'AI' ಚಿಪ್ ಅಭಿವೃದ್ದಿ!!..ಹೊಸ ಅವಿಷ್ಕಾರಕ್ಕೆ ಮತ್ತೆ ನಾಂದಿ ಹಾಡಿದ ಆಪಲ್!?

Written By:

ಭವಿಷ್ಯದ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಕಲ್ಪನೆಯ ಹಂತದ್ಲಿರುವಾಗಲೇ ಪ್ರಪಂಚದ ನಂಬರ್ ಒನ್ ಮೊಬೈಲ್ ಕಂಪೆನಿ ಆಪಲ್ ಹೊಸದೊಂದು ತಂತ್ರಜ್ಞಾನವನ್ನು ಕಂಡುಹಿಡಿದಿದೆ. ಹೌದು, ಭವಿಷ್ಯದಲ್ಲಿ ಆಪಲ್ ಕಂಪೆನಿ ಸ್ಮಾರ್ಟ್‌ಫೋನ್‌ಗಳು ಮತ್ತಷ್ಟು ಸ್ಮಾರ್ಟ್ ಆಗಿ ಹೊರಬರುತ್ತವೆ. !!

ಆಪಲ್ ಕಂಪನಿ ತನ್ನ ಐಫೋನ್‌ಗಾಗಿ ಹೊಸದೊಂದು ಚಿಪ್‌ ನಿರ್ಮಾಣ ಮಾಡಿದ್ದು, ಅದಕ್ಕೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್ ಚಿಪ್‌ (ಎಐ) ಎಂದು ಹೆಸರಿಟ್ಟಿದೆ.!! ಇದು ಒಂದು ನ್ಯೂರಲ್ ಇಂಜನ್ ಹೇಸರಾಗಿದ್ದು, ಸ್ಮಾರ್ಟ್‌ಫೋನ್‌ನಲ್ಲಿ ಈ ಹೆಸರಿನ ಬಳಕೆ ಇದೆ ಮೊದಲು.!!

ಹಾಗಾದರೆ, ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್ ಚಿಪ್‌ ಎಂದರೇನು? ಈ ಚಿಪ್‌ನಿಂದ ಸ್ಮಾರ್ಟ್‌ಫೋನ್‌ಗಳಲ್ಲಿ ಆಗುವ ಬದಲಾವಣೆಗಳು ಯಾವುವು? ಆಪಲ್‌ನ ಇನ್ನೊಂದು ಅತ್ಯದ್ಬುತ ಟೆಕ್ನಾಲಜಿ ಯಾವುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇದು ಆಪಲ್‌ನ ನ್ಯಾಚುರಲ್ ಎಂಜಿನ್!!

ಇದು ಆಪಲ್‌ನ ನ್ಯಾಚುರಲ್ ಎಂಜಿನ್!!

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್ ಚಿಪ್‌ ಅನ್ನು ಐಫೋನ್‌ಗಳ ನ್ಯಾಚುರಲ್ ಎಂಜಿನ್ ಎಂದು ಕರೆಯಲಾಗಿದ್ದು, ಕೆಲವು ಆಲ್ಗಾರಿದಂ ಬಳಸಿ ಈ ಚಿಪ್‌ ನಿರ್ಮಾಣ ಮಾಡಲಾಗಿದೆ. ಈ ಚಿಪ್‌ ಸ್ಮಾರ್ಟ್‌ಫೋನ್ ಬ್ಯಾಟರಿ ಲೈಫ್ ಹೆಚ್ಚಿಸಸುವುದಲ್ಲದೆ. ಆಪಲ್‌ ಡಿವೈಸ್‌ಗಳ ಅತ್ಯುತ್ತಮ ಕಾರ್ಯನಿರ್ವಹಣೆಯನ್ನು ನೋಡಿಕೊಳ್ಳುತ್ತದೆ.!!

ಗ್ರಾಫಿಕ್‌ ಒತ್ತಡ ಕಡಿಮೆ ಮಾಡುತ್ತದೆ.!!

ಗ್ರಾಫಿಕ್‌ ಒತ್ತಡ ಕಡಿಮೆ ಮಾಡುತ್ತದೆ.!!

ಸ್ಮಾರ್ಟ್‌ಫೋನ್ ಜಾಗವನ್ನು ಪೂರ್ಣವಾಗಿ ಕೊಲ್ಲುವ ಗ್ರಾಫಿಕ್‌ ಕಾರ್ಯಗಳನ್ನು ಈ ಚಿಪ್ ತನ್ನಲ್ಲಿಯೇ ಸೇವ್ ಮಾಡಿಕೊಳ್ಳುತ್ತದೆ. ಚಿಪ್‌ನಲ್ಲಿದ್ದ ಕಂಪ್ಯೂಟೇಶನ್‌ ಇಂಟೆನ್ಸೀವ್‌ ವರ್ಕ್‌ನ್ನು ಡಿಲಿಟ್‌ ಮಾಡಿ ಹೊಸ ಚಿಪ್‌ನಲ್ಲಿ ಸೇವ್ ಮಾಡುವುದು ಈ ಚಿಪ್‌ನ ಮುಖ್ಯ ಉದ್ದೇಶವಾಗಿದೆ.

ಫೇಸ್‌ ಅಂಡ್ ಸೌಂಡ್ ಪರೀಶೀಲನೆ.!!

ಫೇಸ್‌ ಅಂಡ್ ಸೌಂಡ್ ಪರೀಶೀಲನೆ.!!

ಸ್ಮಾಟ್‌ಫೋನ್ ಪ್ರೋಸೆಸರ್‌ಗೆ ಪೂರಕವಾಗಿ ಕಾರ್ಯನಿರ್ವಹಣೆ ನೀಡುವ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್ ಚಿಪ್‌ ಮಾನವನ ಮುಖ ಮತ್ತು ಶಬ್ದವನ್ನು ಪರೀಶೀಲನೆ ಮಾಡುವ ಫೀಚರ್ ಹೊಂದಿದೆ. ಹಾಗಾಗಿ, ಇನ್ನು ಸ್ಮಾರ್ಟ್‌ಫೋನ್ ಸುರಕ್ಷತೆ ಮತ್ತಷ್ಟು ಹೆಚ್ಚಾಗಿದೆ.!!

ಆಪಲ್‌ನ ಇನ್ನೊಂದು ಅತ್ಯದ್ಬುತ ಟೆಕ್ನಾಲಜಿ

ಆಪಲ್‌ನ ಇನ್ನೊಂದು ಅತ್ಯದ್ಬುತ ಟೆಕ್ನಾಲಜಿ

ಐಫೋನ್ ಬಳಕೆದಾರರು ವೈಫೈ ರೌಟರ್‌ ಮೂಲಕವೇ ಚಾರ್ಜ್‌ ಮಾಡಬಹುದಾದ ಹೊಸ ತಂತ್ರಜ್ಞಾನವನ್ನು ಆಪಲ್ ಈಗಾಗಲೇ ಬಳಕೆಗೆ ತಂದಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟ ಮಾಹಿತಿ ಇನ್ನು ಹೊರಬಿದ್ದಿಲ್ಲ.!!

ಓದಿರಿ:ಭವಿಷ್ಯದ ಸೂಪರ್‌ಫೋನ್‌ ತಂತ್ರಜ್ಞಾನ ಹೇಗಿರುತ್ತದೆ ಗೊತ್ತಾ? ಇಲ್ಲಿದೆ ನೋಡಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 English summary
Your next iphones might be more “intelligent” to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot