಾಗಿ ಮಾತ್ರ ಈ ಟೆಕ್‌ಗಳು

ಕಂಪನಿಗಳು ಹಾಗೂ ಕೆಲಸ ನಿರತವಾಗಿರುವ ಉದ್ಯೋಗಿಗಳು ಅತಿ ಹೆಚ್ಚಿನದಾಗಿ 11 ಪ್ರಖ್ಯಾತ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಇವುಗಳನ್ನು ನಿಮ್ಮ ಮೊಬೈಲ್‌ ಮತ್ತು ಗ್ಯಾಜೆಟ್ಸ್‌ಗಳಲ್ಲಿ ಬಳಸಿದರೆ ಇತರೆ ಯಾವುದೇ ಅಪ್ಲಿಕೇಶನ್‌ಗಳು ಅಷ್ಟಾಗಿ ಬೇಕಾಗುವುದಿಲ್ಲ.ಅವುಗಳು ಈ ಕೆಳಗಿನಂತೆವೆ.

BO‍‍‍‍‍X : ಫೈಲ್‌ಗಳನ್ನು ಶೇರ್‌ ಮಾಡುವ ಅಪ್ಲಿಕೇಶನ್‌

BO‍‍‍‍‍X : ಫೈಲ್‌ಗಳನ್ನು ಶೇರ್‌ ಮಾಡುವ ಅಪ್ಲಿಕೇಶನ್‌

ಈ ಅಪ್ಲಿಕೇಶನ್‌ ಫೈಲ್‌ಗಳನ್ನು ಶೇರ್‌ ಮಾಡಲು ಉತ್ತಮ ವೇದಿಕೆ ಒದಗಿಸಿದೆ. ಇದನ್ನು GE, Procter ಮತ್ತು ಗ್ಯಾಂಬಲ್‌ನಂತಹ ಕಂಪನಿಗಳಲ್ಲೂ ಸಹ ಬಳಸಲಾಗುತ್ತದೆ.

Dropbox :  ಫೈಲ್‌ಗಳನ್ನು ಸಂಗ್ರಹಿಸುವ ಅಪ್ಲಿಕೇಶನ್‌

Dropbox : ಫೈಲ್‌ಗಳನ್ನು ಸಂಗ್ರಹಿಸುವ ಅಪ್ಲಿಕೇಶನ್‌

ಈ ಅಪ್ಲಿಕೇಶನ್‌ ಅನ್ನು ಶೇಕಡ 97 ಉದ್ಯೋಗಿಗಳು ಫೈಲ್‌ಗಳನ್ನು ಸಿಂಕ್ ಮಾಡಲು ಬಳಸುತ್ತಾರೆ. ಬ್ಯುಸಿನೆಸ್‌ ಕ್ಷೇತ್ರದಲ್ಲಿ ಹೆಚ್ಚು ಬಳಸಲಾಗುತ್ತದೆ ಮತ್ತು ಆಡಿಟ್‌ ಲಾಗ್ಸ್‌, ರಿಮೋಟ್‌ ವೈಪ್‌ಗಳನ್ನು ನಿಯಂತ್ರಣದಲ್ಲಿಡುವ ಸಾಮರ್ಥ್ಯ ಹೊಂದಿದೆ.

 You Tube : ಕೆಲಸಕ್ಕಾಗಿ ವಿಡಿಯೋ ಬಳಕೆ

You Tube : ಕೆಲಸಕ್ಕಾಗಿ ವಿಡಿಯೋ ಬಳಕೆ

ಜಾಗತಿಕವಾಗಿ ಉದ್ಯಮಗಳು ಮತ್ತು ಎಲ್ಲಾ ಕಂಪನಿಗಳು ಹೆಚ್ಚಾಗಿ ತಮ್ಮ ಸೇವೆ ಮತ್ತು ಬ್ರಾಂಡ್‌ಗಳ ಪ್ರಮೋಶನ್‌ಗಾಗಿ ಗ್ರಾಹಕರನ್ನು ಸೆಳೆಯಲು ಇದನ್ನು ಬಳಸುತ್ತಾರೆ.

Office 365 : ಮೈಕ್ರೋಸಾಫ್ಟ್‌ ಆಫೀಸ್‌ ಮೂಲಕ

Office 365 : ಮೈಕ್ರೋಸಾಫ್ಟ್‌ ಆಫೀಸ್‌ ಮೂಲಕ

ಈ ಅಪ್ಲಿಕೇಶನ್‌ನಲ್ಲಿ ಪದಗಳನ್ನು ಎಡಿಟ್‌ ಮಾಡಿ ಎಕ್ಸೆಲ್‌, ಪವರ್‌ಪಾಯಿಂಟ್‌ ಡಾಕುಮೆಂಟ್‌ಗಳಲ್ಲಿ ಸಂಗ್ರಹಿಸಬಹುದಾಗಿದೆ. ಇದು ಮೊವೈಲ್‌ನಲ್ಲೂ ಅಪ್ಲಿಕೇಶನ್‌ ಆಗಿ ಬಳಕೆಯಾಗುತ್ತದೆ.

Jive : ಇಮೇಲ್‌ಗೆ ಪ್ರತಿಕ್ರಿಯಿಸಲು ಸಹಾಯಕ

Jive : ಇಮೇಲ್‌ಗೆ ಪ್ರತಿಕ್ರಿಯಿಸಲು ಸಹಾಯಕ

ಇದರ ಮೂಲಕ ಉದ್ಯೋಗಿಗಳಿಗೆ ಸಾಮಾಜಿಕ ಜಾಲತಾಣ ವೇದಿಕೆಗಳಾದ ಬ್ಲಾಗ್‌, ಗ್ರೂಪ್ಸ್‌, ಚರ್ಚೆಗಳಲ್ಲಿ ಇದರ ಮೂಲಕ ಕಂಪನಿಗೆ ಸಂಬಂಧಿಸಿದಂತೆ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಕ

 Cisco WebEX : ಆನ್‌ಲೈನ್‌ ಸಭೆಗಳಿಗಾಗಿ

Cisco WebEX : ಆನ್‌ಲೈನ್‌ ಸಭೆಗಳಿಗಾಗಿ

ಈ ಅಪ್ಲಿಕೇಶನ್‌ ಮೂಲಕ ಕಂಪನಿ ಉದ್ಯೋಗಿಗಳು ವಿಡಿಯೋ ಕಾನ್ಫರೆನ್ಸ್‌ ಕೈಗೊಳ್ಳಬಹುದಾಗಿದೆ. ಅಲ್ಲದೇ ಪ್ರೆಸೆಂಟೇಶನ್‌ಗಳನ್ನು ಆನ್‌ಲೈನ್‌ ಮೂಲಕ ನೀಡಲು ಸಹಾಯಕವಾಗಿದೆ.

 Facebook : ಕಂಪನಿ ಪ್ರಮೋಶನ್‌ಗಾಗಿ

Facebook : ಕಂಪನಿ ಪ್ರಮೋಶನ್‌ಗಾಗಿ

ಕಾನೂನು ಬದ್ಧವಾಗಿ ಫೇಸ್‌ಬುಕ್‌ ಮೂಲಕವು ಕಂಪನಿಗಳು ತಮ್ಮ ಬ್ರಾಂಡ್‌ ಪ್ರಮೋಟ್‌ ಮಾಡಲು ಹಾಗೂ ಗ್ರಾಹಕರೊಂದಿಗೆ ಸಂವಹಿಸಲು ಉದ್ಯೋಗಿಗಳು ಬಳಸುತ್ತಾರೆ.

Saleforce : ಮಾರುಕಟ್ಟೆ ಸಂಬಂಧಿ ವ್ಯವಹಾರಗಳಿಗಾಗಿ

Saleforce : ಮಾರುಕಟ್ಟೆ ಸಂಬಂಧಿ ವ್ಯವಹಾರಗಳಿಗಾಗಿ

ಈ ಅಪ್ಲಿಕೇಶನ್‌ ಅನ್ನು #1 ಸಿಆರ್‌ಎಂ ಒದಗಿಸಿತು. ಮಾರುಕಟ್ಟೆ ಸಂಬಂಧಿ ಆಟೋಮೇಶನ್‌ಗಾಗಿ ಇದು ಸಲಹೆಗಳನ್ನು ನೀಡುತ್ತದೆ. ಗ್ರಾಹಕ ಸಹಾಯವಾಣಿ, ಉದ್ಯಮ ಸಾಮಾಜಿಕ ಸಂಪರ್ಕ ಒದಗಿಸುತ್ತದೆ.

 Gmail : ಇತರೆ ಇಮೇಲ್‌ಗಳಿಗಾಗಿ

Gmail : ಇತರೆ ಇಮೇಲ್‌ಗಳಿಗಾಗಿ

ಇದನ್ನು ಉದ್ಯಮಗಳು ಮತ್ತು ಉದ್ಯೋಗಿಗಳು ವಯಕ್ತಿಕವಾಗಿ ಸಹೋದ್ಯೋಗಿಯೊಂದಿಗೆ ಖಾತೆ ನಿರ್ವಹಿಸಲು ಇದನ್ನು ಬಳಸಲಾಗುತ್ತಿದೆ.

Apple iCloud : ಆಟೋಮೆಟಿಕ್ ಬ್ಯಾಕಪ್ಸ್‌

Apple iCloud : ಆಟೋಮೆಟಿಕ್ ಬ್ಯಾಕಪ್ಸ್‌

ಕಂಪನಿಗಳು ಫೈಲ್‌ಗಳನ್ನು ಸಿಂಕ್‌ ಮಾಡಲು ಮತ್ತು ಅಪ್ಲಿಕೇಶನ್‌ಗಳನ್ನು ಬ್ಯಾಕಪ್‌ ಮಾಡಲು ಬಳಸುತ್ತವೆ.

Google Drive : ಮೈಕ್ರೋಸಾಫ್ಟ್ ಆಫೀಸ್‌ನ ಪರ್ಯಾಯ ಅಪ್ಲಿಕೇಶನ್‌

Google Drive : ಮೈಕ್ರೋಸಾಫ್ಟ್ ಆಫೀಸ್‌ನ ಪರ್ಯಾಯ ಅಪ್ಲಿಕೇಶನ್‌

ರಿಯಲ್‌ ಟೈಮ್‌ನಲ್ಲಿ ಕಂಪನಿಗಳು ಗೂಗಲ್‌ ಡ್ರೈವ್‌ ಮೂಲಕ ಫೈಲ್‌ಗಳನ್ನು ಶೇರ್‌ ಮತ್ತು ಸಿಂಕ್‌ ಮಾಡಬಹುದು. ಅಲ್ಲದೇ ಪ್ರೆಸೆಂಟೇಶನ್‌ ಮತ್ತು ಡಾಕುಮೆಂಟ್‌ಗಳನ್ನು ಸಹ ಇದರಲ್ಲಿ ಶೇರ್ ಮಾಡಬಹುದು.

ಉದ್ಯಮಗಳ ಪ್ರಾಬಲ್ಯ

ಉದ್ಯಮಗಳ ಪ್ರಾಬಲ್ಯ

ಉದ್ಯಮಗಳ ಪ್ರಾಬಲ್ಯ

Best Mobiles in India

English summary
The 11 Most Popular Apps Employees Use At Work.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X